ಹೊಟ್ಟೆಪಾಡಿಗಾಗಿ ಸಿನಿಮಾ ರಂಗಕ್ಕೆ ಬಂದ ಗಿರಿಜಾ ಲೋಕೇಶ್ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತೇ? ಲೋಕೇಶ್ ಅವರನ್ನು ವರಿಸಿದ್ಹೇಗೆ ಈ ನಟಿ?

ರಂಗಭೂಮಿ ಕಲಾವಿದೆಯಾಗಿದ್ದ ಗಿರಿಜಾ ಲೋಕೇಶ್ ಅವರು ಮನೆಯ ಜವಾಬ್ದಾರಿಯನ್ನು ತಮ್ಮ ಮೇಲೆ ಹೊತ್ತುಕೊಂಡು ಅತಿ ಚಿಕ್ಕ ವಯಸ್ಸಿಗೆ ನಾಟಕ ರಂಗವನ್ನು ಪ್ರವೇಶ ಮಾಡಿದರು.

ನಟಿ ಗಿರಿಜಾ ಲೋಕೇಶ್ (Kannada Actress Girija Lokesh) ಎನ್ನುತ್ತಿದ್ದ ಹಾಗೆ ಇವರ ಮುಗ್ಧ, ಸೌಮ್ಯ ಹಾಗೂ ಕೆಲ ಬಜಾರಿಯ ಪಾತ್ರಗಳು ನೆನಪಾಗುವುದು ಸಹಜ. ಎಂತಹ ಪಾತ್ರ ನೀಡಿದರು ಅದ್ಭುತವಾಗಿ ಅಭಿನಯಿಸಿ ಎಲ್ಲರಿಂದ ಮೆಚ್ಚುಗೆಗೆ ಒಳಗಾಗುತ್ತಿದ್ದಂತಹ ಈ ನಟಿ ಹೊಟ್ಟೆಪಾಡಿಗಾಗಿ ಸಿನಿಮಾ ರಂಗವನ್ನು (Kannada Film Industry) ಪ್ರವೇಶ ಮಾಡಿದ್ರು.

ಅನಂತರ ಇವರ ಸಿನಿ ಜರ್ನಿ (Cinema Journey) ಹೇಗಿತ್ತು? ನಟ ಲೋಕೇಶ್ (Actor Lokesh) ಅವರನ್ನು ಪ್ರೀತಿಸಿ ಮದುವೆಯಾದದ್ದು ಹೇಗೆ? ಎಂಬ ಎಲ್ಲಾ ಸಂಕ್ಷಿಪ್ತ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಟಿ ಪೂಜಾ ಗಾಂಧಿ ಮದುವೆ ನಿಶ್ಚಿತಾರ್ಥದ ವರೆಗೂ ಹೋಗಿ ಮುರಿದು ಬಿದ್ದದ್ದು ಯಾಕೆ? ಮಳೆ ಹುಡುಗಿಗೆ ಏನಿದು ಅಗ್ನಿ ಪರೀಕ್ಷೆ?

Interesting Facts and Cinema Journey Story of Kannada Actress Girija Lokesh

ಹೌದು ಸ್ನೇಹಿತರೆ ರಂಗಭೂಮಿ ಕಲಾವಿದೆಯಾಗಿದ್ದ ಗಿರಿಜಾ ಲೋಕೇಶ್ ಅವರು ಮನೆಯ ಜವಾಬ್ದಾರಿಯನ್ನು ತಮ್ಮ ಮೇಲೆ ಹೊತ್ತುಕೊಂಡು ಅತಿ ಚಿಕ್ಕ ವಯಸ್ಸಿಗೆ ನಾಟಕ ರಂಗವನ್ನು ಪ್ರವೇಶ ಮಾಡಿದರು.

ಹೀಗೆ ಕನ್ನಡ, ಉರ್ದು, ತಮಿಳು, ತೆಲುಗು ಹಾಗು ಮಲಯಾಳಂನಂತಹ ನಾಟಕಗಳಲ್ಲಿ ಅಭಿನಯಿಸುತ್ತ ಗುರುತಿಸಿಕೊಂಡಿದ್ದ ಗಿರಿಜಾ ಲೋಕೇಶ್ ಅವರಿಗೆ ವೈಶಾಲಿ ಕಾಸರವಳ್ಳಿ ನಿರ್ದೇಶನ ಮಾಡಿದ ಮುತ್ತಿನ ತೋರಣ ಎಂಬ ಧಾರವಾಹಿಯಲ್ಲಿ ಪಾತ್ರವೊಂದು ದೊರಕುತ್ತದೆ.

