ಈ 2 ರೂಪಾಯಿ ನೋಟ್ ನಿಮ್ಮತ್ರ ಇದ್ರೆ ಬಂಪರ್ ಲಾಟರಿ, ಕುಂತಲ್ಲೇ ಲಕ್ಷ ಗಳಿಸಬಹುದು! ಹೇಗೆ ಗೊತ್ತಾ?

ಇದೀಗ ಹಳೆಯ 2 ರೂಪಾಯಿ ನೋಟ್ ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಒಂದು ವಿಶೇಷ ವಿಧದ 2 ರೂಪಾಯಿ ನೋಟ್ ಅನ್ನು 10 ಲಕ್ಷದವರೆಗು ಹಣ ಕೊಟ್ಟು ಕೆಲವರು ಖರೀದಿ ಮಾಡುತ್ತಿದ್ದಾರೆ.

ಈಗಿನ ಕಾಲದಲ್ಲಿ ಹಳೆಯ ನೋಟ್ ಗಳಿಗೆ (Old Currency Note) ಮತ್ತು ನಾಣ್ಯಗಳಿಗೆ ಭಾರಿ ಬೇಡಿಕೆ ಇದೆ. ಹಳೆಯ ನೋಟ್ ಅಥವಾ ನಾಣ್ಯಗಳಿಗೆ ಲಕ್ಷಗಟ್ಟಲೇ ಹಣ ಕೊಟ್ಟು ಖರೀದಿ ಮಾಡುವವರು ಇದ್ದಾರೆ. ಈ ಥರದ ನೋಟ್ ಗಳು ಮತ್ತು ನಾಣ್ಯಗಳನ್ನು ಸೇಲ್ ಮಾಡುವುದಕ್ಕೆ ಕೆಲವು ವಿಶೇಷ ವೆಬ್ಸೈಟ್ ಗಳು ಕೂಡ ಇದೆ.

ಇದೀಗ ಇಂಥದ್ದೇ ಒಂದು ನೋಟ್ ಗೆ ಬೇಡಿಕೆ ಹೆಚ್ಚಾಗಿದ್ದು, ಅಂಥ ನೋಟ್ ನಿಮ್ಮ ಬಳಿ ಇದ್ದರೆ, ಅದನ್ನು ಸುಲಭವಾಗಿ ಮಾರಾಟ (Sale) ಮಾಡಿ, ಲಕ್ಷಗಟ್ಟಲೇ ಹಣ ಗಳಿಸಬಹುದು (Earn Money)..

ಇತ್ತೀಚಿನ ದಿನಗಳಲ್ಲಿ ಇದು ಒಂದು ಟ್ರೆಂಡ್ ಆಗಿದೆ ಎಂದರೆ ತಪ್ಪಲ್ಲ. ಕೆಲವು ವಿಶೇಷತೆಗಳು ಇರುವ ಹಳೆಯ ನೋಟ್ ಗಳನ್ನು ಹಲವಾರು ಜನರು ಆಸಕ್ತಿ ಇಂದ ಹುಡುಕಿ, ಮಾರಾಟ ಮಾಡುವವರು ಕೇಳುವಷ್ಟು ಬೆಲೆ ನೀಡಿ ಕೊಂಡುಕೊಳ್ಳುತ್ತಿದ್ದಾರೆ.

If you have this 2 rupee note, bumper lottery, you can Get lakhs

ಸಿಬಿಲ್ ಸ್ಕೋರ್ ಕಡಿಮೆ ಇದ್ರೂ ಪರವಾಗಿಲ್ಲ ಸಿಗಲಿದೆ ₹50 ಸಾವಿರ ಪರ್ಸನಲ್ ಲೋನ್! ಹೇಗೆ ಗೊತ್ತಾ?

ಆನ್ಲೈನ್ ಮಾರುಕಟ್ಟೆಯಲ್ಲಿ ಸಹ ಇವುಗಳಿಗೆ ಭಾರಿ ಬೇಡಿಕೆ ಇದೆ. ಒಂದು ವೇಳೆ ನಿಮ್ಮ ಬಳಿ ಕೂಡ ನೋಟ್ ಕಲೆಕ್ಷನ್, ನಾಣ್ಯಗಳ ಕಲೆಕ್ಷನ್ ಇದ್ದರೆ, ಅವುಗಳನ್ನು ಆನ್ಲೈನ್ ನಲ್ಲಿ ಮಾರಾಟ ಮಾಡಬಹುದು..

