ಪಿಂಚಣಿ ಯೋಜನೆಗೆ ಇನ್ಮುಂದೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ; ಸುಲಭ ವಿಧಾನ!

Pension Scheme : ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆ (Atal pension scheme) ಯನ್ನು ಜಾರಿಗೆ ತಂದಿದೆ

Pension Scheme : ಸಾರ್ವಜನಿಕರ ಹಿತಾಸಕ್ತಿಯಿಂದ ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತರುವ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆ (Atal pension scheme) ಯನ್ನು ಕೂಡ ಜಾರಿಗೆ ತಂದು ಇದರಿಂದ ಸಾಕಷ್ಟು ಜನರಿಗೆ ಪ್ರಯೋಜನ ಆಗುವಂತೆ ಮಾಡಿದೆ.

ಅಸಂಘಟಿತ ವಲಯ (non organisation sector) ದಲ್ಲಿ ಕೆಲಸ ಮಾಡುವವರಿಗಾಗಿ ವೃದ್ಧಾಪ್ಯ ವೇತನ ಪಡೆದುಕೊಳ್ಳುವುದಕ್ಕೆ ಅಟಲ್ ಪಿಂಚಣಿ ಯೋಜನೆ ಸಹಕಾರಿಯಾಗಿದೆ.

ಯಾವುದೇ ಬ್ಯಾಂಕ್ ಅಕೌಂಟ್ ಇದ್ದವರಿಗೆ ಭರ್ಜರಿ ಸುದ್ದಿ! 2 ಲಕ್ಷ ರೂಪಾಯಿ ಪಡೆಯಿರಿ

ಪಿಂಚಣಿ ಯೋಜನೆಗೆ ಇನ್ಮುಂದೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ; ಸುಲಭ ವಿಧಾನ! - Kannada News

ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಮಹತ್ವದ ಅಪ್ಡೇಟ್ (New update on APY)

ಸದ್ಯ ಪಿಂಚಣಿ ನಿಧಿ ಮತ್ತು ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ಅಟಲ್ ಪಿಂಚಣಿ ಯೋಜನೆಯ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಇನ್ಮುಂದೆ ಆನ್ಲೈನ್ ಸೇವೆ (online services) ಗಳನ್ನ ಇನ್ನಷ್ಟು ಸುಧಾರಿಸುವ ಸರ್ಕಾರ ಅಟಲ್ ಪಿಂಚಣಿ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳನ್ನು ಆನ್ಲೈನ್ ಮೂಲಕ ನೀಡುವುದು ಮಾತ್ರವಲ್ಲದೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೂಡ ಆನ್ಲೈನ್ನಲ್ಲಿ ಅವಕಾಶ ಮಾಡಿಕೊಟ್ಟಿದೆ. APY ಚಂದಾದಾರರಾಗಲಿ ಮತ್ತು ಯೋಜನೆಗೆ ಹೊಸದಾಗಿ ಸೇರಿಕೊಳ್ಳಲು ಇದರಿಂದ ಹೆಚ್ಚು ಸಹಾಯವಾಗಲಿದೆ.

ಸರ್ಕಾರದ ಈ ಯೋಜನೆಯಲ್ಲಿ ಪ್ರತಿದಿನ ಸಿಗುತ್ತೆ 500 ರೂಪಾಯಿ! ಅರ್ಜಿ ಸಲ್ಲಿಸಿ

Pensionಆನ್ಲೈನ್ ಮೂಲಕ APY ಗೆ ಅರ್ಜಿ ಸಲ್ಲಿಸುವುದು ಹೇಗೆ?

