Business News

ಮಹಿಳೆಯರಿಗೆ ಸಿಹಿ ಸುದ್ದಿ, ಈ ಯೋಜನೆ ಅಡಿಯಲ್ಲಿ ಸಿಗುತ್ತೆ 25 ಲಕ್ಷ ರೂಪಾಯಿ ನೆರವು!

ಮಹಿಳೆಯರೂ ಕೂಡ ಈಗ ತಮ್ಮದೇ ಆಗಿರುವ ಸ್ವಂತ ಉದ್ಯಮವನ್ನು ಆರಂಭಿಸಬಹುದು, ಮೊದಲಿನಿಂದಲೂ ಬೀದಿಗಳಲ್ಲಿ ಹಣ್ಣು ತರಕಾರಿ ವ್ಯಾಪಾರ ಮಾಡುವ ಮಹಿಳೆಯರನ್ನ ನೀವು ನೋಡಿರುತ್ತೀರಿ ಇದರ ಜೊತೆಗೆ ತಮ್ಮ ಸ್ವಂತ ಕಂಪನಿ ಕಟ್ಟಿ ಬೆಳೆಸಿದ ಮಹಿಳೆಯರ ಉದಾಹರಣಗಳು ಸಾಕಷ್ಟಿವೆ.

ಹೀಗಾಗಿ ಮಹಿಳೆಯರನ್ನು ಇನ್ನಷ್ಟು ಆರ್ಥಿಕವಾಗಿ ಬಲಪಡಿಸಲು ಸರ್ಕಾರದ ಯೋಜನೆಗಳು ಮತ್ತು ಬ್ಯಾಂಕ್ ನ ಸಾಲ ಸೌಲಭ್ಯಗಳು (Loan) ಸಹಕಾರಿಯಾಗಿದೆ ಎನ್ನಬಹುದು. ಸ್ತ್ರೀಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರ ಸ್ವಂತ ಉದ್ಯಮಕ್ಕಾಗಿ 25 ಲಕ್ಷಗಳವರೆಗೆ ಅತಿ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ ನೀಡುತ್ತಿದೆ.

Under this new scheme of the government, women will get 800 Pension every month

₹48,000 ಕ್ಕಿಂತಲೂ ಕಡಿಮೆ ಬೆಲೆಗೆ ಮನೆಗೆ ತನ್ನಿ ರಾಯಲ್ ಎನ್ಫಿಲ್ಡ್ ಬುಲೆಟ್ ಬೈಕ್!

ಎಸ್ ಬಿ ಐ ಸ್ತ್ರೀ ಶಕ್ತಿ ಯೋಜನೆ!

ಯಾವುದೇ ರೀತಿಯ ಸ್ವಉದ್ಯಮ ಮಾಡಲು ಮಹಿಳೆ ಬಯಸಿದರೆ ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ (Loan) ಪಡೆದುಕೊಳ್ಳಬಹುದು ಮೊದಲ ಎರಡರಿಂದ 5 ಲಕ್ಷಗಳ ಸಾಲಕ್ಕೆ ಮಹಿಳೆಯರು ಯಾವುದೇ ಮೇಲಾಧಾರ ಅಥವಾ ಅಡಮಾನ ಇಡಬೇಕಾದ ಅಗತ್ಯವು ಇಲ್ಲ. 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ವಾಗಿದ್ದರೆ ಆಗ ಬ್ಯಾಂಕ್ ಕೇಳುವ ಅಗತ್ಯ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಸ್ತ್ರೀ ಶಕ್ತಿ ಯೋಜನೆಯಡಿಯಲ್ಲಿ ಯಾರು ಪ್ರಯೋಜನ ಪಡೆಯಬಹುದು!

