Loan Scheme : ದೇಶದಲ್ಲಿ ಕೃಷಿ (Agriculture) ಯನ್ನೇ ಅವಲಂಬಿಸಿರುವ ಕೋಟ್ಯಾಂತರ ರೈತರು (farmers ) ಇದ್ದಾರೆ. ರೈತರಿಗೆ ಅನುಕೂಲ ವಾಗುವಂತಹ ಸಾಕಷ್ಟು ಯೋಜನೆಗಳನ್ನು ಕೂಡ ಕೇಂದ್ರ ಸರ್ಕಾರ (Central government) ಪರಿಚಯಿಸಿದೆ
ಇದರ ಜೊತೆಗೆ ರಾಜ್ಯ ಸರ್ಕಾರದಿಂದಲೂ ರೈತರಿಗೆ ಹಲವು ಸೌಲಭ್ಯಗಳನ್ನು ಒದಗಿಸಿ ಕೊಡಲಾಗಿದೆ. ರೈತರು ತಮ್ಮ ಕೃಷಿ ಕೆಲಸದ ಜೊತೆಗೆ ಉಪಕಸುಬುಗಳಾದ ಹೈನುಗಾರಿಕೆ (dairy farming) ಕೋಳಿ ಸಾಕಾಣಿಕೆ (poultry) ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ ಮೊದಲಾದವುಗಳನ್ನು ಮಾಡಲು ಸರ್ಕಾರದಿಂದ ಸಹಾಯಧನ ಸಿಗುತ್ತದೆ.
ಸ್ವಂತ ಕೃಷಿ ಭೂಮಿ ಇರುವ ರೈತರಿಗೆ ಸರ್ಕಾರದಿಂದ ಸಿಗಲಿದೆ 25,000 ರೂಪಾಯಿ!
ರೈತರಿಗೆ ಸಿಗಲಿದೆ ಬಡ್ಡಿ ರಹಿತ ಸಾಲ (Low interest loan)
ಹೈನುಗಾರಿಕೆ, ಕುರಿ ಸಾಕಾಣಿಕೆ, ಮೀನು ಸಾಕಾಣಿಕೆ, ರೇಷ್ಮೆ ಸಾಕಾಣಿಕೆ ಹೀಗೆ ಬೇರೆ ಬೇರೆ ರೀತಿಯ ಕೃಷಿ ಚಟುವಟಿಕೆ (agriculture activities) ಯನ್ನು ಮಾಡಲು ಯೋಜನೆಯ ಮೂಲಕ ರೈತರು ಸಾಲ (Loan) ಸೌಲಭ್ಯ ಪಡೆಯಬಹುದು ಜೊತೆಗೆ ಸಬ್ಸಿಡಿ (subsidy) ಯನ್ನು ಕೂಡ ಸರ್ಕಾರ ಘೋಷಣೆ ಮಾಡಿದೆ.
ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇದಿಯಾ! ಇಲ್ವಾ? ಇಲ್ಲಿದೆ ಮಹತ್ವದ ಮಾಹಿತಿ
ಕಿಸಾನ್ ಕ್ರೆಡಿಟ್ ಯೋಜನೆಯ ಪ್ರಯೋಜನಗಳು! (Benefits of KCC)
ರೈತರಿಗಾಗಿಯೇ ಜಾರಿಗೆ ತಂದಿರುವ ಕಿಸಾನ್ ಕ್ರೆಡಿಟ್ ಯೋಜನೆಯ (Kisan Credit Scheme) ಅಡಿಯಲ್ಲಿ ಮೂರು ಲಕ್ಷ ರೂಪಾಯಿಗಳ ವರೆಗೆ ರೈತರು ಸಾಲ ಸೌಲಭ್ಯ ಪಡೆಯಬಹುದು. ಪಶುಪಾಲನೆಗೆ ಹಾಗೂ ಇತರ ಕೃಷಿ ಚಟುವಟಿಕೆಗಳಿಗೆ ಈ ಸಾಲ ಸೌಲಭ್ಯ ನೀಡಲಾಗುವುದು.
ಮೊದಲ 1.6 ಲಕ್ಷ ರೂಪಾಯಿಗಳ ಸಾಲಕ್ಕೆ ಯಾವುದೇ ಗ್ಯಾರಂಟಿಯನ್ನು ಕೂಡ ನೀಡುವ ಅಗತ್ಯ ಇಲ್ಲ. ಯಾವುದೇ ಹಣಕಾಸು ಸಂಸ್ಥೆ ಹಾಗೂ ಬ್ಯಾಂಕ್ಗಳಲ್ಲಿ (ಎಚ್ ಡಿ ಎಫ್ ಸಿ ಬ್ಯಾಂಕ್, ಎಸ್‌ಬಿಐ ಬ್ಯಾಂಕ್, ಆಕ್ಸಸ್ ಬ್ಯಾಂಕ್ etc) ಕಿಸಾನ್ ಕ್ರೆಡಿಟ್ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಸಿಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಇರುವವರಿಗೆ 4% ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಇಲ್ಲದೆ ಇರುವವರಿಗೆ 7% ಬಡ್ಡಿ (interest) ದರದಲ್ಲಿ ಸಾಲ ಪಡೆಯಬಹುದು.
ಸರ್ಕಾರದಿಂದಲೇ ಸಿಗಲಿದೆ ಉಚಿತ ಹೊಲಿಗೆ ಯಂತ್ರ, ಜೊತೆಗೆ ತರಬೇತಿ; ಅರ್ಜಿ ಸಲ್ಲಿಸಿ
ಕಿಸಾನ್ ಕ್ರೆಡಿಟ್ ಯೋಜನೆ (Needed documents)
ಕಂದಾಯ ಇಲಾಖೆಯಿಂದ (revenue department) ಪಡೆದುಕೊಂಡಿರುವ ಭೂಮಿಯ ಪುರಾವೆ
ಪಹಣಿ ಪತ್ರ
ಸಾಗುವಳಿ ಪತ್ರ
ಆಧಾರ್ ಕಾರ್ಡ್
ಕಿಸಾನ್ ಕ್ರೆಡಿಟ್ ಕಾರ್ಡ್
ಸಾಲ ಮಿತಿಗೆ ಭದ್ರತಾ ದಾಖಲೆಗಳನ್ನು ನೀಡಬೇಕು.
ಹೀಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಯಾವುದೇ ಜಾನುವಾರು ಸಾಕಣಿಕೆಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ರೈತರು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಬಹುದು.
ಸ್ವಂತ ಬಿಸಿನೆಸ್ ಮಾಡೋರಿಗೆ ಹೊಸ ಯೋಜನೆ! 15 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ
Cow and sheep farmers will get an interest-free loan of Rs 3 lakh
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.