Business News

ಬೇಕರಿ ಬ್ಯುಸಿನೆಸ್ ಪ್ರಾರಂಭ ಮಾಡೋಕೆ ಉತ್ತಮ ಅವಕಾಶ! ಸಿಗಲಿದೆ ತರಬೇತಿ ಜೊತೆಗೆ ಲೋನ್ ಸೌಲಭ್ಯ

Bakery Business : ತಮ್ಮದೇ ಆದ ಸ್ವಂತ ಉದ್ಯೋಗ ಅಥವಾ ಉದ್ಯಮ ಶುರು ಮಾಡಬೇಕು ಎನ್ನುವ ಕನಸು ಎಲ್ಲರಲ್ಲಿ ಕೂಡ ಇರುತ್ತದೆ. ಆದರೆ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ನೀಡುವಂಥ ಆ ಒಂದು ಉದ್ಯಮ ಯಾವುದು?

ಯಾವ ಉದ್ಯಮ ಶುರು ಮಾಡಬೇಕು? ಹೇಗೆ ಹೂಡಿಕೆ ಮಾಡಬೇಕು ಎನ್ನುವುದು ಎಲ್ಲರಿಗೂ ಗೊತ್ತಿರುವುದಿಲ್ಲ. ಅಂಥವರಿಗೆ ಇದೀಗ ಒಂದು ಗುಡ್ ನ್ಯೂಸ್ ಇದ್ದು, ಬೆಂಗಳೂರು ವಿಶ್ವವಿದ್ಯಾಲಯ ನಿಮಗೇ ಬೇಕರಿ ಶುರು (Bakery Training) ಮಾಡಲು ಟ್ರೇನಿಂಗ್ ನೀಡಲಿದೆ.

A great opportunity to start a bakery business, get training and cooperation

ಹೌದು, ಬೇಕರಿ ಉದ್ಯಮ ಒಂದು ರೀತಿ ಎವರ್ ಗ್ರೀನ್ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಪ್ರತಿ ದಿನ ಜನರು ಬೇಕರಿಯಲ್ಲಿ ಸಿಗುವ ತಿಂಡಿ ತಿನಿಸುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಹೆಚ್ಚಿನ ಜನರು ಓಡಾಡುವ ಕಡೆ ಬೇಕರಿ ಶುರು ಮಾಡಿದರೆ, ಒಳ್ಳೆಯ ಲಾಭ ಗ್ಯಾರೆಂಟಿ.

ಇಂತಹ ವಿದ್ಯಾರ್ಥಿಗಳಿಗೆ ₹15000 ಸ್ಕಾಲರ್ಶಿಪ್, ಉಚಿತ ಹಾಸ್ಟೆಲ್ ಸೇರಿ ಇನ್ನಷ್ಟು ಬೆನಿಫಿಟ್! ಅರ್ಜಿ ಸಲ್ಲಿಸಿ

ಹಾಗಾಗಿ ಜನರು ಬೇಕರಿ ಉದ್ಯಮ ಶುರು (Bakery Business) ಮಾಡುವುದರಿಂದ ಲಾಭ ಪಡೆಯಬಹುದು. ಬೇಕರಿ ಉದ್ಯಮ ಶುರು ಮಾಡುವುದಕ್ಕೆ ನಿಮಗೆ ಒಂದು ಒಳ್ಳೆಯ ಟ್ರೇನಿಂಗ್ ಸಿಕ್ಕರೆ ಇನ್ನು ಒಳ್ಳೆಯದು..

