52 ವರ್ಷಗಳಾದರೂ ನಟಿ ರಮ್ಯಕೃಷ್ಣ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಸ್ನೇಹಿತರೆ, ನಟಿ ರಮ್ಯಕೃಷ್ಣ (Actress Ramya Krishna) ಅವರ ಹೆಸರು ಕೇಳುತ್ತಿದ್ದ ಹಾಗೆ 80-90ರ ಅದ್ಭುತ ಸಿನಿಮಾಗಳಿಂದ ಹಿಡಿದು 2023ರ ವರೆಗಿನ ಅದ್ಭುತ ಸಿನಿಮಾಗಳ ಪಟ್ಟಿ ದೊಡ್ಡದಾಗುತ್ತಲೇ ಇರುತ್ತದೆ. ಹೀಗೆ ಬರೋಬ್ಬರಿ ಐವತ್ತೆರಡು ವರ್ಷವಾದರೂ ಕೂಡ ಇನ್ನು ಸಿನಿಮಾ ರಂಗದಲ್ಲಿ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ.
ನಟಿ ರಮ್ಯಕೃಷ್ಣ (Actress Ramya Krishnan) ಪಂಚ ಭಾಷೆಗಳಲ್ಲಿಯೂ ತಮ್ಮ ಅಮೋಘ ಅಭಿನಯದ ಪರಿಚಯವನ್ನು ಮಾಡಿಸುತ್ತಾ ಯಶಸ್ವಿ ಸಿನಿಮಾಗಳ ಮೂಲಕ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಆ ಸ್ಟಾರ್ ನಟನಿಂದ ಕೇವಲ 35 ವರ್ಷಕ್ಕೆ ಸಿಲ್ಕ್ ಸ್ಮಿತಾ ಬದುಕು ಹಾಳಾಯ್ತಾ? ಆಕೆಯ ಸಾವಿಗೂ ಮುನ್ನ ನಿಜಕ್ಕೂ ಆಗಿದ್ದೇನು?
ಇನ್ನು ಈಗಲೂ ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವ ರಮ್ಯಕೃಷ್ಣ ಇದುವರೆಗೂ ಸಂಪಾದಿಸಿರುವ ಒಟ್ಟು ಆಸ್ತಿ ಎಷ್ಟು? ಇವರ ಮನೆ ಹೇಗಿದೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದು, ನಿಮಗೂ ಕೂಡ ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಫ್ರೆಂಡ್ಸ್ ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದ ನಟಿ ರಮ್ಯಕೃಷ್ಣ ಕನ್ನಡ (Kannada Cinema) ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಡಿಮ್ಯಾಂಡ್ ಅನ್ನು ಹೆಚ್ಚಿಸಿಕೊಂಡಿದ್ದಾರೆ.
ಪರ ಭಾಷೆಗಳಲ್ಲಿ ಬರೋಬ್ಬರಿ 275 ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ರಮ್ಯಕೃಷ್ಣ ಅವರು 15 ಸೆಪ್ಟೆಂಬರ್ 1970 ರಂದು ಜನಿಸಿದರು.
ಹೀಗಾಗಿ ಸದ್ಯ ಇವರಿಗೆ 52 ವರ್ಷ ವಯಸ್ಸಾಗಿದೆ. ಇನ್ನೂ ಈ ಸುಂದರ ನಟಿ ಕೃಷ್ಣವಂಶಿ ಎಂಬ ಮೇರು ನಿರ್ದೇಶಕನ ಕೈಹಿಡಿದು ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ.
ಇನ್ನು 1986 ರಂದು ತಮ್ಮ ಹದಿನಾರನೇ ವಯಸ್ಸಿಗೆ ವೆಲ್ ಮನಸು ಎಂಬ ತಮಿಳು ಸಿನಿಮಾದ ಮೂಲಕ ನಟನೆ ವೃತ್ತಿಗೆ ಎಂಟ್ರಿಕೊಟ್ಟ ರಮ್ಯಾ ಕೃಷ್ಣ, ಈಗಿನ ರಂಗ ಮಾರ್ತಾಂಡ, ಲೈಗರ್, ರವಿ ಬೊಪ್ಪಣ್ಣ, ಕೆಜಿಎಫ್ ಚಾಪ್ಟರ್ 2 ದಂತಹ ಸಿನಿಮಾಗಳಲ್ಲಿ (Kannada Movies) ಅಭಿನಯಿಸುವ ಮೂಲಕ ಇಂದಿಗೂ ಅಷ್ಟೇ ಬೇಡಿಕೆಯನ್ನು ಹೊಂದಿದ್ದಾರೆ.
ಇನ್ನು ಒಂದೇ ಒಂದು ದಿನ ಸಿನಿಮಾದ ಸೆಟ್ಟಿಗೆ ಹೋಗಲು ನಟಿ ರಮ್ಯಕೃಷ್ಣ ಬರೋಬ್ಬರಿ 10 ಲಕ್ಷದ ವರೆಗೂ ಸಂಭವನೆಯನ್ನು ಪಡೆಯುತ್ತಾರೆ. ಅದರಂತೆ ಸಿನಿಮಾ ಕಾರಣಾಂತರಗಳಿಂದಾಗಿ ಹೆಚ್ಚು ದಿನಗಳ ಕಾಲ ಶೂಟಿಂಗ್ ಮುಂದುವರೆದರೆ ಅವರ ಸಂಭಾವನೆಯೂ ಅದರಂತೆ ಏರಿಕೆಯಾಗುತ್ತದೆ.
ಹೀಗಾಗಿ ನಟಿ ಚೆನ್ನೈನಲ್ಲಿ ಎರಡು ಐಷಾರಾಮಿ ಬಂಗಾಲೆಗಳನ್ನು ಹೊಂದಿದ್ದು ಇದರ ಜೊತೆಗೆ ದುಬಾರಿ ಕಾರುಗಳು ಹಾಗೂ 50 ಕೋಟಿ ಹಣವನ್ನು ತಮ್ಮ ಆಸ್ತಿಯ ಮೌಲ್ಯವಾಗಿ ಹೊಂದಿರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
Unknown Facts and Remuneration of Actress Ramya Krishna
Our Whatsapp Channel is Live Now 👇