ಹೊಸ ಮನೆ ಕಟ್ಟುವವರಿಗೆ ಮೋದಿ ಸರ್ಕಾರದಿಂದ ಸಿಗಲಿದೆ 2.65 ಲಕ್ಷ! ಅರ್ಜಿ ಸಲ್ಲಿಸಿ
ನಿರ್ಗತಿಕರಿಗೆ, ಬಡವರಿಗೆ, ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಹಾಗೂ ಬಾಡಿಗೆ ಮನೆ (rented house) ಯಲ್ಲಿ ಗ್ರಾಮೀಣ ಪ್ರದೇಶ (rural area) ದಲ್ಲಿ ಮತ್ತು ನಗರ ಪ್ರದೇಶ (city area) ದಲ್ಲಿ ವಾಸ ಮಾಡುತ್ತಿರುವವರಿಗೆ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಬಹಳ ಪ್ರಯೋಜನಕಾರಿಯಾಗಿದೆ ಎನ್ನಬಹುದು.
ಈ ಯೋಜನೆಯಡಿಯಲ್ಲಿ ಈಗಾಗಲೇ ಕೋಟ್ಯಾಂತರ ಮನೆ ನಿರ್ಮಾಣ ಮಾಡಿರುವ ಪ್ರಧಾನಮಂತ್ರಿ ಮೋದಿಜಿ ಸರಕಾರ ಈ ಗುರಿಯನ್ನು ಇನ್ನಷ್ಟು ವಿಸ್ತರಿಸಿದೆ.
ಇನ್ಮುಂದೆ ಸಿಗಲಿದೆ 300 ಯೂನಿಟ್ ಉಚಿತ ವಿದ್ಯುತ್; ಕೇಂದ್ರ ಸರ್ಕಾರದ ಹೊಸ ಯೋಜನೆ
ದೇಶದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (pradhanmantri aawas Yojana) ಯ ಅಡಿಯಲ್ಲಿ ಈಗಾಗಲೇ ಕೋಟ್ಯಾಂತರ ಮನೆಗಳ ನಿರ್ಮಾಣವಾಗಿದೆ. ಮುಂದಿನ ಹಂತದಲ್ಲಿ ಈ ಗುರಿಯನ್ನು ಇನ್ನಷ್ಟು ವಿಸ್ತರಿಸಲು ಯೋಚಿಸಿರುವ ಕೇಂದ್ರ ಸರ್ಕಾರ 2025ರ ವೇಳೆಗೆ ಮತ್ತೆ ಎರಡು ಕೋಟಿಗೂ ಅಧಿಕ ಮನೆ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಿದೆ.
ಈ ಬಗ್ಗೆ ಫೆಬ್ರವರಿ ಒಂದು 2024 ರಂದು ಮಧ್ಯಂತರ ಬಜೆಟ್ ಘೋಷಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (Central Finance minister Nirmala sitaraman) ಮಾಹಿತಿ ನೀಡಿದ್ದಾರೆ.
ಇನ್ಮುಂದೆ ಇದಕ್ಕಿಂತ ಹೆಚ್ಚಿನ ಹಣ ಮನೆಯಲ್ಲಿ ಇಡುವಂತಿಲ್ಲ! ಹೊಸ ರೂಲ್ಸ್ ತಿಳಿಯಿರಿ
ಹೋಂ ಲೋನ್ ಮಾಡುವವರಿಗೆ ಸರ್ಕಾರದಿಂದ ಸಹಾಯಧನ! (Subsidy for home loan)
ಒಂದು ಸೂರು ನಿರ್ಮಾಣ ಮಾಡಿಕೊಳ್ಳುವುದು ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆ ಆಗಿರುತ್ತದೆ. ಈ ಅವಶ್ಯಕತೆಯನ್ನು ಪೂರೈಸುವುದು ಸರ್ಕಾರದ ಜವಾಬ್ದಾರಿ ಹಾಗೂ ಗುರಿ. ದೇಶದ ಕಟ್ಟ ಕಡೆಯ ವ್ಯಕ್ತಿಯು ಕೂಡ ಸ್ವಂತ ಮನೆಯಲ್ಲಿ ಜೀವಿಸಬೇಕು ಎನ್ನುವ ಗುರಿ ಇಟ್ಟುಕೊಂಡು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜಾರಿಗೆ ತಂದಿದೆ.
ಈ ಹಿನ್ನೆಲೆಯಲ್ಲಿ ಈಗ ಕೇವಲ ಬಡವರ್ಗದ ಜನರು ಮಾತ್ರವಲ್ಲದೆ ಮಧ್ಯಮ ವರ್ಗದವರು ಕೂಡ ಸ್ವಂತ ಮನೆ ಕಟ್ಟಿಸಿಕೊಳ್ಳಲು ಗೃಹ ಸಾಲವನ್ನು ತೆಗೆದುಕೊಂಡರೆ, ಅದು ಮೊದಲ ಮನೆ ಕಟ್ಟಿಸಲು ತೆಗೆದುಕೊಂಡಿರುವ ಸಾಲವಾಗಿದ್ದರೆ ಅಂತಹವರಿಗೆ ಸರ್ಕಾರ 2.67 ಲಕ್ಷ ರೂಪಾಯಿಗಳನ್ನು ನೀಡಲಿದೆ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟಿರಬೇಕು! ಇಲ್ಲಿದೆ ಬಿಗ್ ಅಪ್ಡೇಟ್
ಸರ್ಕಾರದಿಂದ ಸಹಾಯಧನ ಪಡೆಯುವುದು ಹೇಗೆ?
ಇದಕ್ಕಾಗಿ ಸ್ವಂತ ಮನೆಯ ನಿರ್ಮಾಣವನ್ನು ಮೊದಲ ಬಾರಿಗೆ ಮಾಡುತ್ತಿರುವವರು ಹಾಗೂ ಬ್ಯಾಂಕ್ನಿಂದ ಗೃಹ ಸಾಲ (Home Loan) ಪಡೆದುಕೊಳ್ಳುತ್ತಿರುವವರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಇವು ಮನೆಗಾಗಿ ಎಷ್ಟೇ ಮೊತ್ತದ ಹಣವನ್ನು ಸಹ ಸಾಲವಾಗಿ ಪಡೆದರು ಕೂಡ ಅದಕ್ಕೆ ಸರ್ಕಾರದಿಂದ 2.67 ಲಕ್ಷಗಳವರೆಗೆ ಸಬ್ಸಿಡಿ ಸಿಗುತ್ತದೆ.
ಗೃಹ ಸಾಲವನ್ನು ತೀರಿಸುವ ಅವಧಿ 20 ವರ್ಷಗಳು ಈ ಅವಧಿಯಲ್ಲಿ ನಿಮ್ಮ ಈಎಂಐ ದರ ಕಡಿಮೆ ಬರುವಂತೆ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಸರ್ಕಾರ ಹಣ ಜಮಾ ಮಾಡುತ್ತದೆ. ಇದಕ್ಕಾಗಿ ಗೃಹ ಸಾಲ ಮಾಡುವವರು ಸಾಲ ಮಾಡುತ್ತಿರುವ ಸಮಯದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬೇಕು.
ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಗೃಹ ಸಾಲ (Home Loan) ಮಾಡುತ್ತಿರುವ ಸಂದರ್ಭದಲ್ಲಿ ವರ್ಷದ ನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಪ್ರಯೋಜನ ಸಿಗುವುದಿಲ್ಲ ಎನ್ನುವುದು ನೆನಪಿರಲಿ.
ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್! ಇಲ್ಲಿದೆ ಬ್ಯಾಂಕುಗಳ ಪಟ್ಟಿ
get 2.65 lakhs from Modi government to Build Your Own House, Home Loan Subsidy
Our Whatsapp Channel is Live Now 👇