ನೀವೇನಾದ್ರು ಈ ಬಿಸಿನೆಸ್ ಮಾಡಿದ್ರೆ ತಿಂಗಳಿಗೆ 3 ಲಕ್ಷ ಸಂಪಾದನೆ ಮಾಡಬಹುದು
Own Business : ಈ ಒಂದು ಉದ್ಯಮ ಆರಂಭಿಸಿದರೆ ಮೂರು ಲಕ್ಷ ಆದಾಯ ಫಿಕ್ಸ್; ಹಳ್ಳಿಗಳಲ್ಲಿಯೂ ಇದೆ ಭಾರಿ ಡಿಮ್ಯಾಂಡ್!
Own Business : ಎಷ್ಟೋ ಜನರಿಗೆ, ಮನೆ ನಿರ್ಮಾಣ ಮಾಡುವ ಆಸೆ ಇದ್ದರೂ ಅದನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಇನ್ನೂ ಒಂದಿಷ್ಟು ಜನ ಜೀವನದಲ್ಲಿ ಒಮ್ಮೆ ಆದರೂ ಮನೆ ನಿರ್ಮಾಣ (Own house construction) ಮಾಡಲೇಬೇಕು ಅಂತ ಕಷ್ಟಪಟ್ಟು ಮನೆ ಕಟ್ಟಿಸುತ್ತಾರೆ.
ಈ ಭಾಗ್ಯ ಹಲವರಿಗೆ ಲಭ್ಯವಿರುತ್ತದೆ ಹಾಗಾಗಿ ಮನೆ ಹೇಗಿರಬೇಕು ಎಷ್ಟು ಸುಂದರವಾಗಿ ನಿರ್ಮಾಣ ಮಾಡಬೇಕು ಎನ್ನುವ ವಿಶೇಷವಾದ ಕಾಳಜಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ ಇದ್ದೇ ಇರುತ್ತದೆ.
ಹೀಗೆ ಸುಂದರವಾಗಿ ಮನೆ ನಿರ್ಮಾಣ ಮಾಡುವುದು ಅಂದ್ರೆ ಬಾಹ್ಯ ಸೌಂದರ್ಯ ಮಾತ್ರವಲ್ಲ ಮನೆಯ ಒಳಗಡೆ ಇಂಟೀರಿಯರ್ ಡಿಸೈನ್ (interior design) ಹೇಗೆ ಮಾಡುತ್ತೇವೆ ಎನ್ನುವುದು ಕೂಡ ಬಹಳ ಮುಖ್ಯ.
ನಿಮ್ಮ ಮಗಳ ಹೆಸರಲ್ಲಿ 1,799 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 7 ಲಕ್ಷ ಪಡೆಯಿರಿ
ಒಂದು ಕಾಲದಲ್ಲಿ ಇಂಟೀರಿಯರ್ ಡಿಸೈನ್ ಮಾಡಿಸುವುದೇ ಒಂದು ಫ್ಯಾಷನ್ (fashion) ಆಗಿತ್ತು, ಇತ್ತೀಚಿನ ದಿನಗಳಲ್ಲಿ ಈ ಘೀಳು ಹಳ್ಳಿಗಳಿಗೂ ಕೂಡ ಹರಡಿಕೊಂಡಿದೆ. ಹೌದು, ಇಂದು ಹಳ್ಳಿಗಳಲ್ಲಿಯೂ ಕೂಡ ಮನೆ ನಿರ್ಮಾಣ ಮಾಡುವವರು ಬಹಳ ಮುತುವರ್ಜಿಯಿಂದ ಇಂಟೀರಿಯರ್ ಡಿಸೈನ್ ಆಯ್ಕೆ ಮಾಡುತ್ತಾರೆ.
ಹೀಗೆ ಜನರ ಈ ಆಸಕ್ತಿಯನ್ನು ನೀವು ಬಂಡವಾಳವಾಗಿಸಿಕೊಂಡು ಉತ್ತಮ ಉದ್ಯಮವನ್ನು ಆರಂಭಿಸಬಹುದು. ಹಾಗೂ ಪ್ರತಿ ತಿಂಗಳು ಕೈತುಂಬ ಹಣ ಗಳಿಸಬಹುದು.
ಇಂಟೀರಿಯರ್ ಡಿಸೈನ್ ಗೆ ಬೇಕಾಗಿರುವ ವಸ್ತುಗಳನ್ನು ಮಾರಾಟ ಮಾಡಿ!
ಒಂದು ಮನೆಯ ಒಳಾಂಗಣ ವಿನ್ಯಾಸ ಮಾಡುವುದಕ್ಕೆ ಸಾಕಷ್ಟು ವಸ್ತುಗಳು (interior design materials) ಬೇಕಾಗುತ್ತವೆ. ಉದಾಹರಣೆಗೆ, ವುಡ್ ಸೀಲಿಂಗ್, ವುಡ್ ಪ್ಲಾನೆಟ್, ವಾಲ್ ಪೇಪರ್ಸ್, ಪೋಲಿ ಗ್ರಾನೆಟ್ ಶೀಟ್ಸ್, WPC ಫ್ಲೂಟೆಡ್ ಪ್ಯಾನೆಲ್ ಇಂಟೀರಿಯರ್ ಮತ್ತು ಎಕ್ಸ್ಪೀರಿಯರ್ ಹೀಗೆ ಒಂದೇ ಎರಡೇ ಒಂದು ಇಂಟೀರಿಯರ್ ವಿನ್ಯಾಸ ಮಾಡುವುದಿದ್ದರೆ ಹಲವು ವಸ್ತುಗಳು ಬೇಕು ಜೊತೆಗೆ ಅವು ಗುಣಮಟ್ಟದಾಗಿರಬೇಕು.
