ಕೇವಲ 20 ಸಾವಿರಕ್ಕೆ ಮನೆಗೆ ತನ್ನಿ Hero Splendor Plus Bike! ಸಿಂಗಲ್ ಓನರ್, ಒಳ್ಳೆಯ ಕಂಡೀಷನ್
ಈ ಒಂದು ಆಫರ್ ನಿಮಗೆ ಸಿಗುತ್ತಿರುವುದು olx ವೆಬ್ಸೈಟ್ ಮೂಲಕ. ಇಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳನ್ನು (Second Hand Bike) ಖರೀದಿ ಮತ್ತು ಮಾರಾಟ ಮಾಡಲಾಗುತ್ತದೆ ಎನ್ನುವ ವಿಷಯ ಗೊತ್ತೇ ಇದೆ. Olx ನಲ್ಲಿ ಸೆಕೆಂಡ್ ಹ್ಯಾಂಡ್ Hero Splendor Plus Bike ಮೇಲೆ ಒಳ್ಳೆಯ ಆಫರ್ ಇದೆ
Second Hand Bike : ಈಗ ಎಲ್ಲಾ ಕುಟುಂಬಗಳಲ್ಲಿ ದ್ವಿಚಕ್ರ ವಾಹನಗಳು ಇದ್ದೇ ಇರುತ್ತದೆ. ಶ್ರೀಮಂತ ಕುಟುಂಬಗಳಲ್ಲಿ ಹಣದ ಬಗ್ಗೆ ಯೋಚನೆ ಇರುವುದಿಲ್ಲ. ಎಷ್ಟು ಮೊತ್ತವನ್ನಾದರು ಕೊಟ್ಟು ದ್ವಿಚಕ್ರ ವಾಹನ ಖರೀದಿ ಮಾಡುತ್ತಾರೆ. ಆದರೆ ಬಡವರ ಮತ್ತು ಮಧ್ಯಮ ವರ್ಗದ ಕುಟುಂಬಗಳಲ್ಲಿ ಆ ರೀತಿ ಆಗುವುದಿಲ್ಲ.
ಅವರುಗಳು ಬಜೆಟ್ ಆಧಾರದ ಮೇಲೆ ಒಳ್ಳೆಯ ಮೈಲೇಜ್ (mileage) ಕೊಡುವ, ಉತ್ತಮ ಕ್ವಾಲಿಟಿ ಇರುವ ಬೈಕ್ ಖರೀದಿ (Buy Bike) ಮಾಡಲು ಬಯಸುತ್ತಾರೆ. ಅಂಥ ಕುಟುಂಬಗಳಿಗೆ ಇದೀಗ ಒಂದು ಭರ್ಜರಿ ಆಫರ್ ಕಾದಿದೆ.
ಸರ್ಕಾರದಿಂದಲೇ ಸಿಗಲಿದೆ 10 ಲಕ್ಷ ಹಣ! ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಹೊಸ ಯೋಜನೆ
ಬಜೆಟ್ ಫ್ರೆಂಡ್ಲಿ ಬೈಕ್ ಗಳನ್ನು ಟಿವಿಎಸ್ (TVS), ಬಜಾಜ್ (Bajaj), ಹೀರೋ, ಹೋಂಡಾ ಕಂಪನಿಗಳು ನೀಡುತ್ತಾ ಬಂದಿವೆ. ಅದರಲ್ಲಿ ಹೀರೋ ಸಂಸ್ಥೆಯ Splendor ಬೈಕ್ ಯಾರಿಗೆ ತಾನೇ ಗೊತ್ತಿಲ್ಲ. ಬಹುತೇಕ ಮಧ್ಯಮವರ್ಗದ ಕುಟುಂಬಗಳಲ್ಲಿ ಈ ಬೈಕ್ ಇದ್ದೇ ಇರುತ್ತದೆ.
ಇದೀಗ ಹೀರೋ ಸಂಸ್ಥೆ Hero Splendor Plus Bike ಅನ್ನು ಬಿಡುಗಡೆ ಮಾಡಿದ್ದು, ವೆಬ್ಸೈಟ್ ನಲ್ಲಿ ಈ ಬೈಕ್ ಮೇಲೆ ಭಾರಿ ರಿಯಾಯಿತಿ ಕೊಡಲಾಗಿದೆ. 80 ಸಾವಿರ ರೂಪಾಯಿಯ ಈ ಬೈಕ್ ಅನ್ನು ಕೇವಲ 20 ಸಾವಿರ ರೂಪಾಯಿಗಳಿಗೆ ನಿಮ್ಮದಾಗಿಸಿಕೊಳ್ಳಬಹುದು.
