Business News

ಕೃಷಿ ಮಾಡೋ ರೈತರಿಗೆ ಸಿಗಲಿದೆ 10 ಲಕ್ಷ ರೂ. ಸಹಾಯಧನ! ಯೋಜನೆಗೆ ಅರ್ಜಿ ಸಲ್ಲಿಸಿ

ಇತ್ತೀಚಿನ ದಿನಗಳಲ್ಲಿ ಎಲ್ಲಾ ಇಂಡಸ್ಟ್ರಿ(industries) ಯಲ್ಲಿಯೂ ಕೆಲಸ ಮಾಡುವವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ (Central government) ಪರಿಚಯಿಸಿದೆ.

ಅವುಗಳಲ್ಲಿ ಕೆಲವು ಪ್ರಮುಖ ಯೋಜನೆಗಳು ನಿಜಕ್ಕೂ ಹಳ್ಳಿ ಪ್ರದೇಶಗಳಲ್ಲಿ ಮತ್ತು ಸಣ್ಣ ಪುಟ್ಟ ಉದ್ಯಮ ಆರಂಭಿಸುವವರಿಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು. ಅಂತಹ ಒಂದು ಪ್ರಮುಖ ಯೋಜನೆಗಳಲ್ಲಿ, PMFME ಕೂಡ ಒಂದು.

PM Kisan Yojana New Update on Deposit of Money to Bank Account

ನಿಮ್ಮ ಬಳಿ ಯಾವುದೇ ಬ್ಯಾಂಕ್ ಖಾತೆ ಇದ್ರೂ ಸಾಕು, ಸಿಗುತ್ತೆ 2 ಲಕ್ಷ ರೂಪಾಯಿಗಳ ಲಾಭ!

PMFME ಯೋಜನೆಯ ಬಗ್ಗೆ ಮಾಹಿತಿ

ಇರುವ ಆಹಾರ ಸಂಸ್ಕರಣ ಮಂತ್ರಾಲಯದ ಅಡಿಯಲ್ಲಿ ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯು (ಪಿಎಂಎಫ್‍ಎಂಇ) 2020-21ರಿಂದ ಪ್ರಾರಂಭವಾಗಿದೆ.

ಈ ಯೋಜನೆಯಡಿಯಲ್ಲಿ ಯಾರು ಫುಡ್ ಪ್ರೊಸೆಸಿಂಗ್(food processing unit) ಅಂದರೆ ಆಹಾರ ತಯಾರಿಕ ಘಟಕವನ್ನು ಆರಂಭಿಸುತ್ತಾರೋ ಅಂತವರಿಗೆ 10 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಜೊತೆಗೆ ಸಬ್ಸಿಡಿ (subsidy Loan) ಪಡೆದುಕೊಳ್ಳಲು ಅವಕಾಶ ಇದೆ.

ರೈತ ಉತ್ಪಾದಕ ಘಟಕವನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಗುರಿ ಆಗಿದ್ದು, 18 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಅರ್ಜಿ ಸಲ್ಲಿಸಬಹುದು, ಹಾಗೂ ಇದಕ್ಕೆ ಯಾವುದೇ ವಿದ್ಯಾರ್ಹತೆ ಮಿತಿ ಇಲ್ಲ.

ಬಾಡಿಗೆ ಮನೆಯಲ್ಲಿ ಇರುವವರಿಗೆ ವಸತಿ ಯೋಜನೆ! ಉಚಿತ ಮನೆಗೆ ಅರ್ಜಿ ಸಲ್ಲಿಸಿ

ಯಾವುದೇ ರೈತರು ತಮ್ಮದೇ ಆ ಮೈಕ್ರೋ ಫುಡ್ ಪ್ರೊಸೆಸಿಂಗ್ ಯೂನಿಟ್ (micro food processing unit) ಹೊಂದಿದ್ದು ಅದರಿಂದ ಆಹಾರ ಉತ್ಪಾದನೆ ಮಾಡುತ್ತಿದ್ದರೆ ಅಂತವರು ಅರ್ಜಿ ಸಲ್ಲಿಸಬಹುದು. ಹೊಸ ಯೂನಿಟ್ ಆರಂಭಿಸುವವರಿಗೆ ನೂರು ಪರ್ಸೆಂಟ್ ನಷ್ಟು ಸಬ್ಸಿಡಿ ಸಾಲವನ್ನು (Loan) ಸರ್ಕಾರ ಒದಗಿಸುತ್ತದೆ.

