ನಿಮ್ಮ ಕೂದಲು ತುಂಬಾ ಉದುರಿದೆ, ಕಾಡ್ನಲ್ಲಿ ಒಂದು ಸೊಪ್ಪು ಸಿಕ್ತದೆ ಎಂಬ ಡೈಲಾಗ್ ಮೂಲಕ ಪೇಮಸ್ ಆದ ನಟಿ ಶೀಲ ಕಾಂತಾರ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ?
ಹೌದು ಗೆಳೆಯರೇ ಪ್ರೇಕ್ಷಕರಿಗೆ ಪೈಸಾ ವಸೂಲ್ ಮನೋರಂಜನೆ ನೀಡುವಲ್ಲಿ ಯಶಸ್ವಿಯಾದ ಕಾಂತಾರ ಸಿನಿಮಾ ತನ್ನ ಅದ್ಭುತ ಸೆಂಟಿಮೆಂಟ್ ಸೀನ್ಗಳು, ದೈವದ ಆರಾಧನೆ, ಕಾಮಿಡಿ ಟೈಮಿಂಗ್, ಪಂಚಿಂಗ್ ಡೈಲಾಗ್ಗಳ ಮೂಲಕ ಮನೋರಂಜನೆಯ ಮಹದೂಟವನ್ನೇ ಬಡಿಸಿತ್ತು.
ಸ್ನೇಹಿತರೆ, ಕಳೆದ ಕೆಲವು ತಿಂಗಳುಗಳ ಹಿಂದೆ ಎಲ್ಲರ ಬಾಯಲ್ಲೂ ಗುಣುಗುತ್ತಿದ್ದಂತಹ ಒಂದೇ ಒಂದು ಹೆಸರೆಂದರೆ ಅದು ಕಾಂತಾರ (Kantara Kannada Movie). ಹೌದು ಗೆಳೆಯರೇ ಕನ್ನಡ (Kannada Cinema) ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾ ರಂಗದಲ್ಲಿ ಬಹು ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿ ಮಾಡಿದಂತಹ ಈ ಸಿನಿಮಾ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಪಡೆದುಕೊಂಡು ಪ್ಯಾನ್ ಇಂಡಿಯ ಮಟ್ಟದಲ್ಲಿ ಹೆಸರು ಮಾಡಿತ್ತು.
ಹೀಗೆ ಕೇವಲ 16 ಕೋಟಿ ಬಜೆಟ್ ನಲ್ಲಿ ತಯಾರದಂತಹ ಈ ಒಂದು ಸಿನಿಮಾ ಇಷ್ಟು ದೊಡ್ಡ ಮಟ್ಟದ ಸಕ್ಸಸ್ ಕಾಣತ್ತದೆ ಎಂಬುದನ್ನು ಯಾರು ನಿರೀಕ್ಷಿಸಲಿಲ್ಲ.
ಸಿನಿಮಾದಲ್ಲಿ ಅಭಿನಯಿಸಿದಂತಹ ಪ್ರತಿಯೊಬ್ಬ ಕಲಾವಿದರಿಗೂ ಕೂಡ ಈ ಚಿತ್ರ ಹೆಸರನ್ನು ತಂದುಕೊಟ್ಟಿತ್ತು, ಅದರಂತೆ ಹಲ್ಲುಬ್ಬಿ ಶೀಲಾಳ (Actress Chandrakala Bhat) ಪಾತ್ರದಲ್ಲಿ ಅಭಿನಯಿಸಿದ ಇವ್ರ ಡೈಲಾಗನ್ನು ಎಂದಾದರೂ ಮರೆಯಲು ಸಾಧ್ಯವೇ?
