ಚಿನ್ನ ಅಡವಿಟ್ಟು ಸಾಲ ಮಾಡಿರುವ ಎಲ್ಲಾ ಗ್ರಾಹಕರಿಗೂ ಸ್ಟೇಟ್ ಬ್ಯಾಂಕ್ ನಿಂದ ಗುಡ್ ನ್ಯೂಸ್

ಚಿನ್ನದ ಮೇಲಿನ ಸಾಲಕ್ಕೆ (Gold Loan) ಇತ್ತೀಚಿನ ದಿನಗಳಲ್ಲಿ ಬಡ್ಡಿ ದರವು ಕೂಡ ಕಡಿಮೆಯಾಗಿದ್ದು, ಚಿನ್ನದ ಸಾಲಕ್ಕೆ (Gold Loan) ನೀಡುವ ಮೊತ್ತವು ಕೂಡ ಜಾಸ್ತಿಯಾಗಿದೆ ಹಾಗಾಗಿ ಸುಲಭವಾಗಿ ಚಿನ್ನದ ಮೇಲೆ ಸಾಲ ಪಡೆದುಕೊಳ್ಳಬಹುದು.

ಕಷ್ಟ ಕಾಲದಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಹಣ ಬೇಕು ಅಂದ್ರೆ ಯಾವ ಬ್ಯಾಂಕುಗಳು (Banks) ಕೂಡ ಸುಲಭವಾಗಿ ಸಾಲ (Loan) ಕೊಡುವುದಿಲ್ಲ, ಅದಕ್ಕಾಗಿ ನಮ್ಮಲ್ಲಿ ಇರುವ ಚಿನ್ನ ಅಥವಾ ಆಸ್ತಿಯನ್ನು ಅಡವಿಡುವುದು ಸಹಜ.

ಅದರಲ್ಲೂ ಚಿನ್ನದ ಮೇಲಿನ ಸಾಲಕ್ಕೆ (Gold Loan) ಇತ್ತೀಚಿನ ದಿನಗಳಲ್ಲಿ ಬಡ್ಡಿ ದರವು ಕೂಡ ಕಡಿಮೆಯಾಗಿದ್ದು, ಚಿನ್ನದ ಸಾಲಕ್ಕೆ (Gold Loan) ನೀಡುವ ಮೊತ್ತವು ಕೂಡ ಜಾಸ್ತಿಯಾಗಿದೆ ಹಾಗಾಗಿ ಸುಲಭವಾಗಿ ಚಿನ್ನದ ಮೇಲೆ ಸಾಲ ಪಡೆದುಕೊಳ್ಳಬಹುದು.

ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ನಿಜಕ್ಕೂ ಪಾಲಿದೆಯಾ? ಜಾರಿಗೆ ಬಂತು ಹೊಸ ರೂಲ್ಸ್

ಚಿನ್ನ ಅಡವಿಟ್ಟು ಸಾಲ ಮಾಡಿರುವ ಎಲ್ಲಾ ಗ್ರಾಹಕರಿಗೂ ಸ್ಟೇಟ್ ಬ್ಯಾಂಕ್ ನಿಂದ ಗುಡ್ ನ್ಯೂಸ್ - Kannada News

ಚಿನ್ನದ ಮೇಲಿನ ಸಾಲ ಪಡೆದುಕೊಳ್ಳುವವರಿಗೆ ಗುಡ್ ನ್ಯೂಸ್!

ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಸಾಲದಾತ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ಶುಭ ಸುದ್ದಿ ಒಂದನ್ನು ನೀಡಿದೆ.

ಯಾರು ಚಿನ್ನವನ್ನು ಇಟ್ಟು ಸಾಲ (gold loan) ತೆಗೆದುಕೊಳ್ಳುತ್ತಾರೋ ಅಂತವರಿಗೆ ಸಂಸ್ಕರಣಾ ಶುಲ್ಕ (processing fee ) ಕಡಿತಗೊಳಿಸಿದೆ, ಜೊತೆಗೆ ಬಡ್ಡಿ ದರವನ್ನು ಕೂಡ ಇಳಿಕೆ ಮಾಡಿದೆ.

