Business News

ಒಂದು ವರ್ಷಕ್ಕೆ ₹1 ಲಕ್ಷ ರೂಪಾಯಿ ಪಿಂಚಣಿ ಪಡೆಯೋಕೆ ಇಷ್ಟು ಹೂಡಿಕೆ ಮಾಡಿದ್ರೆ ಸಾಕು!

ದೇಶದ ಏಕೈಕ ವಿಮಾ ಕಂಪನಿ ಎಲ್ಐಸಿ (LIC) ಹೆಚ್ಚು ನಂಬಿಕಸ್ಥ ವಿಮಾ ಕಂಪನಿ ಎನಿಸಿದೆ, ಇಲ್ಲಿ ಬೇರೆ ಬೇರೆ ರೀತಿಯ ಹೂಡಿಕೆ ಪಾಲಿಸಿ ಗಳು ಲಭ್ಯವಿದ್ದು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಪಾಲಿಸಿಗಳನ್ನು ಆಯ್ಕೆ ಮಾಡಿಕೊಂಡು ಭವಿಷ್ಯದ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಬಹುದು.

ನಿಮ್ಮ ಹೂಡಿಕೆಯ ಆಧಾರದ ಮೇಲೆ ಬಡ್ಡಿ (interest rate) ದರ ಹಾಗೂ ಆದಾಯ ಕೂಡ ನಿಗದಿತವಾಗಿರುತ್ತದೆ.

2 lakh deposit for such, another important scheme of the Centre

ರೆಂಟ್ ಅಗ್ರಿಮೆಂಟ್ ನಲ್ಲಿ ಏನೆಲ್ಲಾ ಇರಬೇಕು? ಮನೆ ಮಾಲೀಕರು, ಬಾಡಿಗೆದಾರರಿಗೆ ಹೊಸ ರೂಲ್ಸ್

ಎಲ್ಐಸಿ ಯಲ್ಲಿ ಬೇರೆ ಬೇರೆ ವಯಸ್ಸಿನ ಜನರಿಗೆ ಬೇರೆ ಬೇರೆ ರೀತಿಯಾದಂತಹ ಹೂಡಿಕೆಯ ಯೋಜನೆಗಳು (Investment Scheme) ಲಭ್ಯವಿವೆ. ಉದಾಹರಣೆಗೆ ವೃದ್ಧಾಪ್ಯದಲ್ಲಿ ನಿಮಗೆ ಅತ್ಯುತ್ತಮ ಪಿಂಚಣಿ ಹಣ (pension Scheme) ಬೇಕು ಎಂದರೆ ನೀವು ಈಗಿನಿಂದಲೇ ಕೆಲವು ಪಾಲಿಸಿಗಳಲ್ಲಿ ಹೂಡಿಕೆ ಮಾಡಬಹುದು. ಇಂಥ ಒಂದು ಅತ್ಯುತ್ತಮ ಪಿಂಚಣಿ ಪಾಲಿಸಿ (Life Insurance Policy), ಜೀವನ ಶಾಂತಿ ಸ್ಕೀಮ್!

ಏನಿದು ಜೀವನ್ ಶಾಂತಿ ಯೋಜನೆ! (Jivan Shanti pension plan)

Pension Scheme

ಸ್ವಂತ ಮನೆ ಕನಸು ನನಸಾಗಿಸಿಕೊಳ್ಳಿ; ಈ ಬ್ಯಾಂಕುಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಗೃಹ ಸಾಲ

ಇದು ಎಲ್ಐಸಿಯ ಅತ್ಯಂತ ಜನಪ್ರಿಯವಾಗಿರುವ ಯೋಜನೆ ಆಗಿದ್ದು 30 ವರ್ಷಗಳಿಂದ ಆರಂಭವಾಗಿ 79 ವರ್ಷ ವಯಸ್ಸಿನವರು ಕೂಡ ಹೂಡಿಕೆ ಮಾಡಬಹುದು, ಆದರೆ ಇಲ್ಲಿ ಕಂತಿನ ಪ್ರೀಮಿಯಂ ಪಾವತಿಸಲು (premium) ಅವಕಾಶವಿಲ್ಲ.

ನೀವು ಒಂದೇ ಸಲ ಒಟ್ಟಾರೆಯಾಗಿ ಹಣ ಡೆಪಾಸಿಟ್ (Money deposit) ಇಡಬೇಕು, ಹೀಗೆ ಮಾಡಿದರೆ ಪಾಲಿಸಿದಾರ ಮೃತಪಡುವವರೆಗೆ ಆತನಿಗೆ ಪ್ರತಿ ತಿಂಗಳು ಪಿಂಚಣಿ ಲಭ್ಯವಾಗುತ್ತಿದೆ. ಈ ಪಾಲಿಸಿಯ ಒಂದು ಪ್ಲಸ್ ಪಾಯಿಂಟ್ ಅಂದ್ರೆ ಒಬ್ಬ ವ್ಯಕ್ತಿ ಖಾತೆ ತೆರೆಯಬಹುದು ಅಥವಾ ಜಂಟಿಯಾಗಿ ಪಾಲಿಸಿ (joint account) ಆರಂಭಿಸಬಹುದು.

ಜಂಟಿಯಾಗಿ ಪಾಲಿಸಿ ಆರಂಭಿಸಿದರೆ ಒಬ್ಬ ವ್ಯಕ್ತಿ ಮೃತಪಟ್ಟರು ಇನ್ನೊಬ್ಬ ವ್ಯಕ್ತಿ ಮೃತಪಡುವವರೆಗೂ ಪಿಂಚಣಿ ಮುಂದುವರೆಯುತ್ತದೆ.

ಸ್ವಂತ ಉದ್ಯಮ ಆರಂಭಕ್ಕೆ ಹಣ ಬೇಕಾ? ಸರ್ಕಾರವೇ ಕೊಡುತ್ತೆ ಕಡಿಮೆ ಬಡ್ಡಿ ದರದ ಸಾಲ

ವರ್ಷಕ್ಕೆ ಒಂದು ಲಕ್ಷ ಪಿಂಚಣಿ ಪಡೆದುಕೊಳ್ಳಲು ಎಷ್ಟು ಹಣ ಹೂಡಿಕೆ ಮಾಡಬೇಕು?

ಜೀವನ್ ಶಾಂತಿ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ ಒಂದು ಲಕ್ಷ ರೂಪಾಯಿಗಳ ಪಿಂಚಣಿ (Monthly Pension) ಪಡೆದುಕೊಳ್ಳಲು ವ್ಯಕ್ತಿ ಸುಮಾರು 11 ಲಕ್ಷ ರೂಪಾಯಿಗಳನ್ನು ಡಿಪಾಸಿಟ್ ಇಡಬೇಕಾಗುತ್ತದೆ. ಐದು ವರ್ಷಗಳ ಅವಧಿಗೆ ಇಡುವ ಡಿಪಾಸಿಟ್ (deposit) ಗೆ 1,01,880 ರೂ ವರ್ಷಕ್ಕೆ ಸಿಗುತ್ತದೆ. ಮಾಸಿಕ ಪಿಂಚಣಿ (monthly pension) 8,149 ರೂ ಕೂಡ ಪಡೆಯಬಹುದು.

ಒಬ್ಬ ವ್ಯಕ್ತಿ ತನ್ನ 55ನೇ ವರ್ಷದಲ್ಲಿ ಜೀವನ ಶಾಂತಿ ಯೋಜನೆಯ ಅಡಿಯಲ್ಲಿ 11 ಲಕ್ಷ ರೂಪಾಯಿಗಳನ್ನು ಡೆಪಾಸಿಟ್ (Deposit) ಇಟ್ಟರೆ ಆತನಿಗೆ 60 ವರ್ಷ ವಯಸ್ಸಾದಾಗ ಪಿಂಚಣಿ ಪಡೆದುಕೊಳ್ಳಬಹುದು. ಪಾಲಿಸಿದಾರ ಮೃತಪಟ್ಟರೆ ನಾಮಿನಿಗೆ ಹಣ ವರ್ಗಾವಣೆ ಮಾಡಲಾಗುವುದು.

ಆಧಾರ್ ಕಾರ್ಡ್ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆ ತಿಳಿಯೋದು ಹೇಗೆ? ಇಲ್ಲಿದೆ ಸುಲಭ ವಿಧಾನ

get a pension of 1 lakh rupees in a year from this Life Insurance Policy

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories