ಸಿಬಿಲ್ ಸ್ಕೋರ್ ಕಡಿಮೆ ಇದ್ರೂ ಪರವಾಗಿಲ್ಲ ಸಿಗಲಿದೆ ₹50 ಸಾವಿರ ಪರ್ಸನಲ್ ಲೋನ್! ಹೇಗೆ ಗೊತ್ತಾ?

personal loan : ಸಿಬಿಲ್ ಸ್ಕೋರ್ ಚೆನ್ನಾಗಿಲ್ಲದೆ ಹೋದರು ಸಹ 50 ಸಾವಿರ ರೂಪಾಯಿಗಳವರೆಗು ಪರ್ಸನಲ್ ಲೋನ್ (Personal Loan) ಪಡೆದುಕೊಳ್ಳಬಹುದು. ಈ ಸಾಲವನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು. ಅದು ಹೇಗೆ ಎಂದು ತಿಳಿಯೋಣ..

Bengaluru, Karnataka, India
Edited By: Satish Raj Goravigere

personal loan : ದಿಢೀರ್ ಎಂದು ಹಣಕಾಸಿನ ಅವಶ್ಯಕತೆ ಬಂದಾಗ ಸಾಮಾನ್ಯವಾಗಿ ನಾವೆಲ್ಲರೂ ಸಾಲ ಪಡೆಯುವ ಮೊರೆ ಹೋಗುತ್ತೇವೆ. ಈಗ ಬ್ಯಾಂಕ್ ಗಳು, ಹಣಕಾಸಿನ ಸಂಸ್ಥೆಗಳು ಸಾಲ ಕೊಡುತ್ತದೆ. ಬ್ಯಾಂಕ್ ಗಳಲ್ಲಿ ಸಾಲ (Bank Loan) ಪಡೆಯುವ ಪ್ರೊಸೆಸ್ ಹೆಚ್ಚು. ಹಾಗೆಯೇ Loan ಪಡೆಯುವುದಕ್ಕೆ ಹಲವು ಮಾನದಂಡಗಳು ಇದೆ.

ಅವೆಲ್ಲವೂ ಸರಿ ಇದ್ದರೆ ಮಾತ್ರ ಸಾಲ ಸೌಲಭ್ಯ ಸಿಗುತ್ತದೆ. ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಸಾಲ ಕೊಡುವುದಕ್ಕೆ ಸಿಬಿಲ್ ಸ್ಕೋರ್ (CIBIL Score) ಚೆಕ್ ಮಾಡುತ್ತಾರೆ.. ಹಣಕಾಸು ಸಂಸ್ಥೆಗಳಲ್ಲಿ ಕೂಡ ಸಿಬಿಲ್ ಸ್ಕೋರ್ ಚೆಕ್ ಮಾಡುತ್ತಾರೆ.

You can get a personal loan without any documents in this bank

ಆದರೆ ಕೆಲವರ ಸಿಬಿಲ್ ಸ್ಕೋರ್ ಚೆನ್ನಾಗಿರುವುದಿಲ್ಲ. ಆದರೂ ಅವರಿಗೆ ಹಣದ ಅವಶ್ಯಕತೆ ಇರುತ್ತದೆ. ಅಂಥ ಸಮಯದಲ್ಲಿ ಸಿಬಿಲ್ ಸ್ಕೋರ್ ಚೆನ್ನಾಗಿಲ್ಲದೆ ಹೋದರು ಸಹ 50 ಸಾವಿರ ರೂಪಾಯಿಗಳವರೆಗು ಪರ್ಸನಲ್ ಲೋನ್ (Personal Loan) ಪಡೆದುಕೊಳ್ಳಬಹುದು. ಈ ಸಾಲವನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು. ಅದು ಹೇಗೆ ಎಂದು ತಿಳಿಯೋಣ..

ಈ ರೀತಿ ಹೋಮ್ ಲೋನ್ ಪಡೆದವರು ₹32 ಲಕ್ಷ ಉಳಿಸಬಹುದು, ಈ ಟ್ರಿಕ್ 90% ಜನಕ್ಕೆ ಗೊತ್ತೇ ಇಲ್ಲ

ಸಿಬಿಲ್ ಸ್ಕೋರ್ ಚೆನ್ನಾಗಿಲ್ಲ ಇದರಿಂದ ಸಾಲ ಸಿಗುವುದಿಲ್ಲ ಎಂದು ನೀವು ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸ್ಕೋರ್ ಉತ್ತಮವಾಗಿಲ್ಲದೆ ಹೋದರು, 50 ಸಾವಿರ ವರೆಗು ಪರ್ಸನಲ್ ಲೋನ್ ಪಡೆಯಬೇಕು ಎಂದರೆ ಪ್ರೀ ಅಪ್ರೂವ್ಡ್ ಆಫರ್ (Free Approved Loan) ನಿಮಗಾಗಿ ಸಿಗುತ್ತದೆ.

ಬಜಾಜ್ ಫೈನಾನ್ಸ್ ಕಡೆಯಿಂದ insta personal loan ನಲ್ಲಿ ಈ ಒಂದು ಸೌಲಭ್ಯವನ್ನು ಕೊಡಲಾಗುತ್ತದೆ, ಇದರಲ್ಲಿ ನೀವು ಪ್ರೀ ಅಪ್ರೂವ್ಡ್ ಲೋನ್ ಪಡೆಯಬಹುದು. ಈ ಇನ್ಸ್ಟಾ ಪರ್ಸನಲ್ ಲೋನ್ ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳಬೇಕಿದೆ..

ನೀವಿ 50 ಸಾವಿರದ ವರೆಗೂ ಇನ್ಸ್ಟಾ ಲೋನ್ ಪಡೆಯುವುದಕ್ಕೆ ಆ ಸಂಸ್ಥೆಯು ನಿಮ್ಮ ಕ್ರೆಡಿಟ್ ಸ್ಕೋರ್, ಬ್ಯಾಂಕ್ ಹಿಸ್ಟರಿ, ಆದಾಯದ ಬಗ್ಗೆ ಮಾಹಿತಿ, ಇದೆಲ್ಲವನ್ನು ಚೆಕ್ ಮಾಡುತ್ತದೆ. ಈ ಆಫರ್ 20 ಸಾವಿರ ಇಂದ ₹12,75,500 ರೂಪಾಯಿಗಳವರೆಗು ಸಿಗುತ್ತದೆ.

ಈ ಒಂದು ಲೋನ್ ನ ಮೂಲಕ ಸುಲಭವಾಗಿ ನಿಮಗೆ ಬೇಕಾದಷ್ಟು ಹಣವನ್ನು ನಿಮ್ಮ ಫೋನ್ ಇಂದಲೇ ಪಡೆದುಕೊಳ್ಳಬಹುದು. ಅದು ಹೇಗೆ ಎಂದು ನೋಡುವುದಾದರೆ..

ಫೋನ್ ಪೇ ಆಪ್ ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಆಡ್ ಮಾಡೋದು ಹೇಗೆ? ಇಲ್ಲಿದೆ ಡೀಟೇಲ್ಸ್

Personal loanಇನ್ಸ್ಟಾ ಪರ್ಸನಲ್ ಲೋನ್ ಚೆಕ್ ಮಾಡುವುದು ಹೇಗೆ?

*ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಚೆಕ್ ಮಾಡುವುದಕ್ಕೆ ಬಜಾಜ್ ಫಿನ್ ಸರ್ವ್ (Bajaj Fin Serve) ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿ ಇನ್ಸ್ಟಾ ಪರ್ಸನಲ್ ಲೋನ್ ಆಫರ್ ಪೇಜ್ ಗೆ ಹೋಗಿ, ಅದರಲ್ಲಿ ಚೆಕ್ ಆಫರ್ ಎನ್ನುವ ಆಪ್ಶನ್ ಮೇಲೆ ಕ್ಲಿಕ್ ಮಾಡಿ

*ಈಗ ನಿಮ್ಮ ಫೋನ್ ನಂಬರ್ ಹಾಕಿ, ನಿಮ್ಮ ನಂಬರ್ ಗೆ OTP ಬರುತ್ತದೆ, OTP ವೆರಿಫೈ ಆದ ಬಳಿಕ ಪ್ರೀ ಅಪ್ರೂವ್ಡ್ ಲೋನ್ ಆಫರ್ ಬಗ್ಗೆ ಮಾಹಿತಿ ಕಂಡುಬರುತ್ತದೆ.

*ಈ ಆಫರ್ ಅನ್ನೇ ಚೆಕ್ ಮಾಡಬಹುದು ಅಥವಾ ಇನ್ನು ಕಡಿಮೆ ಮೊತ್ತವನ್ನು ಆಯ್ಕೆ ಮಾಡಿ, ಕಂಟಿನ್ಯೂ ಮಾಡಬಹುದು.

*ಎಲ್ಲವೂ ಸರಿಯಾಗಿ ನಡೆದ, ಅರ್ಧ ಘಂಟೆ ಇಂದ 4 ಗಂಟೆಯ ಅವಧಿಯ ಒಳಗೆ ನಿಮ್ಮ ಅಕೌಂಟ್ ಗೆ ಹಣ ಬರುತ್ತದೆ.

ಗಂಡ ಹೆಂಡತಿ ಇಬ್ಬರಿಗೂ ಪ್ರತಿ ತಿಂಗಳು ಸಿಗುತ್ತೆ 10 ಸಾವಿರ ರೂಪಾಯಿ, ಕೇಂದ್ರದಿಂದ ಹೊಸ ಯೋಜನೆ

It doesn’t matter if the CIBIL score is low, you will get 50 thousand personal loan