ನಟಿ ರಮ್ಯಾ ಸಾವಿನ ಸುದ್ದಿ ಸುಳ್ಳು! ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಯ್ತು ರಮ್ಯಾ ನಿಧನ ಸುದ್ದಿ
Kannada Actress Ramya (Divya Spandana) : ಕನ್ನಡ ನಟಿ ಮತ್ತು ಕಾಂಗ್ರೆಸ್ ನಾಯಕಿ ರಮ್ಯಾ (Divya Spandana) ಹೃದಯಘಾತದಿಂದ ನಿಧನರಾಗಿದ್ದಾರೆ ಎಂಬ ವದಂತಿಗಳು (Fake News) ವ್ಯಾಪಕವಾಗಿ ಹರಡಿವೆ (Actress Ramya Death News). X…