ನೆನಪಿದ್ದಾರಾ ಸ್ಪರ್ಶ ಸಿನಿಮಾ ನಟಿ ರೇಖಾ, ಈಕೆ ಮದುವೆಯಾಗಿರುವುದು ಯಾವ ಸ್ಟಾರ್ ಸೆಲೆಬ್ರಿಟಿಯನ್ನ ಗೊತ್ತೇ?

ಕನ್ನಡದ ಬಿಗ್ ಬಾಸ್ ಸೀಸನ್ 8ರ ಮೂಲಕ ಮತ್ತೆ ಮಾಧ್ಯಮ ಲೋಕಕ್ಕೆ ಕಂಬ್ಯಾಕ್ ಮಾಡಿ ಪೋಷಕ ಪಾತ್ರದಲ್ಲಿ ಅಭಿನಯಿಸುತ್ತ ಸಿನಿಮಾ ಬದುಕಿಗೆ ಮತ್ತೆ ಮರಳಿರುವ ನಟಿ ಸ್ಪರ್ಶ ರೇಖಾ ಅವರ ಪತಿ ಯಾರು? ಎಂದು ಯಾರಿಗೂ ತಿಳಿಯದ ಮಾಹಿತಿಯೊಂದನ್ನು ತಿಳಿಸ ಹೊರಟಿದ್ದೇವೆ.

ಸ್ನೇಹಿತರೆ ನಟಿ ರೇಖಾ (Actress Sparsha Rekha) ಎಂಬ ಹೆಸರು ಕೇಳುತ್ತಿದ್ದ ಹಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರ ಆರಂಭಿಕ ಸಿನಿಮಾ ಸ್ಪರ್ಶ (Sparsha Kannada Movie) ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ.

ಸತತಾ ಪರಿಶ್ರಮ ಹಾಗೂ ಪ್ರಯತ್ನದಿಂದ ಒಂದು ಒಳ್ಳೆ ಬ್ರೇಕ್ ಗಾಗಿ ಕಾಯುತ್ತಿದಂತಹ ಸುದೀಪ್ ಅವರಿಗೆ ಸ್ಪರ್ಶ ಸಿನಿಮಾ ಕೊಟ್ಟಂತಹ ಸಕ್ಸಸ್ ಮತ್ತೆಂದು ಹಿಂದಿರುಗಿ ನೋಡದಂತೆ ಮಾಡುತ್ತದೆ.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರ ಮೊದಲ ಚಿತ್ರ ಮೆಜೆಸ್ಟಿಕ್ ನಲ್ಲಿಯೂ (Majestic Kannada Cinema) ನಾಯಕ ನಟಿಯಾಗಿ ಅಭಿನಯಿಸಿ ಎರಡು ದಿಗ್ಗಜ ಸ್ಟಾರ್ ನಟರಿಗೆ ಲಕ್ಕಿ ಹೀರೋಯಿನ್ ಎಂದೇ ಗುರುತಿಸಿಕೊಂಡಿದ್ದ ಸ್ಪರ್ಶ ರೇಖಾ ಅವರು ಮದುವೆಯಾದ ಬಳಿಕ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡದ್ದು ಅಭಿಮಾನಿಗಳಿಗೆ ಬೇಸರವನ್ನು ತಂದಂತಹ ಸಂಗತಿ.

ನೆನಪಿದ್ದಾರಾ ಸ್ಪರ್ಶ ಸಿನಿಮಾ ನಟಿ ರೇಖಾ, ಈಕೆ ಮದುವೆಯಾಗಿರುವುದು ಯಾವ ಸ್ಟಾರ್ ಸೆಲೆಬ್ರಿಟಿಯನ್ನ ಗೊತ್ತೇ? - Kannada News

ಒಂದು ಸಿನಿಮಾಗೆ ನಟಿ ಆರತಿ ಪಡೆಯುತ್ತಿದ್ದ ಪೇಮೆಂಟ್ ಎಷ್ಟಿತ್ತು ಗೊತ್ತಾ? ಹಿರಿಯ ನಿರ್ದೇಶಕ ಭಾರ್ಗವ ಬಹಿರಂಗಪಡಿಸಿದ ಅಸಲಿ ಸತ್ಯ!