ನಿನ್ನ ಕೂದಲು ತುಂಬಾ ಉದಿರಿದೆ ಕಾಡ್ನಲ್ಲಿ ಸೊಪ್ಪು ಸಿಗ್ತದೆ ಎಂಬ ಡೈಲಾಗ್ ಮೂಲಕ ಎಲ್ಲರೂ ಬಿದ್ದು ಬಿದ್ದು ನಗುವಂತೆ ಮಾಡಿದ ಈ ನಟಿ ನಂತರ ಸಿನಿಮಾದಿಂದಾಗಿ ಪಡೆದಿದ್ದ ಸಂಭಾವನೆ (Remuneration) ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುವ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಪ್ರೇಕ್ಷಕರಿಗೆ ಪೈಸಾ ವಸೂಲ್ ಮನೋರಂಜನೆ ನೀಡುವಲ್ಲಿ ಯಶಸ್ವಿಯಾದ ಕಾಂತಾರ ಸಿನಿಮಾ (Kantara Cinema) ತನ್ನ ಅದ್ಭುತ ಸೆಂಟಿಮೆಂಟ್ ಸೀನ್ಗಳು, ದೈವದ ಆರಾಧನೆ, ಕಾಮಿಡಿ ಟೈಮಿಂಗ್, ಪಂಚಿಂಗ್ ಡೈಲಾಗ್ಗಳ ಮೂಲಕ ಮನೋರಂಜನೆಯ ಮಹದೂಟವನ್ನೇ ಬಡಿಸಿತ್ತು.
ಕರ್ನಾಟಕದ ಬಹುತೇಕ ಸಿನಿಪ್ರೇಕ್ಷಕರು ಥೇಟರ್ಗೆ ಹೋಗಿ ಇಂತಹ ಅದ್ಭುತ ಸಿನಿಮಾವನ್ನು ಕಣ್ತುಂಬಿಕೊಂಡು ಚಿತ್ರದ ಗುಣಗಾನ ಮಾಡಿದರು.
ಸಿನಿಮಾದಲ್ಲಿ ಬರುವಂತಹ ಪ್ರತಿಯೊಂದು ಪಾತ್ರವೂ ಕೂಡ ತನ್ನ ಅತ್ಯುನ್ನತ ಸಂಭಾಷಣೆಯಿಂದಾಗಿ ಗುರುತಿಸಿಕೊಳ್ಳುವಂತಾಯಿತು. ಇನ್ನೂ ಕಾಂತಾರ ಚಿತ್ರದ ಪ್ಲಸ್ ಪಾಯಿಂಟ್ ಆಗಿದ್ದ ಕೂದಲು ತುಂಬಾ ಉದುರಿದೆ ಕಾಡಿನಲ್ಲಿ ಒಂದು ಸೊಪ್ಪು ಸಿಗುತ್ತದೆ ಹಚ್ಚಿ ಎಂಬ ಡೈಲಾಗ್ ಹೇಳುವ ಶೀಲಾ ಪಾತ್ರ.
ಹೌದು ಸ್ನೇಹಿತರೆ ಈ ಕ್ಯಾರೆಕ್ಟರ್ನಲ್ಲಿ ಅಭಿನಯಿಸಿರುವ ಕಲಾವಿದಯ ಹೆಸರು ಚಂದ್ರಕಲಾ ಭಟ್. ಇವರು ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದು, ಅನೇಕ ನಾಟಕಗಳಲ್ಲಿ ನಟಿಸಿ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಅಷ್ಟೇ ಅಲ್ಲದೆ ರಕ್ಷಿತ್ ಶೆಟ್ಟಿ, ಹಾಗೂ ಕಿಶೋರ್ ಅವರ ಉಳಿದವರು ಕಂಡಂತೆ ಹಾಗು ರಿಕ್ಕಿ ಸಿನಿಮಾದಲ್ಲಿ ನಟಿಸಿ ಸೈನಿಸಿಕೊಂಡಿದ್ದ ಈ ನಟಿ ಕಾಂತಾರ ಸಿನಿಮಾದ ಹಾಸ್ಯ ನಟಿಯಾಗಿ ಆಯ್ಕೆಯಾದರು.
ಮೂಲತಹ ಕರಾವಳಿ ಪ್ರತಿಭೆಯಾಗಿರುವ ಚಂದ್ರಕಲಾ ಭಟ್ ಅವರು ತುಳುವಿನ ಹಲವಾರು ಸಿನಿಮಾ ಹಾಗೂ ನಾಟಕಗಳಲ್ಲಿ ನಟಿಸಿ, ಬಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು 45 ದಿನಗಳ ಕಾಲದ ಇವರ ಶೂಟಿಂಗ್ಗೆ ಕಾಂತರಾ ಸಿನಿ ತಂಡದವರು ಬರೋಬ್ಬರಿ 65,000 ಸಂಭಾವನೆಯನ್ನು ನೀಡಿದರಂತೆ.
Kannada Kantara Movie Fame Actress Chandrakala Bhat Remuneration