Business News

1 ಲೀಟರ್ ಪೆಟ್ರೋಲ್ ಅಥವಾ ಡಿಸೇಲ್ ಮೇಲೆ ಪೆಟ್ರೋಲ್ ಬಂಕ್ ಓನರ್‌ಗಳಿಗೆ ಸಿಗೋ ಕಮಿಷನ್ ಎಷ್ಟು ಗೊತ್ತಾ?

ಪೆಟ್ರೋಲ್ ಬಂಕ್ (Petrol Bunk Business) ಶುರು ಮಾಡುವುದು ಒಳ್ಳೆಯ ಬ್ಯುಸಿನೆಸ್ ಆಗಿದೆ. ಇದರಲ್ಲಿ ಲಾಭ ಕೂಡ ಚೆನ್ನಾಗಿ ಸಿಗುತ್ತದೆ. ಒಂದು ವೇಳೆ ನೀವು ಕೂಡ ಪೆಟ್ರೋಲ್ ಬಂಕ್ ಶುರು ಮಾಡಿ, ಉತ್ತಮವಾದ ಲಾಭ ಗಳಿಸಬೇಕು ಎಂದುಕೊಂಡಿದ್ದರೆ ನಿಮಗಾಗಿ ಇಂದು ಈ ಬಗ್ಗೆ ಪೂರ್ತಿ ಮಾಹಿತಿ ಕೊಡಲಿದ್ದೇವೆ.

Reliance Jio BP ಈ ವೆಬ್ಸೈಟ್ ಗೆ ಹೋಗಿ ಪೆಟ್ರೋಲ್ ಪಂಪ್ ತೆರೆಯುವುದಕ್ಕೆ ಅರ್ಜಿ ಸಲ್ಲಿಸಬಹುದು ಮುಂದಿನ ಪ್ರೊಸಿಜರ್ ಗಳು ಏನು? ಹೇಗಿರುತ್ತದೆ? ಎಲ್ಲವನ್ನು ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..

Do you know how much commission petrol station owners get on 1 liter of petrol or diesel

ರಿಲಯನ್ಸ್ ಜಿಯೋ ಸಂಸ್ಥೆಯವರ ಕಡೆಯಿಂದ ಪೆಟ್ರೋಲ್ ಪಂಪ್ ಶುರು ಮಾಡುತ್ತೀರಿ ಎಂದರೆ ಮುಖ್ಯವಾಗಿ ನಿಮ್ಮ ಹತ್ತಿರ ಜಾಗ ಇರಬೇಕು. ಸಾಮಾನ್ಯವಾಗಿ ಸಿಟಿಗಳಲ್ಲಿ ಪೆಟ್ರೋಲ್ ಪಂಪ್ ತೆರೆಯಲು 800 ಸ್ಕ್ವೇರ್ ಫೀಟ್ ನಷ್ಟು ಜಾಗ ಇರಬೇಕು, ಹೈವೇಗಳಲ್ಲಿ ಪೆಟ್ರೋಲ್ ಪಂಪ್ ಶುರು ಮಾಡುವುದಕ್ಕೆ 1500 ಸ್ಕ್ವೇರ್ ಫೀಟ್ ನಷ್ಟು ಜಾಗ ಇರಬೇಕು.

ಕೃಷಿ ಭೂಮಿ ಅಥವಾ ವ್ಯವಸಾಯ ಯೋಗ್ಯ ಭೂಮಿಯಲ್ಲಿ ಮನೆ ಕಟ್ಟೋರಿಗೆ ಇನ್ಮುಂದೆ ಹೊಸ ರೂಲ್ಸ್!

ಹಾಗೆಯೇ ಈ ದೊಡ್ಡ ಬಂಕ್ ನಲ್ಲಿ ಪೆಟ್ರೋಲ್ (Petrol) ಹಾಕುವುದಕ್ಕೆ ಮಿನಿಮಮ್ 8 ಜನ ಕೆಲಸದವರು ಬೇಕು, ಹಾಗೆಯೇ ವೆಹಿಕಲ್ ಗಳಿಗೆ ಏರ್ ಫಿಲ್ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಡಬೇಕು.

ರಿಲಯನ್ಸ್ ಜಿಯೋ ಕಂಪನಿಗೆ ಪೆಟ್ರೋಲ್ ಬಂಕ್ ಶುರು ಮಾಡಲು ಹೊಸ ಡೀಲರ್ ಗಳು ಬೇಕಾಗುತ್ತಾರೆ. ನೀವು ಹೈವೇ ನಲ್ಲಿ ಪೆಟ್ರೋಲ್ ಬಂಕ್ ಶುರು ಮಾಡುತ್ತೀರಿ ಎಂದರೆ ಇಲ್ಲಿ ನಿಮಗೆ 70 ಲಕ್ಷದಷ್ಟು ಇನ್ವೆಸ್ಟ್ಮೆಂಟ್ ಬೇಕಾಗುತ್ತದೆ.

ಇದರಲ್ಲಿ ಸ್ಥಳದ ಬಾಡಿಗೆ 23 ಲಕ್ಷ, Refundable Deposit 3.5 ಲಕ್ಷ ಪಾವತಿ ಮಾಡಬೇಕು. ಇನ್ನು ನಿಮಗೆ ಎಷ್ಟು ಕಮಿಷನ್ ಬರುತ್ತದೆ ಎನ್ನುವುದು ನೀವು ಯಾವ ಜಾಗದಲ್ಲಿ ಪೆಟ್ರೋಲ್ ಪಂಪ್ ತೆರೆಯುತ್ತೀರಿ ಎನ್ನುವುದರ ಮೇಲೆ ನಿರ್ಧಾರ ಆಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ನಿಮಗೆ ವೆಬ್ಸೈಟ್ ನಲ್ಲಿ ಲಭ್ಯವಿದೆ, ಅಲ್ಲಿ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬಹುದು..

ಈ ಬ್ಯುಸಿನೆಸ್ ನಲ್ಲಿ ಆಸಕ್ತಿ ಇದ್ದು, ರಿಲಯನ್ಸ್ ಜಿಯೋ ಸಂಸ್ಥೆಯ ಮೂಲಕ ಡೀಲರ್ಶಿಪ್ (Petrol Bunk Dealership) ಪಡೆಯುತ್ತೀರಿ ಎಂದರೆ, ಅವರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು, ಇಲ್ಲಿ ನಿಮಗೆ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಕೂಡ ಕೇಳಲಾಗುತ್ತದೆ, ಅದೆಲ್ಲವನ್ನು ಸರಿಯಾಗಿ ಭರ್ತಿ ಮಾಡಬೇಕಾಗುತ್ತದೆ.

ದೇಶದ ಯಾವುದೇ ಊರಿನಲ್ಲಿ ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಹೊಸ ಸೂಚನೆ! ಬ್ಯಾಂಕ್ ಅಪ್ಡೇಟ್

ಹಾಗೆಯೇ ನಿಮ್ಮ ಬಳಿ ಇರುಗ 800 ಸ್ಕ್ವೇರ್ ಫೀಟ್ ಅಥವಾ 1500 ಸ್ಕ್ವೇರ್ ಫೀಟ್ ಜಾಗದ ಬಗ್ಗೆ ಎಲ್ಲಾ ಮಾಹಿತಿಗಳು ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

ಹೀಗೆ ಅಪ್ಲಿಕೇಶನ್ ಹಾಕಿದರೆ, ನಿಮ್ಮ ಅರ್ಜಿ, ಜಾಗದ ಮಾಹಿತಿ ಎಲ್ಲವನ್ನು ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ, ನಿಮಗೆ ಪೆಟ್ರೋಲ್ ಪಂಪ್ ತೆರೆಯುವುದಕ್ಕೆ ಡೀಲರ್ಶಿಪ್ ಸಿಗುತ್ತದೆ.

ಇನ್ನು ಈಗಾಗಲೇ ಪೆಟ್ರೋಲ್ ಪಂಪ್ ಡೀಲರ್ಶಿಪ್ ಪಡೆದಿರುವವರು ಇದರಿಂದ ಒಳ್ಳೆಯ ಲಾಭ ಗಳಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ನೀವು ಕೂಡ ಉತ್ತಮವಾಗಿ ಲಾಭ ಗಳಿಸಿ, ಬೆಳೆಯಬೇಕು ಅಂದುಕೊಂಡಿದ್ದರೆ, ಪೆಟ್ರೋಲ್ ಪಂಪ್ ಬ್ಯುಸಿನೆಸ್ ಒಳ್ಳೆಯ ಆಯ್ಕೆ ಆಗಿದೆ. ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ ಈ ಬ್ಯುಸಿನೆಸ್

ಚಿನ್ನದ ಬೆಲೆ ಕಡಿಮೆ ಏನೋ ಸರಿ, ಆದ್ರೆ ವಿದೇಶ ಅಥವಾ ದುಬೈನಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?

Do you know how much commission petrol station owners get on 1 liter of petrol or diesel

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories