1971ರಲ್ಲಿ ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ಇಲ್ಲಿದೆ ವೈರಲ್ ಆಗಿರೋ ಬಿಲ್
ಇವತ್ತು ಏನಿದ್ರೂ ದುಬಾರಿ ದುನಿಯಾದಲ್ಲಿ ನಮ್ಮ ಜೀವನ ಯಾಕಂದ್ರೆ ಪ್ರತಿದಿನ ಒಂದಲ್ಲ ಒಂದು ವಸ್ತುಗಳ ಬೆಲೆ ಗಗನಕ್ಕೆ ಇರ್ತಾನೆ ಇದೆ. ಯಾವುದರ ಬೆಲೆಯೂ ಕಡಿಮೆ ಆಗುವ ಲಕ್ಷಣ ಇಲ್ಲ. ಅದು ಅಲ್ದೆ ಈಗಿನ ಕಾಲದಲ್ಲಿ ಒಂದು ರೂಪಾಯಿಗೆ ಬೆಲೆ ಇಲ್ಲ ಆದರೆ ಹಿಂದೆ ಕಥೆ ಬೇರೆನೇ ಇತ್ತು
ಒಂದು ದಿನದ ಊಟವೇ ಮುಗಿದು ಹೋಗುತ್ತಿತ್ತು ಸಾಕಷ್ಟು ಬಾರಿ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು ನಮ್ಮ ಕಾಲದಲ್ಲಿ ಹಾಗಿತ್ತು ಈಗಿನ ಕಾಲದಲ್ಲಿ ಸಾವಿರ ರೂಪಾಯಿಗೂ ಕೂಡ ಬೆಲೆ ಇಲ್ಲ ಅಂತ.
ಸರ್ಕಾರದಿಂದ ಗ್ಯಾಸ್ ಸಬ್ಸಿಡಿ ಲಿಸ್ಟ್ ಬಿಡುಗಡೆ! ನಿಮ್ಮ ಹೆಸರು ಇರಬೇಕು ಚೆಕ್ ಮಾಡಿ
ಇನ್ನು ಸೋಶಿಯಲ್ ಮೀಡಿಯಾ ವಿಚಾರಕ್ಕೆ ಬಂದ್ರೆ ಯಾವ ವಿಷಯವಾದರೂ ಸರಿ ಕ್ಷಣ ಮಾತ್ರದಲ್ಲಿ ವೈರಲ್ ಆಗಬಹುದು. ಇತ್ತೀಚಿನ ದಿನಗಳಲ್ಲಿ ಹಳೆಯ ಕಾಲದ ಕೆಲವು ಬಿಲ್ ಗಳು, ಫೋಟೋಗಳು, ಕಾರ್ ಅಥವಾ ಮತ್ತಿತರ ವಿಶೇಷ ವಾಹನಗಳು ತುಂಬಾನೇ ವೈರಲ್ ಆಗುತ್ತಿವೆ.
ಇದೀಗ 51 ವರ್ಷದ ಹಿಂದೆ ದೆಹಲಿಯ ಮೋತಿ ಮಹಲ್ ರೆಸ್ಟೋರೆಂಟ್ (Delhi Moti Mahal restaurant) ಒಂದರ ಬಿಲ್ ವೈರಲ್ ಆಗಿದೆ. ಆಗಿನ ಕಾಲದಲ್ಲಿ ಮಸಾಲ್ ದೋಸೆಯ ಬೆಲೆ ಕೇಳಿದರೆ ನೀವು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವುದು ಗ್ಯಾರಂಟಿ.
ಹೋಂ ಲೋನ್, ಕಾರ್ ಲೋನ್ ಮತ್ತು ಪರ್ಸನಲ್ ಲೋನ್ ತೆಗೆದುಕೊಂಡವರಿಗೆ ಸಿಹಿ ಸುದ್ದಿ!
