Business News

ಕುರಿ ಕೋಳಿ ಮೇಕೆ ಹಸು ಸಾಕಾಣಿಕೆಗೆ ಸಿಗಲಿದೆ 20 ಲಕ್ಷ ಸಾಲ, 7 ಲಕ್ಷ ಸಬ್ಸಿಡಿ! ಅರ್ಜಿ ಸಲ್ಲಿಸಿ

ಗ್ರಾಮೀಣ ಪ್ರದೇಶವಾಗಿರಲಿ (rural area) ಅಥವಾ ನಗರ ಪ್ರದೇಶವಾಗಿರಲಿ ಯಾವುದೇ ಯುವಕ ಯುವತಿ ತಮ್ಮ ಸ್ವಂತ ಉದ್ಯಮ (own business) ಮಾಡಬೇಕು ಎಂದು ಬಯಸಿದರೆ ಅವರ ಕನಸಿಗೆ ಸರ್ಕಾರ ಕೈಜೋಡಿಸುತ್ತೆ. ಬೇರೆ ಬೇರೆ ರೀತಿಯ ಯೋಜನೆಗಳ ಮೂಲಕ ಸಾಲ ಹಾಗೂ ಸಬ್ಸಿಡಿ ಒದಗಿಸುತ್ತದೆ.

ಹೌದು, ಇಂದು ಸಾಕಷ್ಟು ವಿಭಿನ್ನವಾಗಿ ಜನ ಯೋಚಿಸುತ್ತಾರೆ. ಸ್ವಂತ ಉದ್ಯಮ ಮಾಡುವುದಕ್ಕೆ ಸಾಕಷ್ಟು ಐಡಿಯಾ (business idea) ಗಳನ್ನು ಹೊಂದಿರುತ್ತಾರೆ. ಇದಕ್ಕೆ ಪೂರಕವಾಗಿ ಸರ್ಕಾರವು ಕೂಡ ಸಬ್ಸಿಡಿ ಸಾಲ (subsidy loan) ನೀಡಿ ಇಂತಹವರನ್ನು ಪ್ರೋತ್ಸಾಹಿಸುತ್ತದೆ.

Cow Farming - Loan Scheme

ಹೊಸ ಮನೆ ಕಟ್ಟುವವರಿಗೆ ಕೇಂದ್ರದಿಂದ ಭರ್ಜರಿ ಸುದ್ದಿ! ಸಿಗಲಿದೆ ಆರ್ಥಿಕ ನೆರವು

ಅದೇ ರೀತಿ ಕೃಷಿ ಚಟುವಟಿಕೆಗೆ ಸಂಬಂಧಪಟ್ಟ ಯಾವುದೇ ಉದ್ಯಮ ಮಾಡಲು ನೀವು ಹೊರಟರೆ ಸರ್ಕಾರದಿಂದ 20 ಲಕ್ಷ ರೂಪಾಯಿಗಳವರೆಗೆ ಸುಲಭವಾಗಿ ಸಾಲ (Loan) ಪಡೆಯಬಹುದಾಗಿದೆ.

PMEGP ಯೋಜನೆಯಡಿ ಸಾಲ – Loan

ಗ್ರಾಮೀಣ ಪ್ರದೇಶದಲ್ಲಿ, ವಾಸಿಸುವ ರೈತರಿಗೆ (farmers) ಕೇವಲ ವಾರ್ಷಿಕ ಬೆಳೆಯನ್ನು ಮಾತ್ರ ನಂಬಿಕೊಂಡಿದ್ರೆ ಜೀವನ ನಡೆಸುವುದೇ ಕಷ್ಟ. ಹಾಗಾಗಿ ಉಪಕಸುಬು ಮಾಡಿ ಹೆಚ್ಚಿನ ಹಣ ಸಂಪಾದಿಸಬಹುದು.

ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ, ಕುರಿ, ಆಡು, ಕೋಳಿ ಸಾಕಾಣಿಕೆ ಈ ಮೊದಲಾದ ಉಪಕಸುಬುಗಳಿಗೆ ಅಥವಾ ಕೃಷಿ ಚಟುವಟಿಕೆ (agriculture activities) ಗಳಿಗೆ ಸರ್ಕಾರದಿಂದ ಸಾಲ ಸೌಲಭ್ಯ ನೀಡಲಾಗುವುದು.

