ಮಗಳ ವಯಸ್ಸಿನ ಹುಡುಗಿಯನ್ನು ಕೆಜಿಎಫ್ ಅಧೀರ ಸಂಜಯ್ ದತ್ ಮದುವೆಯಾಗಿದ್ಯಾಕೆ? ಇವರಿಬ್ಬರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ?

ಸಂಜಯ್ ದತ್ ಹಾಗೂ ಮಾನ್ಯತಾ ಅವರ ನಡುವೆ ಪ್ರೀತಿ ಚಿಗುರಿದಾದರೂ ಹೇಗೆ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಸ್ನೇಹಿತರೆ ಕೆಜಿಎಫ್ ನಾ ಖಡಕ್ ವಿಲನ್ ಎಂದೆ ಕರಿಯಲ್ಪಡುವಂತಹ ಸಂಜಯ್ ದತ್ (KGF Adheera Sanjay Dutt) ಕಳೆದ ಕೆಲವು ವರ್ಷಗಳ ಹಿಂದೆ ಅತಿ ಚಿಕ್ಕ ವಯಸ್ಸಿನ ಹುಡುಗಿ ಒಬ್ಬಳನ್ನು ಮದುವೆಯಾಗುವ ಮೂಲಕ ಬಾಲಿವುಡ್ (Bollywood) ಗಲ್ಲಿ ಗಲ್ಲಿಯಲ್ಲಿ ಬಹು ದೊಡ್ಡ ಮಟ್ಟದ ಸದ್ದು ಮಾಡಿದರು.

ಇದೀಗ ನಾವಿವತ್ತು ಇವರಿಬ್ಬರ ನಡುವೆ ಇರುವ ಅಸಲಿ ವಯಸ್ಸಿನ ಅಂತರವೇಷ್ಟು? ಸಂಜಯ್ ದತ್ (Actor Sanjay Dutt) ಹಾಗೂ ಮಾನ್ಯತಾ (Manyata Dutt) ಅವರ ನಡುವೆ ಪ್ರೀತಿ ಚಿಗುರಿದಾದರೂ ಹೇಗೆ? ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಪರಸಂಗದ ಗೆಂಡೆತಿಮ್ಮ ಚಿತ್ರಕ್ಕೆ ಹಿರಿಯ ನಟ ಲೋಕೇಶ್ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತೇ?

ಮಗಳ ವಯಸ್ಸಿನ ಹುಡುಗಿಯನ್ನು ಕೆಜಿಎಫ್ ಅಧೀರ ಸಂಜಯ್ ದತ್ ಮದುವೆಯಾಗಿದ್ಯಾಕೆ? ಇವರಿಬ್ಬರ ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ? - Kannada News

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ರಾಕಿಂಗ್ ಸ್ಟಾರ್ ಯಶ್ (Rocking Star Yash) ಹಾಗು ಪ್ರಶಾಂತ್ ನೀಲ್ (Prashanth Neel) ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದಂತಹ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಅಧೀರ ಎಂಬ ಖಡಕ್ ವಿಲನ್ ಪಾತ್ರಕ್ಕೆ ಜೀವ ತುಂಬಿದಂತಹ ಬಾಲಿವುಡ್ ಬಹು ಬೇಡಿಕೆಯ ನಟ ಸಂಜಯ್ ದತ್,

ತಮ್ಮ ಪವರ್ಫುಲ್ ಅಭಿನಯದ ಮೂಲಕ ಹಾಗೂ ಕಟ್ಟು ಮಸ್ತಾದ ದೇಹದಿಂದ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಸಿನಿಮಾಗಳಲ್ಲಿ ಅಭಿನಯಿಸುತ್ತ ಇಂದಿಗೂ ಅಷ್ಟೇ ಬೇಡಿಕೆಯನ್ನು ಪಡೆದುಕೊಂಡಿರುವ ಸಂಜಯ್ ದತ್ 2008ರಲ್ಲಿ ಮಾನ್ಯತಾ ಎಂಬುವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಗೆಳೆಯರೆ ಸಂಜಯ್ ದತ್ ಗೆ ಇವರು ಮೂರನೇ ಪತ್ನಿ.

‘ನೀನು ನನ್ನ ಫಾರೆವರ್ ಲವರ್’ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್, ಆದ್ರೆ ಅದು ವಿಜಯ್ ದೇವರಕೊಂಡ ಅಲ್ಲವಂತೆ!

ಇಬ್ಬರು ಪರಸ್ಪರ ಪ್ರೀತಿಸಿ ಅವರಿಬ್ಬರ ಮನಸ್ಸಿಗೆ ಒಪ್ಪಿಗೆಯಾದ ನಂತರ ವೈವಾಹಿಕ ಜೀವನಕ್ಕೆ ಕಾಲಿಡಬೇಕು ಎಂದು ನಿರ್ಧರಿಸುತ್ತಾರೆ. ಇನ್ನು ಇವರ ವಯಸ್ಸಿನ ಅಂತರವನ್ನು ನೋಡುವುದಾದರೆ ಮಾನ್ಯತ ದತ್ ಅವರಿಗೆ ಇದೀಗ ಕೇವಲ 44 ವರ್ಷ ವಯಸ್ಸಾಗಿದೆ ಹಾಗೂ ಸಂಜಯ್ ದತ್ ಬರೋಬ್ಬರಿ 63 ವರ್ಷ ವಯಸ್ಸಾಗಿದೆ.

Sanjay Dutt and His Wife Manyata

ಇವರಿಬ್ಬರ ನಡುವೆ ಬರೋಬ್ಬರಿ 19 ವರ್ಷಗಳ ವಯಸಿನ ಅಂತರವಿದ್ದರೂ ಕೂಡ ಬರೋಬ್ಬರಿ 15 ವರ್ಷ ಸುಖವಾಗಿ ಸಂಸಾರ ಮಾಡುವ ಮೂಲಕ ಇತರ ಯುವ ಅಭಿಮಾನಿಗಳಿಗೆ ಆದರ್ಶ ವಾಗುವಂತೆ ಬದುಕಿ ತೋರುತ್ತಿದ್ದಾರೆ.

ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಸಿನಿಮಾ ರಂಗಕ್ಕೆ ಬಂದದ್ದು ಹೇಗೆ? ಅವರ ಯಶಸ್ಸಿನ ಹಿಂದೆ ಇದ್ದ ಆ ಯುವತಿ ಯಾರು ಗೊತ್ತಾ?

ಸ್ವತಃ ಅವರೇ ತಮ್ಮ ಹಾಗೂ ಮಾನ್ಯತಾ ನಡುವಿನ ಲವ್ ಸ್ಟೋರಿ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಲವು ಬಾರಿ ಸಂಜಯ್ ರವರಿಗೆ ಇಷ್ಟವಿರುವಂತಹ ಆಹಾರವನ್ನು ಮಾನ್ಯತಾ ಮಾಡಿ ಕಳುಹಿಸುತ್ತಿದ್ದರು. ಹೀಗೆ ವೈಯಕ್ತಿಕವಾಗಿ ಹಾಗೂ ವೃತ್ತಿ ಪರವಾಗಿ ಸಾಕಷ್ಟು ಮಾಹಿತಿಯನ್ನು ಹಂಚಿಕೊಳ್ಳಲು ಪ್ರಾರಂಭ ಮಾಡಿದರು ಹಾಗೂ ತಮ್ಮ ಜೀವನದಲ್ಲಿ ಮಾನ್ಯತಾ ಅನುಭವಿಸಿದಂತಹ ಕಷ್ಟಗಳನ್ನೆಲ್ಲವನ್ನು ಮುಕ್ತವಾಗಿ ಸಂಜಯ್ ದತ್ತವರ ಬಳಿ ಹಂಚಿಕೊಳ್ಳುತ್ತಿದ್ದರು.

ಆ ಸಂದರ್ಭದಲ್ಲಿ ಸಂಜಯ್ ದತ್ ಮಾನ್ಯತಾರಿಗೆ ಧೈರ್ಯ ತುಂಬುವ ಮೂಲಕ ಜೀವನದಲ್ಲಿ ಇದೆಲ್ಲವೂ ಕಾಮನ್ ಎಂಬ ಮಾತುಗಳನ್ನು ಆಡಿದರು. ಅಂತಿಮವಾಗಿ ಎರಡು ವರ್ಷಗಳ ಸ್ನೇಹ ಹಾಗೂ ಪ್ರೇಮ ಪಯಣದ ನಂತರ ಮಾನ್ಯತಾ ಹಾಗೂ ಸಂಜಯ್ ಹಿಂದೂ ಸಂಪ್ರದಾಯದ ಪ್ರಕಾರ ಫೆಬ್ರವರಿ 7ನೇ ತಾರೀಕು 2008 ರಂದು ಗೋವಾದ ತಾಜಾ ಎಕ್ಸ್ಕೋರ್ಟಿಕದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಸಿನಿಮಾ ಪಾರ್ವತಮ್ಮನವರಿಗೆ ಇಷ್ಟವಾಗಿರಲಿಲ್ಲ! ಕಾರಣ ಏನು ಗೊತ್ತಾ?

ಇನ್ನು ಈ ಜೋಡಿಗೆ ಶಾರನ್ ಮತ್ತು ಇಕ್ರದತ್ತ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದು ಮುಂದಿನ ದಿನಗಳಲ್ಲಿ ಅವರು ಸಹ ತಮ್ಮ ತಂದೆಯಂತೆಯೇ ಸಿನಿಮಾ ರಂಗದಲ್ಲಿ ಸಕ್ರಿಯರಾಗಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

KGF Adheera Sanjay Dutt and His Wife Manyata Dutt Age Gap

Follow us On

FaceBook Google News

KGF Adheera Sanjay Dutt and His Wife Manyata Dutt Age Gap

Read More News Today