ಇಂದು ನಾವು ತಿಳಿಸುತ್ತಿರುವುದು 2 ರೂಪಾಯಿಯ ನೋಟ್ ಬಗ್ಗೆ. ಹೌದು, ಇದೀಗ ಹಳೆಯ 2 ರೂಪಾಯಿ ನೋಟ್ ಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಒಂದು ವಿಶೇಷ ವಿಧದ 2 ರೂಪಾಯಿ ನೋಟ್ ಅನ್ನು 10 ಲಕ್ಷದವರೆಗು ಹಣ ಕೊಟ್ಟು ಕೆಲವರು ಖರೀದಿ ಮಾಡುತ್ತಿದ್ದಾರೆ. ಹೌದು, ಎಲ್ಲಾ 2 ರೂಪಾಯಿ ನೋಟ್ ಅಲ್ಲ, ಒಂದು ವಿಶೇಷತೆ ಇರುವ 2 ರೂಪಾಯಿ ನೋಟ್ ಮಾತ್ರ ಈ ರೀತಿ ಸೇಲ್ ಆಗುತ್ತಿದೆ.

ಅದು ಯಾವ ನೋಟ್? ಏನು ವಿಶೇಷತೆ ಇದ್ದರೆ 10 ಲಕ್ಷ ಕೊಟ್ಟು 2 ರೂಪಾಯಿಯ ನೋಟ್ ಖರೀದಿ ಮಾಡುತ್ತಾರೆ ಎಂದು ನೋಡುವುದಾದರೆ, ಈ 2 ರೂಪಾಯಿಯ ನೋಟ್ 1992ರಲ್ಲಿ ಮುದ್ರಣ ಆಗಿರುವ ನೋಟ್ ಆಗಿರಬೇಕು. ಹಾಗೆಯೇ ಈ ನೋಟ್ ನಲ್ಲಿ ವಿಶ್ವ ಆಹಾರ ದಿನ ಎಂದು ಬರೆದಿರಬೇಕು, ಈ ಥರದ 2 ರೂಪಾಯಿಯ ನೋಟ್ ನಿಮ್ಮ ಹತ್ತಿರ ಇದ್ದರೆ 10 ಲಕ್ಷಕ್ಕೆ ಈ ನೋಟ್ ಅನ್ನು ಮಾರಾಟ ಮಾಡಬಹುದು. ಆನ್ಲೈನ್ ಮೂಲಕ ಹೇಗೆ ಮಾರಾಟ ಮಾಡಬಹುದು ಎಂದು ತಿಳಿಯೋಣ..

ಈ ರೀತಿ ಹೋಮ್ ಲೋನ್ ಪಡೆದವರು ₹32 ಲಕ್ಷ ಉಳಿಸಬಹುದು, ಈ ಟ್ರಿಕ್ 90% ಜನಕ್ಕೆ ಗೊತ್ತೇ ಇಲ್ಲ

2 Rupees Noteಆನ್ಲೈನ್ ಮೂಲಕ ನೋಟ್ ಮಾರಾಟ ಮಾಡುವ ವಿಧಾನ:

*Quickr ಅಥವಾ Olx ನಲ್ಲಿ ಈ ವಿಶೇಷವಾದ 2 ರೂಪಾಯಿಯ ನೋಟ್ ಅನ್ನು ಮಾರಾಟ ಮಾಡಬಹುದು.

*ಈ ವೆಬ್ಸೈಟ್ ಗೆ ಹೋಗಿ ಅದರಲ್ಲಿ ನೀವು ಮಾರಾಟಗಾರರು ಎಂದು ಅಕೌಂಟ್ ಓಪನ್ ಮಾಡಿ

*ನಂತರ ನಿಮ್ಮ ಹತ್ತಿರ ಇರುವ ನೋಟ್ ನ ಎರಡು ಸೈಡ್ ನ ಫೋಟೋ ತೆಗೆದು ಅಪ್ಲೋಡ್ ಮಾಡಿ

*ಬಳಿಕ ಜಾಹೀರಾತಿನಲ್ಲಿ ಎಲ್ಲಾ ಮಾಹಿತಿಯನ್ನು ತಿಳಿಸಿ, ಎಷ್ಟು ಹಣಕ್ಕೆ ಕೊಡುತ್ತೀರಿ ಎನ್ನುವುದನ್ನು ಸಹ ಬರೆಯಿರಿ

*ಈ ನೋಟ್ ನೋಡಿ, ಯಾರಿಗೆ ಇದು ಬೇಕು ಅನ್ನಿಸುತ್ತದೆಯೋ ಅಂಥವರು ನೋಟ್ ನಿಮ್ಮನ್ನು ಕಾಂಟ್ಯಾಕ್ಟ್ ಮಾಡಿ, ಖರೀದಿ ಮಾಡುತ್ತಾರೆ.
*ಈ ನೋಟ್ 10 ಲಕ್ಷಕ್ಕೆ ಸೇಲ್ ಆಗುತ್ತಿದೆ.

ಫೋನ್ ಪೇ ಆಪ್ ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಆಡ್ ಮಾಡೋದು ಹೇಗೆ? ಇಲ್ಲಿದೆ ಡೀಟೇಲ್ಸ್

If you have this 2 rupee note, bumper lottery, you can Get lakhs

Related Stories