ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಸ್ಥಾಪಿಸಲು ಜಾಗ ಕೊಡಿ! ಲಕ್ಷಗಟ್ಟಲೆ ಆದಾಯ ಗಳಿಸಿ

Story Highlights

ಕುಳಿತಲ್ಲಿಯೇ ಲಕ್ಷಗಟ್ಟಲೆ ಆದಾಯ ಬರುವ ಒಂದು ಬಿಸಿನೆಸ್ ಐಡಿಯಾ (business idea) ದೊಂದಿಗೆ ನಾವು ಬಂದಿದ್ದೇವೆ. ಅದುವೇ ಮೊಬೈಲ್ ಟವರ್ ಸ್ಥಾಪನೆ (mobile tower Installation)

ಈಗ ಮೊದಲಿನಂತೆ ಯಾವುದೇ ಬಿಸಿನೆಸ್ (business) ಮಾಡುವುದು ಬಹಳ ದೊಡ್ಡ ವಿಷಯವೇನು ಅಲ್ಲ, ನಿಮ್ಮಲ್ಲಿ ಸ್ವಲ್ಪ ಬುದ್ಧಿಶಕ್ತಿ ಹಾಗೂ ಬಂಡವಾಳ (investment) ಹೂಡಿಕೆ ಮಾಡಲು ಸಾಧ್ಯವಾದರೆ ನೀವು ನಿಮ್ಮದೇ ಆಗಿರುವ ಸ್ವಂತ ಉದ್ದಿಮೆ (own business) ಆರಂಭಿಸಿ, ಲಕ್ಷಗಟ್ಟಲೆ ಹಣ ಸಂಪಾದನೆ ಮಾಡಬಹುದು.

ಅದರಲ್ಲೂ ನಿಮ್ಮ ಬಳಿ ತುಂಡು ಜಮೀನು (own land) ಇದ್ದರೂ ಸಾಕು, ಅದನ್ನ ಬಾಡಿಗೆ ಕೊಟ್ಟು (Rent) ಅಥವಾ ಆ ಜಾಗದಲ್ಲಿ ಬೇರೆ ಉದ್ಯಮ ಆರಂಭಿಸಿ ಲಕ್ಷಾಂತರ ಹಣ ಗಳಿಸಬಹುದು.

ಹೀಗೆ ನೀವೇನಾದರೂ ನಿಮ್ಮದೇ ಆಗಿರುವ ಸ್ವ ಉದ್ಯಮ ಆರಂಭಿಸಬೇಕು ಎಂದುಕೊಂಡಿದ್ದರೆ, ಕುಳಿತಲ್ಲಿಯೇ ಲಕ್ಷಗಟ್ಟಲೆ ಆದಾಯ ಬರುವ ಒಂದು ಬಿಸಿನೆಸ್ ಐಡಿಯಾ (business idea) ದೊಂದಿಗೆ ನಾವು ಬಂದಿದ್ದೇವೆ. ಅದುವೇ ಮೊಬೈಲ್ ಟವರ್ ಸ್ಥಾಪನೆ (mobile tower Installation).

ಚಿನ್ನ ಅಡವಿಟ್ಟು ಸಾಲ ಮಾಡಿರುವ ಎಲ್ಲಾ ಗ್ರಾಹಕರಿಗೂ ಸ್ಟೇಟ್ ಬ್ಯಾಂಕ್ ನಿಂದ ಗುಡ್ ನ್ಯೂಸ್

ಚಿಕ್ಕ ಜಾಗ ಸಾಕು ಈ ಉದ್ಯಮ ಆರಂಭಿಸಲು!

ನೀವು ಒಂದು ಬಾರಿ ಮೊಬೈಲ್ ಟವರ್ ಸ್ಥಾಪನೆ ಮಾಡಿದರೆ ಸಾಕು ಅದಕ್ಕೆ ಮತ್ತೆ ಮತ್ತೆ ಯಾವುದೇ ಖರ್ಚು ಇರುವುದಿಲ್ಲ, ಹಾಗಾಗಿ ನಿಮ್ಮ ಬಳಿ ಮೊಬೈಲ್ ಟವರ್ ಇರುವಷ್ಟು ಜಾಗ ಇದ್ದರೆ ಆದಾಯ ಗಳಿಸಬಹುದು.

