ವಿಷ್ಣುವರ್ಧನ್ ಅವರಿಗಿಂತ ಅಣ್ಣಾವ್ರೊಂದಿಗೆ ಹೆಚ್ಚಾಗಿ ನಟಿಸುತ್ತಿದ್ದ ನಟಿ ಭಾರತಿ ಅವರು ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?
ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಭಾರತಿ ಅವರು ವಿಷ್ಣುವರ್ಧನ್ ಅವರನ್ನು ಮನಸಾರೆ ಪ್ರೀತಿಸಿ ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ವೃತ್ತಿ ಬದುಕಿನಲ್ಲಿ ಭಾರತಿಯವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಅಣ್ಣಾವ್ರು ಎಂದರೆ ತಪ್ಪಾಗಲಾರದು.
ಮಾತೃಭಾಷೆ ಮರಾಠಿ ಆದರೂ ಕನ್ನಡ ಸಿನಿಮಾಗಳ (Kannada Movies) ಮೂಲಕ ಬಹು ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿಕೊಂಡಂತಹ ನಟಿ ಭಾರತಿಯವರು (Actress Bharathi) 1966 ರಲ್ಲಿ ತೆರೆಕಂಡ ಲವ್ ಇನ್ ಬೆಂಗಳೂರ್ (Love in Bangalore Kannada Cinema) ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ (Kannada Film Industry) ಪ್ರವೇಶ ಮಾಡಿದರು.
ಆನಂತರ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿಯೂ ತಮ್ಮ ನಟನಾ ಪರಿಚಯವನ್ನು ಮಾಡುತ್ತಾ ಆಗಿನ ಸಿನಿಮಾ ಇಂಡಸ್ಟ್ರಿಯಲ್ಲಿ ವಿಶಿಷ್ಟವಾದ ಚಾಪನ್ನು ಮೂಡಿಸಿದರು.
ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಭಾರತಿ (Actress Bharathi Vishnuvardhan) ಅವರು ವಿಷ್ಣುವರ್ಧನ್ ಅವರನ್ನು ಮನಸಾರೆ ಪ್ರೀತಿಸಿ ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ವೃತ್ತಿ ಬದುಕಿನಲ್ಲಿ ಭಾರತಿಯವರಿಗೆ ಹೆಸರು ತಂದುಕೊಟ್ಟದ್ದು ಮಾತ್ರ ಅಣ್ಣಾವ್ರು ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ನಟಿ ಭಾರತಿ ಹಾಗೂ ಅಣ್ಣಾವರ ಕಾಂಬಿನೇಷನ್ ತೆರೆಯ ಮೇಲೆ ಬರುತ್ತಿದೆ ಎಂಬ ಮಾಹಿತಿ ಹೊರ ಬಂದರೆ ಸಾಕು ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವುದು ಪಕ್ಕ ಎಂದು ಅಂದಾಜು ಹಾಕುತ್ತಿದ್ದ ಕಾಲವದು.
ಅಷ್ಟರ ಮಟ್ಟಗೆ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದ ಭಾರತೀಯವರು ಒಂದು ಸಿನಿಮಾದಲ್ಲಿ ಅಭಿನಯಿಸಲು ಪಡೆಯುತ್ತಿದ್ದಂತಹ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ಕುತುಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಗೌರಿಗಂಗೆ, ನಮ್ಮ ಸಂಸಾರ, ಮೇಯರ್ ಮುತ್ತಣ್ಣ, ಹೃದಯ ಸಂಗಮ, ಶ್ರೀ ಕೃಷ್ಣ ರುಕ್ಮಿಣಿ, ಸಂಧ್ಯಾ ರಾಗ, ಹಸಿರು ತೋರಣ, ಸ್ವಯಂವರ, ಶ್ರೀ ಕೃಷ್ಣದೇವರಾಯ, ಬಾಳು ಬೆಳಗಿತು, ಬಂಗಾರದ ಜಿಂಕೆ, ದೇವರಗುಡಿ, ಋಣ ಮುಕ್ತಳು ಸೇರಿದಂತೆ ಅತ್ಯುನ್ನತ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸಿದರು.
ಭಾರತಿ ಅವರು ವಿಷ್ಣುವರ್ಧನ್ ಅವರೊಂದಿಗೆ ಹಲವಾರು ವರ್ಷಗಳ ಕಾಲ ಪ್ರೀತಿಯಲ್ಲಿ ಬಿದ್ದು ಮದುವೆಯಾಗಬೇಕೆಂಬ ನಿರ್ಧಾರ ಮಾಡಿ ಮನೆಯವರೆಲ್ಲರ ಒಪ್ಪಿಗೆ ಪಡೆದು 17 ಫೆಬ್ರವರಿ 1995 ರಂದು ಕನ್ನಡ ಸಿನಿಮಾ ರಂಗದ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಇವರ ಮದುವೆಯಲ್ಲಿ ನಡೆದಂತಹ ಕೆಲ ಅಹಿತಕಾರಿ ಘಟನೆಯಿಂದಾಗಿ ತಮ್ಮ ಸುಮಧುರ ಕ್ಷಣಗಳನ್ನು ಆನಂದಿಸಲು ಸಾಧ್ಯವಾಗಲಿಲ್ಲ.