65km ಮೈಲೇಜ್ ನೀಡಲಿದೆ Hero Splendor Bike:
ಮಧ್ಯಮವರ್ಗದ ಕುಟುಂಬದವರಿಗೆ ಆಸರೆ ಆಗಿರುವ ಈ ಬೈಕ್ ಉತ್ತಮ ಪರ್ಫಾರ್ಮೆನ್ಸ್ ಕೊಡುತ್ತದೆ. ಈ ಬೈಕ್ ನ ಇಂಜಿನ್ ಬಗ್ಗೆ ಹೇಳುವುದಾದರೆ 97.2 cc ಇಂಜಿನ್ ಹೊಂದಿದೆ Hero Splendor Plus. ಹಾಗೆಯೇ ಹೆಚ್ಚಿನ ಪವರ್ ಮತ್ತು ಟಾರ್ಕ್ ಉತ್ಪಾದನೆ ಮಾಡುವ ಸಾಮರ್ಥ್ಯ ಇದರಲ್ಲಿದೆ. ಮುಖ್ಯವಾದ ವಿಶೇಷತೆ ಈ ಬೈಕ್ ಬೇರೆ ಬೈಕ್ ಗಳಿಗಿಂತ ಹೆಚ್ಚು ಮೈಲೇಜ್ ಕೊಡುವುದರ ಜೊತೆಗೆ ಇನ್ನು ಹೆಚ್ಚಿನ ವಿಶೇಷತೆಗಳನ್ನು ಒಳಗೊಂಡಿದೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಪಡೆಯಿರಿ ₹5000! ಇಂದೇ ಅಕೌಂಟ್ ಓಪನ್ ಮಾಡಿ
ಒಂದು ಲೀಟರ್ ಗೆ ಈ ಬೈಕ್ 65 ಕಿಮೀ ಮೈಲೇಜ್ ಕೊಡುತ್ತದೆ ಎಂದು ಕಂಪನಿ ತಿಳಿಸಿದೆ.. ಪ್ರಸ್ತುತ ಈ Hero Splendor Plus ಬೈಕ್ ನ ಮಾರ್ಕೆಟ್ ಬೆಲೆ ಸುಮಾರು ₹80 ಸಾವಿರ ರೂಪಾಯಿ ಆಗಿದೆ. ಆದರೆ ಬೈಕ್ ಖರೀದಿ ಮಾಡಲು ನಿಮಗೆ ಆಸಕ್ತಿ ಇದ್ದರೆ, ಈ ಬೈಕ್ ಅನ್ನು ನೀವು ಕಡಿಮೆ ಬೆಲೆಗೆ ಖರೀದಿ ಮಾಡಬಹುದು ಹೊಸ ಆಫರ್ ಇರುವ ಕಾರಣ, 80 ಸಾವಿರ ರೂಪಾಯಿಯ ಬೈಕ್ ಅನ್ನು ಕೇವಲ 20 ಸಾವಿರ ರೂಪಾಯಿಗೆ ಖರೀದಿ ಮಾಡಬಹುದು. ಅದು ಹೇಗೆ ಎಂದು ತಿಳಿಯೋಣ.
1959ರಲ್ಲಿ 1 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಚಾಕಲೇಟ್ ಬೆಲೆ! ವೈರಲ್ ಆಯ್ತು ಚಿನ್ನ ಖರೀದಿ ಬಿಲ್
ಈ ಒಂದು ಆಫರ್ ನಿಮಗೆ ಸಿಗುತ್ತಿರುವುದು olx ವೆಬ್ಸೈಟ್ ಮೂಲಕ. ಇಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳನ್ನು (Second Hand Bike) ಖರೀದಿ ಮತ್ತು ಮಾರಾಟ ಮಾಡಲಾಗುತ್ತದೆ ಎನ್ನುವ ವಿಷಯ ಗೊತ್ತೇ ಇದೆ. Olx ನಲ್ಲಿ ಸೆಕೆಂಡ್ ಹ್ಯಾಂಡ್ Hero Splendor Plus Bike ಮೇಲೆ ಒಳ್ಳೆಯ ಆಫರ್ ಇದ್ದು, 48 ಸಾವಿರ ಕಿಲೋಮೀಟರ್ ಓಡಿರುವ 2018ಮಾಡೆಲ್ ಈ ಬೈಕ್ ಅನ್ನು ನೀವು ಕೇವಲ ₹22 ಸಾವಿರ ರೂಪಾಯಿ ನೀಡಿ ಖರೀದಿ ಮಾಡಬಹುದು. ಇದರಿಂದ ನೀವಿ ₹48 ಸಾವಿರ ಉಳಿಸಿದ ಹಾಗೆ ಆಗುತ್ತದೆ.
Bring home the Hero Splendor Plus Second Hand Bike for just 20k