ಹೌದು, ದೆಹಲಿಯ ಮೋದಿ ಮಹಾಲ ರೆಸ್ಟೋರೆಂಟ್ ನಲ್ಲಿ ಪಡೆದುಕೊಂಡಿರುವ ಒಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಇಂಡಿಯನ್ ಹಿಸ್ಟರಿ ವಿತ್ ವಿಷ್ಣು ಶರ್ಮ ಎನ್ನುವ ಕಾತೆದಾರರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಇದು 19 71 ಜುಲೈ 28ನೇ ತಾರೀಖಿನಂದು ಬಿಲ್ ಮಾಡಲಾದ ರಶೀದಿ.
ಈ ಬ್ಯಾಂಕುಗಳಲ್ಲಿ 50 ಲಕ್ಷ ತನಕ ಕಡಿಮೆ ಬಡ್ಡಿಗೆ ಹೋಂ ಲೋನ್ ಸಿಗುತ್ತಿದೆ! ಬಂಪರ್ ಕೊಡುಗೆ
ಆಶ್ಚರ್ಯ ಅಂದ್ರೆ ಆಗಿನ ಕಾಲದಲ್ಲಿ ಮಸಾಲ ದೋಸೆ ಬೆಲೆ ಕೇವಲ 50 ಪೈಸೆ. ಈ ಬಿಲ್ ನೋಡಿದರೆ ಎರಡು ಮಸಾಲ ದೋಸೆ ಮತ್ತು ಎರಡು ಕಾಫಿಗೆ ಕೇವಲ ಎರಡು ರೂಪಾಯಿ ಆಗಿದೆ ಇದಕ್ಕೆ 16 ಪೈಸ ತೆರಿಗೆ ವಿಧಿಸಲಾಗಿದೆ ಅಂದ್ರೆ ಎರಡು ರೂಪಾಯಿ 16 ಪೈಸ ದಲ್ಲಿ, ಎರಡು ಮಸಾಲ್ ದೋಸಾ ಮತ್ತು 2 ಕಾಫಿ ತೆಗೆದುಕೊಳ್ಳಲು ಸಾಧ್ಯವಾಗಿತ್ತು.
Moti Mahal restaurant, Delhi's bill receipt of 28.06.1971. 2 Masala Dosa & 2 Coffey, 16 paise tax and Bill is Rs 2.16 only…..! pic.twitter.com/YllnMWQmTD
— indian history with Vishnu Sharma (@indianhistory00) February 1, 2017
ಈಗಂತೂ ಇದಕ್ಕೆ ಹೋಲಿಕೆ ಇಲ್ಲ ಯಾವುದೇ ಸಾಮಾನ್ಯ ರೆಸ್ಟೋರೆಂಟ್ ಗೆ ಹೋದ್ರು ಕೂಡ 50 ರಿಂದ 100 ರೂಪಾಯಿ ಪಾವತಿ ಮಾಡಬೇಕು. ಸ್ವಲ್ಪ ತ್ರೀ ಸ್ಟಾರ್, ಫೋರ್ ಸ್ಟಾರ್ ಹೋಟೆಲ್ಗಳಿಗೆ ಹೋದ್ರಂತು ಮುಗೀತು ಸಾವಿರ ರೂಪಾಯಿ ಬಿಲ್ ಆಗುತ್ತೆ. ಒಟ್ಟಿನಲ್ಲಿ ಇಂತಹ ಕೆಲವು ಸುದ್ದಿಗಳನ್ನು ನೋಡಿದರೆ ನಾವು ಕೂಡ ಆಗಿನ ಕಾಲದಲ್ಲಿ ಹುಟ್ಟಬಾರದಿದ್ದ ಅಂತ ಅನ್ಸುತ್ತೆ ಅಲ್ವಾ?
ಈ ಬ್ಯಾಂಕ್ ನ 17,000 ಕ್ರೆಡಿಟ್ ಕಾರ್ಡ್ ಗಳು ಬ್ಲಾಕ್ ಆಗಿವೆ! ನಿಮ್ಮ ಕಾರ್ಡ್ ಇದಿಯಾ ನೋಡಿಕೊಳ್ಳಿ
Do you know the price of masala dosa in 1971, Here is the viral bill
Our Whatsapp Channel is Live Now 👇