ನಾಚಿಕೆ ಬಿಟ್ಟು ದೇಹ ಪ್ರದರ್ಶನ ಮಾಡ್ತಿರಲ್ವಾ ಏನು ಅನ್ಸೋದಿಲ್ವಾ ಎಂದವರಿಗೆ ನಟಿ ಸಿಲ್ಕ್ ಸ್ಮಿತಾ ಮಾಡಿದ್ದೇನು ಗೊತ್ತಾ? ನಿಜಕ್ಕೂ ಆಕೆ ಗಟ್ಟಿಗಿತ್ತಿ
ಆಗಿನ ಕಾಲದ ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ಇದ್ದರೆ ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುವುದು ಖಂಡಿತ ಎಂದು ನಿರ್ದೇಶಕ ನಿರ್ಮಾಪಕರು ಭಾವಿಸುತಿದ್ದಂತಹ ಕಾಲವದು.
ಸ್ನೇಹಿತರೆ, 70-80ರ ದಶಕದಲ್ಲಿ ತಮ್ಮ ಮಾದಕ ಮೈ ಮಾಟ, ಅಪ್ರತಿಮ ಅಭಿನಯ, ಬಿಂಕದ ನಡಿಗೆ, ಮುಖದಲ್ಲಿ ಇದ್ದಂತಹ ಚಾರ್ಮ್, ಮಾತುಗಾರಿಕೆಯಲ್ಲಿದ್ದ ಬೋಲ್ಡ್ನೆಸ್ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಆಗಿದ್ದಂತಹ ಸಿಲ್ಕ್ ಸ್ಮಿತಾ (Actress Silk Smitha) ಯಾರಿಗೆ ತಾನೇ ಗೊತ್ತಿಲ್ಲದಿರಲು ಸಾಧ್ಯ ಹೇಳಿ?
ಆಗಿನ ಕಾಲದ ಸಿನಿಮಾಗಳಲ್ಲಿ ಸಿಲ್ಕ್ ಸ್ಮಿತಾ ಇದ್ದರೆ ಆ ಸಿನಿಮಾ (Kannada Cinema) ಸೂಪರ್ ಡೂಪರ್ ಹಿಟ್ ಆಗುವುದು ಖಂಡಿತ ಎಂದು ನಿರ್ದೇಶಕ ನಿರ್ಮಾಪಕರು ಭಾವಿಸುತಿದ್ದಂತಹ ಕಾಲವದು.
ಹೀಗೆ ಯಾವುದಾದರೂ ಒಂದು ಸಿನಿಮಾದಲ್ಲಿ (Movies) ಅತಿಥಿಯ ಪಾತ್ರದಲ್ಲಿ ಏನಾದ್ರೂ ಸಿಲ್ಕ್ ಸ್ಮಿತಾ ಅಭಿನಯಿಸಿದ್ದರೆ ಅವರನ್ನು ನೋಡುವ ಸಲುವಾಗಿಯೇ ಜನ ಥಿಯೇಟರ್ನತ್ತಾ ಮುಗಿ ಬೀಳುತ್ತಿದ್ದದ್ದುಂಟು. ಹೀಗೆ ಇಷ್ಟರ ಮಟ್ಟಿಗೆ ಬೇಡಿಕೆ ಗಿಟ್ಟಿಸಿಕೊಂಡಿದ್ದ ಸಿಲ್ಕ್ ಸ್ಮಿತಾ ಅವರನ್ನು ಆಗಿನ ಕಾಲದ ಸಿನಿಮಾ ಇಂಡಸ್ಟ್ರಿಗಳು ಸೆಕ್ಸ್ ಬಾಂಬ್ ಎಂದು ಕರೆದರು.
ಹೀಗೆ ತುಂಡು ಬಟ್ಟೆ ಧರಿಸಿ ತೆರೆಯ ಮೇಲೆ ಮಿಂಚುತ್ತಿದ್ದ ಈ ನಟಿಗೆ ಇತರರು ನಾಚಿಕೆ ಬಿಟ್ಟು ಅಂಗಾಂಗಗಳ ಪ್ರದರ್ಶನ ಮಾಡ್ತಿಯಲ್ಲ ಏನು ಅನ್ಸಲ್ವಾ? ಎಂದು ಕೇಳಿದರಂತೆ.
ಇದಕ್ಕೆ ತಮ್ಮದೇ ದಾಟಿಯಲ್ಲಿ ಸ್ಮಿತಾ ಹೇಗೆ ಉತ್ತರಿಸುತ್ತಿದ್ದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಅತಿ ಚಿಕ್ಕ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿಲ್ಕ್ ಸ್ಮಿತಾ ಆ ಒಂದು ಹೊರೆಯನ್ನು ಅನುಭವಿಸಲಾಗದೆ ತಮ್ಮ ಗಂಡನನ್ನು ತೊರೆದು ಸಿನಿಮಾ ಇಂಡಸ್ಟ್ರಿಯತ್ತ ಮುಖ ಮಾಡಿದರು.
ಹೀಗೆ ಸಿನಿ ಬದುಕಿಗೆ ಕಾಲಿಟ್ಟ ಅಲ್ಪಾವಧಿಯಲ್ಲಿಯೇ ಆಗಿನ ಕಾಲದ ಎಲ್ಲಾ ಹೀರೋಯಿನ್ಗಳನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಅಲಂಕರಿಸಿದ ಸಿಲ್ಕ್ ಸ್ಮಿತಾ ಅವರ ಕುರಿತು ಒಂದಿಷ್ಟು ಜನ ಕೆಟ್ಟದಾಗಿ ಮಾತನಾಡಿಕೊಳ್ಳಲು ಪ್ರಾರಂಭ ಮಾಡಿದರಂತೆ. ಹೌದು ಗೆಳೆಯರೇ ಮಡಿವಂತಿಕೆ ನಾಚಿಕೆಯನ್ನು ಬಿಟ್ಟು ತೆರೆಯ ಮೇಲೆ ಅಂಗಾಂಗಗಳನ್ನು ಪ್ರದರ್ಶನ ಮಾಡುತ್ತಿಯಲ್ಲ ನಿನಗೆ ಏನು ಅನ್ಸೋದಿಲ್ವಾ ಎಂದು ಪತ್ರಕರ್ತರೊಬ್ಬರು ಕೇಳಿದರಂತೆ…
ಅದಕ್ಕೆ ನಗುತ್ತಾ ಸಿಲ್ಕ್ ಸ್ಮಿತಾ, “ಸ್ವಾಮಿ ಒಳ್ಳೆಯ ಮನಸ್ಸಿನಿಂದ ನೋಡಿದರೆ ಯಾವುದೂ ಅಶ್ಲೀಲವಲ್ಲಾ ಹಾಗಂತ ಚಿತ್ರರಂಗದಲ್ಲಿ ಎಲ್ಲವೂ ಓಪನ್ ಅಪ್ ಆಗಿದೆ ಎಂದು ಹೇಳುತ್ತಿಲ್ಲ. ಆದರೆ ಅಂಗಾಂಗ ಪ್ರದರ್ಶನಕ್ಕೂ ಕೂಡ ಒಂದು ಮಿತಿ ಇರುತ್ತೆ ಆ ಒಂದು ಮಿತಿಯಲ್ಲಿ ನಾನು ಬದುಕುತ್ತಿದ್ದೇನೆ. ನಾನು ನನ್ನ ಪಾತ್ರವನ್ನು ಮಾಡುತ್ತಿದ್ದೇನೆ ಇದರಲ್ಲಿ ನಾಚಿಕೆ ಪಡುವುದಾಗಲಿ ಮುಜುಗರ ಪಡುವುದಕ್ಕಾಗಲಿ ಏನಿದೆ” ಎಂದು ನಿರ್ಭೀತಿಯಿಂದ ನಟಿ ಸಿಲ್ಕ್ ಸ್ಮಿತಾ ಉತ್ತರಿಸಿ ಬಾಯಿ ಮುಚ್ಚಿಸಿದರಂತೆ…
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಒಲವಿನ ಉಡುಗೊರೆ ಸಿನಿಮಾ ಆಗಿನ ಕಾಲಕ್ಕೆ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?
Kannada Actress Silk Smitha Reaction on Bad Comments on that Days Goes Viral
Follow us On
Google News |