ಕನ್ನಡದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಐಂದ್ರಿತಾ ರೇ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ದೂರವಾಗಿದ್ದು ಏಕೆ ಗೊತ್ತೇ?

ನಟಿ ಐಂದ್ರಿತಾ ರೇ ಅವರು ರಾಜಸ್ಥಾನದ ಉದಯಪುರದಲ್ಲಿ ಬಂಗಾಳಿ ಕುಟುಂಬದಲ್ಲಿ ಕಿರಿಯ ಮಗಳಾಗಿ ಜನಿಸಿದರು, ಅವರ ತಂದೆ ಅಲ್ಲಿನ ವೈದ್ಯ ಆಗಿದ್ದರಿಂದ ಅವರು ಒಂದೇ ಜಾಗದಲ್ಲಿ ಇರುತ್ತಿರಲಿಲ್ಲ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಶಿಫ್ಟ್ ಆಗುತ್ತಿದ್ದರು,.

Actress Aindrita Ray: ಸಿನಿಮಾ ಇಂಡಸ್ಟ್ರಿಯೆ ಹಾಗೆ ಯಾರು ಎಷ್ಟೇ ಟಾಪ್ ನಟಿಯಾದರೂ ಅಥವಾ ಟಾಪ್ ನಟನಾದರು ವಯಸ್ಸಾಗುತ್ತಿದ್ದಂತೆ ಅಥವಾ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ಸಿನಿಮಾ ರಂಗದಿಂದ ದೂರವಾಗುವುದುಂಟು.

ಅದರಲ್ಲೂ ಬಹಳ ಮುಖ್ಯವಾಗಿ ಸಿನಿಮಾ ರಂಗದಿಂದ ದೂರವಾಗುವುದು ನಟಿಯರಿಗೆ ವರದಾನವೋ ಅಥವಾ ಶಾಪವೋ ಗೊತ್ತಿಲ್ಲ, ಹೆಚ್ಚಿನ ಸಿನಿಮಾ ನಟಿಯರು ಈಗಾಗಲೇ ಸಿನಿಮಾ ರಂಗದಿಂದ ದೂರವಾಗಿದ್ದಾರೆ ಅದರಲ್ಲಿ ಕೆಲವರು ದೈವಾಧೀನರಾದರೆ ಕೆಲವರು ಮದುವೆಯಾಗಿ ಕುಟುಂಬದ ಒತ್ತಡದಿಂದ ಸಿನಿಮಾ ರಂಗದಿಂದ ದೂರವಾಗಿರುವುದು ನಮ್ಮ ಕಣ್ಣ ಮುಂದೆ ಕಾಣುತ್ತಿದೆ.

ರಾಕಿ ಬಾಯ್ ತಾಯಿ ಪಾತ್ರ ಮಾಡಿದ ಅರ್ಚನಾ ಜೋಯಿಸ್ ಕೆಜಿಎಫ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತೇ?

ಕನ್ನಡದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಐಂದ್ರಿತಾ ರೇ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ದೂರವಾಗಿದ್ದು ಏಕೆ ಗೊತ್ತೇ? - Kannada News

ಅವರ ಲಿಸ್ಟ್ ನಲ್ಲಿ ಒಬ್ಬ ಟಾಪ್ ನಟಿಯ ಬಗ್ಗೆ ನಾವಿಂದು ಹೇಳಲು ಹೊರಟಿದ್ದೇವೆ, ನೀವು ಈಗಾಗಲೇ ಇವರನ್ನು ತುಂಬಾ ಸಿನಿಮಾಗಳಲ್ಲಿ ನೋಡಿರುತ್ತೀರಿ, ಅವ್ರು ಬೇರೆ ಯಾರು ಅಲ್ಲ ಐಂದ್ರಿತಾ ರೇ (Actress Aindrita Ray), ಐಂದ್ರಿತಾ ರೇ ಅವರು, ಮಾರ್ಚ್ 3 1985ರಲ್ಲಿ ಜನಿಸುತ್ತಾರೆ, ಐಂದ್ರಿತಾ ರೇ ಅವರು ಮೊದಲು ಕನ್ನಡ ಚಿತ್ರರಂಗಕ್ಕೆ (Kannada Film Industry) 2007ರಲ್ಲಿ ಮೆರವಣಿಗೆ ಎಂಬ ಚಿತ್ರದ ಮುಖಾಂತರ ಪಾಧಾರ್ಪಣೆ ಮಾಡಿದರು.

