3 ಮಕ್ಕಳ ತಂದೆಯನ್ನು 2ನೇ ಮದುವೆಯಾದ ನಟಿ ಜಯಪ್ರದಾ ಕೊನೆಗೆ ಒಂಟಿಯಾಗಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ?

ಹಿಟ್ ಸಿನಿಮಾಗಳನ್ನು ನೀಡಿ ಸಿನಿ ಬದುಕಿನಲ್ಲಿ ಉತ್ತುಂಗದ ಶಿಖರವನ್ನೇರಿದ ಜಯಪ್ರದಾ ಅವರು ತಮ್ಮ ಬಾಳ ಸಂಗಾತಿಯ ಆಯ್ಕೆಯಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡು ಜೀವನಪರ್ಯಂತ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

ನಟಿ ಜಯಪ್ರದಾ (Actress Jaya Prada) ಅವರ ಹೆಸರು ಕೇಳುತ್ತಿದ್ದ ಹಾಗೆ ಕನ್ನಡದಲ್ಲಿ (Kannada Movies) ಅವರು ಅಭಿನಯಿಸಿದ ಸಾಲು ಸಾಲು ಹಿಟ್ ಸಿನಿಮಾಗಳು ನಮ್ಮೆಲ್ಲರ ತಲೆಗೆ ಬಂದುಬಿಡುತ್ತದೆ. ಎಂತಹ ಪಾತ್ರ ನೀಡಿದರು ಬಹಳ ಲೀಲಾ ಜಾಲವಾಗಿ ಅಭಿನಯಿಸಿ ಕೊಟ್ಟಂತಹ ಪಾತ್ರಕ್ಕೆ ಜೀವ ತುಂಬುವ ಕಲೆ ಇವರಲ್ಲಿ ಹೇರಳವಾಗಿದೆ ಎಂಬುದನ್ನು ಪ್ರತಿ ಬಾರಿಯೂ ತೋರಿಸುತಿದ್ದರು.

ಸುಂದರ ಮೈಮಟಾ, ಅದ್ಭುತ ಸೌಂದರ್ಯ, ಅಪ್ರತಿಮ ಅಭಿನಯದ ಕಲೆ ಎಲ್ಲವೂ ಜಯಪ್ರದಾ ಅವರಲ್ಲಿ ಅಡಗಿದ್ದರಿಂದ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಂತಹ ನಟಿ.

ನಟ ವಿಷ್ಣುವರ್ಧನ್ ಕಿಟ್ಟು ಪುಟ್ಟು ಚಿತ್ರಕ್ಕೆ ಹೀರೋ ಆಗುವುದು ಬೇಡವೆಂದು ನಟಿ ಮಂಜುಳಾ ಹಠ ಹಿಡಿದಿದ್ದರಂತೆ! ಯಾಕೆ ಗೊತ್ತಾ?

3 ಮಕ್ಕಳ ತಂದೆಯನ್ನು 2ನೇ ಮದುವೆಯಾದ ನಟಿ ಜಯಪ್ರದಾ ಕೊನೆಗೆ ಒಂಟಿಯಾಗಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ? - Kannada News

ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಸಿನಿ ಬದುಕಿನಲ್ಲಿ ಉತ್ತುಂಗದ ಶಿಖರವನ್ನೇರಿದ ಜಯಪ್ರದಾ ಅವರು ತಮ್ಮ ಬಾಳ ಸಂಗಾತಿಯ ಆಯ್ಕೆಯಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡು ಜೀವನಪರ್ಯಂತ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

ಅಷ್ಟಕ್ಕೂ ಇವರ ವೈಯಕ್ತಿಕ ಬದುಕಿನಲ್ಲಿ ಅಂತದ್ದೇನಾಯ್ತು? ಇವರು ಮದುವೆಯಾಗಿದ್ದು ಯಾರನ್ನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣ ವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಆರತಿ ಭಾರತೀಯವರು ಬಹಳ ಬೇಡಿಕೆ ಗಿಟ್ಟಿಸಿಕೊಂಡಿದ್ದ ಸಮಯದಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಎಲ್ಲರಿಗೂ ಸೆಡ್ಡು ಹೊಡೆಯುವಂತಹ ಅಭಿನಯದ ಮೂಲಕ 70-80 ದಶಕದಲ್ಲಿ ಅತಿ ಹೆಚ್ಚಿನ ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದಂತಹ ಅಪ್ರತಿಮ ಸುಂದರಿ ಜಯಪ್ರದಾ ಮೂಲತಃ ಆಂಧ್ರಪ್ರದೇಶದ ರಾಜಮಂಡ್ರಿಯವರು.

ಇನ್ಮುಂದೆ ತುಂಡು ಬಟ್ಟೆ ಧರಿಸೊಲ್ಲ ಎಂದಿದ್ದ ಯಜಮಾನ ಸಿನಿಮಾ ನಟಿ ಅರ್ಚನಾ ಚಿತ್ರರಂಗದಿಂದ ದೂರವಾದದ್ದು ಯಾಕೆ ಗೊತ್ತಾ?

14ನೇ ತರಗತಿಯಲ್ಲಿ ತಮ್ಮ ಅನುಯಲ್ ಸ್ಕೂಲ್ ಫಂಕ್ಷನ್ ನಲ್ಲಿ ನೃತ್ಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಒಳಗಾಗಿದಂತಹ ಬಾಲಕಿ, ನಿರ್ದೇಶಕರೊಬ್ಬರ ಕಣ್ಣಿಗೆ ಬಿದ್ದು ಬಣ್ಣದ ಲೋಕ ಪ್ರವೇಶ ಮಾಡುತ್ತಾರೆ.

Actress Jaya Prada
Image Source: Zee News

ಸಿನಿಮಾ ಒಂದರಲ್ಲಿ ಮೂರು ನಿಮಿಷದ ಹಾಡಿಗೆ ಡ್ಯಾನ್ಸ್ ಮಾಡುವಂತಹ ಅವಕಾಶವನ್ನು ಕಲ್ಪಿಸಿಕೊಂಡು ಅದರಂತೆ ಕೊಟ್ಟಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡಂತಹ ಜಯಪ್ರದಾ ಅವರು ನೃತ್ಯ ಮಾಡಿ ಅದಕ್ಕೆ ರೂ.10 ಸಂಭಾವನೆಯನ್ನು ಆಗಿನ ಕಾಲದಲ್ಲಿ ಪಡೆದುಕೊಂಡರಂತೆ.

ಹೀಗೆ ನೃತ್ಯ ಮಾಡುವ ಮೂಲಕ ಬಣ್ಣದ ಲೋಕದ ಪಯಣವನ್ನು ಶುರು ಮಾಡಿದ ಜಯಪ್ರದಾ ಮತ್ತೆಂದೂ ಹಿಂದಿರುಗಿ ನೋಡಿಯೇ ಇಲ್ಲ.

ಹಳ್ಳಿ ಮೇಷ್ಟ್ರು ಸಿನಿಮಾ ನಟಿ ಬಿಂದಿಯಾ ಚಿತ್ರರಂಗ ತೊರೆದಿದ್ದು ಯಾಕೆ? ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ?

ಹೌದು ಗೆಳೆಯರೇ ಡಾಕ್ಟರ್ ರಾಜಕುಮಾರ್ ಅವರ ಸನಾದಿ ಅಪ್ಪಣ್ಣ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡ ಜಯಪ್ರದಾ ಅವರು ಕವಿರತ್ನ ಕಾಳಿದಾಸ, ಹುಲಿಯಾ ಹಾಲಿನ ಮೇವು, ಶಬ್ದವೇದಿ, ಈ ಬಂಧನ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು.

ಹೀಗೆ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳುನಲ್ಲಿಯೂ ಜಯಪ್ರದಾ ಅವರ ಪರ್ವವೇ ಸೃಷ್ಟಿಯಾಗಿತ್ತು.

ಆದರೆ ವೃತ್ತಿ ಬದುಕಿನಲ್ಲಿ ಸಾಕಷ್ಟು ಯಶಸ್ಸನ್ನು ಕಂಡಂತಹ ಈ ನಟಿ ಬಾಳ ಸಂಗಾತಿಯ ಆಯ್ಕೆಯಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡು ಎಡವಿ ಬಿದ್ದರು ಎಂದರೆ ತಪ್ಪಾಗಲಾರದು. ಅದಾಗಲೇ ಮದುವೆಯಾಗಿ ಮೂರು ಮಕ್ಕಳ ತಂದೆಯಾಗಿದ್ದಂತಹ ಶ್ರೀಕಾಂತ್ ಎಂಬುವರರ ಎರಡನೇ ಹೆಂಡತಿಯಾಗುತ್ತಾರೆ. ಮದುವೆಯಾದ ಆರಂಭಿಕ ದಿನದಲ್ಲಿ ಇವರ ಜೀವನ ಬಹಳನೇ ಚೆನ್ನಾಗಿರುತ್ತದೆ.

ಬಾಲ್ಯದಲ್ಲಿ ತಂದೆಯಿಂದಲೇ ಖುಷ್ಬೂ ಮೇಲೆ ನಡೆದಿತ್ತು ಆ ಕೃತ್ಯ, ಖುಷ್ಬೂ ಅನುಭವಿಸಿದ ನೋವನ್ನು ಹೆತ್ತ ತಾಯಿಯು ಅರ್ಥಮಾಡಿಕೊಳ್ಳಲಿಲ್ವ?

ಶ್ರೀಕಾಂತ್ ಅವರು ಕೂಡ ಜಯಪ್ರದಾ ಅವರನ್ನು ಅತಿಯಾಗಿ ಪ್ರೀತಿಸುತ್ತಿರುತ್ತಾರೆ. ಅಲ್ಲದೆ ಇವರಿಬ್ಬರ ಸಂಸಾರಕ್ಕೆ ಮೊದಲ ಹೆಂಡತಿಯ ಯಾವುದೇ ತಕರಾರು ಇರಲಿಲ್ಲ. ಆದರೆ ದಿನ ಕಳೆದಂತೆ ಆಕೆ ಕೂಡ ತಮ್ಮ ಪತಿಯೊಂದಿಗೆ ಇವರಿಬ್ಬರ ಒಟ್ಟಿಗೆ ಇರಬೇಕು ಎಂದು ಹಠ ಹಿಡಿದಾಗ ಶ್ರೀಕಾಂತ್ ಅದನ್ನು ಒಪ್ಪಿಕೊಳ್ಳುತ್ತಾರೆ..

ಇದು ಜಯಪ್ರದಾ ಅವರಿಗೆ ಕೊಂಚ ಬೇಸರ ಮೂಡಿಸುತ್ತದೆ. ಇದರಿಂದ ಶುರು ಆದಂತಹ ಕಲಹದಿಂದ ಇಬ್ಬರು ದೂರಾಗಿ ಸದ್ಯ ಜಯಪ್ರದಾ ಒಬ್ಬರೇ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

ನೂರಾರು ಸಿನಿಮಾಗಳ ಸರದಾರ ವಜ್ರಮುನಿ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

Kannada Sanaadi Appanna Movie Fame Actress Jaya Prada Real Life Story

Follow us On

FaceBook Google News

Kannada Sanaadi Appanna Movie Fame Actress Jaya Prada Real Life Story