ನಟಿ ಪೂಜಾ ಗಾಂಧಿ ಮದುವೆ ನಿಶ್ಚಿತಾರ್ಥದ ವರೆಗೂ ಹೋಗಿ ಮುರಿದು ಬಿದ್ದದ್ದು ಯಾಕೆ? ಮಳೆ ಹುಡುಗಿಗೆ ಏನಿದು ಅಗ್ನಿ ಪರೀಕ್ಷೆ?
ಹೌದು ಗೆಳೆಯರೇ ನಟಿ ಪೂಜಾ ಗಾಂಧಿ ಅವರ ಮೂಲ ಹೆಸರು ಸಂಜನಾ ಗಾಂಧಿ, ಏಳನೇ ತಾರೀಕು ಅಕ್ಟೋಬರ್ 1983 ರಂದು ಉತ್ತರ ಪ್ರದೇಶದಲ್ಲಿ ಜನಿಸಿದ ಇವರಿಗೆ ಚಿಕ್ಕಂದಿನಿಂದಲೂ ಮಾಡಲಿಂಗ್ ಹಾಗೂ ಫ್ಯಾಷನ್ ಲೋಕದಲ್ಲಿ ಅಗಾಧವಾದ ಆಸಕ್ತಿ ಇದ್ದ ಕಾರಣ ಕಾಲೇಜು ದಿನಗಳಲ್ಲಿಯೇ...
ನಟಿ ಪೂಜಾ ಗಾಂಧಿ (Actress Pooja Gandhi) ಅವರ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ಟರ ಕಾಂಬಿನೇಷನ್ನಲ್ಲಿ ತೆರೆಗಪ್ಪಳಿಸಿದ ಮುಂಗಾರು ಮಳೆ ಸಿನಿಮಾ (Mungaru Male Kannada Movie) ನೆನಪಿಗೆ ಬಂದುಬಿಡುತ್ತದೆ.
ಈ ಚಿತ್ರದ ಮೂಲಕ ಮಳೆ ಹುಡುಗಿ ಎಂದೇ ಪ್ರಖ್ಯಾತಿ ಪಡೆದು ದಕ್ಷಿಣ ಕನ್ನಡ ಸಿನಿಮಾ ರಂಗದಲ್ಲಿ (Kannada Film News) ತಮ್ಮ ಅದ್ಭುತ ಪೂರ್ವ ಅಭಿನಯದ ಮೂಲಕ ಸಾಕಷ್ಟು ಸಿನಿಮಾಗಳ ಆಫರ್ ಗಿಟ್ಟಿಸಿಕೊಂಡು ಅದೊಂದು ಕಾಲದಲ್ಲಿ ಉತ್ತುಂಗದ ಶಿಖರದಲ್ಲಿದ್ದ ಈ ನಟಿ ವಿವಿಧ ಭಾಷೆಗಳಲ್ಲಿ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ವಿಧವಿಧವಾದ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದಾರೆ.
ಆಕೆಯನ್ನು ಉಳಿಸಿಕೊಡು ದೇವರೇ ಎಂದು ಹಿರಿಯ ನಟ ದೊಡ್ಡಣ್ಣ ಗಳಗಳನೆ ಕಣ್ಣೀರು ಸುರಿಸಿದ್ದು ಯಾರಿಗೋಸ್ಕರ ಗೊತ್ತಾ?
ಜೊತೆಗೆ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ (Kannada Bigg Boss Reality Show) ಮೂರಕ್ಕೂ ಸ್ಪರ್ಧಿಸಿ ತಮ್ಮ ನೈಜ ವ್ಯಕ್ತಿತ್ವ ಎಂತದ್ದು ಎಂಬುದನ್ನು ಪೂಜಾ ಗಾಂಧಿ ಪರಿಚಯಿಸಿಕೊಂಡರು ಎಂದರೆ ತಪ್ಪಾಗಲಾರದು.