ನಟಿ ಐಂದ್ರಿತಾ ರೇ ಅವರು ರಾಜಸ್ಥಾನದ ಉದಯಪುರದಲ್ಲಿ ಬಂಗಾಳಿ ಕುಟುಂಬದಲ್ಲಿ ಕಿರಿಯ ಮಗಳಾಗಿ ಜನಿಸಿದರು, ಅವರ ತಂದೆ ಅಲ್ಲಿನ ವೈದ್ಯ ಆಗಿದ್ದರಿಂದ ಅವರು ಒಂದೇ ಜಾಗದಲ್ಲಿ ಇರುತ್ತಿರಲಿಲ್ಲ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಶಿಫ್ಟ್ ಆಗುತ್ತಿದ್ದರು,.

ಅಮೇರಿಕಾ ಅಮೇರಿಕಾ ಸಿನಿಮಾ ಮೂಲಕ ಮಿಂಚಿದ್ದ ನಟಿ ಹೇಮಾ ಪ್ರಭಾತ್ ಸಿನಿಮಾ ರಂಗದಿಂದ ದೂರಾಗಲು ಕಾರಣವೇನು ಗೊತ್ತಾ?

ಐಂದ್ರಿತಾ ರೇ ಅವರು ಪ್ಯಾಶನ್ ನೃತ್ಯ ನಿರ್ದೇಶನ ಎಂಬ ಕೋರ್ಸ್ ಅನ್ನು ಎಂ ಎಸ್ ಶ್ರೀದರ್ ಅವರ ಬಳಿ ಕಲಿತಿದ್ದರು, ತದನಂತರ 2007ರಲ್ಲಿ ಮೆರವಣಿಗೆ ಎಂಬ ಚಿತ್ರದ ಮುಖಾಂತರ, ತಮ್ಮ ಅಭಿನಯ ವೃತ್ತಿಯನ್ನು ಪ್ರಾರಂಭಿಸಿದರು.

aindrita ray diganthಚಿತ್ರ ಸಾಕಷ್ಟು ಯಶಸ್ಸು ಕಾಣದಿದ್ದರೂ, ತಕ್ಕಮಟ್ಟಿಗೆ ಬಾಕ್ಸಾಫೀಸ್ ನಲ್ಲಿ ಕಲೆಕ್ಷನ್ ಮಾಡುತ್ತದೆ, ಅದಾದ ಮೇಲೆ 2009ರಲ್ಲಿ ಚಿರಂಜೀವಿ ಸರ್ಜಾ ಅವರ ವಾಯುಪುತ್ರ ಸಿನಿಮಾದಲ್ಲಿ ನಟಿಸಿದರು. ಅವರಿಗೆ ಆ ಸಿನಿಮಾ ಉತ್ತಮ ಮಟ್ಟಿಗೆ ಹೆಸರು ತಂದುಕೊಡುತ್ತದೆ, ಅದಾದ ನಂತರ ಲವ್ ಗುರು, ಜಂಗ್ಲಿ, ಟರ್ನಿಂಗ್ ಪಾಯಿಂಟ್, ಮನಸಾರೆ, ಮತ್ತಷ್ಟು ಉತ್ತಮ ಸಿನಿಮಾಗಳಲ್ಲಿ ನಟಿಸುತ್ತಾರೆ.

ನಟಿ ಸುಮಲತಾ ಅವರ ತಂದೆ ಕೂಡ ಓರ್ವ ಪ್ರಖ್ಯಾತ ಸೆಲೆಬ್ರಿಟಿ, ಅಷ್ಟಕ್ಕೂ ಅವರು ಯಾರು ಗೊತ್ತಾ?

ಇನ್ನು ಐಂದ್ರಿತಾ ರೇ ಅವರು, ಡಿಸೆಂಬರ್ 12 2018 ರಲ್ಲಿ ದಿಗಂತ್ ಎಂಬುವ ಕನ್ನಡ ನಟನ ಜೊತೆ ಮದುವೆಯಾಗುತ್ತಾರೆ, ಮದುವೆಯಾದ ನಂತರ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವಲ್ಲಿ ತೆರ್ಗಡೆಯಾಗುತ್ತಾರೆ.

ನಟಿ ಐಂದ್ರಿತಾ ರೇ ರವರು, ರಾಂಬೊ 2, ಭಾವೈ, ಪ್ರೇಮಪೂಜ್ಯಂ, ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ, ಗರುಡ, ಜೂದಾ ಹೋಕೆ ಭಿ ಎನ್ನುವ ಹಿಂದಿ ಚಿತ್ರ, ಹಾಗೂ ಕೊನೆಯದಾಗಿ ತಿಮ್ಮಯ್ಯ ಮತ್ತು ತಿಮ್ಮಪ್ಪ ಎನ್ನುವ ಕನ್ನಡ ಚಿತ್ರದಲ್ಲಿ 2022 ರಲ್ಲಿ ನಟನೆ ಮಾಡಿದರು.

ನಟಿ ಐಂದ್ರಿತಾ ರೇಅವರ ನಟನೆಗೆ ಮೆಚ್ಚಿ ಸಾಕಷ್ಟು ಪ್ರಶಸ್ತಿಗಳು ಅವರಿಗೆ ದೊರಕಿವೆ, ಆದ ನಂತರ ಸಿನಿಮಾ ರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತಾ ಬರುತ್ತದೆ ಮತ್ತು ಮದುವೆಯಾದ ಕಾರಣ ಫ್ಯಾಮಿಲಿ ಸಮಸ್ಯೆಗಳಿಂದ ಮತ್ತು ಕುಟುಂಬದ ವೈಫಲ್ಯದಿಂದ ಸದ್ಯದ ಪರಿಸ್ಥಿತಿಯಲ್ಲಿ ಐಂದ್ರಿತಾ ರೇ ಅವರು ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ.

ಇತಿಹಾಸ ಸೃಷ್ಟಿಸಿದ ಅಂತ ಸಿನಿಮಾ ಆಗಿನ ಕಾಲಕ್ಕೆ ಮಾಡಿದ ದಾಖಲೆಯ ಕಲೆಕ್ಷನ್ ಎಷ್ಟು ಗೊತ್ತಾ?

ಮುಂದಿನ ದಿನಗಳಲ್ಲಿ ಮತ್ತೆ ಬಣ್ಣಹಚ್ಚಲಿದ್ದಾರಾ? ಎಂಬುದನ್ನು ಕಾದುನೋಡಬೇಕಾಗಿದೆ. ಅವರು ಮತ್ತಷ್ಟು ಸಿನಿಮಾದಲ್ಲಿ ನಟಿಸುವ ಮೂಲಕ ಕಮ್ ಬ್ಯಾಕ್ ಮಾಡುತ್ತಾರೋ ಅಥವಾ ಅವಕಾಶಗಳು ಸಿಗದೇ ವಂಚಿತರಾಗುತ್ತಾರೋ ನೋಡಬೇಕಿದೆ.

Do you know why Actress Aindrita Ray is away from the film industry

Follow us On

FaceBook Google News

Do you know why Actress Aindrita Ray is away from the film industry