ಸೈಟ್ ಖರೀದಿಗೂ ಸಿಗುತ್ತೆ ಸಾಲ? ಸಿಕ್ಕ ಸಾಲಕ್ಕೆ ಬಡ್ಡಿ ಎಷ್ಟು ಗೊತ್ತಾ? ಇಲ್ಲಿದೆ ಡೀಟೇಲ್ಸ್

Loan SchemePMEGP (pradhanmantri Employment generation program) ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಯೋಜನೆ ಆಗಿದ್ದು ಯೋಜನೆಯಡಿಯಲ್ಲಿ ಉದ್ಯೋಗ ಮಾಡುವವರಿಗೆ ಸಾಲ ಸೌಲಭ್ಯದ ಜೊತೆಗೆ ಸಬ್ಸಿಡಿ ಹಾಗೂ ತರಬೇತಿಯನ್ನು ಕೂಡ ನೀಡಲಾಗುತ್ತದೆ.

ಸರ್ಕಾರದ ಜೊತೆಗೆ ಸರ್ಕಾರೇತರ ಕಂಪನಿಗಳು ಕೂಡ ಕೈಜೋಡಿಸಿವೆ. ಧಾರವಾಡದಲ್ಲಿ ಸಮಗ್ರ ಕೃಷಿ ತರಬೇತಿ ಕೇಂದ್ರ ಮತ್ತು ಕುರಿ ಸಾಕಾಣಿಕೆ ತರಬೇತಿ ಕೇಂದ್ರ (training centre) ಆರಂಭಿಸಲಾಗಿದ್ದು ಇದಕ್ಕೆ ಸರ್ಕಾರದ ಬೆಂಬಲ ಇದೆ ಜೊತೆಗೆ ಸರ್ಕಾರದ ಯಾವುದೇ ಹೊಸ ಯೋಜನೆಗಳ ಬಗ್ಗೆ ಇಲ್ಲಿ ಮಾಹಿತಿ ಪಡೆದುಕೊಳ್ಳಬಹುದು.

ಈ ಯೋಜನೆಯಲ್ಲಿ ಸಿಗುತ್ತೆ 2 ಲಕ್ಷ ರೂಪಾಯಿ ಸಾಲ! ಯಾವುದೇ ಗ್ಯಾರಂಟಿ ಬೇಕಿಲ್ಲ

PMEGP ಯೋಜನೆಯಡಿ ಸಾಲ!

ಈ ಯೋಜನೆಯ ಅಡಿಯಲ್ಲಿ ಯುವಕರು 15ರಿಂದ 25 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ಪಡೆಯಬಹುದು. ಹಾಗೂ 7 ಲಕ್ಷಗಳ ಸಬ್ಸಿಡಿ ನೀಡಲಾಗುವುದು. ಕುರಿ, ಆಡು, ಮೇಕೆ, ಕೋಳಿ ಮೊದಲಾದವುಗಳ ಸಾಕಾಣಿಕೆಗೆ ಘಟಕ ವೆಚ್ಚ 5% ನಿಂದ 10% ವರೆಗೆ ರೈತರು ಪಾವತಿಸಿದರೆ ಉಳಿದ 90 ರಿಂದ 95% ನಷ್ಟು ಘಟಕ ವೆಚ್ಚವನ್ನು ಸಾಲದಿಂದ ಪೂರೈಕೆ ಮಾಡಬಹುದು.

ಧಾರವಾಡದಲ್ಲಿ ತರಬೇತಿ ಕೇಂದ್ರದ ಜೊತೆಗೆ ತಾವೇ ಸ್ವತಃ 2000ಕ್ಕೂ ಹೆಚ್ಚಿನ ವಿವಿಧ ತಳಿಯ ಆಡು ಕುರಿ ಮೇಕೆ ಮೊದಲಾದವುಗಳನ್ನು ಸಾಕಾಣಿಕೆ ಮಾಡಿ ಕೈ ತುಂಬಾ ಹಣ ಸಂಪಾದಿಸುತ್ತಿರುವ ಸಚಿನ್ ಎನ್ನುವ ವ್ಯಕ್ತಿ ತಮ್ಮದೇ ಆಗಿರುವ ತರಬೇತಿ ಕೇಂದ್ರವನ್ನು ಧಾರವಾಡದಲ್ಲಿ ಹೊಂದಿದ್ದಾರೆ.

ನೀವು ಇಲ್ಲಿ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಹಾಗೂ ತರಬೇತಿ ಪಡೆದುಕೊಳ್ಳಲು ಇವರನ್ನು ಸಂಪರ್ಕಿಸಬಹುದು.
ಸರ್ಪರ್ಕಿಸಲು 6363565100 ಈ ನಂಬರ್ ಗೆ ಕರೆ ಮಾಡಿ!

5 ಸಾವಿರ ಹೂಡಿಕೆ ಮಾಡಿ 5 ಲಕ್ಷ ಪಡೆಯಿರಿ; ಉಳಿತಾಯ ಮಾಡೋಕೆ ಹೊಸ ಯೋಜನೆ

20 lakh loan, 7 lakh subsidy for sheep, chicken and goat farming

Our Whatsapp Channel is Live Now 👇

Whatsapp Channel

Related Stories