Business News

ಕೆನರಾ ಬ್ಯಾಂಕ್‌ನಲ್ಲಿ 25 ಲಕ್ಷ ಹೋಮ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಡೀಟೇಲ್ಸ್

Home Loan : ನಮ್ಮ ದೇಶದಲ್ಲಿ ಹೆಚ್ಚಿನ ಜನರ ನಂಬಿಕೆ ಮತ್ತು ವಿಶ್ವಾಸ ಗಳಿಸಿ ಗ್ರಾಹಕರಿಗೆ ಒಳ್ಳೆಯ ಸೇವೆಯನ್ನು ನೀಡುತ್ತಾ ಬಂದಿರುವ ಪ್ರಮುಖ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ (Canara Bank) ಕೂಡ ಒಂದು.

ಇಲ್ಲಿ ಗ್ರಾಹಕರು ಇನ್ವೆಸ್ಟ್ ಮಾಡುವುದಕ್ಕೆ ಒಳ್ಳೆಯ ಯೋಜನೆಗಳಿವೆ, ಹಾಗೆಯೇ ನೀವು ಇನ್ವೆಸ್ಟ್ ಮಾಡುವ ಮೊತ್ತಕ್ಕೆ ಒಳ್ಳೆಯ ಬಡ್ಡಿದರ ಸಿಗುತ್ತದೆ. ಅದೇ ರೀತಿ ಕಡಿಮೆ ಬಡ್ಡಿದರಲ್ಲಿ ಉತ್ತಮವಾಗಿ ಲೋನ್ (Bank Loan) ಕೂಡ ಪಡೆಯಬಹುದು. ಬಹಳ ಸೌಕರ್ಯಗಳು ಕೆನರಾ ಬ್ಯಾಂಕ್ ನಲ್ಲಿ ಸಿಗುತ್ತದೆ..

What is the interest rate for State Bank and Canara Bank Home Loans

ತಪ್ಪಾಗಿ ಬೇರೆಯವರ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಆಗೋಯ್ತಾ? ಈ ರೀತಿ ಮಾಡಿ ಸಾಕು

ಕೆನರಾ ಬ್ಯಾಂಕ್ ಹೋಮ್ ಲೋನ್ (Canara Bank Home Loan)

ಸ್ವಂತ ಮನೆ (Own House) ಕಟ್ಟಬೇಕು ಎಂದುಕೊಂಡಿರುವ ಜನರು, ಪೂರ್ತಿ ಹಣವನ್ನು ಹೊಂದಿಸಲು ಸಾಧ್ಯ ಆಗದೇ ಇದ್ದಾಗ ಬ್ಯಾಂಕ್ ನಲ್ಲಿ ಹೋಮ್ ಲೋನ್ ಮೊರೆ ಹೋಗುತ್ತಾರೆ. ಹೋಮ್ ಲೋನ್ ಪಡೆಯುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಕೆನರಾ ಬ್ಯಾಂಕ್ ನಲ್ಲಿ ನೀವು ಕಡಿಮೆ ಬಡ್ಡಿದರದಲ್ಲಿ ಹೋಮ್ ಲೋನ್ ಪಡೆಯಬಹುದು. ಕೆನರಾ ಬ್ಯಾಂಕ್ ನಲ್ಲಿ 8.40% ಇಂದ ಹೋಮ್ ಲೋನ್ ಮೇಲಿನ ಬಡ್ಡಿ ಶುರುವಾಗುತ್ತದೆ.

ಇಂಥವರಿಗೆ ಕಡಿಮೆ ಬಡ್ಡಿ ಸಾಲ:

ಬ್ಯಾಂಕ್ ನಲ್ಲಿ ಸಾಲ ಪಡೆಯಲು ಹೋದಾಗ ಮೊದಲಿಗೆ ನಿಮ್ಮ ಕ್ರೆಡಿರ್ ಸ್ಕೋರ್ (Credit Score) ಎಷ್ಟಿದೆ ಎನ್ನುವುದನ್ನು ಚೆಕ್ ಮಾಡಲಾಗುತ್ತದೆ. ಅದರ ಆಧಾರದ ಮೇಲೆ ಲೋನ್ ಹಾಗೂ ಬಡ್ಡಿದರವನ್ನು ನಿಗದಿ ಮಾಡಲಾಗುತ್ತದೆ. ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ 800 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಇದ್ದರೆ, ನಿಮಗೆ ಕಡಿಮೆ ಬಡ್ಡಿದರದಲ್ಲಿ Home Loan ಸಿಗುತ್ತದೆ.

