ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ₹20,000 ಹಣ ಇಟ್ಟು ಒನ್ ಟು ಡಬಲ್ ಮಾಡ್ಕೊಳ್ಳಿ!
Canara Bank Fixed Deposit : ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ ಕೂಡ ಒಂದು. ಇಲ್ಲಿ ನಾವು ಹೂಡಿಕೆ ಮಾಡುವುದಕ್ಕೆ ಅನೇಕ ಯೋಜನೆಗಳಿವೆ, ಜನರಿಗೆ ಒಳ್ಳೆಯ ಆದಾಯ ನೀಡುವಂಥ ಸೇವೆಗಳನ್ನು ಕೆನರಾ ಬ್ಯಾಂಕ್ ನೀಡುತ್ತಿದ್ದು, ಇಲ್ಲಿ ನಿಮ್ಮ ಹಣ ಸುರಕ್ಷಿತವಾಗಿಯು ಇರುತ್ತದೆ.
Canara Bank Fixed Deposit : ಮುಂದೆ ನಮ್ಮ ಜೀವನ ಚೆನ್ನಾಗಿರಬೇಕು ಎಂದರೆ ಈಗಿನಿಂದಲೇ ನಾವು ಹೂಡಿಕೆ ಮಾಡುತ್ತಾ ಹೋಗುವುದು ಒಳ್ಳೆಯದು. ಈಗ ಹಣ ಉಳಿತಾಯ ಮಾಡೋಕೆ ಶುರು ಮಾಡಿದರೆ, ಮುಂದೆ ಉತ್ತಮ ಜೀವನ ಕಟ್ಟಿಕೊಳ್ಳಬಹುದು.
ಹೂಡಿಕೆ ಮಾಡುವುದಕ್ಕೆ ಕೆಲವರು ಶೇರ್ ಮಾರ್ಕೆಟ್, ಸ್ಟಾಕ್ ಮಾರ್ಕೆಟ್ ಮೊರೆ ಹೋಗಬಹುದು, ಆದರೆ ಎಲ್ಲರಿಗು ಇದು ಸರಿ ಬರುವುದಿಲ್ಲ. ಶೇರ್ ಮಾರ್ಕೆಟ್ (Share Market) ಮತ್ತು ಸ್ಟಾಕ್ ಮಾರ್ಕೆಟ್ (Stock Market) ಈ ಎರಡು ಕೂಡ ಸುರಕ್ಷಿತ ಹೂಡಿಕೆ ಆಗಿರುವುದಿಲ್ಲ.
ಇವುಗಳಲ್ಲಿ ಯಾವಾಗ ಸಮಸ್ಯೆ ಎದುರಾಗುತ್ತದೆ ಎಂದು ಹೇಳುವುದು ಕೂಡ ಕಷ್ಟವೇ. ಹಾಗಾಗಿ ಕೆಲವರು ಇವುಗಳಲ್ಲಿ ಹೂಡಿಕೆ ಮಾಡುವುದಕ್ಕೆ ಭಯ ಪಡುತ್ತಾರೆ. ಈ ಕಾರಣಗಳಿಂದ ಸುರಕ್ಷತೆ ಮತ್ತು ನಂಬಿಕೆ ಎರಡು ಇರುವಂಥ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ (Banks) ಹೂಡಿಕೆ ಮಾಡುವುದು ಒಳ್ಳೆಯದು.
ಇದರಿಂದ ನಿಮಗೆ ಒಳ್ಳೆಯ ಆದಾಯ ಸಿಗುತ್ತದೆ. ಜೊತೆಗೆ ನಿಮ್ಮ ಹಣ ಕೂಡ ಸುರಕ್ಷಿತವಾಗಿ ಇರುತ್ತದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಕೆನರಾ ಬ್ಯಾಂಕ್ ನಲ್ಲಿ (Canara Bank) ಹೂಡಿಕೆ ಮಾಡುವುದು.
ಕಡಿಮೆ ಬಡ್ಡಿಗೆ 5 ಲಕ್ಷದವರೆಗೂ ಪರ್ಸನಲ್ ಲೋನ್ ಕೊಡೋ ಬ್ಯಾಂಕುಗಳಿವು! ಜಾಸ್ತಿ ಡಾಕ್ಯುಮೆಂಟ್ಸ್ ಕೇಳೋಲ್ಲ
ಹೌದು, ನಮ್ಮ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಕೆನರಾ ಬ್ಯಾಂಕ್ ಕೂಡ ಒಂದು. ಇಲ್ಲಿ ನಾವು ಹೂಡಿಕೆ ಮಾಡುವುದಕ್ಕೆ ಅನೇಕ ಯೋಜನೆಗಳಿವೆ, ಜನರಿಗೆ ಒಳ್ಳೆಯ ಆದಾಯ ನೀಡುವಂಥ ಸೇವೆಗಳನ್ನು ಕೆನರಾ ಬ್ಯಾಂಕ್ ನೀಡುತ್ತಿದ್ದು, ಇಲ್ಲಿ ನಿಮ್ಮ ಹಣ ಸುರಕ್ಷಿತವಾಗಿಯು ಇರುತ್ತದೆ.