ಮೊಬೈಲ್ ಟವರ್ ಸ್ಥಾಪಿಸಲು ನಿಮ್ಮ ಜಮೀನು ಅಥವಾ ನಿಮ್ಮ ಮನೆಯ ಮೇಲ್ಚಾವಣಿಯ (home terrace) ಸಣ್ಣ ಜಾಗ ಕೂಡ ಸಾಕು. ಇದಕ್ಕೆ ಟೆಲಿಕಾಂ ಕಂಪನಿಗಳೇ (telecom company) ನಿಮಗೆ ಸಹಾಯ ಮಾಡುತ್ತದೆ.

ನೀವು ಮೊಬೈಲ್ ಟವರ್ ಸ್ಥಾಪನೆ ಮಾಡಲು ನೀವು ಒಪ್ಪಿಗೆ ಸೂಚಿಸಿದ್ರೆ ಟೆಲಿಕಾಂ ಕಂಪನಿಗಳು ನಿಮ್ಮ ಮನೆಗೆ ಬಂದು ಸ್ಥಳ ಪರಿಶೀಲನೆ ನಡೆಸಿ ಅದರಿಂದ ಯಾವುದಾದರೂ ಅಪಾಯ ಇದೆಯೇ ಸುರಕ್ಷತವಾಗಿರುತ್ತದೆಯೆ ಎಂಬೆಲ್ಲಾ ತನಿಖೆ ನಡೆಸಿ ನಿಮಗೆ ಮೊಬೈಲ್ ಟವರ್ ಸ್ಥಾಪನೆ ಮಾಡಲು ಪರವಾನಗಿ ಹಾಗೂ ಬೆಂಬಲ ನೀಡುತ್ತಾರೆ.

ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ನಿಜಕ್ಕೂ ಪಾಲಿದೆಯಾ? ಜಾರಿಗೆ ಬಂತು ಹೊಸ ರೂಲ್ಸ್

ಮೊಬೈಲ್ ಟವರ್ ಸ್ಥಾಪಿಸಿಕೊಳ್ಳುವುದು ಹೇಗೆ?

Mobile Towerಮೊಬೈಲ್ ಟವರ್ ಅನ್ನು ಎರಡು ರೀತಿಯಲ್ಲಿ ಸ್ಥಾಪನೆ ಮಾಡಬಹುದು, ದೊಡ್ಡ ಗಾತ್ರದಲ್ಲಿ ಅಥವಾ ಸಣ್ಣ ಗಾತ್ರದಲ್ಲಿ. ಬಂಜರು ಭೂಮಿಯನ್ನು ಹೊಂದಿದ್ದರೆ ಎರಡು ಸಾವಿರ ಚದರ್ ಅಡಿಗಳಲ್ಲಿ ಮೊಬೈಲ್ ಟವರ್ ಸ್ಥಾಪನೆ ಮಾಡಬಹುದು. ಅದೇ ರೀತಿ ನೀವು ನಿಮ್ಮ ಮನೆಯ ಮೇಲ್ಚಾವಣಿಯಲ್ಲಿ 500 ಚದುರು ಅಡಿ ಜಾಗವಿದ್ದರೆ ಅಲ್ಲಿಯೂ ಮೊಬೈಲ್ ಟವರ್ ಹಾಕಲು ಅವಕಾಶವಿರುತ್ತದೆ.

ವಸತಿ ಜಾಗದಲ್ಲಿ ಮೊಬೈಲ್ ಟವರ್ ಆರಂಭಿಸುವುದಾದರೆ ಸುರಕ್ಷತಾ ಪ್ರಮಾಣ ಪತ್ರ ಹೊಂದಿರಬೇಕು. ಯಾವುದೇ ಆಸ್ಪತ್ರೆ, ಶಾಲೆಗಳ ಬಳಿ ಅಂದರೆ 100 ಚದುರ ಮೀಟರ್ ಆಸುಪಾಸಿನಲ್ಲಿ ಮೊಬೈಲ್ ಟವರ್ ಸ್ಥಾಪಿಸುವಂತಿಲ್ಲ.