ಹೌದು, ಇದಕ್ಕಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮುಂದೆ ಬಂದಿದ್ದು, ಮೌಲ್ಯವರ್ಧನಾ ಸಂಸ್ಥೆಯ ಮೂಲಕ 14 ವಾರಗಳ ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್ ಶುರು ಮಾಡಲಾಗುತ್ತಿದ್ದು, ಇದಕ್ಕಾಗಿ ಅರ್ಜಿ ಸಲ್ಲಿಕೆ ಶುರುವಾಗಿದೆ. ಸ್ವಂತ ಉದ್ಯೋಗ ಮಾಡಬೇಕು ಎಂದುಕೊಂಡಿರುವವರಿಗೆ ಇದು ಉತ್ತಮವಾದ ಆಯ್ಕೆ ಆಗಿದ್ದು, ಆಸಕ್ತಿ ಇದ್ದವರು ಹೇಗೆ ಅರ್ಜಿ ಸಲ್ಲಿಸಬೇಕು, ಇದರಿಂದ ಏನೆಲ್ಲಾ ಉಪಯೋಗಗಳಿವೆ ಎನ್ನುವುದನ್ನು ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ..

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ಯಾ? ಚಿಂತೆಬೇಡ ಮತ್ತೆ ಡೌನ್ಲೋಡ್ ಮಾಡಿಕೊಳ್ಳಿ ಹೊಸ ಕಾರ್ಡ್

Own Businessಬೇಕರಿ ಟ್ರೇನಿಂಗ್ ತರಬೇತಿಗೆ ಅರ್ಜಿ ಸಲ್ಲಿಸುವುದು ಆಫ್ಲೈನ್ ಮೂಲಕ ಆಗಿದೆ. ಸಂಯೋಜಕರು ಮತ್ತು ಮುಖ್ಯಸ್ಥರು, ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560065 ಈ ಅಡ್ರೆಸ್ ಗೆ ಭೇಟಿ ನೀಡಿ, ಟ್ರೇನಿಂಗ್ ಸೇರಲು ಅರ್ಜಿಯನ್ನು ಕೇಳಿ ಪಡೆದು, ಫಾರ್ಮ್ ಫಿಲ್ ಮಾಡಿ, ಅಗತ್ಯವಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು 080-23513370 ಈ ನಂಬರ್ ಗೆ ಕರೆ ಮಾಡಬಹುದು.

ಕೇವಲ 5 ನಿಮಿಷಗಳಲ್ಲಿ ಸಿಗಲಿದೆ 1 ಲಕ್ಷ ತನಕ ಸಾಲ! ಫೋನ್ ಪೇ ಬಳಕೆದಾರರಿಗೆ ಬಂಪರ್ ಕೊಡುಗೆ

ಕೃಷಿ ವಿಶ್ವವಿದ್ಯಾಲಯದ ಬೇಕರಿ ಟೆಕ್ನಾಲಜಿ ಸರ್ಟಿಫಿಕೇಶನ್ ಕೋರ್ಸ್ ನಲ್ಲಿ 14 ವಾರಗಳ ತರಬೇತಿ ಪಡೆದ ಬಳಿಕ ನಿಮಗೆ ಸರ್ಟಿಫಿಕೇಟ್ ಕೊಡಲಾಗುತ್ತದೆ. ಇದನ್ನು ಬಳಸಿ ಸ್ವಂತ ಉದ್ಯಮ ಶುರು ಮಾಡುವುದಕ್ಕೆ ಬ್ಯಾಂಕ್ ಇಂದ Bank Loan ಪಡೆದು, ನೀವೇ ಸ್ವಂತವಾಗಿ ಬೇಕರಿ ಶುರು ಮಾಡಬಹುದು.

ಈ ಒಂದು ಉದ್ಯಮದಿಂದ ಒಳ್ಳೆಯ ಲಾಭ ಗಳಿಸಬಹುದು. ಬೇಕರಿ ಒಂದು ಲಾಭದಾಯಕ ಉದ್ಯಮ ಆಗಿರುವ ಕಾರಣ, ಇದೊಂದು ಒಳ್ಳೆಯ ಅವಕಾಶ ಆಗಿದೆ.

40 ವರ್ಷ ಮೇಲಪಟ್ಟವರಿಗೆ ಪ್ರತಿ ತಿಂಗಳು ಸಿಗಲಿದೆ ₹1000 ರೂಪಾಯಿ, ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ

A great opportunity to start a bakery business, get training and cooperation

Our Whatsapp Channel is Live Now 👇

Whatsapp Channel

Related Stories