Sandalwood News

ಪರಸಂಗದ ಗೆಂಡೆತಿಮ್ಮ ಚಿತ್ರಕ್ಕೆ ಹಿರಿಯ ನಟ ಲೋಕೇಶ್ ಪಡೆದ ದುಬಾರಿ ಸಂಭಾವನೆ ಎಷ್ಟು ಗೊತ್ತೇ?

ನಮ್ಮ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ಸಾಕಷ್ಟು ಸ್ಟಾರ್ ಕಲಾವಿದರು ಬಂದರು ಹೋದರು ಆದರೆ ಪ್ರತಿಯೊಬ್ಬರ ನೆನಪಿನಲ್ಲಿ ಉಳಿಯುವಂತಹ ನಟರು ಕೇವಲ ಬೆರಳೆಣಿಕೆಯಷ್ಟು ಮಾತ್ರ.

ಹೌದು 8೦-9೦ ದಶಕದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಂತಹ ಸಾಕಷ್ಟು ಸ್ಟಾರ್ ನಟರ ಪೈಕಿ ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್, ಶ್ರೀನಾಥ್ ಹಾಗೂ ಲೋಕೇಶ್ ಮುಂತಾದವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.

Kannada Actor Lokesh Remuneration for the film Parasangada Gendethimma at that Time

‘ನೀನು ನನ್ನ ಫಾರೆವರ್ ಲವರ್’ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್, ಆದ್ರೆ ಅದು ವಿಜಯ್ ದೇವರಕೊಂಡ ಅಲ್ಲವಂತೆ!

ಈ ಅವಧಿಯಲ್ಲಿ ಬಂದಂತಹ ಸಿನಿಮಾಗಳೆಲ್ಲವೂ ಪ್ರತಿಯೊಬ್ಬರಿಗೂ ಮಾದರಿಯಾಗುವಂತಿತ್ತು ಹಾಗೂ ಜನರ ಮನಸ್ಸಿನೊಳಗೆ ಆಳವಾಗಿ ಇಳಿಯುತ್ತಿತ್ತು. ಹೀಗೆ ಲೋಕೇಶ್ (Actor Lokesh) ಅವರ ಅಭಿನಯಕ್ಕೆ ವಿಶೇಷವಾದ ಫ್ಯಾನ್ ಬೇಸ್ ಸೃಷ್ಟಿಯಾಗಿತ್ತು ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ಎಂತಹ ಪಾತ್ರ ನೀಡಿದರು ಅದರಲ್ಲಿ ಲೀಲಾ ಜಾಲವಾಗಿ ಅಭಿನಯಿಸಿ ಪರಕಾಯ ಪ್ರವೇಶ ಮಾಡುವುದರ ಜೊತೆಗೆ ಆ ಪಾತ್ರ ಜನರ ಮನಸ್ಸಿನಲ್ಲಿ ಅಚ್ಚು ಉಳಿಯುವಂತಹ ಅಭಿನಯ ಮಾಡುತ್ತಿದ್ದಂತಹ ಏಕೈಕ ನಟನೆಂದರೆ ಅದು ಲೋಕೇಶ್. ಈ ಮೂಲಕ ಲೋಕೇಶ್ ಅಭಿನಯದ ಸಾಲು ಸಾಲು ಸಿನಿಮಾಗಳು ಹಿಟ್ ಪಟ್ಟಿಗೆ ಸೇರಿದವು.

ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಸಿನಿಮಾ ರಂಗಕ್ಕೆ ಬಂದದ್ದು ಹೇಗೆ? ಅವರ ಯಶಸ್ಸಿನ ಹಿಂದೆ ಇದ್ದ ಆ ಯುವತಿ ಯಾರು ಗೊತ್ತಾ?

ಅದರಲ್ಲೂ ಲೋಕೇಶ್ ಅವರನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಮೈಲುಗಲ್ಲನ್ನು ಹಾಕಿದ ಸಿನಿಮಾ ಎಂದರೆ ಅದು ಪರಸಂಗದ ಗೆಂಡೆತಿಮ್ಮ (Parasangada Gendethimma Cinema). ಹೌದು ಗೆಳೆಯರೇ ಕಾದಂಬರಿ ಆಧರಿತ ಈ ಸಿನಿಮಾವನ್ನು ಮಾರುತಿ ಶಿವರಾಮಮ್ ನಿರ್ದೇಶನ ಮಾಡಿದರು,

