ಹಬ್ಬದ ಸಂಭ್ರಮ (festival Vibes) ಆರಂಭವಾಗಿದೆ, ಈ ಹಿನ್ನೆಲೆಯಲ್ಲಿ ಭಾರತೀಯರು ಚಿನ್ನ ಖರೀದಿ (Buy Gold) ಮಾಡುವುದಕ್ಕೆ ಮುಂದಾಗುತ್ತಾರೆ. ಇನ್ನು ಚಿನ್ನ ಖರೀದಿ (gold purchase) ಮಾಡುವಾಗ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
ಚಿನ್ನ ಮಾರಾಟ (Gold Sale) ಮತ್ತು ಖರೀದಿಯ (Buy Gold) ಮೇಲೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಅವುಗಳಲ್ಲಿ ಹಾಲ್ ಮಾರ್ಕ್ (hallmark) ಕಡ್ಡಾಯ ಎನ್ನುವ ನಿಯಮವು ಒಂದು.
ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಸ್ಥಾಪಿಸಲು ಜಾಗ ಕೊಡಿ! ಲಕ್ಷಗಟ್ಟಲೆ ಆದಾಯ ಗಳಿಸಿ
ಚಿನ್ನದ ಮೇಲೆ ಆರು ಅಂಕಿಯ HUID ಕಡ್ಡಾಯ!
ನಕಲಿ ಹಾಗೂ ಅಸಲಿ ಚಿನ್ನ ಯಾವುದು ಎಂಬುದನ್ನು ಪತ್ತೆ ಹಚ್ಚುವ ಸಲುವಾಗಿ ಹಾಲ್ ಮಾರ್ಕ್ (hallmark is mandatory) ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಅದು ನೀವು ಖರೀದಿಸುವ ಅಥವಾ ಮಾರಾಟ ಮಾಡುವ ಚಿನ್ನದ ಮೇಲೆ ಆರು ಅಂಕಿಗಳ ವಿಶಿಷ್ಟ ಗುರುತಿನ HUID ಅಂಕಿಗಳು ಇರಲೇಬೇಕು. ಹಾಲ್ ಮಾರ್ಕಿಂಗ್ ಇದ್ದರೆ ನಿಮ್ಮ ಚಿನ್ನದ ಶುದ್ಧತೆಯನ್ನು (purity of gold) ತಿಳಿದುಕೊಳ್ಳಬಹುದು.
ಹಾಲ್ ಮಾರ್ಕಿಂಗ್ ಮಾಡದೆ ಇದ್ರೆ ಚಿನ್ನಕ್ಕೆ ಇಲ್ಲ ಬೆಲೆ!
ಈಗ ಹೊಸ ಚಿನ್ನ ಖರೀದಿ ಮಾಡುವುದಿದ್ದರೆ, ಹಾಲ್ ಮಾರ್ಕಿಂಗ್ ಸಹಜವಾಗಿಯೇ ಇರುತ್ತದೆ. ಆದರೆ ನಿಮ್ಮ ಬಳಿ ಹಳೇ ಚಿನ್ನ (old gold) ಇದ್ದು ಅದಕ್ಕೆ ಹಾಲ್ ಮಾರ್ಕಿಂಗ್ ಮಾಡಿಸಿಕೊಳ್ಳದೆ ಇದ್ದರೆ ಅಂತಹ ಚಿನ್ನಕ್ಕೆ ಯಾವುದೇ ಮೌಲ್ಯ (gold value) ಇರುವುದಿಲ್ಲ.
ಚಿನ್ನ ಅಡವಿಟ್ಟು ಸಾಲ ಮಾಡಿರುವ ಎಲ್ಲಾ ಗ್ರಾಹಕರಿಗೂ ಸ್ಟೇಟ್ ಬ್ಯಾಂಕ್ ನಿಂದ ಗುಡ್ ನ್ಯೂಸ್
ಹಾಲ್ ಮಾರ್ಕಿಂಗ್ ಗೆ ಎಷ್ಟು ಹಣ ಕೊಡಬೇಕು?
ಚಿನ್ನದ ಮೇಲೆ ಹಾಲ್ ಮಾರ್ಕಿಂಗ್ ಮಾಡಿಸಿಕೊಳ್ಳಬೇಕು ಅಂದ್ರೆ ಬಹಳ ದುಬಾರಿ ಆಗಿರಬಹುದು ಅಂತ ನೀವು ಭಾವಿಸಿದರೆ ಅದು ತಪ್ಪು. ಈ ಹಣ ನಿಮ್ಮ ಚಿನ್ನದ ತೂಕವನ್ನು ಅವಲಂಬಿಸಿರುತ್ತದೆ. ಮಾರ್ಚ್ 4 2022 ರಲ್ಲಿ ಬಿಐಎಸ್ ( Bureau of Indian Standards) ಅಧಿಸೂಚನೆಯ ಪ್ರಕಾರ, ಹಾಲ್ ಮಾರ್ಕಿಂಗ್ ಶುಲ್ಕವನ್ನು ಹೆಚ್ಚಿಸಲಾಗಿದೆ.
ಬೆಳ್ಳಿ ಆಭರಣಗಳ (silver jewellery) ಮೇಲೆ 20 ರೂಪಾಯಿನಿಂದ 35 ರೂಪಾಯಿಗಳಿಗೆ ಹಾಗೂ ಚಿನ್ನಾಭರಣಗಳ (gold jewellery) ಮೇಲೆ ಇನ್ನೂರು ರೂಪಾಯಿಗಳವರೆಗೆ ಶುಲ್ಕ (Fee) ವನ್ನು ಹೆಚ್ಚಿಸಲಾಗಿದೆ.
ದಿನಕ್ಕೆ 35 ಲೀಟರ್ ಹಾಲು ಕೊಡೋ ಈ ಎಮ್ಮೆ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ! ಕೈತುಂಬಾ ಆದಾಯ
ಹಾಲ್ ಮಾರ್ಕಿಂಗ್ ಆದ್ಮೇಲೆ ನಿಮ್ಮ ಚಿನ್ನದ ಶುದ್ಧತೆ ತಿಳಿದುಕೊಳ್ಳಬೇಕಾ?
ಆನ್ಲೈನ್ ನಲ್ಲಿ ನಿಮ್ಮ ಚಿನ್ನದ ಶುದ್ಧತೆ ಯನ್ನು ತಿಳಿದುಕೊಳ್ಳಬಹುದು. ಆರು ಅಂಕಿಗಳ HUID ನಿಮ್ಮ ಆಭರಣಗಳ ಮೇಲೆ ಇರುವುದು ಕಡ್ಡಾಯ.
ಇದಕ್ಕೆ ನೀವು ಮೊದಲಿಗೆ ಆಂಡ್ರಾಯ್ಡ್ ಫೋನ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ (Google Play Store) ನಲ್ಲಿ BIS Care Application ಅನ್ನು ಡೌನ್ಲೋಡ್ (download) ಮಾಡಿಕೊಳ್ಳಬೇಕು.
ಡೌನ್ಲೋಡ್ ಮಾಡಿಕೊಂಡ ನಂತರ ಅಪ್ಲಿಕೇಶನ್ ತೆರೆದು ಅದರಲ್ಲಿ ನಿಮ್ಮ ಚಿನ್ನಾಭರಣದ ಶುದ್ಧತೆಯ ಬಗ್ಗೆ ತಿಳಿದುಕೊಳ್ಳಬಹುದು. ನಿಮ್ಮ ಬಳಿ ಇರುವ ಆಭರಣದ HUID ಸಂಖ್ಯೆಯನ್ನು ನಮೂದಿಸಿದರೆ ಚಿನ್ನಾಭರಣದ ಬಗೆಗೆ ಅದರ ಶುದ್ಧತೆ ಬಗ್ಗೆ ಎಲ್ಲಾ ಮಾಹಿತಿಗಳನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಬಹುದು.
How much does it cost to make a hall mark for old gold
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.