ಆಕೆಯನ್ನು ಉಳಿಸಿಕೊಡು ದೇವರೇ ಎಂದು ಹಿರಿಯ ನಟ ದೊಡ್ಡಣ್ಣ ಗಳಗಳನೆ ಕಣ್ಣೀರು ಸುರಿಸಿದ್ದು ಯಾರಿಗೋಸ್ಕರ ಗೊತ್ತಾ?

ಡಾಕ್ಟರ್ ವಿಷ್ಣುವರ್ಧನ್ ಅವರ ಕಾಲದಿಂದ ಹಿಡಿದು ಇಂದಿನ ಯುವ ಕಲಾವಿದರವರೆಗೂ ಎಲ್ಲರೊಂದಿಗೂ ತೆರೆ ಹಂಚಿಕೊಳ್ಳುತ್ತಾ ತಮ್ಮ ಅದ್ಭುತ ಹಾಸ್ಯ ಪ್ರತಿಭೆಯ ಮೂಲಕವೇ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡುವಂತಹ ನಟ ದೊಡ್ಡಣ್ಣ ಅವರು ಅಂದು ದುಃಖವನ್ನು ತಾಳಲಾರದೆ ಬಿಕ್ಕಳಿಸಿ ಅತ್ರಂತೆ.

ಸ್ನೇಹಿತರೆ ಹಲವಾರು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಸಕ್ರಿಯರಾಗಿರುವ ಅಪ್ರತಿಮ ಕಲಾವಿದರಲ್ಲಿ ಹಿರಿಯ ನಟ ದೊಡ್ಡಣ್ಣ (Kannada Actor Doddanna) ಅವರು ಕೂಡ ಒಬ್ಬರು.

ಡಾಕ್ಟರ್ ವಿಷ್ಣುವರ್ಧನ್ ಅವರ ಕಾಲದಿಂದ ಹಿಡಿದು ಇಂದಿನ ಯುವ ಕಲಾವಿದರವರೆಗೂ ಎಲ್ಲರೊಂದಿಗೂ ತೆರೆ ಹಂಚಿಕೊಳ್ಳುತ್ತಾ ತಮ್ಮ ಅದ್ಭುತ ಹಾಸ್ಯ ಪ್ರತಿಭೆಯ ಮೂಲಕವೇ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡುವಂತಹ ನಟ ದೊಡ್ಡಣ್ಣ ಅವರು ಅಂದು ದುಃಖವನ್ನು ತಾಳಲಾರದೆ ಬಿಕ್ಕಳಿಸಿ ಅತ್ರಂತೆ.

ಅಷ್ಟಕ್ಕೂ ಯಾವ ಕಾರಣದಿಂದ ದೊಡ್ಡಣ್ಣ ಮರುಗಿದರು? ಅವರ ಕಣ್ಣಂಚಿನಲ್ಲಿ ಕಣ್ಣೀರಿನ ಮಳೆ ಸುರಿಯಲು ಕಾರಣವೇನು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟ್ಟಿದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಆಕೆಯನ್ನು ಉಳಿಸಿಕೊಡು ದೇವರೇ ಎಂದು ಹಿರಿಯ ನಟ ದೊಡ್ಡಣ್ಣ ಗಳಗಳನೆ ಕಣ್ಣೀರು ಸುರಿಸಿದ್ದು ಯಾರಿಗೋಸ್ಕರ ಗೊತ್ತಾ? - Kannada News

ಬರೋಬ್ಬರಿ 50 ವರ್ಷಗಳಾದರು ನಟಿ ಭಾವನಾ ಮದುವೆಯಾಗದೆ ಒಂಟಿಯಾಗಿರುವುದ್ಯಾಕೆ ಗೊತ್ತಾ? ಅಸಲಿ ಸತ್ಯ ಬಹಿರಂಗ

ಹೌದು ಸ್ನೇಹಿತರೆ ನಟ ದೊಡ್ಡಣ್ಣ ಅವರು 80ರ ದಶಕದಿಂದ ಸಿನಿಮಾ ಕ್ಷೇತ್ರದಲ್ಲಿ (Kannada Cinema) ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಖಳ ನಟನಾಗಿ, ಪೋಷಕ ನಟನಾಗಿ ಹಾಗೂ ಹಾಸ್ಯ ನಟನಾಗಿ ನೀಡಿದ ಪಾತ್ರಕ್ಕೆ ಜೀವ ತುಂಬುವ ಮೂಲಕ ಪ್ರತಿಷ್ಠೆಯನ್ನು ಪಡೆದಿದ್ದಾರೆ.

