₹13 ಸಾವಿರಕ್ಕೂ ಟಿವಿ ಸಿಗುತ್ತಾ? ಅದೂ ಬ್ರಾಂಡೆಡ್ ಟಿವಿ! ಬಂಪರ್ ಸೇಲ್ ಆಫರ್
ಬಜೆಟ್ ನಲ್ಲಿ ಸ್ಮಾರ್ಟ್ ಟಿವಿ ಹುಡುಕುತ್ತಿರುವವರಿಗೆ ಅಮೆಜಾನ್‌ನಲ್ಲಿ ₹12,000ರೊಳಗೆ ಲಭ್ಯವಿರುವ ಮೂರು LED ಟಿವಿಗಳು – ಡಾಲ್ಬಿ ಸೌಂಡ್, ಹೆಚ್‌ಡಿ ಡಿಸ್ಪ್ಲೇ ಜೊತೆಗೆ ಇನ್‌ಬಿಲ್ಟ್ ಫೀಚರ್‌ಗಳು.

- ₹13,000 ಒಳಗೆ ಉತ್ತಮ ಫೀಚರ್ ಇರುವ 3 ಬ್ರ್ಯಾಂಡೆಡ್ ಟಿವಿಗಳು
- ಡಾಲ್ಬಿ ಆಡಿಯೋ, ಎಚ್‌ಡೀ ಡಿಸ್ಪ್ಲೇ, ಎಕ್ಸ್‌ಚೇಂಜ್ ಆಫರ್‌ಗಳು
- ಅಮೆಜಾನ್‌ನಲ್ಲಿ ಕ್ಯಾಶ್ಬ್ಯಾಕ್ ಮತ್ತು ಬ್ಯಾಂಕ್ ಡಿಸ್ಕೌಂಟ್‌ಗಳ ಅವಕಾಶ
ಬಜೆಟ್‌ನಲ್ಲಿ ಹೊಸ LED ಟಿವಿ (smart LED TV) ಬೇಕೆಂದು ಯೋಚಿಸುತ್ತಿದ್ದೀರಾ? ಅಮೆಜಾನ್ ಇಂಡಿಯಾದಲ್ಲಿ ₹13,000ರ ಒಳಗೆ ಲಭ್ಯವಿರುವ ಕೆಲವು ಶ್ರೇಷ್ಠ ಬ್ರ್ಯಾಂಡ್ಗಳ ಟಿವಿಗಳನ್ನು ಈಗ ಸುಲಭವಾಗಿ ಖರೀದಿಸಬಹುದು.
ಈ ಟಿವಿಗಳು ಸ್ಮಾರ್ಟ್ ಫೀಚರ್‌ಗಳು, ಹೆಚ್‌ಡಿ ಡಿಸ್ಪ್ಲೇ ಮತ್ತು ಡಾಲ್ಬಿ ಆಡಿಯೋ (Dolby Audio) ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುತ್ತವೆ.
ಇದನ್ನೂ ಓದಿ: ಜಿಯೋ ಬಂಪರ್ ಪ್ಲ್ಯಾನ್‌ಗಳು: ಡೇಟಾ, OTT, ಅನ್‌ಲಿಮಿಟೆಡ್ ಕಾಲಿಂಗ್ ಬೆನಿಫಿಟ್!
Redmi Xiaomi 32″ HD Ready Fire TV
Redmiಯ 80 ಸೆಂ.ಮೀ (32 ಇಂಚು) ಎಫ್ ಸಿರೀಸ್ HD Ready LED Fire TV–ಈ ಟಿವಿಯು ₹11,499ಕ್ಕೆ ಲಭ್ಯವಿದೆ. ಈ ಟಿವಿಗೆ ₹344ರೂಪಾಯಿ ತನಕ ಕ್ಯಾಷ್‌ಬ್ಯಾಕ್ ಹಾಗೂ ₹2,830ರವರೆಗೆ ಎಕ್ಸ್‌ಚೇಂಜ್ ಆಫರ್ (exchange offer) ಲಭ್ಯವಿದೆ. ಟಿವಿಯು ಹೆಚ್‌ಡಿ ಡಿಸ್ಪ್ಲೇ, ಡಾಲ್ಬಿ ಆಡಿಯೋ, ಹಾಗೂ Amazon Fire OS ಇನ್‌ಬಿಲ್ಟ್ ಆಗಿದೆ.
Xiaomi Mi Smart TV A 32″ Google LED TV
ಇನ್ನೊಂದು ಆಯ್ಕೆಯಾಗಿರುವ ಶಿಯೋಮಿ 80 ಸೆಂ.ಮೀ (32 ಇಂಚು) ಸ್ಮಾರ್ಟ್ Google LED ಟಿವಿಯು ₹11,990ಕ್ಕೆ ಮಾರಾಟವಾಗುತ್ತಿದೆ. ಇದರ ಮೇಲೆ ₹359 ರೂಪಾಯಿ ಕ್ಯಾಷ್‌ಬ್ಯಾಕ್ ಮತ್ತು ₹2,830 ಎಕ್ಸ್‌ಚೇಂಜ್ ಆಫರ್ ಲಭ್ಯ. 20 ವಾಟ್ ಸೌಂಡ್ ಔಟ್‌ಪುಟ್ ಇರುವ ಈ ಟಿವಿಯಲ್ಲಿ ಡಾಲ್ಬಿ ಆಡಿಯೋ ಸಪೋರ್ಟ್ ಇದೆ ಹಾಗೂ Google TV ಫೀಚರ್ ಸಹ ಇದೆ.
ಇದನ್ನೂ ಓದಿ: ಡಬಲ್ ಸಿಮ್ ಬಳಕೆದಾರರಿಗೆ ಏರ್‌ಟೆಲ್ ಬಂಪರ್ ಕೊಡುಗೆ! ಅದ್ಭುತ ಆಫರ್
VW Playwall Frameless Android TV
VW ಬ್ರ್ಯಾಂಡ್‌ನ ಫ್ರೇಮ್‌ಲೆಸ್ Android ಟಿವಿ ₹7,999ಕ್ಕೆ ಲಭ್ಯವಿದೆ. ಈ ಟಿವಿಗೆ ಬ್ಯಾಂಕ್ ಆಫರ್ ಮೂಲಕ ಶೇಕಡಾ 10ರಷ್ಟು ರಿಯಾಯಿತಿ, ₹239 ಕ್ಯಾಷ್‌ಬ್ಯಾಕ್ ಹಾಗೂ ₹2,830 ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದೆ. ಟಿವಿಯು 60Hz ರಿಫ್ರೆಶ್ ರೇಟ್ ಮತ್ತು 24 ವಾಟ್ ಪವರ್‌ಫುಲ್ ಆಡಿಯೋ ಔಟ್‌ಪುಟ್ ಹೊಂದಿದೆ.
ಈ ಎಲ್ಲಾ ಟಿವಿಗಳು ಬಜೆಟ್‌ನಲ್ಲೇ ಉತ್ತಮ ಎಂಟರ್ಟೈನ್‌ಮೆಂಟ್ (entertainment) ಮತ್ತು ಸ್ಮಾರ್ಟ್ ಫೀಚರ್‌ಗಳನ್ನು ಒದಗಿಸುತ್ತವೆ. ನಿಮ್ಮ ಮನೆಯ ಟಿವಿಯನ್ನು ಅಪ್‌ಗ್ರೇಡ್ ಮಾಡಲು ಈ ಅವಕಾಶಗಳು ಪರಿಪೂರ್ಣ.
Top Smart LED TVs Under 12,000 with Dolby Audio




