Business News

ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ ₹2.67 ಲಕ್ಷ ಸಬ್ಸಿಡಿ ಸಾಲ! ಸರ್ಕಾರದ ಹೊಸ ಯೋಜನೆ

ದೇಶದಲ್ಲಿ ಉಳ್ಳವರಿಗೆ ಮಾತ್ರವಲ್ಲ ಬಡವರಿಗೆ (poor people) ಹಾಗೂ ಮಧ್ಯಮ ವರ್ಗದ (middle class family) ಕುಟುಂಬದವರಿಗೂ ಕೂಡ ತಮ್ಮ ಸ್ವಂತ ಮನೆ (own house) ಹೊಂದಿರಬೇಕು ಎನ್ನುವ ಕನಸು ಇರುವುದು ಸಹಜ.

ಈ ಕನಸು ನನಸಾಗಿಸಿಕೊಳ್ಳಲು ಇದೀಗ ಸರ್ಕಾರ ನಿಮ್ಮ ನೆರವಿಗೆ ಬರುತ್ತಿದೆ. ನೀವು ಗೃಹ ಸಾಲ (home loan) ಪಡೆದುಕೊಂಡಿದ್ದರೆ ಗೃಹ ಸಾಲಕ್ಕೆ ಪಾವತಿ ಮಾಡುವ ಬಡ್ಡಿಗೆ ಸರ್ಕಾರವೇ ಸಬ್ಸಿಡಿ (Subsidy on Loan) ನೀಡುತ್ತಿದೆ.

Free housing Scheme for 3 crore poor people, apply for PM Awas Yojana

ಆಧಾರ್ ಕಾರ್ಡ್ ಇರುವವರಿಗೆ ಈ ಉಚಿತ ಸೇವೆ ಇನ್ನು 6 ದಿನ ಮಾತ್ರ; ಮಿಸ್ ಮಾಡ್ಕೋಬೇಡಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)!

ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು (pradhanmantri aawas Yojana) ಆರಂಭಿಸಿದ್ದು ಬಡವರಿಗೆ ಹಾಗೂ ಮಧ್ಯಮ ವರ್ಗದ ಕುಟುಂಬದವರು ಕೂಡ ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಳ್ಳಲು ಸಹಾಯ ಮಾಡಲು. ಕೈಗೆಟುಕುವ ದರದಲ್ಲಿ ತಮ್ಮ ಸ್ವಂತ ಮನೆ ನಿರ್ಮಾಣಕ್ಕೆ ಈ ಯೋಜನೆಯ ಅಡಿಯಲ್ಲಿ ಸರ್ಕಾರ ಜನರಿಗೆ ಆರ್ಥಿಕ ಸಹಾಯ ನೀಡುತ್ತಿದೆ.

2015 ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಕೇವಲ 6.50% ಬಡ್ಡಿ (interest rate) ದರದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಗೃಹ ಸಾಲ (Home Loan) ಪಡೆದುಕೊಳ್ಳಬಹುದು. ಇದೀಗ ಗೃಹ ಸಾಲ ಪಡೆದುಕೊಳ್ಳುವ ಪ್ರತಿಯೊಬ್ಬರಿಗೂ ಕೂಡ 2.67 ಲಕ್ಷ ರೂಪಾಯಿಗಳ ಸಬ್ಸಿಡಿ (government subsidy) ನೀಡಲು ಸರ್ಕಾರ ಮುಂದಾಗಿದೆ.

ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಹಣವನ್ನು ಸರ್ಕಾರ ಗೃಹ ನಿರ್ಮಾಣಕ್ಕಾಗಿ ಒದಗಿಸುತ್ತಿದೆ. ಇದೀಗ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವ ಗಡುವನ್ನು ಕೂಡ ವಿಸ್ತರಣೆ ಮಾಡಲಾಗಿದ್ದು ಡಿಸೆಂಬರ್ 2024ರ ವರೆಗೆ ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಬ್ಸಿಡಿ ಸಾಲ ಪಡೆದುಕೊಳ್ಳಬಹುದು.

ಬ್ಯಾಂಕ್ ಸಾಲ ಮಾಡಿದ್ದ ಮನೆಯ ಯಜಮಾನ ಮೃತಪಟ್ಟರೆ, ಸಾಲ ಯಾರು ತೀರಿಸಬೇಕು?

subsidy Loanಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಈ ಹಿಂದೆ ಇಂದಿರಾಗಾಂಧಿ ಅವಾಸ್ ಯೋಜನೆ ಎಂದು ಇರುವ ಹೆಸರು ಬದಲಾಯಿಸಿ ಹೊಸ ನಿಯಮಗಳ ಆಧಾರದ ಮೇಲೆ ಪುನಃ 2015ರಲ್ಲಿ ಆರಂಭಿಸಲಾಯಿತು.

ಈ ಯೋಜನೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ ಪ್ರದೇಶ ಎಂದು ಎರಡು ವಿಭಾಗಗಳನ್ನು ಮಾಡಲಾಗಿದೆ. ಎರಡು ವಿಭಾಗದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಪ್ರತ್ಯೇಕ ಧನ ಸಹಾಯ ನೀಡಲಾಗುತ್ತದೆ.

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿ EMI ಕಟ್ಟುತ್ತಿರುವವರಿಗೆ ಸಿಹಿ ಸುದ್ದಿ! ಹೊಸ ರೂಲ್ಸ್

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನವನ್ನು ಯಾರು ಪಡೆದುಕೊಳ್ಳಬಹುದು?

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 20 ವರ್ಷಗಳ ಅವಧಿಗೆ ಸಾಲ ಪಡೆದುಕೊಳ್ಳಬಹುದು. ಇದಕ್ಕೆ ಕೇವಲ 6.50% ಮಾತ್ರ ಇರುತ್ತದೆ. ಗೃಹ ನಿರ್ಮಾಣಕ್ಕೆ ಎಷ್ಟು ಸಾಲ ತೆಗೆದುಕೊಳ್ಳುತ್ತೀರೋ ಅದಕ್ಕೆ ಅನ್ವಯವಾಗುವ ಬಡ್ಡಿಯ ಮೇಲೆ ಸರ್ಕಾರ ಸಬ್ಸಿಡಿ ನೀಡುತ್ತದೆ.

ಇಲ್ಲಿ ಪರಿಸರ ಸ್ನೇಹಿ ಮನೆ ನಿರ್ಮಾಣ ಮಾಡಿಕೊಳ್ಳಲು ಉತ್ತೇಜನ ನೀಡಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಬಿಪಿಎಲ್ ಕಾರ್ಡ್ ಹೊಂದಿರುವವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ವಿದೇಶದಲ್ಲಿ ಓದಬೇಕು ಅನ್ನೋ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ಅರ್ಜಿ ಸಲ್ಲಿಸಿ

PMAY ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply)

ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು, ವಸತಿ ಸಚಿವಾಲಯದ ಅಧಿಕೃತ ವೆಬ್ಸೈಟ್ https://pmaymis.gov.in/open/Check_Aadhar_Existence.aspx?comp=b ಕ್ಲಿಕ್ ಮಾಡಿ.

ನಿಮ್ಮ ಆಧಾರ್ ಸಂಖ್ಯೆ ಹಾಗೂ ಇತರ ವೈಯಕ್ತಿಕ ವಿವರಗಳನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು, ನೀವು ಅರ್ಹರಾಗಿದ್ದರೆ ನಿಮ್ಮ ಅರ್ಜಿ ಸಲ್ಲಿಕೆ ಆಗುತ್ತದೆ ಹಾಗೂ ಯೋಜನೆಯ ಆರ್ಥಿಕ ಧನ ಸಹಾಯ ನಿಮ್ಮ ಖಾತೆಗೆ (Bank Account) ವರ್ಗಾವಣೆ ಆಗುತ್ತದೆ.

2.67 lakh subsidy loan to build your own house, Govt New scheme

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories