ಹಸಿವು ತಾಳಲಾರದೆ ನಾಯಿಗೆ ಹಾಕಿದ್ದ ಬಿರಿಯಾನಿ ತಿಂದು ಬಿಟ್ಟೆ ಎಂದ ಪೋಷಕ ನಟಿ ಸರೋಜಮ್ಮ! ಪಾಪ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದಾರೆ ಗೊತ್ತಾ?
ಗಿನ ಕಾಲದಿಂದ ಹಿಡಿದು ಈಗಿನ ಕಾಲದ ಹಲವಾರು ಸಿನಿಮಾಗಳಲ್ಲಿ ಪೋಷಕ ನಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಗುರುತಿಸಿಕೊಂಡಿರುವ ಸರೋಜಮ್ಮನವರು ಸಂದರ್ಶನ ಒಂದರಲ್ಲಿ ತಮ್ಮ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಸಾಕಷ್ಟು ಕಲಾವಿದರು ಬಂದು ಹೋದರು ಬೆರಳೆಣಿಕೆಯಷ್ಟು ನಟ ನಟಿಯರು ಅಚ್ಚಳಿಯದೆ ಕನ್ನಡಿಗರ ಮನಸ್ಸಿನಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಅಡಗಿ ಕುಳಿತಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಸಣ್ಣಪುಟ್ಟ ಸೂಕ್ಷ್ಮ ಹಾಗೂ ಸಹಜ ಪಾತ್ರಗಳ ಮೂಲಕವೇ ಕೋಟ್ಯಾಂತರ ಜನ ಕನ್ನಡಿಗರ ಮನಸ್ಸನ್ನು ಗೆದ್ದು ಆಗಿನ ಕಾಲದಿಂದ ಹಿಡಿದು ಈಗಿನ ಕಾಲದ ಹಲವಾರು ಸಿನಿಮಾಗಳಲ್ಲಿ ಪೋಷಕ ನಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾ ಗುರುತಿಸಿಕೊಂಡಿರುವ ಸರೋಜಮ್ಮನವರು (Senior supporting actress Sarojamma) ಸಂದರ್ಶನ ಒಂದರಲ್ಲಿ ತಮ್ಮ ಕಷ್ಟದ ದಿನಗಳನ್ನು ಹಂಚಿಕೊಂಡಿದ್ದಾರೆ.
52 ವರ್ಷಗಳಾದರೂ ನಟಿ ರಮ್ಯಕೃಷ್ಣ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಶೂಟಿಂಗ್ ಸಮಯದಲ್ಲಿ ಹಸಿದು ಊಟ ಇಲ್ಲದೆ ಸಾಕಾಗಿ ನಾಯಿಗೆ ಮಾಡಿ ಹಾಕಿದ್ದ ಬಿರಿಯಾನಿಯನ್ನು ತಿಂದು ಬಿಟ್ಟೆ ಎಂದು ಹೇಳುತ್ತ ತಮ್ಮ ಅಳಲನ್ನು ತೋಡಿಕೊಂಡರು. ಅಷ್ಟಕ್ಕೂ ಯಾವ ಸಂದರ್ಭದಲ್ಲಿ ಇಂತಹ ಘಟನೆ ಅವರ ಬಾಳಿನಲ್ಲಿ ಎದುರಾಯಿತು? ಅದ್ಭುತ ಕಲಾವಿದೆಯಾದರೂ ಜೀವನದಲ್ಲಿ ಎಷ್ಟೆಲ್ಲಾ ಕಷ್ಟವನ್ನು ಎದುರಿಸಿ ಬಂದಿದ್ದಾರೆ ಈ ನಟಿ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಸಾಕಷ್ಟು ಸಿನಿಮಾಗಳಲ್ಲಿ (Kannada Movies) ಪೋಷಕ ನಟಿಯಾಗಿ ಅಭಿನಯಿಸಿರುವಂತಹ ಸರೋಜಮ್ಮನವರು ಡಾಕ್ಟರ್ ರಾಜಕುಮಾರ್, ಶಂಕರ್ ನಾಗ್ ಅವರಿಂದ ಹಿಡಿದು ಈಗಿನ ಕಾಲದ ಯುವ ನಟರವರೆಗೂ ತೆರೆ ಹಂಚಿಕೊಂಡು ಬಹಳನೇ ಪ್ರಸಿದ್ಧಿ ಪಡೆದಿದ್ದಾರೆ
ಆ ಸ್ಟಾರ್ ನಟನಿಂದ ಕೇವಲ 35 ವರ್ಷಕ್ಕೆ ಸಿಲ್ಕ್ ಸ್ಮಿತಾ ಬದುಕು ಹಾಳಾಯ್ತಾ? ಆಕೆಯ ಸಾವಿಗೂ ಮುನ್ನ ನಿಜಕ್ಕೂ ಆಗಿದ್ದೇನು?
ಇಂತಹ ನಟಿ ಅಣ್ಣಾವ್ರು (Dr Rajkumar) ಹಾಗೂ ಪುನೀತ್ ರಾಜಕುಮಾರ್ (Puneeth Rajkumar) ಒಟ್ಟಾಗಿ ಅಭಿನಯಿಸಿದ್ದ ಪರುಶುರಾಮ (Parashuram Kannada Cinema) ಚಿತ್ರದಲ್ಲಿ ನಟಿಸುತ್ತಿದ್ದರು. ಹೌದು ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ನಗುತಾ ನಗುತಾ ಬಾಳು ನೀನು ನೂರು ವರ್ಷ ಎಂಬ ಹಾಡನ್ನು ಚಿತ್ರೀಕರಣ ಮಾಡುವಾಗ ಸರೋಜಮ್ಮನವರು ಸಿನಿಮಾದ ಶೂಟಿಂಗ್ ಮುಗಿಸಿ ಡಾಕ್ಟರ್ ರಾಜಕುಮಾರ್ ಅವರ ಮನೆಯ ಅಂಗಳದಲ್ಲಿ ಕುಳಿತಿರುತ್ತಾರೆ.
ಬಹಳಾನೇ ಹಸಿವಾಗಿದ್ದ ಕಾರಣ ಯಾರ ಬಳಿಯಾದರೂ ಊಟ ಕೇಳೋಣ ಎಂದು ಎದುರು ನೋಡುತ್ತಿರುತ್ತಾರೆ. ಹೀಗೆ ಆ ದಿನ ರಾತ್ರಿ ಊಟ ಮಾಡಿಲ್ಲದ ಕಾರಣ ಅವರ ಹಸಿವು ಹೆಚ್ಚಾಗಿ ಪಕ್ಕದ ಕೋಣೆಯಲ್ಲಿ ಎರಡು ಬೃಹದಾಕಾರದ ನಾಯಿಮರಿಗಳಿರುವುದನ್ನು ಕಂಡು ಅದರ ಸಮೀಪದಲ್ಲಿ ದೊಡ್ಡ ದೊಡ್ಡ ಬೇಸನ್ ನಲ್ಲಿ ಬಿರಿಯಾನಿ ವಾಸನೆ ಬರುತ್ತಿರುವುದನ್ನು ನೋಡಿ ಅದನ್ನು ಒಂದು ಜೊಪ್ಪೆಗೆ ಹಾಕಿಕೊಂಡು ತಿಂದು ತಮ್ಮ ಗೆಳತಿಯರಿಗೂ ತಿನ್ನಲು ನೀಡಿದರಂತೆ.
ಆದರೆ ಅದನ್ನು ಸೇವಿಸುವ ಸಂದರ್ಭದಲ್ಲಿ ಆ ಊಟದ ಒಳಗೆ ಉಪ್ಪಿಲ್ಲದೆ ಬರೀ ಧನಿಯಾ ಪುಡಿ ಚಿಕನ್ ಮತ್ತು ಅನ್ನ ಇರುವುದನ್ನು ಕಂಡು ಏನು ಈ ರೀತಿ ಮಾಡಿದಾರಲ್ಲ ಅಣ್ಣಾವ್ರ ಮನೆ ಊಟ ಹೀಗೂ ಇರುತ್ತ ಎಂದರಂತೆ.
ಅನಂತರ ಡಾಕ್ಟರ್ ರಾಜಕುಮಾರ್ ಅವರ ತಂಗಿ ಗಂಡ ಅಲ್ಲಿ ಕಾಣಿಸಿಕೊಂಡ ಕಾರಣ ಅವರ ಬಳಿ ಹೋಗಿ ಅಣ್ಣ ನನಗೆ ತುಂಬಾ ಹಸಿವಾಗಿತ್ತು ಅದಕ್ಕೆ ನಾನು ಆ ನಾಯಿಗಳ ಪಕ್ಕದಲ್ಲಿರುವ ಬೇಸನ್ನಲಿದ್ದ ಊಟವನ್ನು ಎತ್ತಿ ತಿಂದು ಬಿಟ್ಟೆ ಕ್ಷಮಿಸಿ ಎಂದು ಕೇಳಿಕೊಂಡಂತೆ.
ಅಯ್ಯೋ ಇಲ್ಲಿ ಬೇಕಾದಷ್ಟು ಜನರು ಊಟ ಮಾಡುವಂತಹ ಮೃಷ್ಟಾನ್ನ ಭೋಜನಗಳಿರುವಾಗ ನೀನ್ಯಾಕಮ್ಮ ನಾಯಿಗೆ ಹಾಕಿರುವ ಊಟವನ್ನು ಸೇವಿಸಿದ್ದೀರಾ? ಅಲ್ಲಿ ಒಳಗೆ ಹೋಗು ನಿನಗೆ ಬೇಕಾದನ್ನು ಹಾಕಿಕೊಂಡು ತಿನ್ನು ಇಲ್ಲಿ ಯಾರು ನಿನ್ನನ್ನು ಪ್ರಶ್ನೆ ಮಾಡಲಾರರು ಎಂದರಂತೆ.
ಆಗ ಸರೋಜಮ್ಮನವರಿಗೆ ಅದು ನಾಯಿಯ ಊಟ ಎಂಬುದರ ಅರಿವಾಗಿ ಪರವಾಗಿಲ್ಲ ಇದೆಲ್ಲ ನನ್ನ ಹಸಿವು ನನ್ನ ಕೈಲಿ ಈ ಕೆಲಸ ಮಾಡಿಸಿತು ಅಂದುಕೊಂಡರಂತೆ, ನಂತರ ಅಣ್ಣಾವ್ರ ಮನೆ ತೋಟದಲ್ಲಿ ಇದ್ದಂತಹ ಹಣ್ಣು ಹಂಪಲನ್ನು ಸೇವಿಸಿದರಂತೆ.
Interesting Facts About Kannada Senior supporting actress Sarojamma