ಗೂಗಲ್ ಪೇ ಮೂಲಕ ಸಿಗುತ್ತೆ 1 ಲಕ್ಷದವರೆಗೆ ಸಾಲ! ಒಂದೇ ನಿಮಿಷದಲ್ಲಿ ಪಡೆಯಿರಿ

Google Pay Loan : ನಾವು ನಮ್ಮ ಹಣಕಾಸಿನ ವ್ಯವಹಾರ (financial transaction) ದಲ್ಲಿ ಸಂಪೂರ್ಣ ಡಿಜಿಟಲ್ (digital) ಅಳವಡಿಕೆಯನ್ನು ಮಾಡಿಕೊಂಡಿದ್ದೇವೆ. ಯಾವುದೇ ಪೇಮೆಂಟ್ (payment) ಮಾಡುವುದಿರಲಿ ಅಥವಾ ಯಾವುದೇ ಬಿಲ್ ಪಾವತಿ ಮಾಡುವುದಿರಲಿ ನಾವು ಸುಲಭವಾಗಿ ಕುಳಿತಲ್ಲೇ ಮೊಬೈಲ್ ನಿಂದ ಯುಪಿಐ (UPI) ಮೂಲಕ ಪೇಮೆಂಟ್ ಮಾಡುತ್ತೇವೆ. ಬ್ಯಾಂಕಿಗೆ ಹೋಗಬೇಕಾಗಿಲ್ಲ. ಅಥವಾ ಏಜೆಂಟ್ ಗಳನ್ನ ಸಂಪರ್ಕ ಮಾಡಬೇಕಾಗಿಲ್ಲ. ನೇರವಾಗಿ ಯುಪಿಐ ಪೇಮೆಂಟ್ ಮಾಡಬಹುದು.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10,000 ಡಿಪಾಸಿಟ್ ಇಟ್ರೆ, ಸಿಗಲಿದೆ 7 ಲಕ್ಷ ರೂಪಾಯಿ

ಇನ್ನು ನಿಮಗೆ ಮೊಬೈಲಲ್ಲಿ ಯುಪಿಐ ಪೇಮೆಂಟ್ ಮಾಡೋದಕ್ಕೆ ಒಂದಷ್ಟು ಹಣಕಾಸಿನ ಅಪ್ಲಿಕೇಶನ್ಗಳು ಬೇಕಾಗುತ್ತವೆ. ಅದಕ್ಕಾಗಿ ನಾವೆಲ್ಲ ಈಗಾಗಲೇ ಫೋನ್ ಪೇ, ಗೂಗಲ್ ಪೇ, ಅಮೆಜಾನ್ ಪೆ ಮೊದಲಾದ ಅಪ್ಲಿಕೇಶನ್ ಬಳಸಿಕೊಳ್ಳುತ್ತಿದ್ದೇವೆ. ಆದರೆ ನಿಮಗೆ ಗೊತ್ತಾ ನಾವು ಈ ಅಪ್ಲಿಕೇಶನ್ ಗಳಲ್ಲಿ ಪೇಮೆಂಟ್ ಮಾಡುವುದು ಮಾತ್ರವಲ್ಲ ಹಣಕಾಸಿನ ಸೌಲಭ್ಯವನ್ನು ಕೂಡ ಪಡೆಯಬಹುದು.

ಗೂಗಲ್ ಪೇ ನೀಡುತ್ತೆ ಒಂದು ಲಕ್ಷ ರೂಪಾಯಿವರೆಗೆ ಸಾಲ! (Loan by Google Play)

ಇವತ್ತಿನ ದಿನ ಹೆಚ್ಚಾಗಿ ಗೂಗಲ್ ಪೇ ಅಪ್ಲಿಕೇಶನ್ ಎಲ್ಲರೂ ಬಳಸ್ತಾರೆ. ಯಾಕಂದ್ರೆ ಈ ಅಪ್ಲಿಕೇಶನ್ ಹೆಚ್ಚು ನಂಬಿಕೆಗಳ ಜೊತೆಗೆ ಲಿಂಕ್ ಆಗಿರುತ್ತದೆ. ಇದೀಗ ಗೂಗಲ್ ಪೇಮೆಂಟ್ ಮಾಡುವುದಕ್ಕೆ ಅಥವಾ ರಿಚಾರ್ಜ್ ಮಾಡುವುದಕ್ಕೆ ಮಾತ್ರವಲ್ಲದೆ ಇದೆ ಅಪ್ಲಿಕೇಶನ್ ಮೂಲಕ ನೀವು ಸಾಲ (Loan) ಸೌಲಭ್ಯವನ್ನು ಕೂಡ ಪಡೆಯಬಹುದು. ಅದರಲ್ಲೂ ಕ್ಷಣ ಮಾತ್ರದಲ್ಲಿ..