ಕೇಂದ್ರ ದಾಖಲೆ ಕೀಪಿಂಗ್ ಏಜೆನ್ಸಿ ಪ್ರೊಟೀನ್ ಇ-ಆಡಳಿತ (PCRA) ಇ ಪೆಯನ್ನು ಪ್ರಾರಂಭಿಸಿದ್ದು, ಇದರಿಂದ ಅಟಲ್ ಪಿಂಚಣಿ ಯೋಜನೆಯ ಚಂದಗಾರಿಕೆ ಪಡೆದುಕೊಳ್ಳುವ ವಿಧಾನವನ್ನು ಸುಲಭವಾಗಿದೆ. ಇದರಲ್ಲಿ ಆಧಾರ್, ಇಕೆವೈಸಿ, ವರ್ಚುಯಲ್ ಐಡಿ ಮೊದಲಾದವುಗಳ ಮೂಲಕ ಡಿಜಿಟಲ್ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದು.

PCRA ಸೇವೆಗಳ ಮೂಲಕ ಇನ್ನು ಮುಂದೆ ಆನ್ಲೈನ್ ನಲ್ಲಿಯೇ ಅಟಲ್ ಪಿಂಚಣಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಿದೆ. ಹಾಗಾಗಿ ಜನರು ಯಾವುದೇ ಬ್ಯಾಂಕ್ ಗೆ ಅಥವಾ ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ತಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಿಕೊಳ್ಳುವ ಅಗತ್ಯ ಇಲ್ಲ.

APY ಗೆ ಸಂಬಂಧಪಟ್ಟ ಯಾವುದೇ ಕೆಲಸವನ್ನು ಆದರೂ ಕೂಡ ಆನ್ಲೈನ್ನಲ್ಲಿ ಕ್ಷಣಮಾತ್ರದಲ್ಲಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ, ಅನುಕೂಲವಾಗಿದೆ ಎಂದು PFRDA ತನ್ನ ಸುತ್ತೋಲೆಯಲ್ಲಿ ಸಮಗ್ರ ಮಾಹಿತಿಯನ್ನು ನೀಡಿದೆ.

ತಂದೆಯ ಆಸ್ತಿಯಲ್ಲಿ ಹೆಣ್ಣುಮಕ್ಕಳು ಪಾಲು ಪಡೆಯೋದು ಹೇಗೆ? ಕಾನೂನು ತಿಳಿಯಿರಿ

ಈ ರೀತಿಯಾಗಿ APY ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳಬಹುದು!

Offline XML- Aadhaar based KYC
Online EKYC
Virtual ID

ಆನ್ಲೈನ್ ಮೂಲಕ ನೊಂದಣಿ!

ಐಸಿಐಸಿಐ ಬ್ಯಾಂಕ್ ಆನ್ಲೈನ್ ನೊಂದಣಿ ಗೆ ಅವಕಾಶ ನೀಡಿದ್ದು, ಇದಕ್ಕಾಗಿ ICICIBank.com ಭೇಟಿ ನೀಡಿ.
ಇಲ್ಲಿ ಗ್ರಾಹಕರ ಸೇವೆ ವಿಭಾಗಕ್ಕೆ ಹೋಗಿ
ಸೇವಾ ವಿನಂತಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಅಟಲ್ ಪಿಂಚಣಿ ಯೋಜನೆಗೆ ಬ್ಯಾಂಕ್ ಖಾತೆಯ ವಿಭಾಗದಿಂದ ಇಲ್ಲಿ ನೋಂದಣಿ ಮಾಡಿಕೊಳ್ಳಬಹುದು
ಈಗ ಅಗತ್ಯ ಇರುವ ಮಾಹಿತಿಗಳನ್ನು ಅರ್ಜಿ ಫಾರಂನಲ್ಲಿ ಭರ್ತಿ ಮಾಡಿ ಕೇವಲ ಒಂದು ದಿನಗಳಲ್ಲಿ ಅಟಲ್ ಪಿಂಚಣಿ ಯೋಜನೆಗೆ ಖಾತೆ ತೆರೆಯಬಹುದು.

ಇಂತಹ ಜನರು ಇನ್ಮುಂದೆ ಆದಾಯ ತೆರಿಗೆ ಕಟ್ಟುವ ಅಗತ್ಯವೇ ಇಲ್ಲ! ಇಲ್ಲಿದೆ ಮಾಹಿತಿ

Now apply online for This pension scheme

Follow us On

FaceBook Google News

Now apply online for This pension scheme