ಕೇವಲ 7 ಸಾವಿರಕ್ಕೆ ಮನೆಗೆ ತನ್ನಿ ಹೀರೋ ಬೈಕ್! ಖರೀದಿಗೆ ಮುಗಿಬಿದ್ದ ಜನತೆ

Hero HF Deluxe Bike : ಹೀರೋ ಮೋಟೋಕಾರ್ಪ್ ಕಂಪನಿ (Hero MotoCorp company) ಗ್ರಾಹಕರಿಗೆ ಅತ್ಯುತ್ತಮ ಕಾರ್ಯಕ್ಷಮತೆಯುಳ್ಳ, ದ್ವಿಚಕ್ರ (two wheelers) ವಾಹನಗಳನ್ನು ನೀಡುತ್ತಾ ಬಂದಿದೆ.

Hero HF Deluxe Bike : ಹೀರೋ ಮೋಟೋಕಾರ್ಪ್ ಕಂಪನಿ (Hero MotoCorp company) ಗ್ರಾಹಕರಿಗೆ ಅತ್ಯುತ್ತಮ ಕಾರ್ಯಕ್ಷಮತೆಯುಳ್ಳ, ದ್ವಿಚಕ್ರ (two wheelers) ವಾಹನಗಳನ್ನು ನೀಡುತ್ತಾ ಬಂದಿದೆ.

ಭಾರತೀಯ ಮಾರುಕಟ್ಟೆಯಲ್ಲಿ, ತಮಗೆ ಹಾಕಿರುವ ಛಾಪು ಮೂಡಿಸಿರುವ ಹೀರೋ ಕಂಪನಿ ಇದೀಗ ಹೆಚ್ಚು ಉತ್ತಮ ಡಿಲೆಕ್ಸ್ ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಯುವಕರಲ್ಲಿ ಕ್ರೇಜ್ ಹೆಚ್ಚಿಸಿದೆ.

ಕೇವಲ 500 ರೂ.ಗೆ ಗ್ಯಾಸ್ ಸಿಲಿಂಡರ್, ಉಚಿತ ವಿದ್ಯುತ್! ಮತ್ತೆರಡು ಗ್ಯಾರಂಟಿ ಯೋಜನೆ

ಕೇವಲ 7 ಸಾವಿರಕ್ಕೆ ಮನೆಗೆ ತನ್ನಿ ಹೀರೋ ಬೈಕ್! ಖರೀದಿಗೆ ಮುಗಿಬಿದ್ದ ಜನತೆ - Kannada News

Hero HF Deluxe Bike ಖರೀದಿಸಿ ಕಡಿಮೆ ಬೆಲೆಗೆ!

Hero HF Deluxe ಇತ್ತೀಚಿಗೆ ಬಿಡುಗಡೆ ಆಗಿದ್ದು ಉತ್ತಮ ಕಾರ್ಯಕ್ಷಮತೆ ಹೊಂದಿರುವ ಬೈಕ್ ಆಗಿದೆ. ನೀವು ಕೂಡ ಹೊಸ ಬೈಕ್ ಖರೀದಿ ಮಾಡಲು ಬಯಸಿದರೆ ಇದು ಸರಿಯಾದ ಸಮಯ ಎಂದು ಹೇಳಬಹುದು.

ಯಾಕೆಂದರೆ ಹೀರೋದ ಡಿಲಕ್ಸ್ ಬೈಕ್, ಎಕ್ಸ್ ಶೋರೂಮ್ ಬೆಲೆ 59,998 ರೂಪಾಯಿಗಳಿಂದ ಆರಂಭವಾಗಿ 68,768 ರೂಪಾಯಿಗಳ ವರೆಗೆ ಇದೆ ಈಗ ನೀವು ಹಣಕಾಸು ಪ್ಲಾನಿಂಗ್ ಮೂಲಕ ಈ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ದಿನಕ್ಕೆ 70 ರೂಪಾಯಿಗಳನ್ನು ನೀವು ಮೀಸಲಿಟ್ಟರೆ ಹೀರೋ ದ ಹೊಸ ಡಿಲಕ್ಸ್ ಬೈಕ್ ನಿಮ್ಮದಾಗಲಿದೆ. ಹೇಗೆ ಎನ್ನುವುದನ್ನು ನೋಡೋಣ.

ಆಸ್ತಿ ಖರೀದಿ ಹಾಗೂ ನೋಂದಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು! ಯಾಕೆ ಗೊತ್ತಾ?

Hero HF Deluxe Bike7,000 ಗಳಿಗೆ ಮನೆಗೆ ತನ್ನಿ ಡಿಲಕ್ಸ್ ಬೈಕ್!

Hero HF Deluxe ಬೈಕ್ ಅನ್ನು ಕೇವಲ ಏಳು ಸಾವಿರ ರೂಪಾಯಿಗಳ ಡೌನ್ ಪೇಮೆಂಟ್ (down payment) ಮಾಡಿ ಮನೆಗೆ ತೆಗೆದುಕೊಂಡು ಹೋಗಬಹುದು. ಹಣಕಾಸು ಲೆಕ್ಕಾಚಾರವನ್ನು ನೋಡುವುದಾದರೆ, 7,000 ಡೌನ್ ಪೇಮೆಂಟ್ ಮಾಡಿ ಡಿಲೀಟ್ ಬೈಕ್ ಖರೀದಿ ಮಾಡಿದ್ರೆ 9.7% ಬಡ್ಡಿ ದರದಲ್ಲಿ 62,419 ರೂಪಾಯಿಗಳನ್ನು ಸಾಲವಾಗಿ (Bike Loan) ಪಡೆಯಬಹುದು.

ರೈತರಿಗಾಗಿ ಕಮ್ಮಿ ಬೆಲೆಗೆ ಟ್ರ್ಯಾಕ್ಟರ್ ಬಿಡುಗಡೆ! ಆಕರ್ಷಕ ಫೀಚರ್, ಉತ್ತಮ ಮೈಲೇಜ್

ಹಾಗೂ ಮೂರು ವರ್ಷಗಳ ಅವಧಿಗೆ ಪ್ರತಿ ತಿಂಗಳು 2,005 ರೂಪಾಯಿಗಳ ಈ ಎಂ ಐ ಪಾವತಿಸಿದರೆ ಸಾಕು, ಉತ್ತಮ ಪವರ್ ಹೊಂದಿರುವ ಡಿಲಕ್ಸ್ ಬೈಕ್ ನಿಮ್ಮದಾಗುತ್ತದೆ. ಅಂದರೆ ನೀವು ಕೇವಲ ರೂ.70ಗಳ ದೈನಂದಿನ ವೆಚ್ಚದಲ್ಲಿ 7,000 ಡೌನ್ ಪೇಮೆಂಟ್ ಮೂಲಕ ಹೀರೊದ ಹೊಸ ಎಚ್ಎಫ್ ಡೀಲಕ್ಸ್ ಬೈಕ್ ಖರೀದಿಸಬಹುದು.

Bring home a hero bike for just 7 thousand

Follow us On

FaceBook Google News

Bring home a hero bike for just 7 thousand