ಇಂತಹ ನಟಿ ವಯಸ್ಸು 40ವರ್ಷ ಆಸು ಪಾಸಾದರು ಮದುವೆಯಾಗದಿರುವುದು ಯಾಕೆ ಎಂಬುದು ಅಭಿಮಾನಿಗಳ ಮನಸ್ಸಿನಲ್ಲಿ ಕಾಡುತ್ತಿರುವಂತಹ ಪ್ರಶ್ನೆ. ಹೀಗಾಗಿ ನಾವಿವತ್ತು ಪೂಜೆ ಗಾಂಧಿ ಯಾರನ್ನಾದರೂ ಪ್ರೀತಿಸಿದ್ರ? ನಿಶ್ಚಿತಾರ್ಥದ ವರೆಗೂ ಹೋದಂತಹ ಇವರ ಮದುವೆ (Marriage) ಮುರಿದು ಬಿದ್ದದ್ದು ಯಾಕೆ ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನ ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ನಟಿ ಪೂಜಾ ಗಾಂಧಿ ಅವರ ಮೂಲ ಹೆಸರು ಸಂಜನಾ ಗಾಂಧಿ, ಏಳನೇ ತಾರೀಕು ಅಕ್ಟೋಬರ್ 1983 ರಂದು ಉತ್ತರ ಪ್ರದೇಶದಲ್ಲಿ ಜನಿಸಿದ ಇವರಿಗೆ ಚಿಕ್ಕಂದಿನಿಂದಲೂ ಮಾಡಲಿಂಗ್ ಹಾಗೂ ಫ್ಯಾಷನ್ ಲೋಕದಲ್ಲಿ ಅಗಾಧವಾದ ಆಸಕ್ತಿ ಇದ್ದ ಕಾರಣ ಕಾಲೇಜು ದಿನಗಳಲ್ಲಿಯೇ ಫ್ಯಾಷನ್ ಶೋ ಹಾಗೂ ಇನ್ನಿತರ ಮಾಡೆಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಮುಂಗಾರು ಮಳೆ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
ಬರೋಬ್ಬರಿ 50 ವರ್ಷಗಳಾದರು ನಟಿ ಭಾವನಾ ಮದುವೆಯಾಗದೆ ಒಂಟಿಯಾಗಿರುವುದ್ಯಾಕೆ ಗೊತ್ತಾ? ಅಸಲಿ ಸತ್ಯ ಬಹಿರಂಗ
ಈ ಮುನ್ನ ತಮಿಳಿನ ಕೊಕ್ಕಿ ಹಾಗೂ ಬಂಗಾಳಿಯ ಟೊಮೇಕ್ ಸಲಾಂ ಎಂಬ ಸಿನಿಮಾಗಳಲ್ಲಿ ಅಭಿನಯಿಸಿರುತ್ತಾರೆ. ಆದರೆ ಯೋಗರಾಜ್ ಭಟ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಕೆಲಸ ಮಾಡಿದ ಮುಂಗಾರು ಮಳೆ ಸಿನಿಮಾದ ನಂದಿನಿ ಪಾತ್ರದ ಮೂಲಕ ಅಭಿಮಾನಿಗಳ ನಿದ್ದೆಗೆಡಿಸುವಲ್ಲಿ ಯಶಸ್ವಿಯಾದರು.
ಇದಾದ ಬಳಿಕ 2017ರಲ್ಲಿ ಬರೋಬ್ಬರಿ ನಾಲ್ಕು ಸಿನಿಮಾಗಳಲ್ಲಿ ಪೂಜಾ ಗಾಂಧಿ ಅಭಿನಯಿಸಿದರು. ಅದುವೇ ಮನ್ಮಥ, ಕೃಷ್ಣ ಮಿಲನ, ಗೆಳೆಯ, ಅನಂತರ, ಹನಿ ಹನಿ, ಆಕ್ಸಿಡೆಂಟ್, ಕಾಮಣ್ಣನ ಮಕ್ಕಳು, ನೀ ಟಾಟಾ ನಾ ಬಿರ್ಲಾ, ತಾಜ್ಮಹಲ್, ಕೊಡಗನ ಕೋಳಿ ನುಂಗಿತ್ತ?
ದುಡ್ಡಿಗಾಗಿ ಜೀವನವನ್ನೇ ಹಾಳು ಮಾಡಿಕೊಂಡ್ರ ನಟಿ ಮೀರಾ ಜಾಸ್ಮಿನ್? ಪಾಪ ಈಗ ಆಕೆಯ ರಿಯಲ್ ಲೈಫ್ ಹೇಗಿದೆ ಗೊತ್ತಾ?
ಮಹರ್ಷಿ, ಬುದ್ಧಿವಂತ, ಜನುಮದ ಗೆಳತಿ, ಹಾಗೆ ಸುಮ್ಮನೆ, ಹುಚ್ಚಿ, ನಿನಗಾಗಿ ಕಾದಿರುವೆ, ಮಿನುಗು, ಶ್ರೀ ಹರಿಕಥೆ, ನಿ ರಾಣಿ ನಾ ಮಹಾರಾಣಿ, ವೇಗ, ಜೋಗಯ್ಯ, ಪಾಗಲ್ ದಂಡುಪಾಳ್ಯ, ಅಭಿನೇತ್ರಿ, ಕಲ್ಯಾಣ ಮಸ್ತು ಹಾಗೂ 2016ರಲ್ಲಿ ಕೊನೆಯದಾಗಿ ಅಭಿನಯಿಸಿದ ದಂಡುಪಾಳ್ಯ ಭಾಗ ಎರಡರವರೆಗೂ ಸಾಲು ಸಾಲು ಯಶಸ್ವಿ ಸಿನಿಮಾಗಳನ್ನು ಪೂಜಾ ಗಾಂಧಿ, ಸಿನಿಮಾ ರಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ಮಲಯಾಳಂ, ಹಿಂದಿ ಹಾಗೂ ಬಂಗಾಳಿ ಸಿನಿಮಾದಲ್ಲಿ ಸಕ್ರಿಯರಾಗಿದ್ದ ಪೂಜಾ ಗಾಂಧಿ ಅವರು ಬರೋಬ್ಬರಿ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಇನ್ನೂ ಬಿಗ್ ಬಾಸ್ ಸೀಸನ್ ಮೂರರಲ್ಲಿ ಸ್ಪರ್ಧಿಯಾಗಿದ್ದಾಗ ಪೂಜಾ ಗಾಂಧಿ ಅವರು ನಟಿ ಪ್ರೇಮ ಅವರ ಸಹೋದರ ಕ್ರಿಕೆಟರ್ ಅಯ್ಯಪ್ಪ ಅವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಅಲ್ಲಿಂದ ಹೊರ ಬಂದ ನಂತರ ಈ ಜೋಡಿಗಳು ಮತ್ತೆ ಹೆಚ್ಚಾಗಿ ಸದ್ದು ಮಾಡಲಿಲ್ಲ.
