Adipurush Collections: 500 ಕೋಟಿ ಬಜೆಟ್‌ನ ಆದಿಪುರುಷ ಸಿನಿಮಾ 10 ದಿನಗಳಲ್ಲಿ ವಿಶ್ವದಾದ್ಯಂತ ಗಳಿಸಿದೆಷ್ಟು ಗೊತ್ತಾ?

Story Highlights

Adipurush Box Office Collections : ಆದಿಪುರುಷದ ಬಜೆಟ್ ಸುಮಾರು 500 ಕೋಟಿ ಎಂದು ಹೇಳಲಾಗುತ್ತದೆ. ಜೂನ್ 16 ರಂದು ಬಿಡುಗಡೆಯಾದ ಈ ಚಿತ್ರ 10 ದಿನಗಳಲ್ಲಿ ವಿಶ್ವದಾದ್ಯಂತ ಎಷ್ಟು ಕಲೆಕ್ಷನ್ ಮಾಡಿದೆ? ಈ ವರದಿಯಲ್ಲಿ ತಿಳಿಯಿರಿ

Adipurush Cinema Box Office Collections : ಆದಿಪುರುಷದ ಬಜೆಟ್ ಸುಮಾರು 500 ಕೋಟಿ ಎಂದು ಹೇಳಲಾಗುತ್ತದೆ. ಜೂನ್ 16 ರಂದು ಬಿಡುಗಡೆಯಾದ ಈ ಚಿತ್ರ 10 ದಿನಗಳಲ್ಲಿ ವಿಶ್ವದಾದ್ಯಂತ ಎಷ್ಟು ಕಲೆಕ್ಷನ್ ಮಾಡಿದೆ? ಈ ವರದಿಯಲ್ಲಿ ತಿಳಿಯಿರಿ.

ಓಂ ರಾವುತ್ ನಿರ್ದೇಶನದ ಆದಿಪುರುಷ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಪ್ರಭಾಸ್, ಕೃತಿ ಸನನ್, ಸನ್ನಿ ಸಿಂಗ್, ದೇವದತ್ ನಾಗೆ ಮತ್ತು ಸೈಫ್ ಅಲಿ ಖಾನ್ ಅಭಿನಯದ ಆದಿಪುರುಷ ಮೊದಲ ದಿನವೇ ಜಾಗತಿಕ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿತ್ತು.

ಹೊಟ್ಟೆಪಾಡಿಗಾಗಿ ಸಿನಿಮಾ ರಂಗಕ್ಕೆ ಬಂದ ಗಿರಿಜಾ ಲೋಕೇಶ್ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ರು ಗೊತ್ತೇ? ಲೋಕೇಶ್ ಅವರನ್ನು ವರಿಸಿದ್ಹೇಗೆ ಈ ನಟಿ?

ಆದರೆ ಬಿಡುಗಡೆಯಾದ ನಂತರವೇ ಚಿತ್ರಕ್ಕೆ ನೆಗೆಟಿವ್ ಮೌತ್ ಪಬ್ಲಿಸಿಟಿ ಸಿಕ್ಕಿದ್ದು, ಕ್ರಮೇಣ ಚಿತ್ರದ ಕಲೆಕ್ಷನ್ ಕಡಿಮೆಯಾಗತೊಡಗಿತು. ವಾರಾಂತ್ಯದ ನಂತರ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ಸ್ಫೋಟಿಸಿತು. ಇದೇ ವೇಳೆ ಚಿತ್ರ 10 ದಿನಗಳಲ್ಲಿ ಗಳಿಸಿದ ಗಳಿಕೆ ಎಷ್ಟೆಂದು ತಿಳಿಯೋಣ

ಆದಿಪುರುಷ ಸಿನಿಮಾ ವರ್ಲ್ಡ್ ವೈಡ್ ಕಲೆಕ್ಷನ್ ಎಷ್ಟು?

ಚಿತ್ರ ಮೊದಲ ದಿನವೇ ವರ್ಲ್ಡ್ ವೈಡ್ 140 ಕೋಟಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಚಿತ್ರದ ಒಟ್ಟು ಗಳಿಕೆ 240 ಕೋಟಿ ರೂ., ಮೂರನೇ ದಿನ 340 ಕೋಟಿ ರೂ. ನಾಲ್ಕನೇ ದಿನ ಈ ಗಳಿಕೆ 375 ಕೋಟಿ ರೂಪಾಯಿಗಳಾಗಿದ್ದರೆ, ಐದನೇ ದಿನದಲ್ಲಿ ಚಿತ್ರದ ಒಟ್ಟು ಕಲೆಕ್ಷನ್ 395 ಕೋಟಿ ರೂಪಾಯಿಗಳಿಗೆ ಏರಿದೆ. ನಾಲ್ಕನೇ ದಿನದಿಂದ ಚಿತ್ರ ನಿಧಾನವಾಗಿ ಗಳಿಕೆ ಮಾಡುತ್ತಿದೆ. 10ನೇ ದಿನದವರೆಗೆ ಚಿತ್ರದ ಜಾಗತಿಕ ಕಲೆಕ್ಷನ್ 450 ಕೋಟಿ ರೂ.

Adipurush Cinema Box Office Collections

ನಟಿ ಪೂಜಾ ಗಾಂಧಿ ಮದುವೆ ನಿಶ್ಚಿತಾರ್ಥದ ವರೆಗೂ ಹೋಗಿ ಮುರಿದು ಬಿದ್ದದ್ದು ಯಾಕೆ? ಮಳೆ ಹುಡುಗಿಗೆ ಏನಿದು ಅಗ್ನಿ ಪರೀಕ್ಷೆ?

ಚಿತ್ರದ ಡೈಲಾಗ್ ಬದಲಾವಣೆ

ಸಿನಿಮಾದ ಬಗ್ಗೆ ಪ್ರೇಕ್ಷಕರಿಗಿದ್ದ ಉತ್ಸಾಹ ತಣ್ಣಗಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿಬಂದಿಲ್ಲ ಎಂದರೂ ತಪ್ಪಾಗದು. ಆದಿಪುರುಷನ ವಿವಾದಾತ್ಮಕ ಡೈಲಾಗ್‌ಗಳು ಮತ್ತು ಲುಕ್‌ನಿಂದಾಗಿ ಚಿತ್ರವನ್ನು ಬ್ಯಾನ್ ಮಾಡಬೇಕೆಂದು ಬೇಡಿಕೆಯಿದೆ.

ಆಕೆಯನ್ನು ಉಳಿಸಿಕೊಡು ದೇವರೇ ಎಂದು ಹಿರಿಯ ನಟ ದೊಡ್ಡಣ್ಣ ಗಳಗಳನೆ ಕಣ್ಣೀರು ಸುರಿಸಿದ್ದು ಯಾರಿಗೋಸ್ಕರ ಗೊತ್ತಾ?

ಚಿತ್ರಕ್ಕೆ ಪ್ರೇಕ್ಷಕರಿಂದ ಬಂದ ನೆಗೆಟಿವ್ ರೆಸ್ಪಾನ್ಸ್ ನ ಪರಿಣಾಮ ಕಲೆಕ್ಷನ್ (Movie Collections) ಮೇಲೂ ಕಾಣುತ್ತಿದೆ. ಸಾಕಷ್ಟು ಪ್ರತಿಭಟನೆಯ ನಂತರ, ಚಿತ್ರದ ಕೆಲವು ಸಂಭಾಷಣೆಗಳನ್ನು ಸಹ ಬದಲಾಯಿಸಲಾಗಿದೆ, ಆದರೆ ಅದರ ನಂತರವೂ ಚಿತ್ರದ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ.

Adipurush Cinema Worldwide Box Office Collections Details for Day 10th

Related Stories