ಕೃಷಿ ಭೂಮಿಯಲ್ಲಿ ಮನೆಕಟ್ಟುವವರಿಗೆ ಹೊಸ ನಿಯಮ; ಸರ್ಕಾರದ ಖಡಕ್ ವಾರ್ನಿಂಗ್

ಕೃಷಿ ಭೂಮಿ (agriculture land) ಯಲ್ಲಿ ಮನೆ ನಿರ್ಮಾಣ ಅಥವಾ ವಾಣಿಜ್ಯ ಚಟುವಟಿಕೆ ಆರಂಭಿಸುವುದಾದರೆ ಅದಕ್ಕೆ ಸರ್ಕಾರದ ಪರ್ಮಿಷನ್ ಬೇಕು.

ನಾವಂತೂ ದುಬಾರಿ ದುನಿಯಾದಲ್ಲೇ ಬದುಕುತ್ತಿದ್ದೇವೆ. ದಿನದಿನಕ್ಕೂ ವಸ್ತುಗಳ ಬೆಲೆ ಏರಿಕೆ (rate increased) ಆಗುತ್ತಲೇ ಇರುತ್ತದೆ. ನಾವು ದುಡಿಯುವ ಹಣಕ್ಕಿಂತ ಮೂರು ಪಟ್ಟು ಹೆಚ್ಚು ಖರ್ಚಿರುತ್ತದೆ. ದಿನ ಜೀವನ ನಡೆಸಿಕೊಂಡು ಹೋಗುವುದೇ ಕಷ್ಟ, ಅಂತದ್ರಲ್ಲಿ ಮನೆ ಕಟ್ಟುವ ಕನಸು ನನಸಾಗಿಸಿಕೊಳ್ಳಲು ಸಾಧ್ಯವೇ ಅನ್ನೋದೇ ಹಲವರ ಚಿಂತೆ.

ಸ್ವಂತ ಜಮೀನು (own land) ಅಥವಾ ಸೈಟ್ ಇದ್ರೆ ಹೇಗಾದ್ರು ಮನೆ ಕಟ್ಬಹುದು. ಆದರೆ ಇದಕ್ಕೆ ಸರ್ಕಾರದ ಪರವಾನಿಗೆ ಬೇಕು. ಒಂದು ಮನೆ ನಿರ್ಮಾಣಕ್ಕೆ ಬೇರೆ ಬೇರೆ ಪರ್ಮಿಶನ್ ಪಡೆದುಕೊಳ್ಳುವ ಅಗತ್ಯ ಇದೆ. ಇದೀಗ ಸರ್ಕಾರ ಈ ನಿಯಮಗಳಲ್ಲಿ ಭಾರಿ ಬದಲಾವಣೆ ತಂದಿದ್ದು, ಇದರಿಂದ ಸಾಕಷ್ಟು ಜನರಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗಲಿದೆ.

ರೇಷನ್ ಕಾರ್ಡ್ ಇದ್ದವರಿಗೆ ಉಚಿತವಾಗಿ ಸಿಗಲಿದೆ ಗ್ಯಾಸ್ ಸ್ಟವ್ ಹಾಗೂ ಗ್ಯಾಸ್ ಸಿಲಿಂಡರ್!

ಕೃಷಿ ಭೂಮಿಯಲ್ಲಿ ಮನೆಕಟ್ಟುವವರಿಗೆ ಹೊಸ ನಿಯಮ; ಸರ್ಕಾರದ ಖಡಕ್ ವಾರ್ನಿಂಗ್ - Kannada News

ನಿಮ್ಮ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಇನ್ನು ಮುಂದೆ ಬೇಡ ಸರ್ಕಾರದ ಪರ್ಮಿಷನ್!

ಈ ಹಿಂದೆ ಸ್ವಂತ ಕೃಷಿ ಭೂಮಿಯಲ್ಲಿಯೂ ಕೂಡ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರದ ಪರವಾನಿಗೆ ಅಗತ್ಯ ಇರಲಿಲ್ಲ ಆದರೆ ಕೃಷಿ ಭೂಮಿ ನಶಿಸುತ್ತಾ ಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ವಿಶೇಷವಾದ ಪರ್ಮಿಷನ್ ತೆಗೆದುಕೊಳ್ಳಬೇಕು ಎಂದು ನಿಯಮವನ್ನು ಹೊರಡಿಸಿತ್ತು.