ಗುಡಿ ಕೈಗಾರಿಕೆ ಮಾಡುವವರು, ಡಿಟರ್ಜೆಂಟ್ ಸೋಪು ಮೊದಲದ ವಸ್ತುಗಳ ತಯಾರಕರು, ಕಾಸ್ಮೆಟಿಕ್ಸ್ ತಯಾರಕರು, ಡೈರಿ ವ್ಯಾಪಾರ ಮಾಡುವವರು, ಬಟ್ಟೆ ತಯಾರಿಕ ವ್ಯಾಪಾರ, ಬ್ಯೂಟಿ ಪಾರ್ಲರ್ ಹೀಗೆ ಮೊದಲಾದ ಹೆಣ್ಣು ಮಕ್ಕಳು ಹೆಚ್ಚಾಗಿ ಮಾಡಬಹುದಾದ ಉದ್ಯಮಗಳಾಗಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ.

5 ಲಕ್ಷದವರೆಗಿನ ಸಾಲಕ್ಕೆ ಕೇವಲ 0.5% ನಷ್ಟು ಬಡ್ಡಿ ವಿಧಿಸಲಾಗುತ್ತದೆ. ಅದೇ ರೀತಿ 25 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ (Loan) ಕಡಿಮೆ ಬಡ್ಡಿ ದರದಲ್ಲಿ ಕಡಿಮೆ ದಾಖಲೆಗಳನ್ನು ನೀಡಿ ಸಾಲ ಪಡೆಯಬಹುದು.

ಇನ್ನು ಪಾಲುಗಾರಿಕೆ ವ್ಯಾಪಾರವಾಗಿದ್ದರೆ ಕನಿಷ್ಠ 50% ಗಿಂತ ಹೆಚ್ಚಿಗೆ ಪಾಲುದಾರಿಕೆ ಹೊಂದಿರುವ ಮಹಿಳೆ ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಬಹುದು. 18 ವರ್ಷದ ಮೇಲ್ಪಟ್ಟ ಮಹಿಳೆಯರಿಗೆ ಮಾತ್ರ ಅವಕಾಶ. ಭಾರತೀಯ ನಾಗರಿಕರಾಗಿರುವುದು ಕಡ್ಡಾಯ.

2016ರ ಇಸವಿಯ ನಂತರ ಆಧಾರ್ ಕಾರ್ಡ್ ಮಾಡಿಸಿರುವ ಎಲ್ಲರಿಗೂ ಹೊಸ ಅಪ್ಡೇಟ್!

Loan schemeಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ಪ್ಯಾನ್ ಕಾರ್ಡ್
ಉದ್ಯಮದ ಬಗ್ಗೆ ಮಾಹಿತಿ
ಸ್ವಯಂ ಘೋಷಣ ಪ್ರಮಾಣ ಪತ್ರ
ಖಾಯಂ ವಿಳಾಸದ ಪುರಾವೆ
ಕಳೆದ ಎರಡು ವರ್ಷಗಳಲ್ಲಿ ಸಲ್ಲಿಸಿದ ಐಟಿಆರ್ ಪ್ರತಿ
ಬ್ಯಾಂಕ್ ನ ಸ್ಟೇಟ್ ಮೆಂಟ್
ಇನ್ಕಮ್ ಟ್ಯಾಕ್ಸ್ ಪಾವತಿ ಮಾಡಿರುವ ದಾಖಲೆ
ಫೋಟೋ

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು 5500 ರೂಪಾಯಿ ಬಡ್ಡಿಯೇ ಸಿಗುತ್ತೆ!

ಅರ್ಜಿ ಸಲ್ಲಿಸುವ ವಿಧಾನ!

ಇದಕ್ಕಾಗಿ ಮಹಿಳೆಯರು ತಮ್ಮ ಉದ್ಯಮದ ಮಾಹಿತಿಯನ್ನು ತೆಗೆದುಕೊಂಡು ಹತ್ತಿರದ ಎಸ್ ಬಿ ಐ ಬ್ಯಾಂಕ್ (SBI Bank) ಭೇಟಿ ನೀಡಬೇಕು. ಅಲ್ಲಿ ಅರ್ಜಿ ಫಾರ್ಮ್ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ನೀಡಿದರೆ ಮತ್ತು ನೇರವಾಗಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು sbi ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

Good news for women, 25 lakh rupees will be provided under this scheme

Our Whatsapp Channel is Live Now 👇

Whatsapp Channel

Related Stories