ಇನ್ನೂ ಕನ್ನಡದ ಬಿಗ್ ಬಾಸ್ ಸೀಸನ್ 8ರ ಮೂಲಕ ಮತ್ತೆ ಮಾಧ್ಯಮ ಲೋಕಕ್ಕೆ ಕಂಬ್ಯಾಕ್ ಮಾಡಿ ಪೋಷಕ ಪಾತ್ರದಲ್ಲಿ ಅಭಿನಯಿಸುತ್ತ ಸಿನಿಮಾ ಬದುಕಿಗೆ ಮತ್ತೆ ಮರಳಿರುವ ನಟಿ ಸ್ಪರ್ಶ ರೇಖಾ ಅವರ ಪತಿ ಯಾರು? ಎಂದು ಯಾರಿಗೂ ತಿಳಿಯದ ಮಾಹಿತಿಯೊಂದನ್ನು ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಸ್ಪರ್ಶ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಈ ನಟಿ ದರ್ಶನ್ ಅವರ ಮೆಜೆಸ್ಟಿಕ್ ಸಿನಿಮಾದಲ್ಲಿಯೂ ಅಭಿನಯಿಸಿ ಬ್ಯಾಕ್ ಟು ಬ್ಯಾಕ್ ಯಶಸ್ಸನ್ನು ಕಂಡರು.

Kannada Actress Rekhaಹೀಗೆ ಯಾರೇ ನೀ ಅಭಿಮಾನಿ, ಸಂತೋಷ, ಶ್ರೀಕಾಂತ, ಶಾಸಕ, ಪಾಪ್ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್, ಅರ್ಜುನ್ ಗೌಡ, ವೇದ, ಬಿಚ್ಚುಗತ್ತಿ ಅಧ್ಯಾಯ ಒಂದು ಸೇರಿದಂತೆ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಮಾಡಿ ಬೇಡಿಕೆಯನ್ನು ಪಡೆದುಕೊಂಡಂತಹ ನಟಿ.

ನೆನಪಿದ್ದಾರಾ ನಟಿ ಭಾನುಪ್ರಿಯ? ಗಂಡನನ್ನು ಕಳೆದುಕೊಂಡ ಮೇಲೆ ಪಾಪ ಇವರ ಪರಿಸ್ಥಿತಿ ಏನಾಗಿದೆ ನೋಡಿ!

ಇನ್ನು ಡೆಮೋ ಪೀಸ್ ಸಿನಿಮಾದ ಮೂಲಕ ನಿರ್ಮಾಪಕಿಯಾಗಿ ಗುರುತಿಸಿಕೊಂಡಂತಹ ರೇಖಾ ಅವರು ಮದುವೆಯಾದ ಬಳಿಕ ಬಣ್ಣದ ಬದುಕಿನಿಂದ ಸಂಪೂರ್ಣ ದೂರ ಉಳಿದುಬಿಟ್ಟಿದ್ದರು.

ಆದರೆ 2016ರಲ್ಲಿ ಪ್ರಸಾರವಾದ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 4ರ (Kannada Big Boss Show) ಮೂಲಕ ಮತ್ತೆ ಸಿನಿ ಜೀವನಕ್ಕೆ ಕಂಬ್ಯಾಕ್ ಮಾಡಿರುವ ರೇಖಾ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಧಾರಿಯಾಗಿ ಅಭಿನಯಿಸುತ್ತ ಕನ್ನಡಿಗರ ಹೃದಯ ಗೆದ್ದಿದ್ದಾರೆ.

Kannada Actress Rekha and Actor Kiccha Sudeepಇನ್ನು ಸ್ಯಾಂಡಲ್ವುಡ್ನಲ್ಲಿ ಭಾರಿ ಬೇಡಿಕೆ ಇರುವಾಗಲೇ ಸಂದೇಶ್ ಎಂಬ ಬೆಂಗಳೂರು ಮೂಲದ ಸಾಫ್ಟ್ವೇರ್ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೇಖಾವರಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿದ್ದು, ಮಕ್ಕಳ ಆರೈಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

3 ಮಕ್ಕಳ ತಂದೆಯನ್ನು 2ನೇ ಮದುವೆಯಾದ ನಟಿ ಜಯಪ್ರದಾ ಕೊನೆಗೆ ಒಂಟಿಯಾಗಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ?

ಮುಂದಿನ ದಿನಗಳಲ್ಲಿ ತಾಯಿಯಂತೆ ಮಕ್ಕಳು ಕೂಡ ಸಿನಿಮಾ ಬದುಕಿನಲ್ಲಿ ಹೆಸರು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ನಟಿ ಅಭಿನಯಿಸಿರುವ ಬಹುತೇಕ ಎಲ್ಲಾ ಸಿನಿಮಾಗಳು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿವೆ.

ನಟ ವಿಷ್ಣುವರ್ಧನ್ ಕಿಟ್ಟು ಪುಟ್ಟು ಚಿತ್ರಕ್ಕೆ ಹೀರೋ ಆಗುವುದು ಬೇಡವೆಂದು ನಟಿ ಮಂಜುಳಾ ಹಠ ಹಿಡಿದಿದ್ದರಂತೆ! ಯಾಕೆ ಗೊತ್ತಾ?

Interesting Facts About Kannada Actress Sparsha Rekha

Follow us On

FaceBook Google News

Interesting Facts About Kannada Actress Sparsha Rekha