ಹಳೆಯ ಫೋನ್‌ ಕೊಟ್ರೆ ಸಿಗುತ್ತೆ ಹೊಸ ಐಫೋನ್ 15! ಅಮೆಜಾನ್‌ನಲ್ಲಿ ಆಫರ್

ಅಮೆಜಾನ್‌ನಲ್ಲಿ ಐಫೋನ್ 15 ಖರೀದಿಗೆ ಬಂಪರ್ ಆಫರ್; ಹೊಸ ದರದಲ್ಲಿ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಎಕ್ಸ್ಚೇಂಜ್ ಆಫರ್ ಮೂಲಕ ಹೆಚ್ಚಿನ ಲಾಭವೂ ಸಿಗಲಿದೆ.

  • ಅಮೆಜಾನ್‌ನಲ್ಲಿ ಐಫೋನ್ 15 ಮೇಲೆ 13% ರಿಯಾಯಿತಿ
  • ಎಕ್ಸ್ಚೇಂಜ್ ಆಫರ್ ಮೂಲಕ ₹62,700 ವರೆಗೆ ಮೌಲ್ಯ
  • ಉತ್ತಮ ಕ್ಯಾಮೆರಾ, OLED ಡಿಸ್‌ಪ್ಲೇ, A16 ಚಿಪ್‌ಸೆಟ್

ಪ್ರಿಮಿಯಂ ಸ್ಮಾರ್ಟ್‌ಫೋನ್‌ (premium smartphone) ಎಂದರೆ ಬಹುತೇಕ ಜನರಿಗೆ ಮೊದಲು ನೆನಪಾಗುವುದು ಐಫೋನ್. ಈಗ ಆ ಐಫೋನ್‌ 15 (iPhone 15) ಖರೀದಿಸಲು ನೀವು ಯೋಚಿಸುತ್ತಿದ್ದರೆ, ನಿಮಗಾಗಿ ಅಮೆಜಾನ್ (Amazon) ನೀಡಿರುವ ಭರ್ಜರಿ ಆಫರ್ ಖುಷಿಯ ವಿಚಾರವಾಗಿದೆ.

ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ iPhone 15 (256GB storage variant) ಈಗ ₹79,900 ರ ಬದಲಿಗೆ ಕೇವಲ ₹69,200ಕ್ಕೆ ಲಭ್ಯವಿದೆ. ಇದು 13% ರಿಯಾಯಿತಿಯಾಗಿದೆ. ಈ ರಿಯಾಯಿತಿಯಿಂದ ನೀವು ₹10,000 ಕ್ಕೂ ಹೆಚ್ಚು ಉಳಿಸಬಹುದು. ಜೊತೆಗೆ, select bank offer ಗಳನ್ನು ಬಳಸಿದರೆ, ಇನ್ನಷ್ಟು ಕಡಿಮೆ ದರಕ್ಕೆ ಪಡೆಯಬಹುದು.

ಇದನ್ನೂ ಓದಿ: ಜಿಯೋ 72 ದಿನಗಳ ವ್ಯಾಲಿಡಿಟಿ ಪ್ಲಾನ್; 20GB ಹೆಚ್ಚುವರಿ ಡೇಟಾ ಸೌಲಭ್ಯ

ಜಾಹಿರಾತು

ಈ ಸ್ಮಾರ್ಟ್‌ಫೋನ್‌ ಮೇಲೆ ಅತ್ತ ಎಕ್ಸ್ಚೇಂಜ್ ಆಫರ್‌ (exchange offer) ಕೂಡ ಲಭ್ಯವಿದ್ದು, ನಿಮ್ಮ ಹಳೆಯ ಫೋನ್‌ನನ್ನು ₹62,700ವರೆಗೆ ಬದಲಾಯಿಸಬಹುದು. ಆದರೆ ಈ ಮೌಲ್ಯವು ನಿಮ್ಮ ಹಳೆಯ ಫೋನ್‌ ನ ಸ್ಥಿತಿಗೆ ಅನುಗುಣವಾಗಿರುತ್ತದೆ. ಉತ್ತಮ exchange ಆಯ್ಕೆ ಮಾಡಿದರೆ, ₹25,000 ಕ್ಕಿಂತ ಕಡಿಮೆ ಬೆಲೆಗೆ iPhone 15 ನಿಮ್ಮದಾಗಬಹುದು.

iPhone 15 ನ ವಿಶೇಷತೆಗಳತ್ತ ನೋಡಿದರೆ, ಇದು ಅಲ್ಯೂಮಿನಿಯಂ ಫ್ರೇಮ್ ಹೊಂದಿರುವ ಗ್ಲಾಸ್ ಬ್ಯಾಕ್ ಪ್ಯಾನಲ್‌ನೊಂದಿಗೆ ಬರುತ್ತದೆ. ಇದಕ್ಕೆ IP68 rating ಇದ್ದು, ನೀರು ಮತ್ತು ಧೂಳಿನಿಂದ ರಕ್ಷಣೆ ನೀಡುತ್ತದೆ. ಡಾಲ್ಬಿ ವಿಸನ್‌ ಸಪೋರ್ಟ್‌ ಇರುವ 6.1-ಇಂಚಿನ Super Retina OLED ಡಿಸ್‌ಪ್ಲೇ ಇದರಲ್ಲಿ ಸಿಗುತ್ತದೆ.

iphone

ಜಾಹಿರಾತು

ಈ ಫೋನ್‌ Screen Protection ಗಾಗಿ Ceramic Shield ಗ್ಲಾಸ್‌ನೊಂದಿಗೆ ಬರುತ್ತದೆ. ಆಪಲ್ ನೀಡಿರುವ A16 Bionic chipset ಇದನ್ನು ಹೆಚ್ಚು ವೇಗದ ಮತ್ತು efficient ಆಗಿ ಕೆಲಸ ಮಾಡುವಂತೆ ಮಾಡುತ್ತದೆ. 6GB RAM ಮತ್ತು 512GB Storage ಹೊಂದಿದ್ದು, multitasking ಗೆ ಸೂಕ್ತ.

ಇದನ್ನೂ ಓದಿ: ಕೆನರಾ ಬ್ಯಾಂಕ್ ಅಕೌಂಟ್ ಇರೋರಿಗೆ ಬಂಪರ್! ರಾತ್ರೋ-ರಾತ್ರಿ ಸಂತಸದ ಸುದ್ದಿ

ಕ್ಯಾಮೆರಾ ಭಾಗದಲ್ಲಿ, 48MP + 12MP ಡ್ಯೂಯಲ್ ರಿಯರ್ ಸೆಟಪ್ ಇದೆ. ಮುಂದೆ 12MP ಸೆಲ್ಫಿ ಕ್ಯಾಮೆರಾ ಕೂಡ ಲಭ್ಯವಿದೆ. 3349mAh ಬ್ಯಾಟರಿ ಹೊಂದಿದ್ದು, 15W ಫಾಸ್ಟ್ ಚಾರ್ಜಿಂಗ್‌ನನ್ನು (fast charging support) ಬೆಂಬಲಿಸುತ್ತದೆ.

ಈ ಎಲ್ಲವುಗಳನ್ನು ಪರಿಗಣಿಸಿದರೆ, iPhone 15 ಇದೀಗ ಉತ್ತಮ ಖರೀದಿ ಆಯ್ಕೆಯಾಗಿದ್ದು, ತಂತ್ರಜ್ಞಾನ ಪ್ರಿಯರಿಗೆ ಮತ್ತು ಆಪಲ್ ಅಭಿಮಾನಿಗಳಿಗೆ ಒಳ್ಳೆಯ ಅವಕಾಶವಾಗಿದೆ.

Massive Discount on iPhone 15 via Amazon

ಜಾಹಿರಾತು

About Author:

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್…🔸ಇನ್ನಷ್ಟು ಓದಿ »

Related Stories