ಓಂ-ಸ್ವಸ್ತಿಕ್-ಉಪೇಂದ್ರದಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನಕ್ಕೆ ಗುಡ್ ಬೈ ಹೇಳಿದ್ಯಾಕೆ ಗೊತ್ತಾ?
Real Star Upendra: ಏಕಾಏಕಿ ನಿರ್ದೇಶನ ಮಾಡುವುದಿಲ್ಲ ಎಂಬ ಹೇಳಿಕೆ ನೀಡಿ ಉಪ್ಪಿ, ಸುಮ್ಮನಾದದ್ದು ಯಾಕೆ? ಯಾವ ಕಾರಣದಿಂದ ನಿರ್ದೇಶಕನ ವೃತ್ತಿಗೆ ಉಪೇಂದ್ರ ಅವರು ಗುಡ್ ಬೈ ಹೇಳಿದರು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.
Real Star Upendra: ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಬುದ್ಧಿವಂತ ಎಂದು ಕರೆಯಲ್ಪಡುವಂತಹ ಉಪೇಂದ್ರ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರ್ದೇಶನದಲ್ಲಿಯೂ ಎತ್ತಿದ ಕೈ. ಹೌದು ಗೆಳೆಯರೇ ಇವರು ಮತ್ತೆ ಯಾವಾಗ ನಿರ್ದೇಶಕನ ಕ್ಯಾಪ್ ಹಾಕಿ ಆಕ್ಷನ್ ಕಟ್ ಹೇಳುತ್ತಾರೆ ಎಂಬುದನ್ನು ಅಭಿಮಾನಿಗಳು ಕಾದು ನೋಡುತ್ತಿದ್ದಾರೆ. ಹೀಗಿರುವಾಗ ಆಗಿನ ಕಾಲದಲ್ಲಿ ಉಪೇಂದ್ರ ಅವರು ತಮ್ಮ ನಟನೆಗಿಂತ ನಿರ್ದೇಶನದಲ್ಲಿ ಬಹು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರು.
ಆದರೆ ಏಕಾಏಕಿ ನಿರ್ದೇಶನ ಮಾಡುವುದಿಲ್ಲ ಎಂಬ ಹೇಳಿಕೆ ನೀಡಿ ಉಪ್ಪಿ, ಸುಮ್ಮನಾದದ್ದು ಯಾಕೆ? ಯಾವ ಕಾರಣದಿಂದ ನಿರ್ದೇಶಕನ ವೃತ್ತಿಗೆ ಉಪೇಂದ್ರ ಅವರು ಗುಡ್ ಬೈ ಹೇಳಿದರು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.
ಡಾ ರಾಜಕುಮಾರ್ ಅತ್ಯಂತ ಇಷ್ಟ ಪಟ್ಟ ವ್ಯಕ್ತಿ ಯಾರು ಗೊತ್ತೇ? ಅಪ್ಪಾಜಿಗೆ ಪ್ರಿಯವಾದ ವ್ಯಕ್ತಿ ಇವರು!
ಶಿವರಾಜ್ ಕುಮಾರ್ ಅವರಿಗೆ ಓಂ ಸಿನಿಮಾದ ನಿರ್ದೇಶನ ಮಾಡಿದಂತಹ ಉಪೇಂದ್ರ ಅವರು ಬಹುದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡರು. ಒಟ್ಟಾರೆ ಹೇಳಬೇಕೆಂದರೆ ಉಪೇಂದ್ರ ನಿರ್ದೇಶನದ ಸಿನಿಮಾ ಎಂದೊಡನೆ ಸಿನಿಮಾ ಸೂಪರ್ ಹಿಟ್ ಎಂದು ಗಾಂಧಿನಗರ ಫಿಕ್ಸ್ ಆಗಿತ್ತು.
ಕನ್ನಡ ಸಿನಿಮಾರಂಗದ ಗಾಡ್ ಫಾದರ್ ಎಂದೇ ಕರೆಯಲ್ಪಡುವ ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ಸ್ಟಾರ್ ನಟರು ಹ್ಯಾಟ್ಸ್ ಆಫ್ ಎಂದು ಉಪೇಂದ್ರ ಅವರನ್ನು ಶ್ಲಾಘಿಸಿದರು.
ಕೇವಲ ಕನ್ನಡ ಇಂಡಸ್ಟ್ರಿ ಮಾತ್ರವಲ್ಲದೆ ಇತರ ಭಾಷೆಯ ಇಂಡಸ್ಟ್ರಿಯವರು ಕೂಡ ನಿರ್ದೇಶನ ಎಂದರೆ ಈ ರೀತಿ ಇರಬೇಕು ಎಂದು ಮಾತನಾಡಿಕೊಳ್ಳುವಂತಾದರು.. ಇದಾದ ಬಳಿಕ ಉಪೇಂದ್ರ ಸ್ವಸ್ತಿಕ್, ಆಪರೇಷನ್ ಅಂತ, ತರ್ಲೆ ನನ್ಮಗ, ಶ್, ಉಪ್ಪಿ ಸೇರಿದಂತೆ ಸಾಕಷ್ಟು ಸಿನಿಮಾಗಳ ನಿರ್ದೇಶನ ಮಾಡಿ ಗೆದ್ದಿದ್ದಾರೆ.
ಆದರೀಗ ಕೇವಲ ನಿರ್ದೇಶಕನಿಗಿಂತ ನಟನಾಗಿಯೇ ಹೆಚ್ಚು ಗುರುತಿಸಿಕೊಳ್ಳುತ್ತಿರುವಂತಹ ಉಪೇಂದ್ರ ಅವರನ್ನು ಪ್ರತಿಯೊಂದು ಸಂದರ್ಶನದಲ್ಲಿಯೂ ಮತ್ತೆ ಯಾವಾಗ ನಿರ್ದೇಶನ ಮಾಡುವಿರಿ? ಯಾಕೆ ನಿರ್ದೇಶನ ಮಾಡುತ್ತಿಲ್ಲ ಎಂಬ ಸಾವಿರಾರು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ.
ಹೌದು ಗೆಳೆಯರೇ ಉಪೇಂದ್ರ ಅವರು ತಮ್ಮ ಉಪೇಂದ್ರ ಸಿನಿಮಾದ ನಿರ್ದೇಶನ ಮಾಡಿ ಕನ್ನಡ ಸಿನಿಮಾ ರಂಗಕ್ಕೆ ಅಂಟಿಕೊಂಡಿದ್ದಂತಹ ಮಡಿವಂತಿಕೆಯನ್ನು ದೂರ ಮಾಡುವ ಪ್ರಯತ್ನದಲ್ಲಿ ಇದ್ದರು..
ಬಿಕಿನಿ ತೊಡಲು ಗ್ರೀನ್ ಸಿಗ್ನಲ್ ಕೊಟ್ಟ ಕೃತಿ ಶೆಟ್ಟಿ! ಡಿಮ್ಯಾಂಡ್ ಮಾಡಿದ ಸಂಭಾವನೆ ಎಷ್ಟು ಕೋಟಿ ಗೊತ್ತಾ?
ಆಗ ಆಚಾರ ವಿಚಾರಗಳಲ್ಲಿಯೇ ತಮ್ಮ ಜೀವನವನ್ನು ಕಳಿಯುತ್ತಿದ್ದಂತಹ ಕೆಲವು ಪ್ರೇಕ್ಷಕರು ಈ ಒಂದು ಸಿನಿಮಾ ನೋಡಿ ಉಪೇಂದ್ರ ಸಿನಿಮಾದ ಯಶಸ್ಸಿಗಾಗಿ ಜನರಿಗೆ ತಪ್ಪು ಮಾಹಿತಿಯನ್ನು ತಿಳಿಸುತ್ತಿದ್ದಾರೆ. ಅಡ್ಡ ದಾರಿಯತ್ತ ನಡೆಯುವಂತೆ ಪ್ರೇಕ್ಷಕರನ್ನು ಪ್ರೇರೇಪಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಿದರು.
ಅಷ್ಟೇ ಅಲ್ಲದೆ ಉಪೇಂದ್ರ ಅವರನ್ನು 10 ವರ್ಷಗಳ ಕಾಲ ನಿರ್ದೇಶನದಿಂದ ಬ್ಯಾ ನ್ ಮಾಡಲಾಗಿದೆ ಎಂಬ ಊಹಾಪೋಹಗಳು ಕೂಡ ಹರಿದಾಡುತ್ತಿದ್ದವು.
ಅದರಂತೆ ಉಪೇಂದ್ರ ಅವರು ಕೂಡ 10 ವರ್ಷಗಳ ಕಾಲ ಯಾವುದೇ ನಿರ್ದೇಶನವನ್ನು ಮಾಡದೆ ಕೇವಲ ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಕುರಿತು ಕೇಳಿದಾಗಲಿಲ್ಲ ನಿರ್ದೇಶಕನಾಗಿ ಜನರಿಗೆ ಹೆಚ್ಚು ಹತ್ತಿರವಾಗುವುದಿಲ್ಲ, ಬದಲಿಗೆ ನಟನಾಗಿ ಕಾಣಿಸಿಕೊಂಡರೆ ಹೆಚ್ಚು ಹಣ ಸಂಪಾದನೆಯನ್ನು ಮಾಡಬಹುದು ಹಾಗೂ ಜನರಿಗೆ ಹತ್ತಿರವಾಗಿರಬಹುದು ಎಂಬ ಉತ್ತರ ನೀಡಿದ್ದುಂಟು.
Do you know why real star Upendra said goodbye to direction
Follow us On
Google News |