ಬಳುಕುವ ಬಳ್ಳಿಯಂತ್ತಿದ್ದ ನಟಿ ರಕ್ಷಿತಾ ನಟನೆಯಿಂದ ದೂರ ಉಳಿದಿದ್ದು ಯಾಕೆ? ದಪ್ಪ ಆಗಿದ್ದರಿಂದ ಅವಕಾಶವನ್ನೇ ಕಳೆದುಕೊಂಡ್ರ?

Story Highlights

Actress Rakshita : ನಟಿ ರಕ್ಷಿತಾ ಅವರಿಗೆ ಇದ್ದಕ್ಕಿದ್ದ ಹಾಗೆ ಅವಕಾಶಗಳು ಕಡಿಮೆಯಾದಾಗ ನಟನೆಗೆ ಗುಡ್ ಬೈ ಹೇಳಿ ಸದ್ಯ ರಕ್ಷಿತಾ ಅವರು ನಿರ್ಮಾಣ ಹಾಗೂ ಖಾಸಗಿ ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾ ರಂಗಕ್ಕೆ (Kannada Cinema Industry) ಡಾಕ್ಟರ್ ರಾಜಕುಮಾರ್ ಮನೆತನ ಸಾಕಷ್ಟು ನಟ ಹಾಗೂ ನಟಿಯರನ್ನು ಪರಿಚಯಿಸಿ ಬಣ್ಣದ ಬದುಕಿನಲ್ಲಿ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದಾರೆ.

ಅಂತಹ ಸಾಕಷ್ಟು ಸ್ಟಾರ್ ನಟಿಯರಲ್ಲಿ ನಟಿ ರಕ್ಷಿತಾ (Actress Rakshita) ಅವರು ಕೂಡ ಒಬ್ಬರು. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Actor Puneeth Rajkumar) ಅವರ ಅಪ್ಪು ಸಿನಿಮಾದ (Appu Cinema) ಮೂಲಕ 2002ರಲ್ಲಿ ಬೆಳ್ಳಿ ತೆರೆಗೆ ಕಾಲಿಟ್ಟಂತಹ ರಕ್ಷಿತಾ ಮತ್ತೆಂದೂ ಹಿಂದಿರುಗಿ ನೋಡದಂತಹ ಅಭಿನಯ ಹಾಗೂ ಅವಕಾಶಗಳ ಮೂಲಕ ತಮ್ಮದೇ ಆದ ಪರ್ವವನ್ನು ಸೃಷ್ಟಿಸಿಕೊಂಡರು.

ತಲೆ ಬಾಚ್ಕೋಳಿ ಪೌಡ್ರ್ ಹಾಕ್ಕೊಳ್ಳಿ.. ರಂಗಾಯಣ ರಘು ಅವರನ್ನು ಬಣ್ಣದ ಲೋಕ ಕೈಬಿಟ್ಟ ಮೇಲೆ ಅವರ ಸ್ಥಿತಿ ಏನಾಗಿದೆ ಗೊತ್ತಾ? ಅವಕಾಶಗಳೇ ಇಲ್ಲದಾಯ್ತ ಪಾಪ

ಆದರೆ ವರ್ಷಗಳು ಉರುಳಿದಂತೆ ನಟಿ ರಕ್ಷಿತಾ ಅವರಿಗೆ ಇದ್ದಕ್ಕಿದ್ದ ಹಾಗೆ ಅವಕಾಶಗಳು ಕಡಿಮೆಯಾದಾಗ ನಟನೆಗೆ ಗುಡ್ ಬೈ ಹೇಳಿ ಸದ್ಯ ರಕ್ಷಿತಾ ಅವರು ನಿರ್ಮಾಣ ಹಾಗೂ ಖಾಸಗಿ ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮ್ಮ ಬಳಕುವ ಮೈ ಮಾಟ, ಸುಂದರ ಮುಖ, ಅದ್ಭುತ ಸೌಂದರ್ಯದ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಈ ನಟಿ ನಟನೆಗೆ ಗುಡ್ ಬೈ ಹೇಳಿದ್ದಾದರೂ ಯಾಕೆ?

ದಪ್ಪ ಆಗಿರುವ ಕಾರಣದಿಂದ ಅವಕಾಶಗಳು ಕೈತಪ್ಪಿ ಹೋಯಿತ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Adipurush Collections: 500 ಕೋಟಿ ಬಜೆಟ್‌ನ ಆದಿಪುರುಷ ಸಿನಿಮಾ 10 ದಿನಗಳಲ್ಲಿ ವಿಶ್ವದಾದ್ಯಂತ ಗಳಿಸಿದೆಷ್ಟು ಗೊತ್ತಾ?