ಇನ್ನು ಪೂಜಾ ಗಾಂಧಿ ಅವರಿಗೆ ಯಾವಾಗ ಸಿನಿಮಾದಲ್ಲಿ ಅವಕಾಶಗಳು ಕೈತಪ್ಪಿ ಹೋಯಿತು ಆಗ ತಮ್ಮ ಬಹುಕಾಲದ ಗೆಳೆಯ ಆನಂದ ಗೌಡ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ. ಇವರಿಬ್ಬರ ನಿಶ್ಚಿತಾರ್ಥದ ಫೋಟೋಗಳು ಭಾರಿ ವೈರಲ್ ಆದವು, ಆದರೆ ಕೆಲವು ವೈಯಕ್ತಿಕ ಕಾರಣದಿಂದಾಗಿ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡು ಮದುವೆಯನ್ನು ಮುರಿದು ಕೊಂಡಿದ್ದಾರೆ ಎಂಬ ಮಾಹಿತಿಯು ಹರಿದಾಡುತ್ತಿದೆ.
Interesting Facts About Mungaru Male Kannada Movie Fame Actress Pooja Gandhi
**********************************
ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಸಲಹೆಗಳು – second hand car buying tips
ಸೆಕೆಂಡ್ ಹ್ಯಾಂಡ್ ಕಾರನ್ನು (Used Cars) ಖರೀದಿಸುವ ಮೊದಲು ಕೆಲವು ವಿಷಯಗಳನ್ನು ಪರಿಶೀಲಿಸಬೇಕು, ಅವುಗಳು ಯಾವುವು ಎಂಬುದನ್ನು ಈಗ ತಿಳಿಯೋಣ. ಸಾಮಾನ್ಯವಾಗಿ ಆರ್ಥಿಕವಾಗಿ ಉತ್ತಮವಾಗಿದ್ದರೆ ಹೊಸ ಕಾರನ್ನು (New Car) ಖರೀದಿಸಬಹುದು. ಆದರೆ ಬಜೆಟ್ ಬೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರು (second hand car) ಖರೀದಿಗೆ ಮುಂದಾದಾಗ ಕೆಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಮುಖ್ಯ.
Market Value : ಮಾರುಕಟ್ಟೆ ಮೌಲ್ಯವನ್ನು ತಿಳಿಯಿರಿ.
Test the Car: ಕಾರನ್ನು ಎಚ್ಚರಿಕೆಯಿಂದ ಮತ್ತು ತಾಳ್ಮೆಯಿಂದ ಪರೀಕ್ಷಿಸಿ.
Test Drive: ತಪ್ಪದೇ ಟೆಸ್ಟ್ ಡ್ರೈವ್ ಮಾಡಿ.
Car Mechanic Help: ಮೆಕ್ಯಾನಿಕ್ ಮೂಲಕ ಕಾರನ್ನು ಪರೀಕ್ಷಿಸಿ. ಇದಕ್ಕಾಗಿ ನಿಮ್ಮ ಸ್ಥಳೀಯ (Car Mechanic Near You) ಮೆಕ್ಯಾನಿಕ್ ಸಹಾಯ ಪಡೆಯಿರಿ.
Car Repair History : ಕಾರಿನ ದುರಸ್ತಿ ಇತಿಹಾಸವನ್ನು ಪಡೆಯಿರಿ.
Car Mileage : ಕಾರಿನ ವಯಸ್ಸು ಮತ್ತು ಮೈಲೇಜ್ ನಡುವಿನ ಸಂಬಂಧವನ್ನು ಪರಿಗಣಿಸಿ
ಇದರ ನಂತರ ಸೆಕೆಂಡ್ ಹ್ಯಾಂಡ್ ಕಾರ್ (Second Hand Car) ಖರೀದಿ ವೇಳೆ…
1) ಕಾರಿನ ಸ್ಥಿತಿಯನ್ನು ಪರಿಶೀಲಿಸಿ
2) ನಿರ್ವಹಣೆ ದಾಖಲೆಗಳನ್ನು ನೋಡಿ.
3) ನೋಂದಣಿ ಪ್ರಮಾಣಪತ್ರವನ್ನು ಪರಿಶೀಲಿಸಿ.
4) ಕಾರು ವಿಮೆ (Car Insurance) ಬಗ್ಗೆ ತಿಳಿಯಿರಿ.
5) ನೋ ಕ್ಲೈಮ್ ಬೋನಸ್ ವರ್ಗಾವಣೆ ಬಗ್ಗೆ ಪರಿಶೀಲಿಸಿ.