ಕೇವಲ 5 ನಿಮಿಷಗಳಲ್ಲಿ ಸಿಗಲಿದೆ 1 ಲಕ್ಷ ತನಕ ಸಾಲ! ಫೋನ್ ಪೇ ಬಳಕೆದಾರರಿಗೆ ಬಂಪರ್ ಕೊಡುಗೆ

ಫೋನ್ ಪೇ ಇಂದ ಪರ್ಸನಲ್ ಲೋನ್ (Personal Loan) ಸಿಗಲಿದ್ದು, ಇದನ್ನು ಪಡೆಯಲು ಕ್ರೆಡಿಟ್ ಅಥವಾ ಸಾಲ ಸೌಲಭ್ಯ ಎಂದು ಇರುವ ಟ್ಯಾಬ್ ಗೆ ಹೋಗಿ, ಅದರಲ್ಲಿ ಸಾಲವನ್ನು ಆಯ್ಕೆ ಮಾಡಿ, ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ನಮೂದಿಸಿ.

Bengaluru, Karnataka, India
Edited By: Satish Raj Goravigere

ಭಾರತ ಈಗ ಡಿಜಿಟಲ್ ಇಂಡಿಯಾ ಆಗಿದ್ದು, ಹಣಕಾಸಿನ ವಹಿವಾಟುಗಳಿಗೆ ಹೆಚ್ಚಿನ ಜನರು ಫೋನ್ ಪೇ (Phonepe), ಗೂಗಲ್ ಪೇ (Google Pay) ಈ ಥರದ ಆಪ್ ಗಳನ್ನು ಬಳಕೆ ಮಾಡುತ್ತಾರೆ. ಇವುಗಳಲ್ಲಿ ಹಣಕಾಸಿನ ಪಾವತಿ ಮಾಡುವುದು ಕೂಡ ಅಷ್ಟೇ ಸುಲಭ.

ಹಾಗಾಗಿ ಜನರು ಕ್ಯಾಶ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ, ಡಿಜಿಟಲ್ ಪೇಮೆಂಟ್ ಗಳನ್ನೇ (Digital Payment) ಜಾಸ್ತಿ ಬಳಕೆ ಮಾಡುತ್ತಿದ್ದಾರೆ. ಸಣ್ಣ ಪಾವತಿಗಳಿಂದ ದೊಡ್ಡ ಪಾವತಿಗಳ ವರೆಗು ಯುಪಿಐ ಪೇಮೆಂಟ್ (UPI Payment) ಹೆಚ್ಚಿನ ಜನರ ಆಯ್ಕೆ ಆಗಿದೆ..

PhonePe users Can Get a loan of up to 1 lakh in just 5 minutes

ಭಾರತದಲ್ಲಿ ಅತಿಹೆಚ್ಚಿನ ಜನರು ಯುಪಿಐ ಬಳಕೆ ಮಾಡುತ್ತಿದ್ದು, ಇದರಿಂದ ಕ್ಯಾಶ್ ಬ್ಯಾಕ್ ಹಾಗೂ ಇನ್ನಿತರ ಸೌಲಭ್ಯಗಳು ಸಿಗುತ್ತದೆ ಎನ್ನುವುದು ಮತ್ತೊಂದು ಪ್ರಮುಖ ಕಾರಣ ಆಗಿದೆ ಎಂದರೆ ಖಂಡಿತ ತಪ್ಪಲ್ಲ.

40 ವರ್ಷ ಮೇಲಪಟ್ಟವರಿಗೆ ಪ್ರತಿ ತಿಂಗಳು ಸಿಗಲಿದೆ ₹1000 ರೂಪಾಯಿ, ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ

ಜನರು ತಮ್ಮ ಫೋನ್ ಬಳಸಿ ಸುಲಭವಾಗಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಬಹುದಾದ ಕಾರಣ, ಎಲ್ಲರ ಬಳಿ ಸ್ಮಾರ್ಟ್ ಫೋನ್ ಕೂಡ ಇರುವ ಕಾರಣ ಹೆಚ್ಚಿನ ಜನರು ಯುಪಿಐ ಬಳಕೆ ಮಾಡುತ್ತಿದ್ದಾರೆ.

ಯುಪಿಐ ಆಪ್ ಆಗಿರುವ ಫೋನ್ ಪೇ ಇಂದ ನೀವು ಹಣ ವರ್ಗಾವಣೆ ಮಾಡುವುದು ಮಾತ್ರವಲ್ಲದೇ, ಇದರಿಂದ ಬೇರೆ ಪ್ರಯೋಜನಗಳು ಕೂಡ ಲಭ್ಯವಿದೆ. ಫೋನ್ ಪೇ ಮೂಲಕ Loan ಪಡೆಯುವುದು ಪ್ರಮುಖವಾದ ಸೌಲಭ್ಯ, ಕೇವಲ 5 ನಿಮಿಷದಲ್ಲಿ ಫೋನ್ ಪೇ ಆಪ್ ಮೂಲಕ ನೀವು ಸಾಲ ಪಡೆಯಬಹುದು.

ಫೋನ್ ಪೇ ಈಗ Axis Bank, HDFC Bank ಇವುಗಳಿಗೆ ಮಧ್ಯ ವರ್ಥಿಯಾಗಿ ಕೆಲಸ ಮಾಡುತ್ತಿದ್ದು, ಈ ಬ್ಯಾಂಕ್ ಗಳ ಮೂಲಕ ಸುಲಭವಾಗಿ 1 ಲಕ್ಷದ ವರೆಗು Loan ಪಡೆಯಬಹುದು. ಅದು ಹೇಗೆ ಎಂದು ತಿಳಿಯೋಣ..

ಕೆನರಾ ಬ್ಯಾಂಕ್‌ನಲ್ಲಿ 20 ಸಾವಿರ ಹಣ ಫಿಕ್ಸೆಡ್ ಇಟ್ಟರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

PhonePeಫೋನ್ ಪೇ ಮೂಲಕ ಸಾಲ ಪಡೆಯುವ ವಿಧಾನ:

ಫೋನ್ ಪೇ ಬಳಸಿ ಸಾಲ ಪಡೆಯುವುದಕ್ಕೆ ಪ್ರಮುಖವಾದ ವಿಚಾರ ಏನು ಎಂದರೆ, ಇದರಲ್ಲಿ ಸಾಲ ಪಡೆಯಲು ಮೊದಲಿಗೆ ನಿಮ್ಮ ಫೋನ್ ಪೇ ಇನ್ಸ್ಟಾಲ್ ಆಗಿರಬೇಕು, ನೀವು ಫೋನ್ ಪೇ ಬಳಕೆ ಮಾಡುತ್ತಿರಬೇಕು.

ಹಾಗೆಯೇ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿರಬೇಕು. ಇದಿಷ್ಟು ಆಂಶಗಳು ಪ್ರಮುಖವಾಗಿದೆ. ಸಾಲ ಕೊಡುವ ಸಂಸ್ಥೆಗಳ ಕೆಲವು ನಿಯಮಗಳು ಇರುತ್ತದೆ, ಅವುಗಳ ಅನುಸಾರ ನಿಮಗೆ ಲೋನ್ ಸಿಗುತ್ತದೆ.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು ₹9000 ರೂಪಾಯಿ!

ಫೋನ್ ಪೇ ಇಂದ ಪರ್ಸನಲ್ ಲೋನ್ (Personal Loan) ಸಿಗಲಿದ್ದು, ಇದನ್ನು ಪಡೆಯಲು ಕ್ರೆಡಿಟ್ ಅಥವಾ ಸಾಲ ಸೌಲಭ್ಯ ಎಂದು ಇರುವ ಟ್ಯಾಬ್ ಗೆ ಹೋಗಿ, ಅದರಲ್ಲಿ ಸಾಲವನ್ನು ಆಯ್ಕೆ ಮಾಡಿ, ಕೇಳಲಾಗುವ ಎಲ್ಲಾ ಮಾಹಿತಿಗಳನ್ನು ನಮೂದಿಸಿ.

ನೀವು ನೀಡಿರುವ ಮಾಹಿತಿ ಸರಿ ಇದ್ದು, ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ, ನಿಮಗೆ 1 ಲಕ್ಷದವರೆಗು ಸಾಲ ಸಿಗುತ್ತದೆ. ಕೇವಲ 5 ನಿಮಿಷಗಳಲ್ಲಿ ಈ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.

PhonePe users Can Get a loan of up to 1 lakh in just 5 minutes