ಆದರೆ ಈ ನಿಯಮದಲ್ಲಿ ಈಗ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಯಾವುದೇ ವಾಣಿಜ್ಯ ಸೈಟ್ (commercial site) ನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಸರ್ಕಾರದ ಪರ್ಮಿಷನ್ ಪಡೆದುಕೊಳ್ಳುವ ಅಗತ್ಯ ಇಲ್ಲ, ಆದರೆ ಕೃಷಿ ಭೂಮಿ (agriculture land) ಯಲ್ಲಿ ಮನೆ ನಿರ್ಮಾಣ ಅಥವಾ ವಾಣಿಜ್ಯ ಚಟುವಟಿಕೆ ಆರಂಭಿಸುವುದಾದರೆ ಅದಕ್ಕೆ ಸರ್ಕಾರದ ಪರ್ಮಿಷನ್ ಬೇಕು.

ಎಸ್‌ಬಿಐ ಬ್ಯಾಂಕ್ ಅಕೌಂಟ್ ಇರುವ ಮಹಿಳೆಯರಿಗೆ ಭರ್ಜರಿ ಯೋಜನೆ! ಇನ್ನಷ್ಟು ಬೆನಿಫಿಟ್

agriculture landಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಯನ್ನು ಬದಲಾಯಿಸಿ ವಾಣಿಜ್ಯ ಚಟುವಟಿಕೆಗೆ ಬಳಸಿಕೊಳ್ಳುವವರ ಸಂಖ್ಯೆ ಜಾಸ್ತಿ ಆಗುತ್ತಿದೆ, ಹೀಗಾಗಿ ಫಲವತ್ತಾದ ಭೂಮಿ ನಾಶವಾಗುತ್ತಿದೆ. ಇನ್ನು ಮುಂದೆ ಕೃಷಿಕರು ಈ ರೀತಿ ತಮ್ಮ ಕೃಷಿ ಭೂಮಿಯನ್ನು ಬೇರೆ ಕಾರಣಕ್ಕೆ ಬಳಸಿಕೊಂಡರೆ ಕೃಷಿ ಚಟುವಟಿಕೆ ನಡೆಯಲು ಸಾಧ್ಯವೇ ಇಲ್ಲ. ಈಗ ಹಿನ್ನೆಲೆಯಲ್ಲಿ ಸರ್ಕಾರ ಈ ಕಟ್ಟುನಿಟ್ಟಿನ ನಿರ್ಧಾರವನ್ನು ಕೈಗೊಂಡಿದೆ.

ಉಚಿತ ಮನೆ ಯೋಜನೆಗೆ ಅರ್ಜಿ ಆಹ್ವಾನ! ಈ ಕೂಡಲೇ ನೋಂದಣಿ ಮಾಡಿಕೊಳ್ಳಿ

ಇನ್ನೂ ಒಂದು ವೇಳೆ ಕೃಷಿ ಭೂಮಿಯನ್ನು ಹೊಂದಿರುವ ರೈತರು ಉಳಿದುಕೊಳ್ಳಲು ಮನೆ ಇಲ್ಲದೆ ಇದ್ದರೆ ಆಗ ಕೃಷಿ ಭೂಮಿಯ ಸ್ವಲ್ಪ ಭಾಗದಲ್ಲಿ ಮಾತ್ರ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ಹೀಗೆ ಮಾಡುವುದಕ್ಕೂ ಕೂಡ ಕೃಷಿ ಲ್ಯಾಂಡ್ ಅನ್ನು ನಾನ್ ಅಗ್ರಿಕಲ್ಚರ್ ಲ್ಯಾಂಡ್ ಎಂದು ಬದಲಾಯಿಸಿಕೊಳ್ಳಬೇಕು. ಈ ರೀತಿ ಬದಲಾಯಿಸಿಕೊಂಡು ಪರ್ಮಿಷನ್ ತೆಗೆದುಕೊಂಡ ನಂತರ ಮನೆ ನಿರ್ಮಾಣ ಮಾಡಿಕೊಳ್ಳಬಹುದು.

ಪುರಸಭೆ ಅಥವಾ ಗ್ರಾಮ ಪಂಚಾಯತ್ನಿಂದ ಎನ್ ಓ ಸಿ (NOC) ಪಡೆದ ನಂತರವಷ್ಟೇ ಅಗ್ರಿಕಲ್ಚರ್ ಲ್ಯಾಂಡ್ ನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಧ್ಯ. ಹೀಗಾಗಿ ನಿಮ್ಮದೇ ಸ್ವಂತ ಜಮೀನು (Own Property) ಎಂದಾದರೂ ಅದು ಕೃಷಿ ಚಟುವಟಿಕೆಗೆ ಯೋಗ್ಯವಾದ ಜಮೀನಾಗಿದ್ದರೆ ಅದರಲ್ಲಿ ಯಾವುದೇ ಕಮರ್ಷಿಯಲ್ ಚಟುವಟಿಕೆ ಮಾಡುವಂತಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.

ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್ ಸೇರಿದಂತೆ ಮೇ 1ರಿಂದ ಹೊಸ ಹೊಸ ರೂಲ್ಸ್ ಜಾರಿ

New rules for building houses on agricultural land

Follow us On

FaceBook Google News