ಲೋಕೇಶ್ ಹಾಗೂ ನಿರ್ದೇಶಕರಿಗೆ ಸಿನಿಮಾದ ಕಥೆ ಮೇಲೆ ಅಪಾರವಾದ ನಂಬಿಕೆ ಹಾಗೂ ವಿಶ್ವಾಸ ಇದ್ದ ಕಾರಣ ಎದುರಾದಂತಹ ನಕಾರಾತ್ಮಕ ವಿಮರ್ಶಗಳಿಗೆ ಹಾಗೂ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದೆಷ್ಟೋ ಜನರು ಸಿನಿಮಾ ಒಂದು ವಾರಕ್ಕಿಂತ ಹೆಚ್ಚಾಗಿ ತೆರೆ ಓಡೋದಿಲ್ಲ ಎಂಬ ಕೆಟ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಯಶ್ ಹಾಗೂ ರಾಧಿಕಾ ಪಂಡಿತ್ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಈಗ ಲವ್ ಸ್ಟೋರಿ ಬಿಚ್ಚಿಟ್ಟ ರಾಕಿಬಾಯ್

Kannada Actor Lokesh

ಆದರೆ ಸಿನಿಮಾದ ಭರ್ಜರಿ ಯಶಸ್ಸು ಅವರೆಲ್ಲರನ್ನು ಬಾಯಿ ಮುಚ್ಚಿಕೊಳ್ಳುವಂತೆ ಮಾಡಿತು. ಇನ್ನು ಈ ಒಂದು ಸಿನಿಮಾದ ವಿಶೇಷತೆಗಳನ್ನು ನೋಡುತ್ತಾ ಹೋದರೆ ಸಿನಿಮಾಗೆ ರಾಜನ್ ನಾಗೇಂದ್ರ ಅವರ ಅದ್ಭುತ ಸಂಗೀತವಿತ್ತು.

ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಸಿನಿಮಾ ಪಾರ್ವತಮ್ಮನವರಿಗೆ ಇಷ್ಟವಾಗಿರಲಿಲ್ಲ! ಕಾರಣ ಏನು ಗೊತ್ತಾ?

ಗುಡ್ಡ ನಾಡಿನ ಯುವಕ ತಿಮ್ಮಣ್ಣ ಆತನಿಗೆ ಮದುವೆಯಾಗುವುದೇ ಕನಸಾಗಿರುತ್ತದೆ. ನೂರಾರು ಕನಸುಗಳನ್ನು ಇಟ್ಟುಕೊಂಡು ತಿಮ್ಮಣ್ಣ ಆ ಊರಿನ ಸೇತುವೆಯಾಗಿ ಕೆಲಸ ಮಾಡುತ್ತಿರುತ್ತಾನೆ. ಸಿಟಿಯಿಂದ ಹಳ್ಳಿಗೆ ಏನೇನೆಲ್ಲ ಅಗತ್ಯ ವಸ್ತುಗಳು ಬೇಕೋ ಅದನ್ನು ತೆಗೆದುಕೊಂಡು ಬರುವ ಕೆಲಸ ಮಾಡುತ್ತಿರುತ್ತಾನೆ.

ಹೀಗೆ ತಿಮ್ಮನ ಪಾತ್ರದಲ್ಲಿ ಲೋಕೇಶ್ ತಮ್ಮ ಅದ್ಭುತ ಪೂರ್ವ ಅಭಿನಯದ ಮೂಲಕ ಎಲ್ಲರ ಮನಸ್ಸನ್ನು ಗೆದ್ದರು. ಇವರ ನಟನೆಗೆ ಒಮ್ಮೆಲೇ ಪ್ರೇಕ್ಷಕರೇ ಎದ್ದು ನಿಂತು ಚಪ್ಪಾಳೆ ಹೊಡೆದಂತಹ ಸಾಕಷ್ಟು ಉದಾಹರಣೆಗಳಿವೆ.

ಟಾಪ್ ನಟಿ ಎನಿಸಿಕೊಂಡಿದ್ದ ಮೋಹಕ ತಾರೆ ರಮ್ಯಾ ಇದ್ದಕಿದ್ದ ಹಾಗೆ ನಟನೆ ನಿಲ್ಲಿಸಿದ್ದು ಯಾಕೆ ಗೊತ್ತೇ?

ಜೊತೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಲೋಕೇಶ್ ಅವರು ತಮ್ಮ ಮೂಡಿಗೆರೆಸಿಕೊಂಡರು. ಅಲ್ಲದೆ ಈ ಒಂದು ಸಿನಿಮಾದ ಮುಗ್ಧ ಅಭಿನಯಕ್ಕೆ ಲೋಕೇಶ್ ಆಗಿನ ಕಾಲದಲ್ಲಿ 1,000 ಸಂಭಾವನೆಯನ್ನು (Remuneration) ಪಡೆದಿದ್ದರಂತೆ.

Kannada Actor Lokesh Remuneration for the film Parasangada Gendethimma at that Time

Our Whatsapp Channel is Live Now 👇

Whatsapp Channel

Related Stories