ಆದಾಯ ತೆರಿಗೆ ಹೊಸ ರೂಲ್ಸ್, ಇಂಥವರು ಟ್ಯಾಕ್ಸ್ ಪಾವತಿ ಮಾಡುವುದೇ ಬೇಕಾಗಿಲ್ಲ!

Story Highlights

7 ಲಕ್ಷ ರೂಪಾಯಿಗಳ ವರೆಗೆ ಆದಾಯ ತೆರಿಗೆ ಪಾವತಿ (income tax pay) ಮಾಡಬೇಕಾಗಿಲ್ಲ ಎಂದು ಆದಾಯ ತೆರಿಗೆಯ ಹೊಸ ರೂಲ್ಸ್ (Income Tax new rules) ನಲ್ಲಿ ತಿಳಿಸಲಾಗಿದೆ

ಇನ್ಮುಂದೆ 7 ಲಕ್ಷ ರೂಪಾಯಿಗಳ ವರೆಗೆ ಆದಾಯ ತೆರಿಗೆ ಪಾವತಿ (income tax pay) ಮಾಡಬೇಕಾಗಿಲ್ಲ ಎಂದು ಆದಾಯ ತೆರಿಗೆಯ ಹೊಸ ರೂಲ್ಸ್ (Income Tax new rules) ನಲ್ಲಿ ತಿಳಿಸಲಾಗಿದೆ.

ಆದಾಯ ತೆರಿಗೆ ನಿಯಮ ಹಾಗೂ CBDT (Central board of direct tax) 2023ರಲ್ಲಿ ಹೊಸ ನಿಯಮವನ್ನು ಜಾರಿಗೆ ತಂದಿದ್ದು 2024 ಹಣಕಾಸು ವರ್ಷದಲ್ಲಿ ಈ ನಿಯಮಗಳನ್ನು ಅಳವಡಿಸಲಾಗುವುದು.

ಕಳೆದು ಹೋದ ಪ್ಯಾನ್ ಕಾರ್ಡ್ ಅನ್ನು ಕ್ಷಣಮಾತ್ರದಲ್ಲಿ ಡೌನ್ಲೋಡ್ ಮಾಡಿಕೊಳ್ಳಿ!

7 ಲಕ್ಷ ರೂಪಾಯಿಗಳವರೆಗೆ ತೆರಿಗೆ ಇಲ್ಲ! (No tax for 7 lakh income)

2023ರ ಕೇಂದ್ರ ಬಜೆಟ್ (Central budget) ನಲ್ಲಿ ನಿರ್ಮಲ ಸೀತಾರಾಮನ್ (Nirmala sitaraman) ಅವರು ಹೊಸ ತೆರಿಗೆ ಸ್ಲಾಬ್ ಅನ್ನು ಪರಿಚಯಿಸಿದ್ದಾರೆ. ಇದರ ಅಡಿಯಲ್ಲಿ 7 ಲಕ್ಷ ರೂಪಾಯಿಗಳ ಹೊರಗಿನ ಆದಾಯಕ್ಕೆ ತೆರಿಗೆ ಪಾವತಿ ಮಾಡುವ ಅಗತ್ಯ ಇಲ್ಲ ಎಂಬುದಾಗಿ ಘೋಷಿಸಲಾಗಿದೆ.

ಆದರೆ ತೆರಿಗೆ ನಿಯಮ 2023 ಸೆಕ್ಷನ್ 87 ತಿದ್ದುಪಡಿ ಮಾಡಿ ವಾರ್ಷಿಕ ಬಜೆಟ್ ಮಂಡಿಸಲಾಗಿತ್ತು. ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆಯ ಮಿತಿಯನ್ನು 5 ಲಕ್ಷದಿಂದ ಏಳು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ.

ಹಳೆ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ನಿಯಮ ಸೆಕ್ಷನ್ 87A ಅಡಿಯಲ್ಲಿ, 5 ಲಕ್ಷಗಳ ವರೆಗೆ ವಿನಾಯಿತಿ ನೀಡಲಾಗಿತ್ತು ಆದರೆ ಈಗ ಈ ನಿಯಮ ತಿದ್ದುಪಡಿ ಮಾಡಿ 7 ಲಕ್ಷಕ್ಕೆ ಮಿತಿಯನ್ನು ಹೆಚ್ಚಿಸಲಾಗಿದೆ.

ಇನ್ಮುಂದೆ ಈ ಕೆಲಸಕ್ಕೆ ಆಧಾರ್ ಕಾರ್ಡ್ ಅಗತ್ಯವಿಲ್ಲ! ಸರ್ಕಾರ ಅಧಿಕೃತ ಘೋಷಣೆ

ITR Filling - Income Taxಮಧ್ಯಮ ವರ್ಗದವರಿಗೆ ಅನುಕೂಲ!

ಆದಾಯ ತೆರಿಗೆ ಇಲಾಖೆಯ ಈ ಹೊಸ ನಿಯಮ ಮಾಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು. ಯಾಕಂದ್ರೆ ವಾರ್ಷಿಕವಾಗಿ 7 ಲಕ್ಷ ರೂಪಾಯಿಗಳವರೆಗೆ ಆದಾಯ ಪಡೆಯುತ್ತಿದ್ದ ಮಧ್ಯಮ ವರ್ಗದವರು ಕೂಡ ತೆರಿಗೆ ಪಾವತಿ ಮಾಡಬೇಕಿತ್ತು ಆದರೆ ಇನ್ನೂ ಮುಂದೆ ಮಧ್ಯಮ ವರ್ಗದವರು ಅಥವಾ ಅದಕ್ಕಿಂತ ಕೆಳಗಿರುವವರು ಏಳು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಆದಾಯ ಗಳಿಸುತ್ತಿದ್ದಾರೆ.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಬಂಪರ್ ಕೊಡುಗೆ! ಹೊಸ ಫಿಕ್ಸೆಡ್ ಡೆಪಾಸಿಟ್ ಯೋಜನೆ ಶುರು

ಅಂತವರು ಯಾವುದೇ ಕಾರಣಕ್ಕೂ ಆದಾಯ ತೆರಿಗೆ ಪಾವತಿ ಮಾಡುವ ಅಗತ್ಯ ಇಲ್ಲ. ವಾರ್ಷಿಕ ಆದಾಯ 7 ಲಕ್ಷಕ್ಕಿಂತ ಹೆಚ್ಚಿಗೆ ಇದ್ದರೆ ಅಂತವರು ಆದಾಯ ತೆರಿಗೆ ಪಾವತಿ ಮಾಡಬೇಕಾಗುತ್ತದೆ.

Income tax new rules, such people do not need to pay tax