ಹಾಗಾಗಿ ಕೆನರಾ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದು ಉತ್ತಮವಾದ ಆಯ್ಕೆ ಆಗಿರುತ್ತದೆ. ಇದರಿಂದ ನಿಮ್ಮ ಹಣಕ್ಕೆ ಉತ್ತಮವಾದ ರಿಟರ್ನ್ಸ್ ಕೂಡ ಸಿಗುತ್ತದೆ.
ಕೆನರಾ ಬ್ಯಾಂಕ್ ನ Fixed Deposit ಯೋಜನೆಗಳಲ್ಲಿ ಹೂಡಿಕೆ ಮಾಡುವುದು ನಿಮಗೆ ಲಾಭದಾಯಕ ಆಗಿದ್ದು, ಇದರಲ್ಲಿ ಉತ್ತಮವಾದ ಬಡ್ಡಿದರ ಲಭ್ಯವಿದೆ. ಸಾಮಾನ್ಯ ಜನರಿಗೆ 6.85% ,ಹಿರಿಯ ನಾಗರೀಕರಿಗೆ ಇನ್ನು ಹೆಚ್ಚು ಬಡ್ಡಿ ಸಿಗಲಿದ್ದು, ಈ ಒಂದು ಯೋಜನೆಯಲ್ಲಿ ಜನರು ₹20,000 ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ಸ್ ಪಡೆಯಬಹುದು? ಉತ್ತಮ ಆದಾಯ ಕೊಡುವ ಈ ಯೋಜನೆಯಲ್ಲಿ ಸಿಗುವ ರಿಟರ್ನ್ಸ್ ಎಷ್ಟು ಎಂದು ತಿಳಿಯೋಣ..
ಇಂತಹ ಮಹಿಳೆಯರಿಗೆ ಸಿಗಲಿದೆ ₹11,000 ರೂಪಾಯಿ, ಶೇಕಡ 90% ಜನಕ್ಕೆ ಈ ಯೋಜನೆ ಬಗ್ಗೆ ಗೊತ್ತಿಲ್ಲ!
ಕೆನರಾ ಬ್ಯಾಂಕ್ ನಲ್ಲಿ FD ಹೂಡಿಕೆಗೆ ಸಿಗುವ ಬಡ್ಡಿದರ
20 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸಾಮಾನ್ಯ ಜನರಿಗೆ ಎಷ್ಟು ವರ್ಷಕ್ಕೆ ಎಷ್ಟು ಬಡ್ಡಿ ಬರುತ್ತದೆ ಎಂದು ತಿಳಿಯೋಣ..
*1 ವರ್ಷದ ಠೇವಣಿಗೆ ₹21,406 ರಿಟರ್ನ್ಸ್
*2 ವರ್ಷದ ಠೇವಣಿಗೆ ₹22,910 ರಿಟರ್ನ್ಸ್
*3 ವರ್ಷದ ಠೇವಣಿಗೆ ₹24,510 ರಿಟರ್ನ್ಸ್
*4 ವರ್ಷದ ಠೇವಣಿಗೆ ₹26,463 ರಿಟರ್ನ್ಸ್
*5 ವರ್ಷದ ಠೇವಣಿಗೆ ₹28,088 ರಿಟರ್ನ್ಸ್ ಬರುತ್ತದೆ.
ಕೇವಲ 5 ನಿಮಿಷದಲ್ಲಿ ಆಧಾರ್ ಕಾರ್ಡ್ ಲಿಂಕ್ ಆಗಿರೋ ಫೋನ್ ನಂಬರ್ ಚೇಂಜ್ ಮಾಡಿ! ಸುಲಭ ವಿಧಾನ
ಹಿರಿಯ ನಾಗರೀಕರಿಗೆ ಸಿಗುವ ಬಡ್ಡಿದರ:
*1 ವರ್ಷದ ಹೂಡಿಕೆಗೆ ₹21,511 ರಿಟರ್ನ್ಸ್
*2 ವರ್ಷದ ಹೂಡಿಕೆಗೆ ₹23,136 ರಿಟರ್ನ್ಸ್
*3 ವರ್ಷದ ಹೂಡಿಕೆಗೆ ₹24,848 ರಿಟರ್ನ್ಸ್
*5 ವರ್ಷದ ಹೂಡಿಕೆಗೆ ₹28,578 ರಿಟರ್ನ್ಸ್ ಬರುತ್ತದೆ.
ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಬಂಪರ್ ಕೊಡುಗೆ! ಫಿಕ್ಸೆಡ್ ಹಣಕ್ಕೆ ಸಿಗುತ್ತೆ ಭಾರೀ ಬಡ್ಡಿ
Know how much returns you can get on a fixed deposit of 20,000 in Canara Bank