ದಿನಕ್ಕೆ 35 ಲೀಟರ್ ಹಾಲು ಕೊಡೋ ಈ ಎಮ್ಮೆ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ! ಕೈತುಂಬಾ ಆದಾಯ

ಮೊಬೈಲ್ ಟವರ್ ಸ್ಥಾಪನೆಗೆ ಬೇಕಾಗಿರುವ ಬಂಡವಾಳ

ನೀವು ಯಾವ ಜಾಗದಲ್ಲಿ ಮೊಬೈಲ್ ಟವರ್ ಆರಂಭಿಸುತ್ತೀರಿ ಅದರ ಗಾತ್ರ ಎತ್ತರ ಮೊದಲಾದವುಗಳನ್ನು ಅವಲಂಬಿಸಿ ನೀವು ಎಷ್ಟು ವರ್ಷ ಎಷ್ಟು ಹಣ ಗಳಿಕೆ (how much you can earn) ಮಾಡಬಹುದು ಎಂಬುದು ನಿರ್ಧಾರಿತವಾಗುತ್ತದೆ.

ನೀವು ನಿಮ್ಮ ಜಾಗದಲ್ಲಿ ಮೊಬೈಲ್ ಟವರ್ ಸ್ಥಾಪಿಸಿದ್ರೆ ಪ್ರತಿ ತಿಂಗಳು 10 ಸಾವಿರದಿಂದ ಒಂದು ಲಕ್ಷ ರೂಪಾಯಿಗಳ ವರೆಗೂ ಬಾಡಿಗೆ (rent) ಪಡೆಯಬಹುದು. ಇನ್ನು ಗ್ರಾಮೀಣ ಭಾಗದಲ್ಲಿ, ಅರೆ ಪಟ್ಟಣ ಭಾಗದಲ್ಲಿ ಹಾಗೂ ನಗರ ಭಾಗದಲ್ಲಿ ಮೊಬೈಲ್ ಟವರ್ ಸ್ಥಾಪಿಸುವುದಕ್ಕೆ ಬೇರೆ ಬೇರೆ ರೀತಿಯ ಶುಲ್ಕ ಇರುತ್ತದೆ. ನೀವು ಟೆಲಿಕಾಂ ಕಂಪನಿಗಳನ್ನು ಸಂಪರ್ಕಿಸಿದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ.

ಬ್ಯಾಂಕ್ ಖಾತೆಯಲ್ಲಿ 1 ರೂಪಾಯಿ ಇಲ್ಲದೆ ಇದ್ರೂ, 15 ಸಾವಿರವರೆಗೆ ಗೂಗಲ್ ಪೇ ಮಾಡಬಹುದು! ಹೇಗೆ ಗೊತ್ತಾ?

ಯಾರನ್ನು ಸಂಪರ್ಕಿಸಬೇಕು?

ಮಹಾನಗರ ಟೆಲಿಫೋನ್ ನಿಗಮ್ ಲಿಮಿಟೆಡ್ (MTNL)
ಟಾಟಾ ಕಮ್ಯುನಿಕೇಷನ್ಸ್
GTL ಇನ್ಫ್ರಾಸ್ಟ್ರಕ್ಚರ್
ಇಂಡಸ್ ಟವರ್ಸ್
ಅಮೇರಿಕನ್ ಟವರ್ ಕೋ ಇಂಡಿಯಾ ಲಿಮಿಟೆಡ್
HFCL ಕನೆಕ್ಟ್ ಇನ್ಫ್ರಾಸ್ಟ್ರಕ್ಚರ್

ಸದ್ಯ ಜಿಯೋ (Jio) ಟೆಲಿಕಾಂ ಕಂಪನಿ ಕೂಡ ಟವರ್ ಸ್ಥಾಪಿಸಲು ಅವಕಾಶ ಮಾಡಿ ಕೊಡುತ್ತಿದೆ. ಹಾಗಾಗಿ ನಿಮ್ಮ ಬಳಿ ಸಣ್ಣ ಜಾಗ ಇದ್ರೂ ಮೊಬೈಲ್ ಟವರ್ ಸ್ಥಾಪಿಸಿ ಸಾಕಷ್ಟು ಹಣ ಗಳಿಸಬಹುದು.

Give space to install a mobile tower on your house, Earn lakhs of income

Related Stories