ರೈತರಿಗಾಗಿ ಕಮ್ಮಿ ಬೆಲೆಗೆ ಟ್ರ್ಯಾಕ್ಟರ್ ಬಿಡುಗಡೆ! ಆಕರ್ಷಕ ಫೀಚರ್, ಉತ್ತಮ ಮೈಲೇಜ್

ರೈತರಿಗಾಗಿಯೇ ಬಿಡುಗಡೆ ಆಯ್ತು ಹೊಸ ವೈಶಿಷ್ಟ್ಯತೆ ಹೊಂದಿರುವ ಟ್ರ್ಯಾಕ್ಟರ್; ಖರೀದಿಸಿ ಸಬ್ಸಿಡಿ ದರದಲ್ಲಿ!

ರೈತರು ತಮ್ಮ ಭೂಮಿಯಲ್ಲಿ ಕೃಷಿ (Agriculture) ಯನ್ನು ಮಾಡುವಾಗ ಅದಕ್ಕೆ ಸಾಕಷ್ಟು ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಾರೆ. ಉಳುಮೆ ಮಾಡುವುದಕ್ಕೆ, ಬಿತ್ತನೆ ಕೆಲಸಕ್ಕೆ ಔಷಧಿ ಸಿಂಪಡಣೆಗೆ, ಗದ್ದೆ ಗಳಿಗೆ ಗೊಬ್ಬರ ಹಾಕಿಸಲು, ಬಂದಿರುವ ಫಸಲನ್ನು ಸಾಗಿಸಲು ಹೀಗೆ ಪ್ರತಿಯೊಂದು ಉಪಕರಣಗಳ ಅಗತ್ಯತೆ ಇರುತ್ತದೆ. ಅದರಲ್ಲಿಯೂ ರೈತರು ಹೆಚ್ಚಾಗಿ ಟ್ರಾಕ್ಟರ್ ಗಳನ್ನು ಬಳಸುತ್ತಾರೆ.

ರೈತರಿಗೆ ಅನುಕೂಲವಾಗುವಂತೆ ಬೇರೆ ಬೇರೆ ರೀತಿಯ ಟ್ರ್ಯಾಕ್ಟರ್ (tractor) ಗಳು ಮಾರುಕಟ್ಟೆಯಲ್ಲಿ ಲಭ್ಯ ಇದೆ, ಅದರಲ್ಲೂ ಮಹಿಂದ್ರ ಕಂಪನಿ ಟ್ರ್ಯಾಕ್ಟರ್ ಸಿದ್ಧಪಡಿಸುವಲ್ಲಿ ಮುಂಚೂಣಿಯಲ್ಲಿ ಇದೆ. ಇದೀಗ ಹೊಸ ಮಾದರಿಯ ಟ್ರ್ಯಾಕ್ಟರ್ ಕೈಗೆಟುಕುವ ಬೆಲೆಯಲ್ಲಿ ರೈತರಿಗೆ ಲಭ್ಯವಿದೆ.

ಇನ್ಮುಂದೆ ಮನೆಯಲ್ಲೇ ಕುಳಿತು ಆಸ್ತಿ, ಜಮೀನು ನೋಂದಣಿ ಮಾಡಿಕೊಳ್ಳಿ! ಇಲ್ಲಿದೆ ಮಾಹಿತಿ

ರೈತರಿಗಾಗಿ ಕಮ್ಮಿ ಬೆಲೆಗೆ ಟ್ರ್ಯಾಕ್ಟರ್ ಬಿಡುಗಡೆ! ಆಕರ್ಷಕ ಫೀಚರ್, ಉತ್ತಮ ಮೈಲೇಜ್ - Kannada News

ಇತ್ತೀಚಿನ ದಿನಗಳಲ್ಲಿ ಕೂಲಿ ಕೆಲಸಕ್ಕೆ ಕೆಲಸಗಾರರೇ ಸಿಗುವುದಿಲ್ಲ. ಅದರಲ್ಲೂ ಕೃಷಿ ಕೆಲಸಕ್ಕೆ ಕೆಲಸಗಾರರನ್ನು ಹುಡುಕುವುದು ರೈತರಿಗೆ ದೊಡ್ಡ ಸವಾಲಾಗಿದೆ. ಆದರೆ ಟ್ರ್ಯಾಕ್ಟರ್ ಗಳು 10 ಜನರು ಮಾಡುವ ಕೆಲಸವನ್ನು ನಿರ್ವಹಿಸುತ್ತವೆ. ಇದರಿಂದ ವೆಚ್ಚವು ಕಡಿಮೆ ಸಮಯವೂ ಉಳಿತಾಯವಾಗುತ್ತದೆ. ಹಾಗಾಗಿ ರೈತರು ಹೆಚ್ಚಾಗಿ ಟ್ರಾಕ್ಟರ್ ಗಳ ಬಳಕೆ ಮಾಡುತ್ತಾರೆ.

ಬಿಡುಗಡೆಯಾಯಿತು ಮಹಿಂದ್ರಾ ಹೊಸ ಮಾದರಿಯ ಟ್ರ್ಯಾಕ್ಟರ್!

ಮಹೀಂದ್ರದ ಅತ್ಯಂತ ಬಲಶಾಲಿಯಾದ ಸ್ವರಾಜ್ ಟ್ರ್ಯಾಕ್ಟರ್ (Swaraj tractor) ಹೊಸ ಮಾದರಿಯಲ್ಲಿ ಬಿಡುಗಡೆ ಆಗಿದೆ. ಎಲ್ಇಡಿ ಲ್ಯಾಂಪ್ ಹೊಸ ಮಾದರಿಯ ಗ್ರಿಲ್ ಡಾಕ್ಟರ್ ನ್ನು ಆಕರ್ಷಣೀಯವಾಗಿ ಕಾಣುವಂತೆ ಮಾಡಿದೆ. ಅತ್ಯುತ್ತಮ ಇಂಧನ ಸಾಮರ್ಥ್ಯ ಹೊಂದಿದ್ದು, ಹೆವಿ ಡ್ಯೂಟಿ ಎಕ್ಸೆಲ್ ಡ್ರೈವಿಂಗ್ ಫೋರ್ ವೀಲ್ ಡ್ರೈವ್ ಕೊಡಲಾಗಿದೆ.

ಹೊಸ ಮನೆ ಕಟ್ಟಿಸುವಾಗ ಯಾವೆಲ್ಲಾ ಪರ್ಮಿಷನ್ ಬೇಕು ಗೊತ್ತಾ? ಇಲ್ಲಿದೆ ಮಾಹಿತಿ

Tractor Loanಉತ್ತಮ ಮೈಲೇಜ್ ಹೊಂದಿರುವ ಸ್ವರಾಜ್ ಟ್ರ್ಯಾಕ್ಟರ್ ಕೈಗೆಟುಕುವ ಬೆಲೆಯಲ್ಲಿ!

ಮಹಿಂದ್ರ ಮತ್ತು ಮಹಿಂದ್ರ ಕಂಪನಿ ಟ್ರ್ಯಾಕ್ಟರ್ ತಯಾರು ಮಾಡುವ ಕೆಲಸದಲ್ಲಿ ಬಹಳ ಮುಂಚೂಣಿಯಲ್ಲಿದೆ. ಈ ಕಂಪನಿಯ ಟ್ರ್ಯಾಕ್ಟರ್ ಗಳು ಭರವಸೆಯ ವೆಹಿಕಲ್ ಆಗಿದ್ದು, ಇಂದಿಗೂ ರೈತರು ಇದೇ ಕಂಪನಿಯ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡುತ್ತಾರೆ.

ಕೇವಲ 22,000ಕ್ಕೆ ಹೀರೋ ಡಿಲಕ್ಸ್ ಬೈಕ್ ಖರೀದಿಸಿ! 65km ಮೈಲೇಜ್, ಸಿಂಗಲ್ ಓನರ್

ಭಾರತೀಯ ಕ್ರಿಕೆಟ್ ನ ಮಾಜಿ ನಾಯಕ ಎಂಎಸ್ ಧೋನಿ ಸ್ವರಾಜ್ ಟ್ರಾಕ್ಟರ್ ಸರಣಿಗಳ ಅಂಬಾಸಿಡರ್ ಆಗಿ ಆಯ್ಕೆಗೊಂಡಿದ್ದಾರೆ. ಇದೇ ಕಾರಣಕ್ಕೆ ಈ ಟ್ರ್ಯಾಕ್ಟರ್ ಜನರ ನಡುವೆ ಇನ್ನಷ್ಟು ವಿಶ್ವಾಸವನ್ನು ಗಳಿಸಿಕೊಂಡಿದೆ.

ಕೃಷಿ ಚಟುವಟಿಕೆಗೆ ಈ ಟ್ರಾಕ್ಟರ್ ಬಳಸಿಕೊಂಡರೆ ಕೃಷಿ ಚಟುವಟಿಕೆಯನ್ನು ಇನ್ನಷ್ಟು ಸುಲಭವಾಗಿ ಹಾಗೂ ಅತಿ ಕಡಿಮೆ ಸಮಯದಲ್ಲಿ ಮಾಡಬಹುದು. ಇನ್ನು ಈ ಟ್ರಾಕ್ಟರ್ ಖರೀದಿಗೆ ಸರ್ಕಾರದಿಂದ ಹಾಗೂ ಬ್ಯಾಂಕಿನಲ್ಲಿಯೂ ಸಬ್ಸಿಡಿ ದರದಲ್ಲಿ ಸಾಲ (Subsidy Loan) ಪಡೆಯಬಹುದು.

ಈ ಹಳೆಯ 100 ರೂಪಾಯಿ ನೋಟು ನಿಮ್ಮತ್ರ ಇದ್ರೆ ಸಿಗುತ್ತೆ 40 ಲಕ್ಷ ರೂಪಾಯಿ!

Tractor release for farmers at a Low price, Attractive feature, good mileage

Follow us On

FaceBook Google News

Tractor release for farmers at a Low price, Attractive feature, good mileage