ಸ್ಟೇಟ್ ಬ್ಯಾಂಕ್‌ನಲ್ಲಿ 12 ಲಕ್ಷ ಕಾರ್ ಲೋನ್ ತಗೊಂಡ್ರೆ ಎಷ್ಟು EMI ಕಟ್ಟಬೇಕಾಗುತ್ತೆ? ಇಲ್ಲಿದೆ ಡೀಟೇಲ್ಸ್

Home Loan20 ವರ್ಷದ 25 ಲಕ್ಷಗಳ ಸಾಲ ಪಡೆದರೆ ಎಷ್ಟು ಇಎಂಐ ಪಾವತಿ ಮಾಡಬೇಕು;

ನೀವು ಪಡೆಯುವ ಹೋಮ್ ಲೋನ್ ಗೆ ಎಷ್ಟು ಬಡ್ಡಿದರ ಇರುತ್ತದೆ, 25 ಲಕ್ಷದ 20 ವರ್ಷ ಅವಧಿಯ ಹೋಮ್ ಲೋನ್ ಗೆ ನೀವು ಪಾವತಿ ಮಾಡಬೇಕಾದ ಬಡ್ಡಿದರ ಎಷ್ಟು ಎನ್ನುವುದನ್ನು ತಿಳಿಯೋಣ..

20 ವರ್ಷಗಳ ಅವಧಿಗೆ, 25 ಲಕ್ಷಗಳ ಹೋಮ್ ಲೋನ್ ಅನ್ನು ಪಡೆದರೆ ಇದಕ್ಕೆ 8.4% ಬಡ್ಡಿದರ ನಿಗದಿ ಆಗಿದೆ ಎಂದರೆ, ಒಟ್ಟಾರೆಯಾಗಿ ನೀವು ₹26,69,207.000 ರೂಪಾಯಿಯನ್ನು ಬಡ್ಡಿ ಆಗಿ ಪಾವತಿ ಮಾಡಬೇಕಾಗುತ್ತದೆ.

ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು? ಈ ಮಿತಿ ಗೊತ್ತಿರಲಿ, ಇಲ್ಲದೆ ಹೋದ್ರೆ ಕಟ್ಟಬೇಕು ದಂಡ!

20 ವರ್ಷದ ಅವಧಿಗೆ ₹51,69,027 ರೂಪಾಯಿ ಹಣವನ್ನು ಕಟ್ಟಬೇಕಾಗುತ್ತದೆ. ಈ ಮೊತ್ತಕ್ಕೆ ಪ್ರತಿ ತಿಂಗಳು ₹21,538 ರೂಪಾಯಿಗಳನ್ನು ಇಎಂಐ ರೂಪದಲ್ಲಿ ಕಟ್ಟಬೇಕಾಗುತ್ತದೆ.

ಇದು ಕೆನರಾ ಬ್ಯಾಂಕ್ ಬಗೆಗಿನ ಮಾಹಿತಿ ಆಗಿದ್ದು, ನೀವು ಬೇರೆ ಬ್ಯಾಂಕ್ ಇಂದ ಲೋನ್ ಪಡೆದರೆ, ಆಯಾ ಬ್ಯಾಂಕ್ ಬ್ರಾಂಚ್ ಗೆ ಹೋಗಿ, ಅಲ್ಲಿನ ಅಧಿಕಾರಿಗಳ ಮೂಲಕ ಹೋಮ್ ಲೋನ್ ಮಾಹಿತಿ ಪಡೆದುಕೊಳ್ಳಬಹುದು.

How much EMI Should Pay for a 25 lakh home loan in Canara Bank

Our Whatsapp Channel is Live Now 👇

Whatsapp Channel

Related Stories