ಈ ವಸ್ತುಗಳನ್ನು ಒದಗಿಸುವ ಉದ್ಯಮವನ್ನು ನೀವು ಮಾಡಬಹುದು. ಹೇಗೆ ಮಾಡುವುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಈಗ ಮೂಡಿರಬಹುದು ಇದಕ್ಕೆ ಇಲ್ಲಿದೆ ಉತ್ತರ.
ಡ್ರೈವಿಂಗ್ ಲೈಸೆನ್ಸ್ ಪಡೆಯೋದು ಈಗ ಇನ್ನಷ್ಟು ಸುಲಭ! ನಿಯಮದಲ್ಲಿ ಬದಲಾವಣೆ
ಬೆಂಗಳೂರಿನ ಈ ಯಶಸ್ವಿ ಕಂಪನಿಗೆ ಭೇಟಿ ನೀಡಿ!
ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ಇಂಟೀರಿಯರ್ ಡಿಸೈನ್ ಮಾಡಲು ವಸ್ತುಗಳನ್ನು ಒದಗಿಸುತ್ತಿರುವ ಕಂಪನಿ ಒಂದು ಸುಮಾರು ದೇಶದ 15 ವರ್ಷ ಬೇರೆ ಬೇರೆ ಸ್ಥಳಗಳಲ್ಲಿ ತನ್ನ ಬ್ರಾಂಚ್ ಅನ್ನು ಹೊಂದಿದೆ.
ಇದೀಗ ಈ ಕಂಪನಿ ಪ್ರತಿ ಜಿಲ್ಲೆಗಳಿಗೆ ಹಾಗೂ ತಾಲೂಕುಗಳಿಗೆ ಡೀಲರ್ ಮತ್ತು ಸಬ್ ಡೀಲರ್ ಶಿಪ್ (interior design dealership) ನೀಡಲು ಮುಂದಾಗಿದ್ದು ನೀವು ಈ ಡೀಲರ್ ಶಿಪ್ ಪಡೆದು ಪ್ರತಿ ತಿಂಗಳು ಮೂರು ಲಕ್ಷ ವರೆಗೂ ಸಂಪಾದನೆ ಮಾಡಬಹುದು.
ಇವರ ಬಳಿ ನೀವು ಮೆಟೀರಿಯಲ್ ಖರೀದಿ ಮಾಡಿದರೆ ಯಾವುದೇ ರೀತಿಯ ಮೇಂಟೆನೆನ್ಸ್ ಚಾರ್ಜ್ ಇರುವುದಿಲ್ಲ. ಜೊತೆಗೆ ಸಾಕಷ್ಟು ಬಾಳಿಕೆ ಬರುವ ಮೆಟೀರಿಯಲ್ ಅನ್ನು ನೀವು ಪಡೆಯಬಹುದು.
ಫೋನ್ ಪೇ ಯಲ್ಲಿ ಎರಡು ಬ್ಯಾಂಕ್ ಖಾತೆ ಸೇರಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ
ಅಷ್ಟೇ ಅಲ್ಲದೆ ಪ್ರತಿ ಮೆಟೀರಿಯಲ್ ಮೇಲೆ ಸುಮಾರು 40 ರಿಂದ 60% ವರೆಗೂ ಕೂಡ ಕಮಿಷನ್ ಪಡೆಯಬಹುದಾಗಿದೆ. ಇಷ್ಟೆಲ್ಲಾ ಇಂಟೀರಿಯರ್ ಡಿಸೈನ್ ಮಾಡುವಂತ ವಸ್ತುಗಳ ಮಾರಾಟಕ್ಕೆ ಶಿಕ್ಷಣವೂ ಕೂಡ ಅಷ್ಟೇ ಮುಖ್ಯ ಎಂದು ನೀವು ಅಂದುಕೊಂಡರೆ ಅದು ತಪ್ಪು.
ಈ ಕಂಪನಿಯ ಮ್ಯಾನೇಜರ್ ಹೇಳುವ ಪ್ರಕಾರ, ಯಾವುದೆ ಕಟ್ಟಡದ ಒಳ ವಿನ್ಯಾಸಕ್ಕೆ ಬೇಕಾಗಿರುವ ವಸ್ತುಗಳನ್ನು ಮಾರಾಟ ಮಾಡಲು ಮುಖ್ಯವಾಗಿ ಬುದ್ಧಿವಂತಿಕೆ ಬೇಕು, ಶಿಕ್ಷಣವಲ್ಲ. ಹಾಗಾಗಿ ನಿಮಗೆ ಇಂಟೀರಿಯರ್ ವಸ್ತುಗಳನ್ನ ಮಾರಾಟ ಮಾಡಲು ಚಾಕಚಕ್ಯತೆ ಇದ್ದಲ್ಲಿ ಇವರ ಬಳಿಗೆ ಉಚಿತವಾಗಿ ಟ್ರೈನಿಂಗ್ (free training) ಕೂಡ ಪಡೆದುಕೊಂಡು ಡೀಲರ್ಶಿಪ್ ತೆಗೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ!
ಜಯರಾಮ್ ಪೋಲಿ ಗ್ರಾನೆಟ್,
19/1A, ರಮಾಮೂರ್ತಿ ನಗರ ಮೇನ್ ರೋಡ್, ಅಣ್ಣಯ್ಯ ರೆಡ್ಡಿ ಲೇಔಟ್, ದೊಡ್ಡ ಬಾಣಸವಾಡಿ,
ಬೆಂಗಳೂರು – 43
9150005597
9150005598
ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಿ! ಮಾರ್ಚ್ 14 ಕೊನೆಯ ಗಡುವು
If you do this business, you can earn 3 lakhs per month