ಹೌದು ಗೆಳೆಯರೇ ಅದೊಂದು ಕಾಲದಲ್ಲಿ ತಮ್ಮ ಹಾಟ್ ಮೈಮಾಟ ಹಾಗೂ ಅಭಿನಯದ ಮೂಲಕವೇ ನಮ್ಮ ಕನ್ನಡ ಸಿನಿಮಾರಂಗದಲ್ಲಿ (Kannada Movies) ಸುಂಟರಗಾಳಿ ಎಬ್ಬಿಸಿದ ನಟಿ…

ಯಾವ ನಟನಿಗಾದರೂ ಸರಿಹೊಂದುವಂತಹ ಬಾಡಿ ಸ್ಟ್ರಕ್ಚರ್ ಹಾಗೂ ಅಭಿನಯದ ಕೌಶಲ್ಯವನ್ನು ಹೊಂದಿದ್ದಂತಹ ರಕ್ಷಿತಾ ಪ್ರೇಮ್ ಇಂದು ಇಷ್ಟು ದೊಡ್ಡಮಟ್ಟದ ಸಕ್ಸಸ್ ಕಂಡಿದ್ದಾರೆ ಎಂದರೆ ಅದಕ್ಕೆ ಅವರ ಪರಿಶ್ರಮ ಹಾಗೂ ಕಲೆ ಕೂಡ ಮುಖ್ಯ ಕಾರಣವಾಗಿದೆ.

Kannada Actress Rakshita

ದರ್ಶನ್, ಸುದೀಪ್, ಆದಿತ್ಯ, ಪುನೀತ್ ರಾಜಕುಮಾರ್ ಅವರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ಇರಲೇಬೇಕಿದ್ದಂತಹ ರಕ್ಷಿತಾ ಕಾಲ ಕಳೆದಂತೆ ಸಿನಿಮಾಗಳ ಅವಕಾಶಕ್ಕಾಗಿ ಪರದಾಡಿದರು.

ಹೊಟ್ಟೆಪಾಡಿಗಾಗಿ ಸಿನಿಮಾ ರಂಗಕ್ಕೆ ಬಂದ ಗಿರಿಜಾ ಲೋಕೇಶ್ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತೇ? ಲೋಕೇಶ್ ಅವರನ್ನು ವರಿಸಿದ್ಹೇಗೆ ಈ ನಟಿ?

ರಕ್ಷಿತಾ ಅವರು ಪ್ಯಾಟ್ ಸರ್ಜರಿ ಮಾಡಿಸಿಕೊಂಡ ಬಳಿಕ ಚಿತ್ರಗಳ ಅವಕಾಶಗಳು ಬರುವುದು ಕಡಿಮೆಯಾಗುತ್ತದೆ, ಹೀಗಾಗಿ ನಟನೆಯನ್ನು ತೊರೆದು ನಿರ್ಮಾಣದತ್ತ ತಮನ್ನು ತಾವು ತೊಡಗಿಸಿಕೊಂಡು ಕನ್ನಡ ಸಿನಿಮಾ ರಂಗದಲ್ಲಿ ನಿರ್ಮಾಪಕಿಯಾಗಿಯೂ ಯಶಸ್ವಿಗಳಿಸಿದರು.

ಹೀಗೆ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿಯೂ ತಮ್ಮ ಅಮೋಘ ಅಭಿನಯದ ಮೂಲಕ ಹಿಟ್ ಸಿನಿಮಾಗಳನ್ನು ನೀಡಿದಂತಹ ರಕ್ಷಿತಾ ಅವರು 2007ರಲ್ಲಿ ನಿರ್ದೇಶಕ ಪ್ರೇಮ್ ಅವರನ್ನು ಪ್ರೀತಿಸಿ ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಟಿ ಪೂಜಾ ಗಾಂಧಿ ಮದುವೆ ನಿಶ್ಚಿತಾರ್ಥದ ವರೆಗೂ ಹೋಗಿ ಮುರಿದು ಬಿದ್ದದ್ದು ಯಾಕೆ? ಮಳೆ ಹುಡುಗಿಗೆ ಏನಿದು ಅಗ್ನಿ ಪರೀಕ್ಷೆ?

ಮದುವೆಯಾದ ನಂತರ ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಸಪೋರ್ಟ್ ಮಾಡುತ್ತಾ ಆದರ್ಶ ದಂಪತಿಗಳಂತಿದ್ದು, ಕಳೆದ ವರ್ಷವಷ್ಟೇ ತೆರೆಕಂಡ ಏಕ್ ಲವ್ ಯ ಸಿನಿಮಾದಲ್ಲಿ ನಟ ಕಮ್ ಡೈರೆಕ್ಟರ್ ಆಗಿರುವ ಪ್ರೇಮ್ (Director Prem) ಅವರು ನಿರ್ದೇಶನ ಮಾಡಿದರೆ, ಅವರ ಪತ್ನಿ ರಕ್ಷಿತಾ ಪ್ರೊಡ್ಯೂಸ್ ಮಾಡಿದರು.

Do you know the reason why Kannada Actress Rakshita stay away from the film industry

Related Stories