52 ವರ್ಷಗಳಾದರೂ ನಟಿ ರಮ್ಯಕೃಷ್ಣ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ಅಂತಹ ಸಂದರ್ಭದಲ್ಲಿ ಅಂಬರೀಶ್ ಅವರು ಇವರಿಬ್ಬರ ಬೆಂಗಾವಲಾಗಿ ನಿಂತಿದ್ದರು ಎಂದರೆ ತಪ್ಪಾಗಲಾರದು. ಈಗೆ ಸಾಕಷ್ಟು ಅಡೆತಡೆಗಳ ನಡುವೆಯೂ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ವಿಷ್ಣು ದಾದನ ಕೊನೆಯ ಕ್ಷಣದವರೆಗೂ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದ ಭಾರತಿ ಅವರು ತಮ್ಮ 50 ವರ್ಷ ವಯಸ್ಸಿನವರೆಗೂ ಬರೋಬ್ಬರಿ 150 ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ.
ಆ ಸ್ಟಾರ್ ನಟನಿಂದ ಕೇವಲ 35 ವರ್ಷಕ್ಕೆ ಸಿಲ್ಕ್ ಸ್ಮಿತಾ ಬದುಕು ಹಾಳಾಯ್ತಾ? ಆಕೆಯ ಸಾವಿಗೂ ಮುನ್ನ ನಿಜಕ್ಕೂ ಆಗಿದ್ದೇನು?
ಹೌದು ಗೆಳೆಯರೇ ಕನ್ನಡದ ಡಾ. ರಾಜಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ಹಾಗೂ ಇತರ ಭಾಷೆಯ ಸ್ಟಾರ್ ನಟರಾದ ಶಿವಾಜಿ ಗಣೇಶನ್, ಅಕ್ಕಿನೇನಿ ನಾಗೇಶ್ವರ್ ರಾವ್, ದಿಲೀಪ್ ಕುಮಾರ್ ಸೇರಿದಂತೆ ಸಾಕಷ್ಟು ದಿಗ್ಗಜ ನಟರೊಂದಿಗೆ ತೆರೆ ಹಂಚಿಕೊಂಡ ಭಾರತೀಯರು ಆಗಿನ ಕಾಲಗಟ್ಟಕ್ಕೆ ಬರೋಬ್ಬರಿ 6೦ ಸಾವಿರದಿಂದ ಒಂದು ಲಕ್ಷ ರೂಪಾಯಿ ಹಣವನ್ನು ಸಂಭಾವನೆಯನ್ನಾಗಿ ಪಡೆಯುತ್ತಿದ್ದರಂತೆ.
Unknown Facts and Remuneration of Kannada Actress Bharathi Vishnuvardhan
*****************************
Tips to get instant Business Loans
ತ್ವರಿತ ವ್ಯಾಪಾರ ಸಾಲಗಳನ್ನು ಪಡೆಯಲು ಈ ಸಲಹೆಗಳು ಅನುಸರಿಸಿ. ಮುಖ್ಯವಾಗಿ ವ್ಯಾಪಾರ ಸಾಲವನ್ನು (Business Loan) ಹುಡುಕುವ ಉದ್ದೇಶವನ್ನು ನಿರ್ಧರಿಸಿ, ಸಾಲದ ಅವಧಿ (Loan Tenure) ಮತ್ತು ಮರುಪಾವತಿಯ ಮೊತ್ತವನ್ನು ನಿರ್ಧರಿಸಿ ಕೊನೆಯದಾಗಿ ಸರಿಯಾದ ಸಾಲದಾತರನ್ನು ಹೋಲಿಸಿ.
ವ್ಯಾಪಾರ ಸಾಲ ಪಡೆಯಲು ಅನುಸರಿಸಬೇಕಾದ ಸಲಹೆಗಳು
- ವ್ಯಾಪಾರ ಯೋಜನೆಯನ್ನು ಅಭಿವೃದ್ಧಿಪಡಿಸಿ.
- ಅಗತ್ಯವಿರುವ ಸಾಲದ ಮೊತ್ತವನ್ನು ತಿಳಿಯಿರಿ.
- ವ್ಯಾಪಾರ ಕ್ರೆಡಿಟ್ ಸ್ಕೋರ್ (Credit Score) ಅನ್ನು ಸುಧಾರಿಸಿ.
- ನಿಮ್ಮ ಸಾಲದಿಂದ ಆದಾಯದ ಅನುಪಾತವನ್ನು ಕಡಿಮೆ ಮಾಡಿ.
- ಸರಿಯಾದ ಸಾಲಗಾರನನ್ನು ಹುಡುಕಿ.
- ನಿಮ್ಮ ಬಿಸಿನೆಸ್ ಲೋನ್ ಅಪ್ಲಿಕೇಶನ್ (Business Loan Application) ಅನ್ನು ಎಚ್ಚರಿಕೆಯಿಂದ ಯೋಜಿಸಿ.
- ತಾಳ್ಮೆಯಿಂದ ನಿರೀಕ್ಷಿಸಿ ಮತ್ತು ಪ್ರತಿಫಲವನ್ನು ಪಡೆದುಕೊಳ್ಳಿ.