ರೈತರಿಗೆ ಬಂಪರ್ ಆಫರ್; ಕಡಿಮೆ ಬಡ್ಡಿಯಲ್ಲಿ ಸಿಗಲಿದೆ 3 ಲಕ್ಷ ಸಾಲ! ಹೊಸ ಯೋಜನೆ

ಕೇಂದ್ರ ಸರ್ಕಾರ (Central government) ರೈತರಿಗೆ ಅನುಕೂಲವಾಗುವಂತಹ ಕೆಲವು ಪ್ರಮುಖ ಸಾಲ ಸೌಲಭ್ಯ (Subsidy Loan) ನೀಡುವ ಯೋಜನೆಯನ್ನು ಜಾರಿಗೆ ತಂದಿದೆ

ರೈತರು (farmers) ತಮ್ಮ ಕೃಷಿಗೆ ಅಗತ್ಯ ಇರುವ ಉಪಕರಣಗಳನ್ನು (agriculture equipment) ಪೂರೈಸಿಕೊಳ್ಳಲು ಅಗತ್ಯವಾಗುವ ನೆರವು ನೀಡಲು ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ಅತಿ ಕಡಿಮೆ ಬಡ್ಡಿ ದರಕ್ಕೆ (low interest loan) ಸಾಲ ಸೌಲಭ್ಯ ನೀಡುವುದು ಕೂಡ ಒಂದು.

ಪ್ರಧಾನ ಮಂತ್ರಿ ಕಿಸಾನ್ ಯೋಜನೆ! (Pradhanmantri Kisan Yojana)

ಕೇಂದ್ರ ಸರ್ಕಾರ (Central government) ರೈತರಿಗೆ ಅನುಕೂಲವಾಗುವಂತಹ ಕೆಲವು ಪ್ರಮುಖ ಸಾಲ ಸೌಲಭ್ಯ (Subsidy Loan) ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಯೋಜನೆ ಕೂಡ ಒಂದು

ಇದು ರೈತರಿಗಾಗಿಯೇ ಮೀಸಲಿರುವ ಯೋಜನೆ ಆಗಿದ್ದು ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿಸಲು ಈ ಯೋಜನೆಯ ಮೂಲಕ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Govt Loan) ಪಡೆಯಬಹುದು.

ರೈತರಿಗೆ ಬಂಪರ್ ಆಫರ್; ಕಡಿಮೆ ಬಡ್ಡಿಯಲ್ಲಿ ಸಿಗಲಿದೆ 3 ಲಕ್ಷ ಸಾಲ! ಹೊಸ ಯೋಜನೆ - Kannada News

ಕೇವಲ ₹25000ಕ್ಕೆ ನಿಮ್ಮದಾಗಿಸಿಕೊಳ್ಳಿ 85km ಮೈಲೇಜ್ ನೀಡುವ ಹೀರೋ ಬೈಕ್

ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಅಡಿಯಲ್ಲಿ ರೈತರು, ಜಂಟಿ ಪಾಲುದಾರರು, ರೈತರ ಸ್ವಸಹಾಯ ಗುಂಪುಗಳು, ಹಿಡುವಳಿ ದಾರ ರೈತರು ಹೀಗೆ ಕೃಷಿ ಚಟುವಟಿಕೆ ಮಾಡುವ ಪ್ರತಿಯೊಬ್ಬರೂ ಕೂಡ ಸಾಲ ಪಡೆದುಕೊಳ್ಳಬಹುದು.

ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು 18 ರಿಂದ 75 ವರ್ಷ ವಯಸ್ಸಿನ ರೈತರ ಅರ್ಜಿ ಸಲ್ಲಿಸಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಕ್ಕೆ ಬೇಕಾಗಿರುವ ದಾಖಲೆಗಳು! (Kisan Credit Card Loan)

*ಡ್ರೈವಿಂಗ್ ಲೈಸೆನ್ಸ್ (driving licence) ಆಧಾರ್ ಕಾರ್ಡ್ (Aadhaar Card) ಪಾಸ್ ಪೋರ್ಟ್ ಈ ಮೇಲಿನ ಯಾವುದೇ ದಾಖಲೆಗಳಲ್ಲಿ ಒಂದು ಪುರಾವೆಯನ್ನು ಒದಗಿಸಬೇಕು.

*ಕಂದಾಯ ಇಲಾಖೆಯಿಂದ (revenue department) ನೀಡಿದ ಭೂಮಿ ಸಾಗುವಳಿ ಪತ್ರ ಭೂಮಿ ವಿಸ್ತೀರ್ಣ ದಾಖಲೆ ಪತ್ರ ಒದಗಿಸಬೇಕು.

*ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ನೀಡಬೇಕು.

*ಆದಾಯ ಪ್ರಮಾಣ ಪತ್ರ ದಾಖಲಿಸಬೇಕು.

ನಿಮ್ಮ ಸ್ವಂತ ಮನೆ ಕನಸು ನನಸಾಗಿಸಲು ಹೊರಟ ಕೇಂದ್ರ, ಸಿಗಲಿದೆ 50 ಲಕ್ಷ ಸಬ್ಸಿಡಿ ಸಾಲ

ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply)

Kisan Credit Loanಕಿಸಾನ್ ಯೋಜನೆ ಸಾಲ ಸೌಲಭ್ಯ ಪಡೆದುಕೊಳ್ಳಲು ಆನ್ಲೈನ್ (online ) ಮೂಲಕ ಅಧಿಕೃತ ಕಿಸಾನ್ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು, ಅರ್ಜಿ ಫಾರಂ ಭರ್ತಿ (application) ಮಾಡಿ ಅಗತ್ಯ ಇರುವ ದಾಖಲೆಗಳ ಸ್ಕ್ಯಾನ್ ಕಾಪಿ ನೀಡಬೇಕು.

ಇನ್ನು ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವವರು ವೆಬ್ಸೈಟ್ನಲ್ಲಿ ಅರ್ಜಿ ಫಾರ್ಮ್ ಡೌನ್ಲೋಡ್ ಮಾಡಿಕೊಂಡು ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ದಾಖಲೆಗಳ ಸಮೇತ ನೀಡಿದರೆ ಸಾಲ ಪಡೆದುಕೊಳ್ಳಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) , ಆಕ್ಸಿಸ್ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಈ ಮೊದಲದ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ (nationalised bank) ಕಿಸಾನ್ ಕ್ರೆಡಿಟ್ ಸಾಲ (Kisan credit loan) ಪಡೆದುಕೊಳ್ಳಬಹುದು.

ಸ್ವಂತ ಮನೆ ಇರುವ ಎಲ್ಲರಿಗೂ ತೆರಿಗೆ ನಿಯಮ ಬದಲಾವಣೆ! ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ

ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿಗಳವರೆಗೆ ಕಿಸಾನ್ ಸಾಲ ಸಿಗುತ್ತದೆ. ಇನ್ನು ರೈತರೂ ಪಡೆದುಕೊಳ್ಳುವ ಸಾಲದ ಮೊತ್ತದ ಆಧಾರದ ಮೇಲೆ ಬ್ಯಾಂಕ್ನಿಂದ ಬ್ಯಾಂಕ್ ಗೆ ಬಡ್ಡಿದರ ಬದಲಾಗಬಹುದು.

ಇದರ ಜೊತೆಗೆ ಸಂಸ್ಕರಣಾ ಶುಲ್ಕವನ್ನು (processing fee) ಕೂಡ ವಿಧಿಸಲಾಗುತ್ತದೆ. ಮರುಪಾವತಿ ಮಾಡುವ ಅವಧಿ ಐದು ವರ್ಷಗಳು. ಬ್ಯಾಂಕುಗಳು (Banks) ಸಾಲಕ್ಕೆ ಅನುಕೂಲವಾಗಿ ಈ ಅವಧಿಯನ್ನು ವಿಸ್ತರಿಸಲುಬಹುದು. ಹಾಗಾಗಿ ಕಿಸಾನ್ ಕ್ರೆಡಿಟ್ ಸಾಲ ಪಡೆದುಕೊಳ್ಳಲು ನೇರವಾಗಿ ಬ್ಯಾಂಕ್ ಸಂಪರ್ಕಿಸುವುದು ಒಳಿತು.

Bumper offer to farmers, 3 lakh loan will be available at low interest

Follow us On

FaceBook Google News

Bumper offer to farmers, 3 lakh loan will be available at low interest