ಸ್ವಂತ ಬಿಸಿನೆಸ್ ಮಾಡೋಕೆ ಕೇಂದ್ರದಿಂದ ಸಿಗಲಿದೆ ಬಡ್ಡಿ ಇಲ್ಲದೆ 10 ಲಕ್ಷ ರೂ. ಸಾಲ

Google Pay Personal Loanಗೂಗಲ್ ಪೇ ಲೋನ್ ಪಡೆಯುವುದು ಹೇಗೆ? How to get Google Pay loan

* ಮೊದಲನೇದಾಗಿ ನೀವು ಗೂಗಲ್ ಪೇ ಅಪ್ಲಿಕೇಶನ್ ಬಳಕೆ ಮಾಡುವವರಾಗಿರಬೇಕು ಒಂದು ವೇಳೆ ನಿಮ್ಮ ಬಳಿ ಅಪ್ಲಿಕೇಶನ್ ಇಲ್ಲದೆ ಇದ್ದರೆ ತಕ್ಷಣ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ನಿಂದ ಗೂಗಲ್ ಪೇ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ.

* ಗೂಗಲ್ ಪೇ ಅಪ್ಲಿಕೇಶನ್ ತೆರೆದ ನಂತರ ಮುಖಪುಟದಲ್ಲಿ ನೀವು ಸ್ವಲ್ಪ ಸ್ಕ್ರೋಲ್ ಅಫ್ ಮಾಡಿದರೆ ಬಿಸಿನೆಸ್ ಎನ್ನುವ ಆಯ್ಕೆ ಕಾಣಿಸುತ್ತದೆ.

* ಅದರ ಮೇಲೆ ಕ್ಲಿಕ್ ಮಾಡಿದ್ರೆ ನಿಮಗೆ ಸಾಲ ಸೌಲಭ್ಯ ಪಡೆದುಕೊಳ್ಳಲು ಬೇರೆ ಬೇರೆ ರೀತಿಯ ಆಪ್ಷನ್ ನೀಡಲಾಗಿದೆ.

* ವೈಯಕ್ತಿಕ ಸಾಲ ಪಡೆದುಕೊಳ್ಳುವುದಾದರೆ ನಿಮ್ಮ ಸರಿಯಾದ ವಿವರ ಮತ್ತು ಮಾಹಿತಿಯನ್ನು ನೀಡಿ ಕೆವೈಸಿ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು.

* ನಿಮ್ಮ ಅರ್ಜಿ approved ಆದರೆ ಕ್ಷಣ ಮಾತ್ರದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಒಂದು ಲಕ್ಷ ರೂಪಾಯಿಗಳವರೆಗೆ ಹಣ ಬಂದು ಬೀಳುತ್ತದೆ.

ಒಂದೇ ಒಂದು ರೂಪಾಯಿ ಬಡ್ಡಿ ಇಲ್ಲದೆ ಪಡೆಯಿರಿ 5 ಲಕ್ಷ ಸಾಲ; ಮಹಿಳೆಯರಿಗೆ ಮಾತ್ರ

ಗೂಗಲ್ ಪೇ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳುವವರು ಒಂದು ವಿಚಾರವನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿದ್ದರೆ ಮಾತ್ರ ಸಾಲ ಸಿಗುತ್ತದೆ, ಇಲ್ಲವಾದರೆ ಕಷ್ಟ. ಹಾಗಾದ್ರೆ ಇನ್ಯಾಕೆ ತಡ ನಿಮ್ಮ ಬಳಿ ಗೂಗಲ್ ಅಪ್ಲಿಕೇಶನ್ ಇದ್ರೆ ಹಣಕ್ಕಾಗಿ ನೀವು ಕಷ್ಟ ಪಡ್ತಾ ಇದ್ರೆ ತಕ್ಷಣ ಒಂದು ಕ್ಲಿಕ್ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳಿ.

Get Loan up to 1 lakh through Google Pay

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories