ನೂರಾರು ಸಿನಿಮಾಗಳ ಖಡಕ್ ವಿಲ್ಲನ್ ಶೋಭರಾಜ್ ಅವರನ್ನು ಕನ್ನಡ ಚಿತ್ರರಂಗ ಕಡೆಗಣಿಸಿತಾ? ದಿಡೀರ್ ಕಣ್ಮರೆಯಾಗಲು ಕಾರಣವೇನು ಗೊತ್ತಾ?
ನಟ ಶೋಭರಾಜ್ (Kannada Actor Shobaraj) ಅವರ ಕೈ ಹಿಡಿದಿದ್ದು ಚೈತ್ರದ ಪ್ರೇಮಾಂಜಲಿ ಹಾಗೂ ಶೃಂಗಾರ ಕಾವ್ಯದಂತಹ ಸಿನಿಮಾಗಳನ್ನು ನೀಡಿ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಂತಹ ನಟ ರಘುವೀರ್.
ನಟ ಶೋಭರಾಜ್ (Actor Shobara) ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಅವರ ಸಾಲು ಸಾಲು ಖಡಕ್ ಅಭಿನಯದ ವಿಲನ್ ಕ್ಯಾರೆಕ್ಟರ್ಗಳು ನೆನಪಿಗೆ ಬರುವುದು ಸರ್ವೇಸಾಮಾನ್ಯ. ಚಿಕ್ಕಂದಿನಿಂದಲೂ ಸಿನಿಮಾದ ಹುಚ್ಚಿದ್ದ ಕಾರಣ ತಾನು ಓರ್ವ ನಟನಾಗಬೇಕು ಎಂಬ ಆಸೆ ಅವರಲ್ಲಿ ಅತಿ ಸಣ್ಣ ವಯಸ್ಸಿನಲ್ಲಿ ಮೂಡುತ್ತದೆ. ಆದರೆ ನಮ್ಮಂತವರಿಗೆಲ್ಲ ಯಾರು ಅವಕಾಶ ಕೊಡ್ತಾರೆ ಎಂದು ಕೇವಲ ಬಿಡುಗಡೆಗೊಳ್ಳುತ್ತಿದ್ದಂತಹ ಸಿನಿಮಾಗಳನ್ನು ನೋಡಿ ಆನಂದಿಸುತ್ತಿದ್ದರಂತೆ.
ಇಂತಹ ಸಂದರ್ಭದಲ್ಲಿ ನಟ ಶೋಭರಾಜ್ (Kannada Actor Shobaraj) ಅವರ ಕೈ ಹಿಡಿದಿದ್ದು ಚೈತ್ರದ ಪ್ರೇಮಾಂಜಲಿ ಹಾಗೂ ಶೃಂಗಾರ ಕಾವ್ಯದಂತಹ ಸಿನಿಮಾಗಳನ್ನು ನೀಡಿ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಂತಹ ನಟ ರಘುವೀರ್.
ಹೌದು ಗೆಳೆಯರೇ ಶೋಭರಾಜ್ ಅವರು ಬಾಲ್ಯದ ದಿನದಿಂದಲೂ ಸಿನಿಮಾಗಳ ಮೇಲೆ ಅಘಾದವಾದ ಹುಚ್ಚನ್ನು ಬೆಳೆಸಿಕೊಂಡಿರುತ್ತಾರೆ ಯಾವುದೇ ಸಿನಿಮಾ ಬಿಡುಗಡೆಯಾದರೂ ಕೂಡ ಅದನ್ನು ಫಸ್ಟ್ ಡೇ ಫಸ್ಟ್ ಶೋ ನೋಡಬೇಕೆಂಬ ಹುಚ್ಚು ಆಸೆ ಅವರಲ್ಲಿ ಇರುತ್ತದೆ.
ಹೀಗಾಗಿ ತಮ್ಮ ತಂದೆ ತಾಯಿಯ ಬಳಿ ಹಣ ಕೇಳಿ ದೊರಕದೆ ಇದ್ದರೆ ಸಣ್ಣ ಪುಟ್ಟ ಕೆಲಸವನ್ನು ಮಾಡಿ ಫಸ್ಟ್ ಡೇ ಫಸ್ಟ್ ಶೋ ಸಿನಿಮಾಗಳನ್ನು ಶೋಭರಾಜ್ ತಪ್ಪದೆ ನೋಡ್ತಲೇ ಇದ್ದರು.
ಇಂತಹ ಸಂದರ್ಭದಲ್ಲಿ ನಟ ಶೋಭರಾಜ್ ಅವರಿಗೆ ರಘುವೀರ್ ಅವರ ಪರಿಚಯವಾಯಿತು. ಪರಿಚಯ ದಿನ ಕಳೆದಂತೆ ಸ್ನೇಹಕ್ಕೆ ತಿರುಗಿ ಒಟ್ಟಾಗಿ ಸ್ನೇಹಿತರೆಲ್ಲರೂ ಸೇರಿ ಸಿನಿಮಾ ಮಾಡಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ.
ಅಲ್ಲದೆ ಶೋಭರಾಜ್ ಅವರೊಳಗೆ ಇದ್ದಂತಹ ಅಘಾದವಾದ ಅಭಿನಯದ ಕಲೆಯನ್ನು ಗುರುತಿಸಿದಂತಹ ರಘುವೀರ್ ಅವರು ತಮ್ಮ ಚಿತ್ರದಲ್ಲಿ ನಟಿಸುವಂತೆ ಕೇಳಿಕೊಂಡರು. ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡಂತಹ ಶೋಭರಾಜ್ ಚೈತ್ರದ ಪ್ರೇಮಾಂಜಲಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.
ಹೌದು, ಆ ಸಿನಿಮಾದಲ್ಲಿ ಖಡಕ್ ವಿಲನ್ ಪಾತ್ರದಲ್ಲಿ ಅಭಿನಯಿಸಿದ ಇವರಿಗೆ ಬ್ಯಾಕ್ ಟು ಬ್ಯಾಕ್ ಹಿಟ್ ಎಂಬಂತೆ ಶೃಂಗಾರ ಕಾವ್ಯ ಸಿನಿಮಾದಲ್ಲಿಯೂ ನಟಿಸುವ ಅವಕಾಶ ದೊರಕುತ್ತದೆ.
ಹೀಗೆ ತಮ್ಮ ಅಭಿನಯದ ಚಾತುರ್ಯತೆಯ ಮೂಲಕವೇ ಕನ್ನಡಿಗರ ಹೃದಯ ಗೆದ್ದಂತಹ ಶೋಭರಾಜ್ ಅವರು 1990 ಚೈತ್ರದ ಪ್ರೇಮಾಂಜಲಿ ಸಿನಿಮಾದಿಂದ ತಮ್ಮ ಚಿತ್ರ ಬದುಕಿನ ಪಯಣವನ್ನು ಆರಂಭಿಸಿ ಆನಂತರ ಗೋಲಿಬಾರ್, ಬಂಗಾರದ ಕಳಶ, ಪೊಲೀಸ್ ಸ್ಟೋರಿ, ಸ್ನೇಹಲೋಕ, ಶಬ್ದವೇದಿ, ಗಲಾಟೆ ಅಳಿಯಂದ್ರು, ಬಾವ ಬಾಮೈದ, ಸಿಂಹಾದ್ರಿಯ ಸಿಂಹ, ಹೃದಯವಂತ, ಮೌರ್ಯ, ಸ್ವಾಮಿ, ಸುಂಟರಗಾಳಿ, ವರ್ಷ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಶ್ರೀ ಚೌಡೇಶ್ವರಿ ದೇವಿ ಮಹಿಮೆ, ರಾಮಲೀಲಾ, ಕೃಷ್ಣ ರುಕ್ಕು, ಪೊಲೀಸ್ ಸ್ಟೋರಿ, ಓಂ ಶಾಂತಿ ಓಂ, ಕೃಷ್ಣ ಟಾಕೀಸ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಕ್ಕತ್ ಸಿನಿಮಾದಲ್ಲಿ ಅದುವೇ 2021ರಲ್ಲಿ ಕೊನೆಯದಾಗಿ ಅಭಿನಯಿಸಿದರು.