ದಿನಕ್ಕೆ 35 ಲೀಟರ್ ಹಾಲು ಕೊಡೋ ಈ ಎಮ್ಮೆ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ! ಕೈತುಂಬಾ ಆದಾಯ

ಅತಿ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲ

Gold Loanಹೌದು, ಎಸ್ ಬಿ ಐ (SBI Bank) ಚಿನ್ನದ ಮೇಲಿನ ಸಾಲದ ಬಡ್ಡಿ ದರವನ್ನು ಇಳಿಕೆ (low interest) ಮಾಡಿದೆ, ಈ ಹಿಂದೆ 7.75% ನಷ್ಟು ಬಡ್ಡಿದರ ಇದ್ದಿದ್ದು ಈಗ 7.50% ನಷ್ಟು ಆಗಿದೆ. ಇನ್ನು ಸಂಸ್ಕರಣಾ ಶುಲ್ಕ 0.25% ಪ್ಲಸ್ ಜಿಎಸ್ಟಿ (processing fee plus GST) ಆಗಿದೆ. ಅದರಲ್ಲೂ ನೀವು ಎಸ್ ಬಿ ಐ ನ ಯುನೋ ಅಪ್ಲಿಕೇಶನ್ (YONO application) ಮೂಲಕ ಸಾಲ ಸೌಲಭ್ಯ ಪಡೆದುಕೊಂಡರೆ ಸಂಸ್ಕರಣ ಶುಲ್ಕ ಪಾವತಿಸಬೇಕಾಗಿಲ್ಲ.

ಇನ್ನು ಚಿನ್ನದ ಮೇಲೆ ನೀಡಲಾಗುವ ಸಾಲದ ಮೊತ್ತವನ್ನು ಕೂಡ ಜಾಸ್ತಿ ಮಾಡಲಾಗಿದೆ, ಅಂದರೆ ನೀವು ಅಡವಿಟ್ಟ (gold deposit) ಚಿನ್ನಕ್ಕೆ ಶೇಕಡ 90% ನಷ್ಟು ಹಣವನ್ನು ಸಾಲವಾಗಿ ಪಡೆಯಬಹುದು.

ಬ್ಯಾಂಕ್ ಖಾತೆಯಲ್ಲಿ 1 ರೂಪಾಯಿ ಇಲ್ಲದೆ ಇದ್ರೂ, 15 ಸಾವಿರವರೆಗೆ ಗೂಗಲ್ ಪೇ ಮಾಡಬಹುದು! ಹೇಗೆ ಗೊತ್ತಾ?

ಈ ಹೊಸ ನಿಯಮ (new rules) ಆಗಸ್ಟ್ ತಿಂಗಳಿನಿಂದ ಜಾರಿಗೆ ಬಂದಿದೆ, ಅದಕ್ಕಿಂತ ಮೊದಲು 75% ನಷ್ಟು ಮಾತ್ರ ಚಿನ್ನದ ಮೇಲೆ ಸಾಲ ಪಡೆಯಬಹುದಿತ್ತು. ಅಗಸ್ಟ್ 2023ರ ಬಳಿಕ ಆರ್‌ಬಿಐ ಚಿನ್ನದ ಮೇಲಿನ ಸಾಲದ ಮೊತ್ತವನ್ನು ಹೆಚ್ಚಿಸಿದೆ ಹಾಗಾಗಿ ಎಸ್ ಬಿ ಐ ನಲ್ಲಿಯೂ ಕೂಡ ನೀವು ತೆಗೆದುಕೊಳ್ಳುವ ಸಾಲಕ್ಕೆ ಹೆಚ್ಚಿನ ಮೌಲ್ಯ ಸಿಗುತ್ತದೆ.

ಎಸ್ ಬಿ ಐ ನಲ್ಲಿ ಚಿನ್ನದ ಮೇಲೆ ಸಾಲ ತೆಗೆದುಕೊಂಡರೆ 36 ತಿಂಗಳುಗಳ ಕಾಲ ಸಾಲ ಮರುಪಾವತಿಗೆ ಅವಕಾಶ ಇರುತ್ತದೆ, ಇನ್ನು ನೀವು ಚಿನ್ನದ ಮೇಲೆ ಕನಿಷ್ಠ 20 ಸಾವಿರ ರೂಪಾಯಿಗಳಿಂದ ಗರಿಷ್ಠ 50 ಸಾವಿರ ವರೆಗೆ ಸಾಲ ತೆಗೆದುಕೊಳ್ಳಬಹುದು.

ಒಟ್ಟಿನಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್ ಆಗಿರುವ ಎಸ್‌ಬಿಐ ಜನರಿಗೆ ಅತ್ಯಂತ ಸುಲಭವಾಗಿ ಸಿಗುವಂತೆ ಗೋಲ್ಡ್ ಲೋನ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ ಹಾಗೂ ಜನರು ಬೇಗ ಬಡ್ಡಿ ಮರುಪಾವತಿ ಮಾಡಬೇಕು ಎನ್ನುವ ಸಲುವಾಗಿ ಬಡ್ಡಿ ದರದಲ್ಲಿಯೂ ಕಡಿತಗೊಳಿಸಲಾಗಿದೆ.

Good news from State Bank for all the customers who have taken Gold Loan

Follow us On

FaceBook Google News

Good news from State Bank for all the customers who have taken Gold Loan