₹48,000 ಕ್ಕಿಂತಲೂ ಕಡಿಮೆ ಬೆಲೆಗೆ ಮನೆಗೆ ತನ್ನಿ ರಾಯಲ್ ಎನ್ಫಿಲ್ಡ್ ಬುಲೆಟ್ ಬೈಕ್!

ರಾಯಲ್ ಎನ್ಫೀಲ್ಡ್ ಬೈಕ್ ಗಳನ್ನು ಸೆಕೆಂಡ್ ಹ್ಯಾಂಡ್ ನಲ್ಲಿ (Second Hand Bike) ಉತ್ತಮ ಬೆಲೆಗೆ ಮಾರಾಟ ಮಾಡುವಂತಹ ವೆಬ್ಸೈಟ್ಗಳಿವೆ.

ಹಲವು ಬೈಕ್ ಪ್ರೇಮಿಗಳಿಗೆ ತಮ್ಮ ಜೀವನದಲ್ಲಿ ಒಮ್ಮೆಯಾದರೂ ರಾಯಲ್ ಎನ್ಫೀಲ್ಡ್ ಬೈಕ್ (Royal Enfield Bullet Bike) ಅನ್ನು ಖರೀದಿ ಮಾಡಬೇಕು ಎನ್ನುವಂತಹ ಆಸೆ ಖಂಡಿತವಾಗಿ ಇದ್ದೇ ಇರುತ್ತದೆ.

ರಾಯಲ್ ಎನ್ಫೀಲ್ಡ್ ಒಂದು ಬೈಕ್ (Bike) ಅಂತ ಹೇಳುವುದಕ್ಕಿಂತ ಹೆಚ್ಚಾಗಿ ಹುಡುಗರಿಗೆ ಎಮೋಷನ್ ಅಂತ ಹೇಳಬಹುದು. ಆದರೆ ಇದನ್ನ ಖರೀದಿ ಮಾಡೋದಕ್ಕೆ ಸಾಕಷ್ಟು ಹಣವನ್ನು ಸಾಮಾನ್ಯ ಬೈಕ್ಗಳಿಗೆ ಹೋಲಿಸಿದರೆ ಹೆಚ್ಚಾಗಿ ಖರ್ಚು ಮಾಡಬೇಕಾಗಿರುತ್ತದೆ. ಆದರೆ ರಾಯಲ್ ಎನ್ಫೀಲ್ಡ್ ಅನ್ನು ಖರೀದಿ ಮಾಡಬೇಕು ಎನ್ನುವಂತಹ ನಿಮ್ಮ ಕನಸನ್ನು ಇವತ್ತಿಗೂ ಕೂಡ ನೀವು ನನಸ್ಸು ಮಾಡಿಕೊಳ್ಳಬಹುದಾಗಿದೆ.

2016ರ ಇಸವಿಯ ನಂತರ ಆಧಾರ್ ಕಾರ್ಡ್ ಮಾಡಿಸಿರುವ ಎಲ್ಲರಿಗೂ ಹೊಸ ಅಪ್ಡೇಟ್!

₹48,000 ಕ್ಕಿಂತಲೂ ಕಡಿಮೆ ಬೆಲೆಗೆ ಮನೆಗೆ ತನ್ನಿ ರಾಯಲ್ ಎನ್ಫಿಲ್ಡ್ ಬುಲೆಟ್ ಬೈಕ್! - Kannada News

ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಖರೀದಿಸಿ!

ಕ್ರುಸರ್ ವಿಭಾಗದಲ್ಲಿ ಮೊದಲಿನಿಂದಲೂ ಕೂಡ ರಾಯಲ್ ಎನ್ಫೀಲ್ಡ್ ಬೈಕ್ ಸಾಕಷ್ಟ್ ಜನಪ್ರಿಯತೆ ಹೊಂದಿರುವಂತಹ ಬೈಕ್ ಆಗಿದ್ದು ಪ್ರತಿಯೊಬ್ಬರೂ ಕೂಡ ಇದನ್ನ ಖರೀದಿ ಮಾಡುವಂತಹ ಬಯಕೆಯನ್ನು ಹೊಂದಿರುತ್ತಾರೆ.

349 ಸಿಸಿ ಎಂಜಿನ್ ಸಾಮರ್ಥ್ಯದ ರಾಯಲ್ ಎನ್ಫೀಲ್ಡ್ ಬೈಕ್ ಅನು ಖರೀದಿ ಮಾಡಬಹುದಾಗಿದ್ದು ಇದರಲ್ಲಿ 20.4ps ಪವರ್ ಹಾಗೂ 27 Nm ಟಾರ್ಕ್ ಅನ್ನು ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ನೀವು ಇದನ್ನ 1.74 ರಿಂದ 2.16 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಖರೀದಿ ಮಾಡಬೇಕಾಗಿರುತ್ತದೆ. ಇಷ್ಟೊಂದು ದುಬಾರಿ ಬೆಲೆ ಇದ್ರೂ ಕೂಡ ನೀವು ಈ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ

ಅದಕ್ಕೆ ಅವಕಾಶ ಕೂಡ ಇದೆ. ಆನ್ಲೈನಲ್ಲಿ ನೀವು ಸ್ವಲ್ಪ ಹುಡುಕಾಟ ನಡೆಸಿದರೆ ಸಾಕು ಈ ರೀತಿಯ ರಾಯಲ್ ಎನ್ಫೀಲ್ಡ್ ಬೈಕ್ ಗಳನ್ನು ಸೆಕೆಂಡ್ ಹ್ಯಾಂಡ್ ನಲ್ಲಿ (Second Hand Bike) ಉತ್ತಮ ಬೆಲೆಗೆ ಮಾರಾಟ ಮಾಡುವಂತಹ ವೆಬ್ಸೈಟ್ಗಳಿವೆ. ಇಲ್ಲಿ ನೀವು ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಐವತ್ತು ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು 5500 ರೂಪಾಯಿ ಬಡ್ಡಿಯೇ ಸಿಗುತ್ತೆ!

Royal Enfield Bikeಕೇವಲ 48000ಗಳಿಗೆ ರಾಯಲ್ ಎನ್ಫೀಲ್ಡ್ ಮನೆಗೆ!

Olx ವೆಬ್ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ನೀವು 2011 ರಲ್ಲಿ ಖರೀದಿ ಮಾಡಲಾಗಿರುವಂತಹ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಕೇವಲ 48000 ರೂಪಾಯಿಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಬೈಕ್ ಕೇವಲ 45,000 km ಓಡಿದೆ.

ಕಪ್ಪು ಬಣ್ಣದ ಉತ್ತಮ ಕಂಡಿಷನ್ನಲ್ಲಿರುವಂತಹ ಈ ಬೈಕ್ ಅನ್ನು ಕೇವಲ 48000ಗಳಿಗೆ ನೀವು ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಮೂಲಕ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ತಮ್ಮದಾಗಿಸಿಕೊಳ್ಳಬೇಕು ಎನ್ನುವಂತಹ ಸಾಕಷ್ಟು ಮಧ್ಯಮ ವರ್ಗದ ಹುಡುಗರ ಕನಸು ನನಸಾಗಲಿದೆ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ! ಹೆಚ್ಚು ಬಡ್ಡಿ ನೀಡುವ ಹೊಸ ಯೋಜನೆ

ಯಾಕೆಂದ್ರೆ ನಿಮಗೆಲ್ಲರಿಗೂ ತಿಳಿದಿರಬಹುದು ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಅಷ್ಟೊಂದು ದುಬಾರಿ ಬೆಲೆ ನೀಡಿ ಖರೀದಿ ಮಾಡುವುದು ಎಲ್ಲರಿಂದಲೂ ಕೂಡ ಸಾಧ್ಯವಾಗುವುದಿಲ್ಲ ಹೀಗಾಗಿ ಅವರ ಕನಸು ಕೂಡ ನನಸಾಗುವುದಿಲ್ಲ. ಈ ಮೂಲಕ olx ನಂತಹ ವೆಬ್ಸೈಟ್ಗಳ ಮೂಲಕ ಸೆಕೆಂಡ್ ಹ್ಯಾಂಡ್ ನಲ್ಲಿ (Second Hand Bike) ಕಡಿಮೆ ಬೆಲೆಯಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಖರೀದಿ ಮಾಡಬಹುದಾಗಿದೆ.

Bring home the Royal Enfield Bullet Bike for less than 48,000

Follow us On

FaceBook Google News