13ನೇ ವಯಸ್ಸಿಗೆ ಶಿವರಾಜ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಂಡ ಸುಧಾರಣಿ ಮೊದಲ ಸಿನಿಮಾಗೆ ಪಡೆದಂತಹ ಸಂಭಾವನೆ ಎಷ್ಟು ಗೊತ್ತೆ?

Sudha Rani 1st Cinema Remuneration:: ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ನಟಿಯರ ಪೈಕಿ ಸುಧಾರಾಣಿಯವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು.

Sudha Rani 1st Cinema Remuneration: ಸ್ನೇಹಿತರೆ ಅದೆಷ್ಟೋ ಜನರಿಗೆ ಚಿಕ್ಕಂದಿನಿಂದಲೂ ತಾನೋರ್ವ ಸ್ಟಾರ್ ಸೆಲೆಬ್ರಿಟಿಯಾಗಿ ಸಿನಿಮಾ ರಂಗದಲ್ಲಿ (Cinema Industry) ಗುರುತಿಸಿಕೊಳ್ಳಬೇಕು, ತಮ್ಮ ಅಭಿನಯದ ಕಲೆಯನ್ನು ಜನರ ಮುಂದೆ ತೋರ್ಪಡಿಸಬೇಕು ಎಂಬ ಆಸೆ ಇರುತ್ತದೆ.

ಅದಕ್ಕಾಗಿಯೇ ಸಾಕಷ್ಟು ಶ್ರಮವಹಿಸಿ ಅಭಿನಯದ ಚಾತುರ್ಯತೆಯನ್ನು ಪಡೆದುಕೊಂಡು ಬಂದಿದ್ದರು ಕೂಡ ಕೆಲವೊಮ್ಮೆ ಅದೃಷ್ಟ ಎಂಬುದು ಕೈ ಹಿಡಿಯದ ಕಾರಣ ಯಾವುದೇ ಯಶಸ್ಸಿನ ಬೆನ್ನಹತ್ತಲಾಗದೆ ವಾಪಸ್ ಹಿಂದಿರುಗಿ ಹೋಗಿಬಿಡುತ್ತಾರೆ.

ಆದರೆ ಕೆಲವರಿಗೆ ಮಾತ್ರ ಯಾವುದೇ ಅಪೇಕ್ಷೆಗಳು ಇಲ್ಲದಿದ್ದರೂ ಕೂಡ ಏಕಾಏಕಿ ಸ್ಟಾರ್ ಸೆಲೆಬ್ರಿಟಿಗಳಾಗಿ ಬೆಳೆದು ಬಿಡುತ್ತಾರೆ. ಹೌದು ಗೆಳೆಯರೇ ತಾನು ಈ ರೀತಿ ಸಿನಿಮಾ ರಂಗಕ್ಕೆ ಬರಬೇಕು ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂಬ ಹೇಳಿಕೆಯನ್ನು ಅದೆಷ್ಟೋ ಸ್ಟಾರ್ ನಟ ನಟಿಯರು ತಮ್ಮ ಸಂದರ್ಶನಗಳಲ್ಲಿ ನೀಡಿದ್ದನ್ನು ನಾವು ನೋಡಿದ್ದೇವೆ.

13ನೇ ವಯಸ್ಸಿಗೆ ಶಿವರಾಜ್ ಕುಮಾರ್ ಅವರೊಂದಿಗೆ ತೆರೆ ಹಂಚಿಕೊಂಡ ಸುಧಾರಣಿ ಮೊದಲ ಸಿನಿಮಾಗೆ ಪಡೆದಂತಹ ಸಂಭಾವನೆ ಎಷ್ಟು ಗೊತ್ತೆ? - Kannada News

ಮೇಘನಾ ರಾಜ್ ಅವರ ಹೊಸ ಸಿನಿಮಾದಲ್ಲಿ ನಟಿಸಲು ಪ್ರಜ್ವಲ್ ದೇವರಾಜ್ ಕೇಳಿ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಹೀಗೆ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ನಟಿಯರ ಪೈಕಿ ಸುಧಾರಾಣಿಯವರು (Actress Sudha Rani) ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಬರೋಬ್ಬರಿ ನಲವತ್ತಕ್ಕೂ ಹೆಚ್ಚು ದಶಕಗಳಿಂದ ಬಣ್ಣದ ಬದುಕಿನಲ್ಲಿ ಸಕ್ರಿಯ ರಾಗಿರುವಂತಹ ಸುಧಾರಾಣಿ ಅವರು ಈಗಲೂ ಕೂಡ ಜೀ ಕನ್ನಡ ವಾಹಿನಿಯಲ್ಲಿ (Zee Kannada Serial) ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಎಂಬ ಧಾರಾವಾಹಿಯ ನಾಯಕ ನಟಿಯಾಗಿ ಅಭಿನಯಿಸುತ್ತಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಸಂತೋಷವನ್ನು ತಂದಿದೆ.

ಇನ್ನು ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಸುಧಾರಾಣಿಯವರು ಶಿವರಾಜ್ ಕುಮಾರ್ (Dr Shiva Rajkumar) ಅವರ ಆನಂದ್ ಸಿನಿಮಾದ (Sudha Rani Anand Cinema) ಮೂಲಕ ಪ್ರಪ್ರಥಮ ಬಾರಿಗೆ ಬೆಳ್ಳಿತರೆಗೆ ಪ್ರವೇಶ ಮಾಡಿದರು. ಆಗ ಅವರ ವಯಸ್ಸು ಕೇವಲ 13 ವರ್ಷವಷ್ಟೇ.

ಯಾವುದೇ ಕಾರಣಕ್ಕೂ ನಾನು ಕನ್ನಡ ಮಾತನಾಡುವುದಿಲ್ಲ ಎಂದು ಗಾಂಚಲಿ ಮಾಡಿದ ಸಾನಿಯಾ ಮಿರ್ಜಾ! ಮುಂದೇನಾಯ್ತು?

Actress Sudha Rani

ಹೌದು ಗೆಳೆಯರೇ ಪಾರ್ವತಮ್ಮ ಹಾಗೂ ಅವರ ಕುಟುಂಬದವರು ಖಾಸಗಿ ಕಾರ್ಯಕ್ರಮ ಒಂದಕ್ಕೆ ಹೋದಾಗ ಅಲ್ಲಿ ಬಹಳ ಮುಗ್ಧವಾಗಿ ಓಡಾಡಿಕೊಂಡಿದ್ದಂತಹ ಸುಧಾರಣಿಯವರನ್ನು ನೋಡುತ್ತಾರೆ ಹಾಗೂ ಅವರ ಕುಟುಂಬದೊಂದಿಗೆ ಮಾತನಾಡಿ ನಿಮ್ಮ ಮಗಳು ನನ್ನ ಸಿನಿಮಾದ ನಾಯಕ ನಟಿ ಎಂದು ಘೋಷಿಸಿಬಿಟ್ಟರು.

ಬಿಕಿನಿ ತೊಡಲು ಗ್ರೀನ್ ಸಿಗ್ನಲ್ ಕೊಟ್ಟ ಕೃತಿ ಶೆಟ್ಟಿ! ಡಿಮ್ಯಾಂಡ್ ಮಾಡಿದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಆ ಸಂದರ್ಭದಲ್ಲಿ ಸುಧಾರಾಣಿಯವರ ಸಂಬಂಧಿಕರು ಇಲ್ಲ ಆಕೆಗೆ ಅಭಿನಯದ ಚೂರು ಜ್ಞಾನವು ಇಲ್ಲ ಆಕೆ ಇನ್ನೂ ಚಿಕ್ಕವಳು ಎಂದು ಸಿನಿಮಾದಲ್ಲಿ ನಟಿಸುವುದನ್ನು ತಡೆಯುತ್ತಾರೆ ಆದರೂ ವಿಧಿ ಎಂಬುದು ಸುಧಾರಾಣಿಯವರನ್ನು ಬಣ್ಣದ ಬದುಕಿಗೆ ಪರಿಚಯಿಸಿ ಬಹುದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದೆ ಎಂದರೆ ತಪ್ಪಾಗಲಾರದು

ಇನ್ನು ಸುಧಾರಾಣಿಯವರು ತಮ್ಮ ಮೊದಲ ಸಿನಿಮಾಗೆ ಡಾಕ್ಟರ್ ಶಿವರಾಜಕುಮಾರ್ ಅವರ ಕೈಯಾರ ಬರೋಬ್ಬರಿ 30000 ಸಂಭಾವನೆಯನ್ನು ಪಡೆದಿದ್ದರಂತೆ. ಈ ಒಂದು ಮಾಹಿತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ನಿಮಗೆ ಸುಧಾರಾಣಿ ಅಭಿನಯಿಸುವ ಯಾವ ಸಿನಿಮಾ ಬಹಳ ಇಷ್ಟ ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.

Sudha Rani 1st Cinema Remuneration For Anand Cinema Starrer Shiva Rajkumar

Follow us On

FaceBook Google News

Sudha Rani 1st Cinema Remuneration For Anand Cinema Starrer Shiva Rajkumar

Read More News Today