52 ವರ್ಷಗಳಾದರೂ ನಟಿ ರಮ್ಯಕೃಷ್ಣ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಆನಂತರ ಹೇಳಿಕೊಳ್ಳುವಂತಹ ಅವಕಾಶಗಳು ಸಿಗದ ಕಾರಣ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಹೌದು ಗೆಳೆಯರೇ, ಸಾಕಷ್ಟು ನೆಗೆಟಿವ್ ಪಾತ್ರೆಗಳಲ್ಲಿ ಮಿಂಚಿದಂತಹ ಈ ನಟನನ್ನು ಕನ್ನಡ ಸಿನಿಮಾ ರಂಗ (Kannada Film Industry) ಕಡೆಗಣಿಸಿದ್ದಂತೂ ಸತ್ಯ.
ಇಂದಿಗೂ ಕೂಡ ಅತ್ಯದ್ಭುತ ಅಭಿನಯ ಮಾಡುವ ಎಲ್ಲಾ ಸಾಮರ್ಥ್ಯವನ್ನು ಹೊಂದಿರುವ ಶೋಭರಾಜ್ ಅವರಿಗೆ ಮುಂದಿನ ದಿನಗಳಲ್ಲಾದರೂ ಚಂದನವನ ಒಳ್ಳೆಯ ಅವಕಾಶ ನೀಡುತ್ತಾ ಎಂಬುದನ್ನು ಕಾದು ಮಾಡಬೇಕಿದೆ.
Interesting Facts About Kannada Actor Shobaraj
****************************************
How to choose Best Lawyer in Bangalore
ಉತ್ತಮ ವಕೀಲರು (Best Lawyer) ಶುಲ್ಕದ ವಿಷಯದಲ್ಲಿ ಸ್ಪಷ್ಟ, ಪ್ರಾಮಾಣಿಕ ಮತ್ತು ಸಮಂಜಸವಾಗಿರುತ್ತಾರೆ. ಆದ್ದರಿಂದ, ಪ್ರಕರಣಕ್ಕೆ ಯೋಗ್ಯವಾದ ಶುಲ್ಕವನ್ನು ವಿಧಿಸುವ ವ್ಯಕ್ತಿಯನ್ನು ನೀವು ನೋಡಬೇಕು. ಒಳ್ಳೆಯ ವಕೀಲರು ಯಾವಾಗಲೂ ಸರಿಯಾದ ಶುಲ್ಕವನ್ನು ತೆಗೆದುಕೊಳ್ಳುತ್ತಾರೆ, ಏಕೆಂದರೆ ಅವರು ನಿಮ್ಮ ಪ್ರಕರಣವನ್ನು ಸರಿಯಾಗಿ ನಿಭಾಯಿಸುತ್ತಾರೆ ಎಂದು ಅವರಿಗೆ ತಿಳಿದಿದೆ.
What Was The qualities every good lawyer should have
1) ಉತ್ತಮ ಸಂವಹನ ಕೌಶಲ್ಯಗಳು. ವಕೀಲರು (lawyer) ಮೌಖಿಕವಾಗಿ ಸ್ಪಷ್ಟವಾಗಿರಬೇಕು, ಉತ್ತಮ ಲಿಖಿತ ಸಂವಹನ ಕೌಶಲ್ಯವನ್ನು ಹೊಂದಿರಬೇಕು ಮತ್ತು ಉತ್ತಮ ಕೇಳುಗರೂ ಆಗಿರಬೇಕು.
2) ತೀರ್ಪು.
3) ವಿಶ್ಲೇಷಣಾತ್ಮಕ ಕೌಶಲ್ಯಗಳು.
4) ಸಂಶೋಧನಾ ಕೌಶಲ್ಯಗಳು.
5) ಜನರ ಕೌಶಲ್ಯಗಳು.
6) ಪರಿಶ್ರಮ.
7) ಸೃಜನಶೀಲತೆ.