ಈ ಮೂಲಕ ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾದ ಗಿರಿಜಾ ಲೋಕೇಶ್ ಭುಜಂಗಯ್ಯನ ದಶಾವತಾರ ಎಂಬ ಸಿನಿಮಾದಲ್ಲಿ ಗಮನಾರ್ಹ ಅಭಿನಯ ಮಾಡಿ ಎಲ್ಲರ ಮೆಚ್ಚುಗೆಗೆ ಒಳಗಾದರು, ಈ ಸಂದರ್ಭದಲ್ಲಿ ನಟ ಲೋಕೇಶ್ ಅವರ ಮೇಲೆ ಪ್ರೀತಿ ಚಿಗುರೊಡೆದು ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ಮಾಡುತ್ತಾರೆ.

ಆಕೆಯನ್ನು ಉಳಿಸಿಕೊಡು ದೇವರೇ ಎಂದು ಹಿರಿಯ ನಟ ದೊಡ್ಡಣ್ಣ ಗಳಗಳನೆ ಕಣ್ಣೀರು ಸುರಿಸಿದ್ದು ಯಾರಿಗೋಸ್ಕರ ಗೊತ್ತಾ?

ಹೀಗೆ ಇವರ ಮನೆಯಲ್ಲಿಯೂ ಒಪ್ಪಿಗೆ ಸಿಕ್ಕಿದ ನಂತರ ಕನ್ನಡ ಸಿನಿಮಾ ರಂಗದ ಸಾಕ್ಷಿಯಾಗಿ ಸಪ್ತಪದಿ ತುಳಿದ ಗಿರಿಜಾ ಮತ್ತು ಲೋಕೇಶ್ ದಂಪತಿಗೆ ಸೃಜನ್ ಲೋಕೇಶ್ ಹಾಗೂ ಪೂಜಾ ಲೋಕೇಶ್ ಎಂಬ ಇಬ್ಬರು ಮಕ್ಕಳಿದ್ದು ಅವರು ಕೂಡ ಸಿನಿ ಪ್ರಪಂಚದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Kannada Actress Girija Lokeshಇನ್ನು ವಿಶೇಷವೆಂದರೆ ಲೋಕೇಶ್ ಮತ್ತು ಗಿರಿಜಾ ಅವರು ಮದುವೆಯಾದ ದಿನವೇ ಕಾಕನಕೋಟೆ ಎಂಬ ನಾಟಕದಲ್ಲಿ ಅಭಿನಯಿಸಬೇಕಿರುತ್ತದೆ. ಹೀಗೆ ಬೆಳಗ್ಗೆ ಮದುವೆ ಮಾಡಿಕೊಂಡು ಸಂಜೆ ಗಂಡ ಹೆಂಡತಿ ಇಬ್ಬರೂ ನಾಟಕದಲ್ಲಿ ಅಭಿನಯಿಸಿ ತಾವು ಒಪ್ಪಿಕೊಂಡಿದ್ದ ಪಾತ್ರಕ್ಕೆ ನ್ಯಾಯ ಒದಗಿಸಿದರು.

ಬರೋಬ್ಬರಿ 50 ವರ್ಷಗಳಾದರು ನಟಿ ಭಾವನಾ ಮದುವೆಯಾಗದೆ ಒಂಟಿಯಾಗಿರುವುದ್ಯಾಕೆ ಗೊತ್ತಾ? ಅಸಲಿ ಸತ್ಯ ಬಹಿರಂಗ

ವಯಸ್ಸಾದರೂ ತಮ್ಮ ಗಮನಾರ್ಹ ಅಭಿನಯದ ಮೂಲಕ ಇಂದಿಗೂ ಸಿನಿಮಾ ರಂಗದಲ್ಲಿ ಸಕ್ರಿಯ ರಾಗಿರುವ ಗಿರಿಜಮ್ಮನವರು ಸಾಕಷ್ಟು ಸಿನಿಮಾಗಳ ಪೋಷಕ ಪಾತ್ರದಲ್ಲಿ ಹಾಗೂ ಕಿರುತೆರೆ ಧಾರವಾಹಿಯಲ್ಲಿ ನಟಿಸುವ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಹೀಗೆ ಸಾಲು ಸಾಲು ಸಿನಿಮಾಗಳ ಮೂಲಕ ಆಗಿನ ದಶಕದಿಂದಲೂ ನಮ್ಮನ್ನು ರಂಜಿಸುತ್ತ ಬಂದಿರುವ ಗಿರಿಜಾ ಲೋಕೇಶ್ ಅವರು ಚಿಕ್ಕಂದಿನಲ್ಲಿಯೇ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಂಡವರು. ಹೀಗಾಗಿ ಹೆಚ್ಚಿನದಾಗಿ ಓದದೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ರಂಗಭೂಮಿ ಸೇರಿಕೊಂಡಂತಹ ಇವರು ತಾನು ಓರ್ವ ನಟಿಯಾಗಬೇಕೆಂಬ ಉದ್ದೇಶದಿಂದ ಅಪಾರವಾದ ಕಲೆಯನ್ನು ತುಂಬಿಕೊಂಡು ಸಿನಿ ಪ್ರಪಂಚಕ್ಕೆ ಕಾಲಿಟ್ಟರು.