ಕಲೆಗೆ ದೇಹಾಕಾರ ಸೌಂದರ್ಯ ಯಾವುದು ಬೇಡ ಎಂಬುದನ್ನು ತೋರಿಸಿಕೊಟ್ಟಂತಹ ಈ ನಟ ಇಂದಿಗೂ ಅದೆಷ್ಟೋ ಯುವ ಕಲಾವಿದರಿಗೆ ಸ್ಪೂರ್ತಿಯ ದಾರಿದೀಪ ಎಂದರೆ ತಪ್ಪಾಗಲಾರದು.

ಸಿನಿಮಾಗಳಲ್ಲಿ ಸದಾ ದೊಡ್ಡಣ್ಣ ಅವರು ನಗುತ್ತ ಇತರರನ್ನು ನಗಿಸುವ ಪಾತ್ರಗಳ ಮೂಲಕವೇ ನೋಡುತ್ತಾ ಬಂದಿರುವ ನಮಗೆ ಅವರ ವೈಯಕ್ತಿಕ ಬದುಕಿನಲ್ಲಿ ಅಘಾದವಾದ ನೋವನ್ನು ಹೊಂದಿರುವ ಕಣ್ಣೀರಿನ ಕಥೆ ಇದೆ ಎಂದರೆ ನೀವು ನಂಬಲೇಬೇಕು.

ದುಡ್ಡಿಗಾಗಿ ಜೀವನವನ್ನೇ ಹಾಳು ಮಾಡಿಕೊಂಡ್ರ ನಟಿ ಮೀರಾ ಜಾಸ್ಮಿನ್? ಪಾಪ ಈಗ ಆಕೆಯ ರಿಯಲ್ ಲೈಫ್ ಹೇಗಿದೆ ಗೊತ್ತಾ?

ಹೌದು ಗೆಳೆಯರೇ 1949ರಲ್ಲಿ ಹಾಸನ ಜಿಲ್ಲೆಯಲ್ಲಿ ಜನಿಸಿದಂತಹ ದೊಡ್ಡಣ್ಣ ಅವರಿಗೆ ಚಿಕ್ಕಂದಿನಿಂದಲೂ ಓದಿನಲ್ಲಿ ಹೆಚ್ಚಿನ ಆಸಕ್ತಿ ಇಲ್ಲದ ಕಾರಣ ಸ್ಟೀಲ್ ಫ್ಯಾಕ್ಟರಿ ಒಂದರಲ್ಲಿ ಅತಿ ಸಣ್ಣ ವಯಸ್ಸಿಗೆ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

Kannada Actor Doddannaಚಿಕ್ಕಂದಿನಲ್ಲೇ ಸಂಸಾರದ ಜವಾಬ್ದಾರಿಯನ್ನು ಹೊತ್ತಿದಂತಹ ದೊಡ್ಡಣ್ಣ ಅವರು ಮದುವೆಯಾದ ಆರಂಭಿಕ ದಿನಗಳಲ್ಲಿ ತಮ್ಮ ಹೆಂಡತಿಯೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ತಿಳಿದಿರಲಿಲ್ಲವಂತೆ.

ಹೌದು ಗೆಳೆಯರೇ ಬಾಲ್ಯದಿಂದಲೂ ಸಾಕಷ್ಟು ಕಷ್ಟ ನೋವುಗಳನ್ನು ಅನುಭವಿಸಿದಂತಹ ದೊಡ್ಡಣ್ಣ ಅವರಿಗೆ ತಮ್ಮ ಪ್ರೀತಿ ಪಾತ್ರರೊಂದಿಗೆ ಹೇಗೆ ವರ್ತಿಸುವುದು ಎಂಬುದರ ಅರಿವು ಇರಲಿಲ್ಲ. ಈ ಕಾರಣದಿಂದ ಸಾಕಷ್ಟು ಬಾರಿ ತಮ್ಮ ಹೆಂಡತಿಗೆ ಹೊಡೆದ ಉದಾಹರಣೆಗಳು ಇವೆ ಎಂಬುದನ್ನು ಸ್ವತಃ ಸಂದರ್ಶನದಲ್ಲಿ ದೊಡ್ಡಣ್ಣ ಅವರೇ ಹಂಚಿಕೊಂಡರು.

ನಟಿ ಕಲ್ಪನಾ ಓವರ್ ಆಕ್ಟಿಂಗ್ ಮಾಡ್ತಾರೆ.. ಶರಪಂಜರ ಸಿನಿಮಾಗೆ ಬೇಡ ಎಂದರೂ, ಪುಟ್ಟಣ್ಣ ಕಣಗಾಲ್ ಕಲ್ಪನಾ ಅವರನ್ನೇ ಹಾಕಿಕೊಂಡಿದ್ದು ಯಾಕೆ ಗೊತ್ತಾ?

ಆದರೆ ಅವರ ಮಗಳು ಜನಿಸಿದ ಬಳಿಕ ಇವರ ಸಂಪೂರ್ಣ ಅದೃಷ್ಟವೇ ಬದಲಾಗಿ ಹೋಯಿತು, ಸಾಧಾರಣ ಹಾಗೂ ಮುಗ್ಧ ಮನಸ್ಸಿನ ಪರಿಚಯವಾದದ್ದು ಅವರ ಮಗಳು ಜನಿಸಿದಾಗ. ಇನ್ನೂ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ದೊಡ್ಡಣ್ಣ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗನಿದ್ದಾನೆ. ದೊಡ್ಡ ಮಗಳ ಹೆಸರು ಉಷಾ ಕಳೆದ ಹಲವು ವರ್ಷಗಳ ಹಿಂದೆ ರಾಜಕಾರಣಿ ವೀರೇಂದ್ರ ಎಂಬುವವರಿಗೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದರು.

ಇನ್ನು ಎರಡನೇ ಮಗಳು ಚೈತ್ರ ಹಾಗೂ ಮಗ ಸುಧರೇಶ್. ಹೀಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ‌ದಲ್ಲಿ, ತಮ್ಮ ಜೀವನದಲ್ಲಿ ಎದುರಾದಂತಹ ಅತಿ ಕಷ್ಟಕರ ಸಂಗತಿ ಒಂದರ ಮಾತನಾಡುವಾಗ ತಮ್ಮ ಪ್ರೀತಿಯ ಪುತ್ರಿ ಉಷಾಳ ಕುರಿತು ಹಾಡಿ ಹೊಗಳಿದರು.

ಹೌದು ಗೆಳೆಯರೇ ನನ್ನ ಮಗಳು ಬಂದಮೇಲೆ ನಾನು ಸಂಪೂರ್ಣವಾಗಿ ಬದಲಾದೆ ಆದರೆ ದಿನ ಕಳೆದಂತೆ ಆಕೆಗೆ ಅನಾರೋಗ್ಯ ಸಮಸ್ಯೆ ಬಾದಿಸುತ್ತಾ ಹೋಯ್ತು. ಆಸ್ಪತ್ರೆಗೆ ದಾಖಲಾಗಿಸಿದ್ದರು ಕೂಡ ಆಕೆ ಬದುಕುವುದೇ ಇಲ್ಲ ಎಂದು ಡಾಕ್ಟರ್ ಗಳು ಹೇಳಿಬಿಟ್ಟಿದ್ದರು.

ಕೈಮುಗಿತೀನಿ ನನ್ನನ್ನು ಉಳಿಸಿಕೊ ಎಂದು ನಟಿ ಮಂಜುಳಾ ಆ ನಟನ ಬಳಿ ಅಂಗಲಾಚಿ ಬೇಡಿಕೊಂಡರಂತೆ! ಅಷ್ಟಕ್ಕೂ ಆ ಸ್ಟಾರ್ ನಟ ಯಾರು ಗೊತ್ತಾ?

ಆ ಸಂದರ್ಭದಲ್ಲಿ ಏನು ಮಾಡಬೇಕೆಂಬುದು ತೋಚದ ನಾನು ಮೌನಿಯಾಗಿ ನಿಂತಿದ್ದೆ. ಸಿಕ್ಕಸಿಕ್ಕ ದೇವರ ಬಳಿ ಹರಕೆ ಹೊತ್ತುಕೊಂಡೆ ದೇವರೇ ನನ್ನನ್ನು ಬೇಕಾದರೂ ಕರೆದುಕೋ ನನ್ನ ಮಗಳನ್ನು ಉಳಿಸಿಕೊಡು ಆಕೆ ಇಲ್ಲದೆ ನನಗೆ ಈ ಜೀವನವೇ ಬೇಡ ಎನ್ನುವಷ್ಟರ ಮಟ್ಟಕ್ಕೆ ಕುಗ್ಗಿ ಹೋಗಿದ್ದೆ.

ಆ ಸಮಯದಲ್ಲಿ ನನ್ನ ಜೀವನ ಪರ್ಯಂತವಾಗಿ ಅಳದಷ್ಟು ಕಣ್ಣೀರು ಸುರಿಸಿದ್ದೆ… ದೇವರ ಅನುಗ್ರಹದಿಂದ ಇಂದು ನನ್ನ ಮಗಳು ಸಂಪೂರ್ಣ ಚೇತರಿಸಿಕೊಂಡು ಚೆನ್ನಾಗಿದ್ದಾಳೆ ಆಕೆ ಹಾಗೆ ಇರಬೇಕೆಂದು ದೊಡ್ಡಣ್ಣ ತಮ್ಮ ಮಗಳಿಗಾಗಿ ಕಣ್ಣೀರು ಹಾಕಿದ ವಿಚಾರದ ಕುರಿತು ಸಂದರ್ಶನ ಒಂದರಲ್ಲಿ ಹಂಚಿಕೊಂಡರು.

Unknown Facts About Kannada Actor Doddanna

Follow us On

FaceBook Google News

Unknown Facts About Kannada Actor Doddanna