ಮನೆ ಬಾಡಿಗೆಗೆ ಕೊಟ್ಟಿರುವ ಮಾಲೀಕರಿಗೆ ಹೊಸ ನಿಯಮ! ಈ ತಪ್ಪನ್ನು ಎಂದೂ ಮಾಡಬೇಡಿ
12 ವರ್ಷಗಳ ಕಾಲ ಸರ್ಕಾರೇತರ ಜಮೀನು (Govt Land) ಅಥವಾ ಬಾಡಿಗೆ ಮನೆಯಲ್ಲಿ (Rent House) ಯಾವುದೇ ವ್ಯಕ್ತಿ ವಾಸವಾಗಿದ್ದರೆ 12 ವರ್ಷಗಳವರೆಗೂ ಅದೇ ಜಾಗದಲ್ಲಿ ಇದ್ದರೆ ಮಾಲೀಕರಿಗೆ ಸಮಸ್ಯೆ ತಪ್ಪಿದ್ದಲ್ಲ
ಸ್ಥಿರಾಸ್ತಿ (immovable property ) ಹಾಗೂ ಚರಾಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ನಮ್ಮ ದೇಶದಲ್ಲಿ ಸಾಕಷ್ಟು ಕಾನೂನುಗಳು (property laws ) ಇವೆ, ಈ ಕಾನೂನುಗಳು ಜನಸಾಮಾನ್ಯರಿಗೆ ಅಷ್ಟಾಗಿ ಗೊತ್ತಿರುವುದಿಲ್ಲ.
ಒಂದು ವೇಳೆ ಹೀಗೆ ಕಾನೂನು ತಿಳಿದುಕೊಳ್ಳದೆ ನೀವು ಮಾಡುವ ತಪ್ಪು ನಿಮ್ಮ ಆಸ್ತಿಯನ್ನೇ (Property) ಕಳೆದುಕೊಳ್ಳುವಂತೆ ಮಾಡಬಹುದು. ಅದರಿಂದ ನೀವು ನಿಮ್ಮದೇ ಆಗಿರುವ ಆಸ್ತಿ ಹೊಂದಿದ್ದರೆ ಈ ಕಾನೂನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಹಳೆಯ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಹೊಸ ಆದೇಶ; ಕೂಡಲೇ ಈ ಕೆಲಸ ಮಾಡಿ
ಬಾಡಿಗೆದಾರ ಮಾಲಿಕನಾಗಬಹುದೇ?
ಪ್ರತಿಕೂಲ ಸ್ವಾಧೀನ ಕಾಯ್ದೆ (Adverse Possession) ನಮ್ಮ ದೇಶದಲ್ಲಿ ಜಾರಿಯಲ್ಲಿ ಇದ್ದು ಹೀಗೆ ಕಾಯ್ದೆಯ ಅಡಿಯಲ್ಲಿ ಯಾವುದಾದರೂ ವ್ಯಕ್ತಿ 12 ವರ್ಷಗಳಿಗಿಂತಲೂ ಹೆಚ್ಚಿನ ಸಮಯ ಒಂದು ಮನೆಯಲ್ಲಿ ಅಥವಾ ಜಮೀನಿನಲ್ಲಿ ವಾಸವಾಗಿದ್ದರೆ ಅಥವಾ ಜಮೀನಿನಲ್ಲಿ ಉಳುಮೆ ಮಾಡಿಕೊಂಡಿದ್ದರೆ ಆ ಆಸ್ತಿಯನ್ನು ಆತ ಕಬ್ಜಾ ಮಾಡಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಅದರದೇ ಆದ ಶರತ್ತುಗಳು ಅನ್ವಯವಾಗುತ್ತವೆ.
ಈ ಕಾಯ್ದೆ ಇಂದು ನೆನ್ನೇಯದಲ್ಲ ಬ್ರಿಟಿಷರ ಕಾಲದಲ್ಲಿ ಉಳುವವನೇ ಒಡೆಯ ಎನ್ನುವ ಕಾಯ್ದೆ ಜಾರಿಯಲ್ಲಿದ್ದು ಅದಾದ ನಂತರ ಹಲವು ಭೂ ಮಾಲೀಕರ (property owner) ವಿರೋಧದ ನಂತರ ಈ ಕಾಯ್ದೆಯನ್ನು ತೆಗೆದು ಹಾಕಲಾಗಿತ್ತು.
12 ವರ್ಷಗಳ ಕಾಲ ಸರ್ಕಾರೇತರ ಜಮೀನು (Govt Land) ಅಥವಾ ಬಾಡಿಗೆ ಮನೆಯಲ್ಲಿ (Rent House) ಯಾವುದೇ ವ್ಯಕ್ತಿ ವಾಸವಾಗಿದ್ದರೆ 12 ವರ್ಷಗಳವರೆಗೂ ಮಾಲೀಕನಿಂದ ಯಾವುದೇ ತಕರಾರು ಇಲ್ಲದೆ ಇದ್ದಾಗ transfer of property ಅಡಿಯಲ್ಲಿ ಅಂತಹ ಬಾಡಿಗೆದಾರ ಇದು ತನ್ನದೇ ಆಸ್ತಿ ಎಂದು ಘೋಷಣೆ ಮಾಡಿಕೊಳ್ಳಲು ಸಾಧ್ಯವಿದೆ. ಇಂತಹ ಸಂದರ್ಭದಲ್ಲಿ ಅದೆಷ್ಟೋ ಮಾಲೀಕರು ತಮ್ಮ ಸ್ವಂತ ಆಸ್ತಿಯನ್ನು ಕಳೆದುಕೊಂಡಿದ್ದಾರೆ.
ನಿಮ್ಮ ಊರಲ್ಲೂ ನೀವೇ ಶುರು ಮಾಡಿ ಜಿಯೋ ಪೆಟ್ರೋಲ್ ಬಂಕ್; ಲಕ್ಷ ಲಕ್ಷ ಹಣ ಗಳಿಸಿ!
ಭೂ ಮಾಲೀಕರು ಏನು ಮಾಡಬೇಕು?
ಅದರಲ್ಲೂ ಈ ರೆಂಟ್ ಅಗ್ರಿಮೆಂಟ್ (rental agreement) 11 ತಿಂಗಳಿಗೆ ಮಾತ್ರ ಇರಬೇಕು. ಅಲ್ಲಿಗೆ ಒಂದು ವರ್ಷ ಕಂಪ್ಲೀಟ್ ಆಗುವುದಿಲ್ಲ, ಪ್ರತಿ 11 ತಿಂಗಳಿಗೆ ರಿನಿವಲ್ (renewal) ಮಾಡಲಾಗುವುದು.
ಇದರಿಂದಾಗಿ 12 ವರ್ಷಗಳ ಕಾಲ ಒಂದೇ ಜಾಗದಲ್ಲಿ ಇದ್ದರೂ ಅದು 12 ವರ್ಷ ಎಂದು ಕರೆಸಿಕೊಳ್ಳುವುದಿಲ್ಲ. ಪ್ರತಿ ವರ್ಷವೂ ಹೊಸ ರೆಂಟಲ್ ಅಗ್ರಿಮೆಂಟ್ ಆಗಿಯೇ ಮುಂದುವರಿಯುತ್ತದೆ
ಸ್ವಲ್ಪ ಜಾಗ ಇದ್ರೆ ಸಾಕು! ಈ ಕಪ್ಪು ಮೇಕೆ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ; ಇದರ ಹಾಲಿಗೆ ಭಾರೀ ಡಿಮ್ಯಾಂಡ್
ಹೀಗಾಗಿ ನಿಮ್ಮ ಆಸ್ತಿಯನ್ನು ಬೇರೆಯವರು ಕಬ್ಜ ಮಾಡಿಕೊಳ್ಳುವ ಭಯ ನಿಮಗೆ ಇರುವುದಿಲ್ಲ. ಈ ರೀತಿ ರೆಂಟಲ್ ಅಗ್ರಿಮೆಂಟ್ ಗೆ ಬಾಡಿಗೆದಾರ ಕೂಡ ಒಪ್ಪಿಗೆ ಸೂಚಿಸಿ ಸಹಿ ಹಾಕಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಹಾಗಾಗಿ ಆಸ್ತಿ ಮಾಲೀಕರು (property owner) ಒಂದು ವರ್ಷದಿಂದ ರೆಂಟಲ್ ಅಗ್ರಿಮೆಂಟ್ ಮಾಡಿ ನಂತರ ನಿಮ್ಮ ಆಸ್ತಿಯನ್ನು ಬಾಡಿಗೆ ಕೊಡಿ.
A new rule for owners who have rented a house, Never make this mistake
Follow us On
Google News |