ದುಡ್ಡಿಗಾಗಿ ಜೀವನವನ್ನೇ ಹಾಳು ಮಾಡಿಕೊಂಡ್ರ ನಟಿ ಮೀರಾ ಜಾಸ್ಮಿನ್? ಪಾಪ ಈಗ ಆಕೆಯ ರಿಯಲ್ ಲೈಫ್ ಹೇಗಿದೆ ಗೊತ್ತಾ?

ಆದರೆ ಆರಂಭಿಕ ದಿನಗಳಲ್ಲಿ ಅವಕಾಶಗಳಿಗಾಗಿ ಒದ್ದಾಡಿದ ಗಿರಿಜಾ ಲೋಕೇಶ್ ಅವರಿಗೆ ದಿನ ಕಳೆದಂತೆ ಸಹ ನಟಿಯಾಗಿ, ಪೋಷಕ ನಟಿಯಾಗಿ ನಟಿಸುವ ಅವಕಾಶ ಎದುರಾದವು. ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಗಿರಿಜಾ ಲೋಕೇಶ್ ಇಂದು ತಮ್ಮದೇ ಆದ ವಿಶಿಷ್ಟ ಹೆಸರನ್ನು ಸಂಪಾದಿಸಿದ್ದಾರೆ.

Interesting Facts and Cinema Journey Story of Kannada Actress Girija Lokesh

**********************

Consider These Tips When Buying Car Insurance

Car Insurance Add On ಕಾರು ವಿಮೆಯನ್ನು ಖರೀದಿಸುವಾಗ ಪರಿಗಣಿಸಬೇಕಾದ ಅನೇಕ ವಿಷಯಗಳಿವೆ, ಈ ಬಗ್ಗೆ ತಿಳಿಯದೆ ಹೋದಲ್ಲಿ ಅವುಗಳ ಪ್ರಯೋಜನ (Car Insurance Benefits) ನಮಗೆ ಸಿಗದೇ ಹೋಗಬಹುದು. ಇಲ್ಲವೇ ವಿಮೆ (Car Insurance) ಮಾಡಿಸಿಯೂ ಉಪಯೋಗವಿಲ್ಲದಂತೆ ಆಗಬಹುದು, ಬನ್ನಿ ಈಗ ಕಾರು ವಿಮೆಗೆ ಸಂಬಂಧಿಸಿದಂತೆ ಕೆಲವೊಂದು ಮುಖ್ಯ ವಿಷಯಗಳನ್ನು ತಿಳಿಯೋಣ.

ಈಗೆಲ್ಲಾ ಕಾರು ವಿಮೆ ಪಡೆಯುವುದು ಬಹಳಷ್ಟು ಸುಲಭವಾಗಿದೆ, ಜೊತೆಗೆ ಆನ್ಲೈನ್ ನಲ್ಲಿಯೂ (Car Insurance in Online) ಸಹ ಉತ್ತಮ ಪ್ರಯೋಜನ ನೀಡುವ ಕಾರು ವಿಮೆ (Insurance Policy) ಖರೀದಿಸಬಹುದು.

1) ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಿ

2) ಬ್ರ್ಯಾಂಡ್ ಅನ್ನು ಪರಿಗಣಿಸಿ

3) ವಿಮೆಯ ಕವರ್ ಶ್ರೇಣಿಯನ್ನು ತಿಳಿಯಿರಿ

4) ಆಡ್-ಆನ್ ಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯಿರಿ, ಅವಶ್ಯಕತೆ ಇದ್ದರೆ ಖರೀದಿಸಿ.

5) ರಿಯಾಯಿತಿಗಳು

6) ಮೂಲ ಯೋಜನೆಯನ್ನು ತಿಳಿಯಿರಿ

7) ಆನ್‌ಲೈನ್ ವಿಮೆ

ಇವು ಕಾರು ವಿಮೆಯನ್ನು ಖರೀದಿಸುವಾಗ ಪರಿಗಣಿಸಬೇಕಾದ ವಿಷಯಗಳು

Related Stories