ಇನ್ನು ನೀವು ಫುಡ್ ಯುನಿಟ್ ಹೊಂದಿದ್ದು ವಾರ್ಷಿಕವಾಗಿ ಒಂದು ಕೋಟಿಗಿಂತ ಹೆಚ್ಚು ಹಾಗೂ ಐದು ಕೋಟಿಗಿಂತ ಕಡಿಮೆ ವಹಿವಾಟು ಮಾಡುವವರಾಗಿದ್ದರೆ 10 ಲಕ್ಷ ರೂಪಾಯಿಗಳ ಸಬ್ಸಿಡಿ ಮತ್ತು 90% ವರೆಗೆ ಸಾಲ ಸೌಲಭ್ಯ (Loan facility) ಪಡೆದುಕೊಳ್ಳಬಹುದು.

ಇದೊಂದು ಕ್ರೆಡಿಟ್ ಲಿಂಕ್ ಸಬ್ಸಿಡಿ (credit linked subsidy) ಯೋಜನೆಯಾಗಿದ್ದು, ಗರಿಷ್ಠ 10 ಲಕ್ಷ ರೂಪಾಯಿಗಳ ಸಬ್ಸಿಡಿ ಅಂದರೆ ನಿಮ್ಮ ಸಾಲದ 35% ನಷ್ಟು ಸಬ್ಸಿಡಿಯನ್ನು ಪಡೆಯಬಹುದು. ಸರ್ಕಾರ ನೀಡಿರುವ ವರದಿಯ ಪ್ರಕಾರ 61 ಸಾವಿರಕ್ಕೂ ಹೆಚ್ಚಿನ ರೈತರು ಈ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡಿದ್ದಾರೆ.

ಸತ್ತ ವ್ಯಕ್ತಿಯ ಬ್ಯಾಂಕ್ ಅಕೌಂಟ್ ಹಣ ತೆಗೆಯೋದು ಹೇಗೆ! ಬಂತು ಹೊಸ ನಿಯಮ

Loan schemeಸಾಲ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು? (Needed documents For Loan)

ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ವಿಳಾಸದ ಪುರಾವೆ
ಬ್ಯಾಂಕ್ ಖಾತೆಯ ವಿವರ
ಪ್ರಾಜೆಕ್ಟ್ ರಿಪೋರ್ಟ್
ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
ಎಲೆಕ್ಟ್ರಿಸಿಟಿ ಬಿಲ್

ಕಡಿಮೆ ಬಂಡವಾಳ ಹಾಕಿ ಈ ಬಿಸಿನೆಸ್ ಮಾಡಿದ್ರೆ ದಿನಕ್ಕೆ 8,000 ಆದಾಯ ಫಿಕ್ಸ್

ಅರ್ಜಿ ಸಲ್ಲಿಸುವುದು ಹೇಗೆ ?

https://pmfme.mofpi.gov.in/pmfme/#/Home-Page ಈ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊದಲಿಗೆ ಎಲ್ಲಾ ಮಾಹಿತಿಯನ್ನು ಓದಿಕೊಂಡು ನಂತರ ಅರ್ಜಿ ಪ್ರಾರಂಭ ಭರ್ತಿ ಮಾಡಿ ಸಾಲ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಬಹುದು.

10 lakhs will be given to the Such farmers, Apply for the scheme

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories